ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   am ምክንያቶችን መስጠት 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [ሰባ ሰባት]

77 [seba sebati]

ምክንያቶችን መስጠት 3

[mikiniyati mak’irebi 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ለ--ድ- ነው ኬ-ን የ-ይ-ሉ-? ለ---- ነ- ኬ-- የ------ ለ-ን-ን ነ- ኬ-ን የ-ይ-ሉ-? -------------------- ለምንድን ነው ኬኩን የማይበሉት? 0
l--i-id--- ---i-kē--n- yema--b---ti? l--------- n--- k----- y------------ l-m-n-d-n- n-w- k-k-n- y-m-y-b-l-t-? ------------------------------------ leminidini newi kēkuni yemayibeluti?
ನಾನು ಸಣ್ಣ ಆಗಬೇಕು. ክ--- መቀ-- ስ-ለ-ኝ ክ--- መ--- ስ---- ክ-ደ- መ-ነ- ስ-ለ-ኝ --------------- ክብደት መቀነስ ስላለብኝ 0
k-b---ti -e-’---s- si--l-b-nyi k------- m-------- s---------- k-b-d-t- m-k-e-e-i s-l-l-b-n-i ------------------------------ kibideti mek’enesi silalebinyi
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. የ--በ-ው----ት --ነስ ስላ-ብኝ ነው። የ----- ክ--- መ--- ስ---- ነ-- የ-ል-ላ- ክ-ደ- መ-ነ- ስ-ለ-ኝ ነ-። -------------------------- የማልበላው ክብደት መቀነስ ስላለብኝ ነው። 0
yem-l--ela-- -ib-d--i ----e-esi--ila-e-i--- ne-i. y----------- k------- m-------- s---------- n---- y-m-l-b-l-w- k-b-d-t- m-k-e-e-i s-l-l-b-n-i n-w-. ------------------------------------------------- yemalibelawi kibideti mek’enesi silalebinyi newi.
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ለምን---ነ--ቢራ---------? ለ---- ነ- ቢ--- የ------ ለ-ን-ን ነ- ቢ-ው- የ-ይ-ጡ-? --------------------- ለምንድን ነው ቢራውን የማይጠጡት? 0
lem--i---- newi--ī----ni y-m-y----t’u--? l--------- n--- b------- y-------------- l-m-n-d-n- n-w- b-r-w-n- y-m-y-t-e-’-t-? ---------------------------------------- leminidini newi bīrawini yemayit’et’uti?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. መኪና---ዳት ስ-ለብኝ መ-- መ--- ስ---- መ-ና መ-ዳ- ስ-ለ-ኝ -------------- መኪና መንዳት ስላለብኝ 0
mek--- --ni--t--si--leb---i m----- m------- s---------- m-k-n- m-n-d-t- s-l-l-b-n-i --------------------------- mekīna menidati silalebinyi
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. መ---ስ---- --ለ-ኝ--ልጠጣ-። መ-- ስ---- ስ---- አ----- መ-ና ስ-ም-ዳ ስ-ለ-ኝ አ-ጠ-ም- ---------------------- መኪና ስለምነዳ ስላለብኝ አልጠጣም። 0
m---n- s-l-mined--s-lalebiny----i---t----. m----- s--------- s---------- ā----------- m-k-n- s-l-m-n-d- s-l-l-b-n-i ā-i-’-t-a-i- ------------------------------------------ mekīna silemineda silalebinyi ālit’et’ami.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ለ-ንድ--ነው -ና-- የማትጠጣ--ጪ-? ለ---- ነ- ቡ--- የ--------- ለ-ን-ን ነ- ቡ-ው- የ-ት-ጣ-/-ው- ------------------------ ለምንድን ነው ቡናውን የማትጠጣው/ጪው? 0
l---n-din---ewi------ini-yematit’---awi/-h’ī-i? l--------- n--- b------- y--------------------- l-m-n-d-n- n-w- b-n-w-n- y-m-t-t-e-’-w-/-h-ī-i- ----------------------------------------------- leminidini newi bunawini yematit’et’awi/ch’īwi?
ಅದು ತಣ್ಣಗಿದೆ. ቀ-ቅ-ል ቀ---- ቀ-ቅ-ል ----- ቀዝቅዛል 0
k’---k-iz--i k----------- k-e-i-’-z-l- ------------ k’ezik’izali
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. የማል--ው---ቀ-----ው። የ----- ስ----- ነ-- የ-ል-ጣ- ስ-ቀ-ቀ- ነ-። ----------------- የማልጠጣው ስለቀዘቀዘ ነው። 0
y--a----e-’a-i-s-le-’e-ek--z- ne--. y------------- s------------- n---- y-m-l-t-e-’-w- s-l-k-e-e-’-z- n-w-. ----------------------------------- yemalit’et’awi silek’ezek’eze newi.
