ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ad Зыгорэ пшIоигъон

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [тIокIищрэ пшIырэ]

70 [tIokIishhrje pshIyrje]

Зыгорэ пшIоигъон

[Zygorje pshIoigon]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Ту-ы- уе--- пшIоигъ--? Т____ у____ п_________ Т-т-н у-ш-о п-I-и-ъ-а- ---------------------- Тутын уешъо пшIоигъуа? 0
Tu--- -e--- p--Ioigu-? T____ u____ p_________ T-t-n u-s-o p-h-o-g-a- ---------------------- Tutyn uesho pshIoigua?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? У-ъ--ъо пш-оигъуа? У______ п_________ У-ъ-ш-о п-I-и-ъ-а- ------------------ Укъашъо пшIоигъуа? 0
U--s-o p--I-igua? U_____ p_________ U-a-h- p-h-o-g-a- ----------------- Ukasho pshIoigua?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Ут--ек--х-анэу --Iоиг--а? У_____________ п_________ У-е-е-I-х-а-э- п-I-и-ъ-а- ------------------------- УтезекIухьанэу пшIоигъуа? 0
Ute---Iu-----e--p-h-o--u-? U______________ p_________ U-e-e-I-h-a-j-u p-h-o-g-a- -------------------------- UtezekIuh'anjeu pshIoigua?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. С- ---ын --ш---с-I--------. С_ т____ с____ с___________ С- т-т-н с-ш-о с-I-и-ъ-а-ъ- --------------------------- Сэ тутын сешъо сшIоигъуагъ. 0
S-- -uty- se--o s--Ioigua-. S__ t____ s____ s__________ S-e t-t-n s-s-o s-h-o-g-a-. --------------------------- Sje tutyn sesho sshIoiguag.
ನಿನಗೆ ಒಂದು ಸಿಗರೇಟ್ ಬೇಕೆ? С-га----у-а-? С______ у____ С-г-р-т у-а-? ------------- Сигарет уфая? 0
S--a-et------? S______ u_____ S-g-r-t u-a-a- -------------- Sigaret ufaja?
ಅವನಿಗೆ ಬೆಂಕಿಪಟ್ಟಣ ಬೇಕು. Ар (хъу-ъ--гъ- -ыр--ч-фай. А_ (__________ с_____ ф___ А- (-ъ-л-ф-г-) с-р-ы- ф-й- -------------------------- Ар (хъулъфыгъ) сырныч фай. 0
A- (h--f--) syr--ch-faj. A_ (_______ s______ f___ A- (-u-f-g- s-r-y-h f-j- ------------------------ Ar (hulfyg) syrnych faj.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Зы-ор-м-с-ш----у -ы---. З______ с_______ с_____ З-г-р-м с-ш-о-э- с-ф-й- ----------------------- Зыгорэм сешъонэу сыфай. 0
Zy-o-j-m--e---n-e--s-faj. Z_______ s________ s_____ Z-g-r-e- s-s-o-j-u s-f-j- ------------------------- Zygorjem seshonjeu syfaj.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Зыго-э -шх--сшI-иг-у. З_____ с___ с________ З-г-р- с-х- с-I-и-ъ-. --------------------- Зыгорэ сшхы сшIоигъу. 0
Zyg-----s-h-y-ss-Ioig-. Z______ s____ s________ Z-g-r-e s-h-y s-h-o-g-. ----------------------- Zygorje sshhy sshIoigu.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ТI-кIу-з--г--п-эфы сшIоиг--. Т_____ з__________ с________ Т-э-I- з-з-ъ-п-э-ы с-I-и-ъ-. ---------------------------- ТIэкIу зызгъэпсэфы сшIоигъу. 0
T-j-kI- --z---p-j-f- --hI-igu. T______ z___________ s________ T-j-k-u z-z-j-p-j-f- s-h-o-g-. ------------------------------ TIjekIu zyzgjepsjefy sshIoigu.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Сэ--ы-ор-м -ык-ык--упчIэ--шI-игъ-. С_ з______ с____________ с________ С- з-г-р-м с-к-ы-I-у-ч-э с-I-и-ъ-. ---------------------------------- Сэ зыгорэм сыкъыкIэупчIэ сшIоигъу. 0
