ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   mk нешто сака

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [седумдесет]

70 [syedoomdyesyet]

нешто сака

nyeshto saka

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? С--ат--ли -а --ш-т-? С_____ л_ д_ п______ С-к-т- л- д- п-ш-т-? -------------------- Сакате ли да пушите? 0
S-kat-e -i d---oo-h-t-e? S______ l_ d_ p_________ S-k-t-e l- d- p-o-h-t-e- ------------------------ Sakatye li da pooshitye?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? Сак-т- ----а танц-в---? С_____ л_ д_ т_________ С-к-т- л- д- т-н-у-а-е- ----------------------- Сакате ли да танцувате? 0
S--at-- -i -a ------o--ty-? S______ l_ d_ t____________ S-k-t-e l- d- t-n-z-o-a-y-? --------------------------- Sakatye li da tantzoovatye?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? Са--т- -и----се-про-ет---? С_____ л_ д_ с_ п_________ С-к-т- л- д- с- п-о-е-а-е- -------------------------- Сакате ли да се прошетате? 0
Sa--t---li da-s-- --os-y--a-ye? S______ l_ d_ s__ p____________ S-k-t-e l- d- s-e p-o-h-e-a-y-? ------------------------------- Sakatye li da sye proshyetatye?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. Ј-с-с-к---д-------. Ј__ с____ д_ п_____ Ј-с с-к-м д- п-ш-м- ------------------- Јас сакам да пушам. 0
Ј-----kam--a---osham. Ј__ s____ d_ p_______ Ј-s s-k-m d- p-o-h-m- --------------------- Јas sakam da poosham.
ನಿನಗೆ ಒಂದು ಸಿಗರೇಟ್ ಬೇಕೆ? С-к------ед-а---г-р-? С____ л_ е___ ц______ С-к-ш л- е-н- ц-г-р-? --------------------- Сакаш ли една цигара? 0
S--as---i-yed-- -zi-u-ra? S_____ l_ y____ t________ S-k-s- l- y-d-a t-i-u-r-? ------------------------- Sakash li yedna tziguara?
ಅವನಿಗೆ ಬೆಂಕಿಪಟ್ಟಣ ಬೇಕು. Т-ј-с-ка -апалка. Т__ с___ з_______ Т-ј с-к- з-п-л-а- ----------------- Тој сака запалка. 0
To--s-ka-z-pa---. T__ s___ z_______ T-ј s-k- z-p-l-a- ----------------- Toј saka zapalka.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. Са--- ---се на-и-а- н--т-. С____ д_ с_ н______ н_____ С-к-м д- с- н-п-ј-м н-ш-о- -------------------------- Сакам да се напијам нешто. 0
S-k------s-----piј---n---h--. S____ d_ s__ n______ n_______ S-k-m d- s-e n-p-ј-m n-e-h-o- ----------------------------- Sakam da sye napiјam nyeshto.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. Сак-м ---ја-а--н--т-. С____ д_ ј____ н_____ С-к-м д- ј-д-м н-ш-о- --------------------- Сакам да јадам нешто. 0
S-k----a --da- -------. S____ d_ ј____ n_______ S-k-m d- ј-d-m n-e-h-o- ----------------------- Sakam da јadam nyeshto.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Са------лку д- с-----ор-м. С____ м____ д_ с_ о_______ С-к-м м-л-у д- с- о-м-р-м- -------------------------- Сакам малку да се одморам. 0
S-k-m ma--o---a-s-e --m---m. S____ m_____ d_ s__ o_______ S-k-m m-l-o- d- s-e o-m-r-m- ---------------------------- Sakam malkoo da sye odmoram.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. С-----д- -е--р-ша---е-то. С____ д_ В_ п_____ н_____ С-к-м д- В- п-а-а- н-ш-о- ------------------------- Сакам да Ве прашам нешто. 0
S-k---da -ye p-a-ham--ye---o. S____ d_ V__ p______ n_______ S-k-m d- V-e p-a-h-m n-e-h-o- ----------------------------- Sakam da Vye prasham nyeshto.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. С--ам-да Ве ----л-- з- --ш-о. С____ д_ В_ з______ з_ н_____ С-к-м д- В- з-м-л-м з- н-ш-о- ----------------------------- Сакам да Ве замолам за нешто. 0
S-kam--- --e -am---m z--n-e-ht-. S____ d_ V__ z______ z_ n_______ S-k-m d- V-e z-m-l-m z- n-e-h-o- -------------------------------- Sakam da Vye zamolam za nyeshto.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. С-----д--Ве п------ ---н-шт-. С____ д_ В_ п______ з_ н_____ С-к-м д- В- п-к-н-м з- н-ш-о- ----------------------------- Сакам да Ве поканам за нешто. 0
Sa--- d---y----ka-am z- -y-s--o. S____ d_ V__ p______ z_ n_______ S-k-m d- V-e p-k-n-m z- n-e-h-o- -------------------------------- Sakam da Vye pokanam za nyeshto.
ನೀವು ಏನನ್ನು ಬಯಸುತ್ತೀರಿ? Ш----акат-- --лам? Ш__ с______ м_____ Ш-о с-к-т-, м-л-м- ------------------ Што сакате, молам? 0
S--- -----y-- -o-am? S___ s_______ m_____ S-t- s-k-t-e- m-l-m- -------------------- Shto sakatye, molam?
ನಿಮಗೆ ಒಂದು ಕಾಫಿ ಬೇಕೆ? С--а-- -и -афе? С_____ л_ к____ С-к-т- л- к-ф-? --------------- Сакате ли кафе? 0
Saka-y--l- -afy-? S______ l_ k_____ S-k-t-e l- k-f-e- ----------------- Sakatye li kafye?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? И----ов--е----ате--а-? И__ п_____ с_____ ч___ И-и п-в-ќ- с-к-т- ч-ј- ---------------------- Или повеќе сакате чај? 0
Il- -o-ye-j----aka-y- ---ј? I__ p________ s______ c____ I-i p-v-e-j-e s-k-t-e c-a-? --------------------------- Ili povyekjye sakatye chaј?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. Са---- д--п-тувам--нак----о--. С_____ д_ п_______ н____ д____ С-к-м- д- п-т-в-м- н-к-ј д-м-. ------------------------------ Сакаме да патуваме накај дома. 0
S-k-mye-da -a-oov---e -a-a--do--. S______ d_ p_________ n____ d____ S-k-m-e d- p-t-o-a-y- n-k-ј d-m-. --------------------------------- Sakamye da patoovamye nakaј doma.
ನಿಮಗೆ ಒಂದು ಟ್ಯಾಕ್ಸಿ ಬೇಕೆ? Сака-е л- та-с-? С_____ л_ т_____ С-к-т- л- т-к-и- ---------------- Сакате ли такси? 0
Sak-ty---- --k--? S______ l_ t_____ S-k-t-e l- t-k-i- ----------------- Sakatye li taksi?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. Ви- --кат-------лефо-и--т-. В__ с_____ д_ т____________ В-е с-к-т- д- т-л-ф-н-р-т-. --------------------------- Вие сакате да телефонирате. 0
V--- s-k-tye d- t-el---onir-t--. V___ s______ d_ t_______________ V-y- s-k-t-e d- t-e-y-f-n-r-t-e- -------------------------------- Viye sakatye da tyelyefoniratye.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.