ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ko 이유 말하기 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [일흔일곱]

77 [ilheun-ilgob]

이유 말하기 3

[iyu malhagi 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? 당신은---케----안 -어-? 당__ 왜 케___ 안 먹___ 당-은 왜 케-크- 안 먹-요- ----------------- 당신은 왜 케이크를 안 먹어요? 0
da---i----- w---ke-k--leu--an m-og-e--o? d__________ w__ k_________ a_ m_________ d-n-s-n-e-n w-e k-i-e-l-u- a- m-o---o-o- ---------------------------------------- dangsin-eun wae keikeuleul an meog-eoyo?
ನಾನು ಸಣ್ಣ ಆಗಬೇಕು. 저- 살을 -야 --. 저_ 살_ 빼_ 해__ 저- 살- 빼- 해-. ------------ 저는 살을 빼야 해요. 0
j--n--n s---eu---paey-----y-. j______ s______ p_____ h_____ j-o-e-n s-l-e-l p-a-y- h-e-o- ----------------------------- jeoneun sal-eul ppaeya haeyo.
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. 저는 살---- ---안--어요. 저_ 살_ 빼_ 해_ 안 먹___ 저- 살- 빼- 해- 안 먹-요- ------------------ 저는 살을 빼야 해서 안 먹어요. 0
j-o--u--s----ul pp-ey- -aes-- ---me----oyo. j______ s______ p_____ h_____ a_ m_________ j-o-e-n s-l-e-l p-a-y- h-e-e- a- m-o---o-o- ------------------------------------------- jeoneun sal-eul ppaeya haeseo an meog-eoyo.
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? 당------주를 안-마--? 당__ 왜 맥__ 안 마___ 당-은 왜 맥-를 안 마-요- ---------------- 당신은 왜 맥주를 안 마셔요? 0
da----n-eu--wae--a-g--le----n m--y--yo? d__________ w__ m_________ a_ m________ d-n-s-n-e-n w-e m-e-j-l-u- a- m-s-e-y-? --------------------------------------- dangsin-eun wae maegjuleul an masyeoyo?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. 저는-운---해야-해요. 저_ 운__ 해_ 해__ 저- 운-을 해- 해-. ------------- 저는 운전을 해야 해요. 0
j--n--- u-je----------y- h---o. j______ u_________ h____ h_____ j-o-e-n u-j-o---u- h-e-a h-e-o- ------------------------------- jeoneun unjeon-eul haeya haeyo.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. 저---전- 해---서 안 -셔-. 저_ 운__ 해_ 해_ 안 마___ 저- 운-을 해- 해- 안 마-요- ------------------- 저는 운전을 해야 해서 안 마셔요. 0
j-on-u---------eu---aey---a--eo--n-m-sy-oyo. j______ u_________ h____ h_____ a_ m________ j-o-e-n u-j-o---u- h-e-a h-e-e- a- m-s-e-y-. -------------------------------------------- jeoneun unjeon-eul haeya haeseo an masyeoyo.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? 당신- ----- 안 마셔-? 당__ 왜 커__ 안 마___ 당-은 왜 커-를 안 마-요- ---------------- 당신은 왜 커피를 안 마셔요? 0
da-g-in-e-n wae ke---leu- a- m---e-yo? d__________ w__ k________ a_ m________ d-n-s-n-e-n w-e k-o-i-e-l a- m-s-e-y-? -------------------------------------- dangsin-eun wae keopileul an masyeoyo?
ಅದು ತಣ್ಣಗಿದೆ. 차가워-. 차____ 차-워-. ----- 차가워요. 0
c--g--oyo. c_________ c-a-a-o-o- ---------- chagawoyo.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. 저---가---안---요. 저_ 차___ 안 마___ 저- 차-워- 안 마-요- -------------- 저는 차가워서 안 마셔요. 0
jeo--un-c-aga-o-----n m-sy----. j______ c_________ a_ m________ j-o-e-n c-a-a-o-e- a- m-s-e-y-. ------------------------------- jeoneun chagawoseo an masyeoyo.