ನೀನು ಚಹ ಏಕೆ ಕುಡಿಯುತ್ತಿಲ್ಲ? ለ-ን-ን ነ--ሻዩ- የ-ትጠ-----? ለ---- ነ- ሻ-- የ--------- ለ-ን-ን ነ- ሻ-ን የ-ት-ጣ-/-ው- ----------------------- ለምንድን ነው ሻዩን የማትጠጣው/ጪው? 0
leminidi-i----i -hay-n-----at-t’-t---i/----w-? l--------- n--- s------ y--------------------- l-m-n-d-n- n-w- s-a-u-i y-m-t-t-e-’-w-/-h-ī-i- ---------------------------------------------- leminidini newi shayuni yematit’et’awi/ch’īwi?
ನನ್ನ ಬಳಿ ಸಕ್ಕರೆ ಇಲ್ಲ. ስካ--የለኝም። ስ-- የ---- ስ-ር የ-ኝ-። --------- ስካር የለኝም። 0
s---r--ye-en-i-i. s----- y--------- s-k-r- y-l-n-i-i- ----------------- sikari yelenyimi.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. የማ--ጣው-ስካ--ስ-ሌ----ው። የ----- ስ-- ስ---- ነ-- የ-ል-ጣ- ስ-ር ስ-ሌ-ኝ ነ-። -------------------- የማልጠጣው ስካር ስለሌለኝ ነው። 0
y--al-t’------ s-kar- ---------yi--e-i. y------------- s----- s---------- n---- y-m-l-t-e-’-w- s-k-r- s-l-l-l-n-i n-w-. --------------------------------------- yemalit’et’awi sikari silelēlenyi newi.
ನೀವು ಸೂಪ್ ಏಕೆ ತಿನ್ನುತ್ತಿಲ್ಲ? ለ--ድ- -- ሾ-ባ----ማ----? ለ---- ነ- ሾ---- የ------ ለ-ን-ን ነ- ሾ-ባ-ን የ-ይ-ሉ-? ---------------------- ለምንድን ነው ሾርባውን የማይበሉት? 0
le---i-i-i -ewi s--r----i---ye-ay--e-uti? l--------- n--- s---------- y------------ l-m-n-d-n- n-w- s-o-i-a-i-i y-m-y-b-l-t-? ----------------------------------------- leminidini newi shoribawini yemayibeluti?
ನಾನು ಅದನ್ನು ಕೇಳಿರಲಿಲ್ಲ. አ-ዘዝ-ትም አ------ አ-ዘ-ኩ-ም ------- አላዘዝኩትም 0
ā---ez-ku--mi ā------------ ā-a-e-i-u-i-i ------------- ālazezikutimi
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. የ--በ-- ስላላ--ኩት-ነ-። የ----- ስ------ ነ-- የ-ል-ላ- ስ-ላ-ዝ-ት ነ-። ------------------ የማልበላው ስላላዘዝኩት ነው። 0
ye----be-a----ilal-ze-i-ut- -e-i. y----------- s------------- n---- y-m-l-b-l-w- s-l-l-z-z-k-t- n-w-. --------------------------------- yemalibelawi silalazezikuti newi.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ለ--ድ- -ው --ው--የ-ይበ-ት? ለ---- ነ- ስ--- የ------ ለ-ን-ን ነ- ስ-ው- የ-ይ-ሉ-? --------------------- ለምንድን ነው ስጋውን የማይበሉት? 0
lem--idi-i -ewi---ga---- -emayib-lu-i? l--------- n--- s------- y------------ l-m-n-d-n- n-w- s-g-w-n- y-m-y-b-l-t-? -------------------------------------- leminidini newi sigawini yemayibeluti?
ನಾನು ಸಸ್ಯಾಹಾರಿ. የአ-ክ-ት -ር -ቻ--መጋ- -ኝ። የ----- ዘ- ብ- ተ--- ነ-- የ-ት-ል- ዘ- ብ- ተ-ጋ- ነ-። --------------------- የአትክልት ዘር ብቻ ተመጋቢ ነኝ። 0
y-’-ti--l--i--e-i -icha te-eg-bī--enyi. y----------- z--- b---- t------- n----- y-’-t-k-l-t- z-r- b-c-a t-m-g-b- n-n-i- --------------------------------------- ye’ātikiliti zeri bicha temegabī nenyi.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. የ-ልበ----አ------ር-ብ- --ጋ--ስለ---ኝ-ነው። የ----- የ----- ዘ- ብ- ተ--- ስ----- ነ-- የ-ል-ላ- የ-ት-ል- ዘ- ብ- ተ-ጋ- ስ-ሆ-ኩ- ነ-። ----------------------------------- የማልበላው የአትክልት ዘር ብቻ ተመጋቢ ስለሆነኩኝ ነው። 0
yemal-bel-w- ye-ā-ik---t---e-------a-te--ga-- -i--hone-unyi-----. y----------- y----------- z--- b---- t------- s------------ n---- y-m-l-b-l-w- y-’-t-k-l-t- z-r- b-c-a t-m-g-b- s-l-h-n-k-n-i n-w-. ----------------------------------------------------------------- yemalibelawi ye’ātikiliti zeri bicha temegabī silehonekunyi newi.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.