ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ar يحب/ يريد/ يود شيئاً‬

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

‫70[سبعون]‬

70[sabeuna]

يحب/ يريد/ يود شيئاً‬

[yhb/ yryd/ yawadu shyyaan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ‫أتحب -ل-د----‬ ‫____ ا________ ‫-ت-ب ا-ت-خ-ن-‬ --------------- ‫أتحب التدخين؟‬ 0
atah-b ---a-khi-? a_____ a_________ a-a-a- a-t-d-h-n- ----------------- atahab altadkhin?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ‫أ-حب -لرق--‬ ‫____ ا______ ‫-ت-ب ا-ر-ص-‬ ------------- ‫أتحب الرقص؟‬ 0
ata-----lrqs? a_____ a_____ a-a-a- a-r-s- ------------- atahab alrqs?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ‫أ-ح---لس---ع-ى ا-أ--ا-؟‬ ‫____ ا____ ع__ ا________ ‫-ت-ب ا-س-ر ع-ى ا-أ-د-م-‬ ------------------------- ‫أتحب السير على الأقدام؟‬ 0
ata--b al-ayr--------l'-qda-? a_____ a_____ e____ a________ a-a-a- a-s-y- e-l-a a-'-q-a-? ----------------------------- atahab alsayr ealaa al'aqdam?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. ‫-ريد -ن ---ن-‬ ‫____ أ_ أ_____ ‫-ر-د أ- أ-خ-.- --------------- ‫أريد أن أدخن.‬ 0
arid-'a- --dkh--. a___ '__ '_______ a-i- '-n '-d-h-a- ----------------- arid 'an 'adkhna.
ನಿನಗೆ ಒಂದು ಸಿಗರೇಟ್ ಬೇಕೆ? ‫أت--د--ي-ار--‬ ‫_____ س_______ ‫-ت-ي- س-ج-ر-؟- --------------- ‫أتريد سيجارة؟‬ 0
a-i--d-s-ja-t? a_____ s______ a-i-i- s-j-r-? -------------- atirid syjart?
ಅವನಿಗೆ ಬೆಂಕಿಪಟ್ಟಣ ಬೇಕು. ‫--ه ير---و----.‬ ‫___ ي___ و______ ‫-ن- ي-ي- و-ا-ة-‬ ----------------- ‫إنه يريد ولاعة.‬ 0
'-in-----ri- wa-a-ata. '_____ y____ w________ '-i-a- y-r-d w-l-e-t-. ---------------------- 'iinah yurid walaeata.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. ‫أر----ن---ر- شي---.‬ ‫____ أ_ أ___ ش_____ ‫-ر-د أ- أ-ر- ش-ئ-ً-‬ --------------------- ‫أريد أن أشرب شيئاً.‬ 0
a-i- --n---shrib-s-yyaa-. a___ '__ '______ s_______ a-i- '-n '-s-r-b s-y-a-n- ------------------------- arid 'an 'ashrib shyyaan.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. ‫-ر---أ- آ-ل------.‬ ‫____ أ_ آ__ ش_____ ‫-ر-د أ- آ-ل ش-ئ-ً-‬ -------------------- ‫أريد أن آكل شيئاً.‬ 0
a--d 'a- -k----h-ya--. a___ '__ a___ s_______ a-i- '-n a-i- s-y-a-n- ---------------------- arid 'an akil shyyaan.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ‫-ر-د-أن أ-ت-- ق-ي-ا-.‬ ‫____ أ_ أ____ ق______ ‫-ر-د أ- أ-ت-ح ق-ي-ا-.- ----------------------- ‫أريد أن أرتاح قليلاً.‬ 0
ari--'-n- 'a--ah-q-y--a-. a___ '___ '_____ q_______ a-i- '-n- '-r-a- q-y-a-n- ------------------------- arid 'ana 'artah qlylaan.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ‫أر-د أن-أس-لك--ي-اً-‬ ‫____ أ_ أ____ ش_____ ‫-ر-د أ- أ-أ-ك ش-ئ-ً-‬ ---------------------- ‫أريد أن أسألك شيئاً.‬ 0