ನೀನು ಚಹ ಏಕೆ ಕುಡಿಯುತ್ತಿಲ್ಲ? 당신은 - 차- 안 ---? 당__ 왜 차_ 안 마___ 당-은 왜 차- 안 마-요- --------------- 당신은 왜 차를 안 마셔요? 0
d--g-i--eu- --e-chale-- -n-m---eo-o? d__________ w__ c______ a_ m________ d-n-s-n-e-n w-e c-a-e-l a- m-s-e-y-? ------------------------------------ dangsin-eun wae chaleul an masyeoyo?
ನನ್ನ ಬಳಿ ಸಕ್ಕರೆ ಇಲ್ಲ. 저는 설-이---요. 저_ 설__ 없___ 저- 설-이 없-요- ----------- 저는 설탕이 없어요. 0
jeo---n--eoltan--i----s---y-. j______ s_________ e_________ j-o-e-n s-o-t-n--- e-b---o-o- ----------------------------- jeoneun seoltang-i eobs-eoyo.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. 저는 ----없-------요. 저_ 설__ 없__ 안 마___ 저- 설-이 없-서 안 마-요- ----------------- 저는 설탕이 없어서 안 마셔요. 0
j-oneun--e-ltan--- e--s--o-eo -n m-sy-o--. j______ s_________ e_________ a_ m________ j-o-e-n s-o-t-n--- e-b---o-e- a- m-s-e-y-. ------------------------------------------ jeoneun seoltang-i eobs-eoseo an masyeoyo.
ನೀವು ಸೂಪ್ ಏಕೆ ತಿನ್ನುತ್ತಿಲ್ಲ? 당신은 왜 --를 - -어요? 당__ 왜 수__ 안 먹___ 당-은 왜 수-를 안 먹-요- ---------------- 당신은 왜 수프를 안 먹어요? 0
dangs-n-e----ae----e---u- -----og----o? d__________ w__ s________ a_ m_________ d-n-s-n-e-n w-e s-p-u-e-l a- m-o---o-o- --------------------------------------- dangsin-eun wae supeuleul an meog-eoyo?
ನಾನು ಅದನ್ನು ಕೇಳಿರಲಿಲ್ಲ. 저는 -- 주문-지-않---. 저_ 그_ 주___ 않____ 저- 그- 주-하- 않-어-. ---------------- 저는 그걸 주문하지 않았어요. 0
jeo---n g-ug-o--j--u--a-- -----ss-eoyo. j______ g______ j________ a____________ j-o-e-n g-u-e-l j-m-n-a-i a-h-a-s-e-y-. --------------------------------------- jeoneun geugeol jumunhaji anh-ass-eoyo.
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. 저는 그걸 주문-지--아----먹--. 저_ 그_ 주___ 않__ 안 먹___ 저- 그- 주-하- 않-서 안 먹-요- --------------------- 저는 그걸 주문하지 않아서 안 먹어요. 0
jeon--- ---ge-- -um----ji ----a-------m--g-e--o. j______ g______ j________ a_______ a_ m_________ j-o-e-n g-u-e-l j-m-n-a-i a-h-a-e- a- m-o---o-o- ------------------------------------------------ jeoneun geugeol jumunhaji anh-aseo an meog-eoyo.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? 당---왜--기- -----? 당__ 왜 고__ 안 먹___ 당-은 왜 고-를 안 먹-요- ---------------- 당신은 왜 고기를 안 먹어요? 0
da--si--eun -a- --gi-eu--a--me-----y-? d__________ w__ g_______ a_ m_________ d-n-s-n-e-n w-e g-g-l-u- a- m-o---o-o- -------------------------------------- dangsin-eun wae gogileul an meog-eoyo?
ನಾನು ಸಸ್ಯಾಹಾರಿ. 저--채--의---. 저_ 채_______ 저- 채-주-자-요- ----------- 저는 채식주의자예요. 0
j-o------h------u----y--o. j______ c_________________ j-o-e-n c-a-s-g-u-i-a-e-o- -------------------------- jeoneun chaesigjuuijayeyo.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. 저는--식--자라-----어요. 저_ 채______ 안 먹___ 저- 채-주-자-서 안 먹-요- ----------------- 저는 채식주의자라서 안 먹어요. 0
j-one-n-c-a----j---j-las-- a--m------y-. j______ c_________________ a_ m_________ j-o-e-n c-a-s-g-u-i-a-a-e- a- m-o---o-o- ---------------------------------------- jeoneun chaesigjuuijalaseo an meog-eoyo.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.