ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   kk бірдеңе істегісі келу

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [жетпіс]

70 [jetpis]

бірдеңе істегісі келу

[birdeñe istegisi kelw]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? Т----і---к--ңі- келе -е? Т_____ ш_______ к___ м__ Т-м-к- ш-к-і-і- к-л- м-? ------------------------ Темекі шеккіңіз келе ме? 0
T-m--i şe-ki--- kel- me? T_____ ş_______ k___ m__ T-m-k- ş-k-i-i- k-l- m-? ------------------------ Temeki şekkiñiz kele me?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Би--гің-- -е-- --? Б________ к___ м__ Б-л-г-ң-з к-л- м-? ------------------ Билегіңіз келе ме? 0
B----i-iz ---e-me? B________ k___ m__ B-l-g-ñ-z k-l- m-? ------------------ Bïlegiñiz kele me?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? С-р--ндегі-із кел--ме? С____________ к___ м__ С-р-е-д-г-ң-з к-л- м-? ---------------------- Серуендегіңіз келе ме? 0
Se---ndeg--iz---l- -e? S____________ k___ m__ S-r-e-d-g-ñ-z k-l- m-? ---------------------- Serwendegiñiz kele me?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Тем-к----к--м --л-п-тұ-. Т_____ ш_____ к____ т___ Т-м-к- ш-к-і- к-л-п т-р- ------------------------ Темекі шеккім келіп тұр. 0
T-m-ki ş--ki--keli- tur. T_____ ş_____ k____ t___ T-m-k- ş-k-i- k-l-p t-r- ------------------------ Temeki şekkim kelip tur.
ನಿನಗೆ ಒಂದು ಸಿಗರೇಟ್ ಬೇಕೆ? Си---ет-ш--к-ң-к-ле --? С______ ш_____ к___ м__ С-г-р-т ш-к-і- к-л- м-? ----------------------- Сигарет шеккің келе ме? 0
Sï---e---e-k-- -ele-m-? S______ ş_____ k___ m__ S-g-r-t ş-k-i- k-l- m-? ----------------------- Sïgaret şekkiñ kele me?
ಅವನಿಗೆ ಬೆಂಕಿಪಟ್ಟಣ ಬೇಕು. О--- отт---ке---. О___ о____ к_____ О-а- о-т-қ к-р-к- ----------------- Оған оттық керек. 0
Oğan -tt-q----ek. O___ o____ k_____ O-a- o-t-q k-r-k- ----------------- Oğan ottıq kerek.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Бірд-ң--іш-ім-к---т-р. Б______ і____ к__ т___ Б-р-е-е і-к-м к-п т-р- ---------------------- Бірдеңе ішкім кеп тұр. 0
Bird--e-işki- ke----r. B______ i____ k__ t___ B-r-e-e i-k-m k-p t-r- ---------------------- Birdeñe işkim kep tur.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Б-р-еңе---гім к--іп т-р. Б______ ж____ к____ т___ Б-р-е-е ж-г-м к-л-п т-р- ------------------------ Бірдеңе жегім келіп тұр. 0
Bird-ñ- -e-im---lip tur. B______ j____ k____ t___ B-r-e-e j-g-m k-l-p t-r- ------------------------ Birdeñe jegim kelip tur.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Б-р----------м-келіп-т-р. Б____ д_______ к____ т___ Б-р-з д-м-л-ы- к-л-п т-р- ------------------------- Біраз демалғым келіп тұр. 0
B---- -e-a--------ip -ur. B____ d_______ k____ t___ B-r-z d-m-l-ı- k-l-p t-r- ------------------------- Biraz demalğım kelip tur.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. Сіз-е- ------е-с-р-ғым-ке- -д-. С_____ б______ с______ к__ е___ С-з-е- б-р-е-е с-р-ғ-м к-п е-і- ------------------------------- Сізден бірдеңе сұрағым кеп еді. 0
