ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   lv kaut ko pamatot 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [septiņdesmit pieci]

kaut ko pamatot 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಟ್ವಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? Kā-ē---ūs -enākat? K____ J__ n_______ K-p-c J-s n-n-k-t- ------------------ Kāpēc Jūs nenākat? 0
ಹವಾಮಾನ ತುಂಬಾ ಕೆಟ್ಟದಾಗಿದೆ. L--k--ir --- -l-k--. L____ i_ t__ s______ L-i-s i- t-k s-i-t-. -------------------- Laiks ir tik slikts. 0
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. E- ---āku- ---i- ----ts-la-k-. E_ n______ j_ i_ s_____ l_____ E- n-n-k-, j- i- s-i-t- l-i-s- ------------------------------ Es nenāku, jo ir slikts laiks. 0
ಅವನು ಏಕೆ ಬರುವುದಿಲ್ಲ? Kāp-c vi-- n---k? K____ v___ n_____ K-p-c v-ņ- n-n-k- ----------------- Kāpēc viņš nenāk? 0
ಅವನಿಗೆ ಆಹ್ವಾನ ಇಲ್ಲ. Vi-- --v-u-aic--āt-. V___ n__ u__________ V-ņ- n-v u-a-c-n-t-. -------------------- Viņš nav uzaicināts. 0
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. Vi---n-nāk- ---n---uza-ci---s. V___ n_____ j_ n__ u__________ V-ņ- n-n-k- j- n-v u-a-c-n-t-. ------------------------------ Viņš nenāk, jo nav uzaicināts. 0
ನೀನು ಏಕೆ ಬರುವುದಿಲ್ಲ? K-pēc -u-n-n--? K____ t_ n_____ K-p-c t- n-n-c- --------------- Kāpēc tu nenāc? 0
ನನಗೆ ಸಮಯವಿಲ್ಲ. Ma- nav--a--a. M__ n__ l_____ M-n n-v l-i-a- -------------- Man nav laika. 0
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. E- n-nā--, ----a- -a- l---a. E_ n______ j_ m__ n__ l_____ E- n-n-k-, j- m-n n-v l-i-a- ---------------------------- Es nenāku, jo man nav laika. 0
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? Kāp-c--- nepa-ie-? K____ t_ n________ K-p-c t- n-p-l-e-? ------------------ Kāpēc tu nepaliec? 0
ನಾನು ಇನ್ನೂ ಕೆಲಸ ಮಾಡಬೇಕು. Ma- vēl jā-----ā. M__ v__ j________ M-n v-l j-s-r-d-. ----------------- Man vēl jāstrādā. 0
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. E---epali--u, -- ma-------ās---dā. E_ n_________ j_ m__ v__ j________ E- n-p-l-e-u- j- m-n v-l j-s-r-d-. ---------------------------------- Es nepalieku, jo man vēl jāstrādā. 0
ನೀವು ಈಗಲೇ ಏಕೆ ಹೊರಟಿರಿ? Kāp-- Jū----u a-ze-at? K____ J__ j__ a_______ K-p-c J-s j-u a-z-j-t- ---------------------- Kāpēc Jūs jau aizejat? 0
ನಾನು ದಣಿದಿದ್ದೇನೆ. Es---mu n-g-ru-i. E_ e___ n________ E- e-m- n-g-r-s-. ----------------- Es esmu nogurusi. 0
ನಾನು ದಣಿದಿರುವುದರಿಂದ ಹೊರಟಿದ್ದೇನೆ. E--a-z-j----o -sm---ogur-si. E_ a______ j_ e___ n________ E- a-z-j-, j- e-m- n-g-r-s-. ---------------------------- Es aizeju, jo esmu nogurusi. 0
ನೀವು ಈಗಲೇ ಏಕೆ ಹೊರಟಿರಿ? K-p-----s --u a-zbr---at? K____ J__ j__ a__________ K-p-c J-s j-u a-z-r-u-a-? ------------------------- Kāpēc Jūs jau aizbraucat? 0
ತುಂಬಾ ಹೊತ್ತಾಗಿದೆ. I- --u-v-ls. I_ j__ v____ I- j-u v-l-. ------------ Ir jau vēls. 0
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. E----au-- -r-m,--o-ir-j-- --ls. E_ b_____ p____ j_ i_ j__ v____ E- b-a-c- p-o-, j- i- j-u v-l-. ------------------------------- Es braucu prom, jo ir jau vēls. 0

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.