ಪದಗುಚ್ಛ ಪುಸ್ತಕ

kn ವಿಧಿರೂಪ ೨   »   lv Vēlējuma izteiksme 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [deviņdesmit]

Vēlējuma izteiksme 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಟ್ವಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! N--k-ji--! N_________ N-s-u-i-s- ---------- Noskujies! 0
ಸ್ನಾನ ಮಾಡು ! Nomaz----e-! N___________ N-m-z-ā-i-s- ------------ Nomazgājies! 0
ಕೂದಲನ್ನು ಬಾಚಿಕೊ ! S-ķe-mē-i-s! S___________ S-ķ-m-ē-i-s- ------------ Saķemmējies! 0
ಫೋನ್ ಮಾಡು / ಮಾಡಿ! Pi-zvan----ie-va---t! P________ P__________ P-e-v-n-! P-e-v-n-e-! --------------------- Piezvani! Piezvaniet! 0
ಪ್ರಾರಂಭ ಮಾಡು / ಮಾಡಿ ! Sāc- S---e-! S___ S______ S-c- S-c-e-! ------------ Sāc! Sāciet! 0
ನಿಲ್ಲಿಸು / ನಿಲ್ಲಿಸಿ ! I-b-idz- Izb-i-z-et! I_______ I__________ I-b-i-z- I-b-i-z-e-! -------------------- Izbeidz! Izbeidziet! 0
ಅದನ್ನು ಬಿಡು / ಬಿಡಿ ! Liec -o --erā! L-ec--- -- --er-! L___ t_ m_____ L______ t_ m_____ L-e- t- m-e-ā- L-e-i-t t- m-e-ā- -------------------------------- Liec to mierā! Lieciet to mierā! 0
ಅದನ್ನು ಹೇಳು / ಹೇಳಿ ! S-----o- -aki-----! S___ t__ S_____ t__ S-k- t-! S-k-e- t-! ------------------- Saki to! Sakiet to! 0
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! Nopē----o--Nop-r---- --! N_____ t__ N________ t__ N-p-r- t-! N-p-r-i-t t-! ------------------------ Nopērc to! Nopērciet to! 0
ಎಂದಿಗೂ ಮೋಸಮಾಡಬೇಡ! N-k-d ---s- -e-odī-s! N____ n____ n________ N-k-d n-e-i n-g-d-g-! --------------------- Nekad neesi negodīgs! 0
ಎಂದಿಗೂ ತುಂಟನಾಗಬೇಡ ! N-k-d--ees- --k----gs! N____ n____ n_________ N-k-d n-e-i n-k-u-ī-s- ---------------------- Nekad neesi nekaunīgs! 0
ಎಂದಿಗೂ ಅಸಭ್ಯನಾಗಬೇಡ ! N-ka- -ee-i-nep-eklājī-s! N____ n____ n____________ N-k-d n-e-i n-p-e-l-j-g-! ------------------------- Nekad neesi nepieklājīgs! 0
ಯಾವಾಗಲೂ ಪ್ರಾಮಾಣಿಕನಾಗಿರು! Esi v--n--- go--gs! E__ v______ g______ E-i v-e-m-r g-d-g-! ------------------- Esi vienmēr godīgs! 0
ಯಾವಾಗಲೂ ಸ್ನೇಹಪರನಾಗಿರು ! E-- vie-m-r j-u-s! E__ v______ j_____ E-i v-e-m-r j-u-s- ------------------ Esi vienmēr jauks! 0
ಯಾವಾಗಲೂ ಸಭ್ಯನಾಗಿರು ! E-i---e--ēr pi---ā-ī-s! E__ v______ p__________ E-i v-e-m-r p-e-l-j-g-! ----------------------- Esi vienmēr pieklājīgs! 0
ಸುಖಕರವಾಗಿ ಮನೆಯನ್ನು ತಲುಪಿರಿ ! No--cie--la-m--i----ās! N_______ l______ m_____ N-n-c-e- l-i-ī-i m-j-s- ----------------------- Nonāciet laimīgi mājās! 0
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! Sa--i----ev-! S______ s____ S-r-i-t s-v-! ------------- Sargiet sevi! 0
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! Ap-iemojie--m-s dr---at-a-! A__________ m__ d___ a_____ A-c-e-o-i-t m-s d-ī- a-k-l- --------------------------- Apciemojiet mūs drīz atkal! 0

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....