Siz-en-b-r-eñe-s--ağ-m--ep --i. S_____ b______ s______ k__ e___ S-z-e- b-r-e-e s-r-ğ-m k-p e-i- ------------------------------- Sizden birdeñe surağım kep edi.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. Сізге бі----ініш-ж-сас-м д-п--д--. С____ б__ ө_____ ж______ д__ е____ С-з-е б-р ө-і-і- ж-с-с-м д-п е-і-. ---------------------------------- Сізге бір өтініш жасасам деп едім. 0
S---e--ir ö----- -asas----e---d--. S____ b__ ö_____ j______ d__ e____ S-z-e b-r ö-i-i- j-s-s-m d-p e-i-. ---------------------------------- Sizge bir ötiniş jasasam dep edim.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. Сіз-і --- же-ге --қ--айын--е---дім. С____ б__ ж____ ш________ д__ е____ С-з-і б-р ж-р-е ш-қ-р-й-н д-п е-і-. ----------------------------------- Сізді бір жерге шақырайын деп едім. 0
Si--i bir-je--- şaq--ay-n de---dim. S____ b__ j____ ş________ d__ e____ S-z-i b-r j-r-e ş-q-r-y-n d-p e-i-. ----------------------------------- Sizdi bir jerge şaqırayın dep edim.
ನೀವು ಏನನ್ನು ಬಯಸುತ್ತೀರಿ? Сі- не --л---ыз? С__ н_ қ________ С-з н- қ-л-й-ы-? ---------------- Сіз не қалайсыз? 0
S----- ---a----? S__ n_ q________ S-z n- q-l-y-ı-? ---------------- Siz ne qalaysız?
ನಿಮಗೆ ಒಂದು ಕಾಫಿ ಬೇಕೆ? Кофе-і--ің-- к-л--м-? К___ і______ к___ м__ К-ф- і-к-ң-з к-л- м-? --------------------- Кофе ішкіңіз келе ме? 0
Ko-e-i-k--iz---l---e? K___ i______ k___ m__ K-f- i-k-ñ-z k-l- m-? --------------------- Kofe işkiñiz kele me?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? Әл-е ша--і----із к-ле---? Ә___ ш__ і______ к___ м__ Ә-д- ш-й і-к-ң-з к-л- м-? ------------------------- Әлде шай ішкіңіз келе ме? 0
Ä--e şa- -şk-ñi--kel- -e? Ä___ ş__ i______ k___ m__ Ä-d- ş-y i-k-ñ-z k-l- m-? ------------------------- Älde şay işkiñiz kele me?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Үйге-қайтс-қ-де- ед-к. Ү___ қ______ д__ е____ Ү-г- қ-й-с-қ д-п е-і-. ---------------------- Үйге қайтсақ деп едік. 0
Üyge ---t--q--e--e---. Ü___ q______ d__ e____ Ü-g- q-y-s-q d-p e-i-. ---------------------- Üyge qaytsaq dep edik.
ನಿಮಗೆ ಒಂದು ಟ್ಯಾಕ್ಸಿ ಬೇಕೆ? Се-д-р-е--а-с- ----к -е? С_______ т____ к____ п__ С-н-е-г- т-к-и к-р-к п-? ------------------------ Сендерге такси керек пе? 0
Se-d--ge-t-ksï--e-ek -e? S_______ t____ k____ p__ S-n-e-g- t-k-ï k-r-k p-? ------------------------ Senderge taksï kerek pe?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. О--р-ың қоңырау----ғ--- -еп е--. О______ қ______ ш______ к__ е___ О-а-д-ң қ-ң-р-у ш-л-ы-ы к-п е-і- -------------------------------- Олардың қоңырау шалғысы кеп еді. 0
O-ard-------ra----l--s- ke- -d-. O______ q______ ş______ k__ e___ O-a-d-ñ q-ñ-r-w ş-l-ı-ı k-p e-i- -------------------------------- Olardıñ qoñıraw şalğısı kep edi.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.