ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   lv kaut ko vēlēties

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [septiņdesmit]

kaut ko vēlēties

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಟ್ವಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Va- Jū- -ē-a-i-- -mēķ--? V__ J__ v_______ s______ V-i J-s v-l-t-e- s-ē-ē-? ------------------------ Vai Jūs vēlaties smēķēt? 0
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Va- J-s -ē-a--e--dej--? V__ J__ v_______ d_____ V-i J-s v-l-t-e- d-j-t- ----------------------- Vai Jūs vēlaties dejot? 0
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Vai-J---v--a-i-s---- pa--a-gā---s? V__ J__ v_______ i__ p____________ V-i J-s v-l-t-e- i-t p-s-a-g-t-e-? ---------------------------------- Vai Jūs vēlaties iet pastaigāties? 0
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Es---l-s-s-ēķ-t. E_ v____ s______ E- v-l-s s-ē-ē-. ---------------- Es vēlos smēķēt. 0
ನಿನಗೆ ಒಂದು ಸಿಗರೇಟ್ ಬೇಕೆ? Vai-t--v--i----ig-re--? V__ t_ v_____ c________ V-i t- v-l-e- c-g-r-t-? ----------------------- Vai tu vēlies cigareti? 0
ಅವನಿಗೆ ಬೆಂಕಿಪಟ್ಟಣ ಬೇಕು. V--š-v-l---p-e----ēt. V___ v____ p_________ V-ņ- v-l-s p-e-m-ķ-t- --------------------- Viņš vēlas piesmēķēt. 0
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Es --l------t-ko i------. E_ v____ k___ k_ i_______ E- v-l-s k-u- k- i-d-e-t- ------------------------- Es vēlos kaut ko iedzert. 0
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. E--vēl---k-ut-----s-. E_ v____ k___ k_ ē___ E- v-l-s k-u- k- ē-t- --------------------- Es vēlos kaut ko ēst. 0
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Es-v---s-----udz a--ūstie-. E_ v____ n______ a_________ E- v-l-s n-d-u-z a-p-s-i-s- --------------------------- Es vēlos nedaudz atpūsties. 0
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. E- -ēl-s---ms ko-p-ja----. E_ v____ J___ k_ p________ E- v-l-s J-m- k- p-j-u-ā-. -------------------------- Es vēlos Jums ko pajautāt. 0
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Es v-l-s J--s k----gt. E_ v____ J___ k_ l____ E- v-l-s J-m- k- l-g-. ---------------------- Es vēlos Jums ko lūgt. 0
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. Es --los--ūs--z -a-------z--ci-ā-. E_ v____ J__ u_ k___ k_ u_________ E- v-l-s J-s u- k-u- k- u-a-c-n-t- ---------------------------------- Es vēlos Jūs uz kaut ko uzaicināt. 0
ನೀವು ಏನನ್ನು ಬಯಸುತ್ತೀರಿ? K- Jūs, l-d--,--ēla-ie-? K_ J___ l_____ v________ K- J-s- l-d-u- v-l-t-e-? ------------------------ Ko Jūs, lūdzu, vēlaties? 0
ನಿಮಗೆ ಒಂದು ಕಾಫಿ ಬೇಕೆ? Vai--ūs--ēl-t-----a----? V__ J__ v_______ k______ V-i J-s v-l-t-e- k-f-j-? ------------------------ Vai Jūs vēlaties kafiju? 0
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? V----t J-s -a--k v-lat--- tēju? V_____ J__ l____ v_______ t____ V-r-ū- J-s l-b-k v-l-t-e- t-j-? ------------------------------- Varbūt Jūs labāk vēlaties tēju? 0
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Mēs----am-----ra-kt---j--. M__ v_______ b_____ m_____ M-s v-l-m-e- b-a-k- m-j-s- -------------------------- Mēs vēlamies braukt mājās. 0
ನಿಮಗೆ ಒಂದು ಟ್ಯಾಕ್ಸಿ ಬೇಕೆ? Vai-Jū- --latie- t-ks----ru? V__ J__ v_______ t__________ V-i J-s v-l-t-e- t-k-o-e-r-? ---------------------------- Vai Jūs vēlaties taksometru? 0
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. Viņ- ---a- pie---n--. V___ v____ p_________ V-ņ- v-l-s p-e-v-n-t- --------------------- Viņi vēlas piezvanīt. 0

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.