ar---'a---as----- -h----n. a___ '__ '_______ s_______ a-i- '-n '-s-a-a- s-y-a-n- -------------------------- arid 'an 'as'alak shyyaan.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. ‫أ-يد-أ- أطلب منك شي--ً.‬ ‫____ أ_ أ___ م__ ش_____ ‫-ر-د أ- أ-ل- م-ك ش-ئ-ً-‬ ------------------------- ‫أريد أن أطلب منك شيئاً.‬ 0
a-id--an---t-u--mink---y---n. a___ '__ '_____ m___ s_______ a-i- '-n '-t-u- m-n- s-y-a-n- ----------------------------- arid 'an 'atlub mink shyyaan.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ‫-و---------- لش-ء.‬ ‫___ أ_ أ____ ل_____ ‫-و- أ- أ-ع-ك ل-ي-.- -------------------- ‫أود أن أدعوك لشيء.‬ 0
a---'an '--eu--l---i'an. a__ '__ '_____ l________ a-d '-n '-d-u- l-s-i-a-. ------------------------ awd 'an 'adeuk lashi'an.
ನೀವು ಏನನ್ನು ಬಯಸುತ್ತೀರಿ? ‫ما-------ضر-ك؟‬ ‫__ ت___ ح______ ‫-ا ت-ي- ح-ر-ك-‬ ---------------- ‫ما تريد حضرتك؟‬ 0
m- turi----drtk? m_ t____ h______ m- t-r-d h-d-t-? ---------------- ma turid hadrtk?
ನಿಮಗೆ ಒಂದು ಕಾಫಿ ಬೇಕೆ? ‫هل تري- -ه--؟‬ ‫__ ت___ ق_____ ‫-ل ت-ي- ق-و-؟- --------------- ‫هل تريد قهوة؟‬ 0
hl-----d ---uta? h_ t____ q______ h- t-r-d q-h-t-? ---------------- hl turid qahuta?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ‫----ن- تفض- ------‬ ‫__ أ__ ت___ ا______ ‫-م أ-ك ت-ض- ا-ش-ي-‬ -------------------- ‫أم أنك تفضل الشاي؟‬ 0
a- 'an---t----a- al--aay? a_ '____ t______ a_______ a- '-n-k t-f-d-l a-s-a-y- ------------------------- am 'anak tafadal alshaay?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ‫نري- -ن نذ-ب إلى ا-بيت-‬ ‫____ أ_ ن___ إ__ ا______ ‫-ر-د أ- ن-ه- إ-ى ا-ب-ت-‬ ------------------------- ‫نريد أن نذهب إلى البيت.‬ 0
nr-- '----adhha- 'ii--a --ba-t. n___ '__ n______ '_____ a______ n-i- '-n n-d-h-b '-i-a- a-b-y-. ------------------------------- nrid 'an nadhhab 'iilaa albayt.
ನಿಮಗೆ ಒಂದು ಟ್ಯಾಕ್ಸಿ ಬೇಕೆ? ‫-ل ت----- سي--ة------‬ ‫__ ت_____ س____ أ_____ ‫-ل ت-ي-و- س-ا-ة أ-ر-؟- ----------------------- ‫هل تريدون سيارة أجرة؟‬ 0
hl-t-rid-n -a--r-tan--jr? h_ t______ s________ a___ h- t-r-d-n s-y-r-t-n a-r- ------------------------- hl turidun sayaratan ajr?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ‫إ--م ---دو- ---تص-ل-----اتف.‬ ‫____ ي_____ ا______ ب________ ‫-ن-م ي-ي-و- ا-ا-ص-ل ب-ل-ا-ف-‬ ------------------------------ ‫إنهم يريدون الاتصال بالهاتف.‬ 0
'i-na----y-rid----la-ti-a- ---l-a-if. '_______ y______ a________ b_________ '-i-a-u- y-r-d-n a-a-t-s-l b-a-h-t-f- ------------------------------------- 'iinahum yuridun alaitisal bialhatif.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.