S-e-zygo-je- ---y--j-----Ij---sh-oigu. S__ z_______ s______________ s________ S-e z-g-r-e- s-k-k-j-u-c-I-e s-h-o-g-. -------------------------------------- Sje zygorjem sykykIjeupchIje sshIoigu.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Сэ--ы----к----ыкъы-лъэ---сш-о--ъу. С_ з________ с__________ с________ С- з-г-р-к-э с-к-ы-л-э-у с-I-и-ъ-. ---------------------------------- Сэ зыгорэкIэ сыкъыолъэIу сшIоигъу. 0
S-e -y----e-Ij- sy--o-je-u-s-hIo-gu. S__ z__________ s_________ s________ S-e z-g-r-e-I-e s-k-o-j-I- s-h-o-g-. ------------------------------------ Sje zygorjekIje sykyoljeIu sshIoigu.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. С- з--о-----е---эб-а--э ------ъ-. С_ з______ у___________ с________ С- з-г-р-м у-з-ъ-б-а-ъ- с-I-и-ъ-. --------------------------------- Сэ зыгорэм уезгъэблагъэ сшIоигъу. 0
Sj- --gor--m -e-g----ag-----hIoi--. S__ z_______ u___________ s________ S-e z-g-r-e- u-z-j-b-a-j- s-h-o-g-. ----------------------------------- Sje zygorjem uezgjeblagje sshIoigu.
ನೀವು ಏನನ್ನು ಬಯಸುತ್ತೀರಿ? С-- - --I----у-г-? С__ о п___________ С-д о п-I-и-ъ-а-ъ- ------------------ Сыд о пшIоигъуагъ? 0
S-d - -sh---guag? S__ o p__________ S-d o p-h-o-g-a-? ----------------- Syd o pshIoiguag?
ನಿಮಗೆ ಒಂದು ಕಾಫಿ ಬೇಕೆ? Ко-е--ф--гъа? К___ у_______ К-ф- у-э-г-а- ------------- Кофе уфэягъа? 0
K-f- u--e-ag-? K___ u________ K-f- u-j-j-g-? -------------- Kofe ufjejaga?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? Хьа-ми ща-мэ --хьыш---? Х_____ щ____ н_________ Х-а-м- щ-й-э н-х-ы-I-а- ----------------------- Хьауми щаймэ нахьышIуа? 0
H'--mi --haj-je -a-'ys--ua? H_____ s_______ n__________ H-a-m- s-h-j-j- n-h-y-h-u-? --------------------------- H'aumi shhajmje nah'yshIua?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Т- у-------Iожь- тшIо--ъу-г-. Т_ у___ т_______ т___________ Т- у-э- т-к-о-ь- т-I-и-ъ-а-ъ- ----------------------------- Тэ унэм тыкIожьы тшIоигъуагъ. 0
Tje un-e- ty-Iozh'y---hIo--ua-. T__ u____ t________ t__________ T-e u-j-m t-k-o-h-y t-h-o-g-a-. ------------------------------- Tje unjem tykIozh'y tshIoiguag.
ನಿಮಗೆ ಒಂದು ಟ್ಯಾಕ್ಸಿ ಬೇಕೆ? Т-кс- -ъ--а-? Т____ ш______ Т-к-и ш-у-а-? ------------- Такси шъуфая? 0
T---i-s-u--j-? T____ s_______ T-k-i s-u-a-a- -------------- Taksi shufaja?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. Ахэр т----онк-э -ео---а--о---у-гъ. А___ т_________ т____ а___________ А-э- т-л-ф-н-I- т-о-э а-I-и-ъ-а-ъ- ---------------------------------- Ахэр телефонкIэ теохэ ашIоигъуагъ. 0
Ahj-- ---ef-nkIje--e--j- a-------ag. A____ t__________ t_____ a__________ A-j-r t-l-f-n-I-e t-o-j- a-h-o-g-a-. ------------------------------------ Ahjer telefonkIje teohje ashIoiguag.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.