ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   lv Saikļi 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [deviņdesmit seši]

Saikļi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಟ್ವಿಯನ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. Es ce-o---l-d--o-zv-na ----nāt---. E_ c_____ l_____ z____ m__________ E- c-ļ-s- l-d-k- z-a-a m-d-n-t-j-. ---------------------------------- Es ceļos, līdzko zvana modinātājs. 0
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. E----t-s n--uru--, -īdzko m---j-s-- m-c-t---. E_ j____ n________ l_____ m__ j____ m________ E- j-t-s n-g-r-s-, l-d-k- m-n j-s-k m-c-t-e-. --------------------------------------------- Es jūtos nogurusi, līdzko man jāsāk mācīties. 0
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. Es-p---r--kš---t-ād-t,--ī---o---n---s 6-. E_ p_________ s_______ l_____ m__ b__ 6__ E- p-r-r-u-š- s-r-d-t- l-d-k- m-n b-s 6-. ----------------------------------------- Es pārtraukšu strādāt, līdzko man būs 60. 0
ಯಾವಾಗ ಫೋನ್ ಮಾಡುತ್ತೀರಾ? K---J-s-p--zva--s-e-? K__ J__ p____________ K-d J-s p-e-v-n-s-e-? --------------------- Kad Jūs piezvanīsiet? 0
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. Lī-z-o---- bū--acum-r-l-s l-ik-. L_____ m__ b__ a_________ l_____ L-d-k- m-n b-s a-u-i-k-i- l-i-a- -------------------------------- Līdzko man būs acumirklis laika. 0
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ Vi-š ----van-s, --d-ko v---m-bū- -e--u-z l-ika. V___ p_________ l_____ v____ b__ n______ l_____ V-ņ- p-e-v-n-s- l-d-k- v-ņ-m b-s n-d-u-z l-i-a- ----------------------------------------------- Viņš piezvanīs, līdzko viņam būs nedaudz laika. 0
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? Cik-il-- J---s-rād--ie-? C__ i___ J__ s__________ C-k i-g- J-s s-r-d-s-e-? ------------------------ Cik ilgi Jūs strādāsiet? 0
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Es -t-ādā--, -a-ēr --rē-u. E_ s________ k____ v______ E- s-r-d-š-, k-m-r v-r-š-. -------------------------- Es strādāšu, kamēr varēšu. 0
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Es----ādāšu,-k---- --en-bū-u v--el-. E_ s________ k____ v___ b___ v______ E- s-r-d-š-, k-m-r v-e- b-š- v-s-l-. ------------------------------------ Es strādāšu, kamēr vien būšu vesela. 0
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. V--š-guļ-g--tā-tā---e-ā---ai--trā-āt-. V___ g__ g____ t_ v_____ l__ s________ V-ņ- g-ļ g-l-ā t- v-e-ā- l-i s-r-d-t-. -------------------------------------- Viņš guļ gultā tā vietā, lai strādātu. 0
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. V-ņa--asa-av--------i-tā- lai gat-vot- ---. V___ l___ a____ t_ v_____ l__ g_______ ē___ V-ņ- l-s- a-ī-i t- v-e-ā- l-i g-t-v-t- ē-t- ------------------------------------------- Viņa lasa avīzi tā vietā, lai gatavotu ēst. 0
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. Viņš-sēž-k-od--ņ--tā v-etā,-l-i ---u---j--. V___ s__ k_______ t_ v_____ l__ i___ m_____ V-ņ- s-ž k-o-z-ņ- t- v-e-ā- l-i i-t- m-j-s- ------------------------------------------- Viņš sēž krodziņā tā vietā, lai ietu mājās. 0
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. Ci--e--z--u- vi-š-d---o -e--. C__ e_ z____ v___ d____ š____ C-k e- z-n-, v-ņ- d-ī-o š-i-. ----------------------------- Cik es zinu, viņš dzīvo šeit. 0
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. Cik ----i--, -iņa----v---r ----a. C__ e_ z____ v___ s____ i_ s_____ C-k e- z-n-, v-ņ- s-e-a i- s-i-a- --------------------------------- Cik es zinu, viņa sieva ir slima. 0
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. C-k--s-z-n-- --ņ-----b-z--a-b-. C__ e_ z____ v___ i_ b__ d_____ C-k e- z-n-, v-ņ- i- b-z d-r-a- ------------------------------- Cik es zinu, viņš ir bez darba. 0
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Es --z-u-ējo-,-ci-ā-- -- --t- biju-i l-ik-. E_ a__________ c_____ e_ b___ b_____ l_____ E- a-z-u-ē-o-, c-t-d- e- b-t- b-j-s- l-i-ā- ------------------------------------------- Es aizgulējos, citādi es būtu bijusi laikā. 0
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Es ---a--ju -u-obu-u, --tādi es----- -ij-s- --ik-. E_ n_______ a________ c_____ e_ b___ b_____ l_____ E- n-k-v-j- a-t-b-s-, c-t-d- e- b-t- b-j-s- l-i-ā- -------------------------------------------------- Es nokavēju autobusu, citādi es būtu bijusi laikā. 0
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. E----atra-u--ar-izo c-ļ----itā-i--- -ūtu bij----l--kā. E_ n_______ p______ c____ c_____ e_ b___ b_____ l_____ E- n-a-r-d- p-r-i-o c-ļ-, c-t-d- e- b-t- b-j-s- l-i-ā- ------------------------------------------------------ Es neatradu pareizo ceļu, citādi es būtu bijusi laikā. 0

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.