ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   pa ਸਮੁੱਚਬੋਧਕ 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [ਛਿਆਨਵੇਂ]

96 [Chi\'ānavēṁ]

ਸਮੁੱਚਬੋਧਕ 3

[samucabōdhaka 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ਜ-ਵ-ਂ-ਹੀ ਘ-- ਦਾ ਅ------ੱ-ਦਾ-ਹੈ, --ਂ --ਦ- /---ਦ----ਂ। ਜਿ_ ਹੀ ਘ_ ਦਾ ਅ___ ਵੱ__ ਹੈ_ ਮੈਂ ਉ__ / ਉ__ ਹਾਂ_ ਜ-ਵ-ਂ ਹ- ਘ-ੀ ਦ- ਅ-ਾ-ਮ ਵ-ਜ-ਾ ਹ-, ਮ-ਂ ਉ-ਦ- / ਉ-ਦ- ਹ-ਂ- ---------------------------------------------------- ਜਿਵੇਂ ਹੀ ਘੜੀ ਦਾ ਅਲਾਰਮ ਵੱਜਦਾ ਹੈ, ਮੈਂ ਉਠਦਾ / ਉਠਦੀ ਹਾਂ। 0
j--ēṁ-h--gha-- d- alāra-a--ajad- ---- --iṁ uṭhad-/ ----dī-hā-. j____ h_ g____ d_ a______ v_____ h___ m___ u______ u_____ h___ j-v-ṁ h- g-a-ī d- a-ā-a-a v-j-d- h-i- m-i- u-h-d-/ u-h-d- h-ṁ- -------------------------------------------------------------- jivēṁ hī ghaṛī dā alārama vajadā hai, maiṁ uṭhadā/ uṭhadī hāṁ.
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ਜ-ਵੇਂ -- --ਂ-ਪੜ੍ਹ---ੱ--- /---ਗਦ- ਹਾ-, -ੈ-ੂੰ ਥ-ਾ---ੋ-ਜਾ--ੀ --। ਜਿ_ ਹੀ ਮੈਂ ਪ___ ਲੱ__ / ਲੱ__ ਹਾਂ_ ਮੈ_ ਥ__ ਹੋ ਜਾਂ_ ਹੈ_ ਜ-ਵ-ਂ ਹ- ਮ-ਂ ਪ-੍-ਨ ਲ-ਗ-ਾ / ਲ-ਗ-ੀ ਹ-ਂ- ਮ-ਨ-ੰ ਥ-ਾ- ਹ- ਜ-ਂ-ੀ ਹ-। ------------------------------------------------------------- ਜਿਵੇਂ ਹੀ ਮੈਂ ਪੜ੍ਹਨ ਲੱਗਦਾ / ਲੱਗਦੀ ਹਾਂ, ਮੈਨੂੰ ਥਕਾਨ ਹੋ ਜਾਂਦੀ ਹੈ। 0
Ji-ē- h---ai----ṛh------g---/-l-ga-ī -āṁ- ma----tha-ān- -ō --nd- h--. J____ h_ m___ p______ l______ l_____ h___ m____ t______ h_ j____ h___ J-v-ṁ h- m-i- p-ṛ-a-a l-g-d-/ l-g-d- h-ṁ- m-i-ū t-a-ā-a h- j-n-ī h-i- --------------------------------------------------------------------- Jivēṁ hī maiṁ paṛhana lagadā/ lagadī hāṁ, mainū thakāna hō jāndī hai.
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 6- -ਾ---- ਹ----ਣ-ਤ- --ਂ-ਕੰ--ਕ--ਾ---- -- ਦਿਆਂ-- --ਦ--ਂ--। 6_ ਸਾ_ ਦੇ ਹੋ ਜਾ_ ਤੇ ਮੈਂ ਕੰ_ ਕ__ ਬੰ_ ਕ_ ਦਿ__ / ਦਿ___ 6- ਸ-ਲ ਦ- ਹ- ਜ-ਣ ਤ- ਮ-ਂ ਕ-ਮ ਕ-ਨ- ਬ-ਦ ਕ- ਦ-ਆ-ਗ- / ਦ-ਆ-ਗ-। -------------------------------------------------------- 60 ਸਾਲ ਦੇ ਹੋ ਜਾਣ ਤੇ ਮੈਂ ਕੰਮ ਕਰਨਾ ਬੰਦ ਕਰ ਦਿਆਂਗਾ / ਦਿਆਂਗੀ। 0
6----la--- -- j-ṇa-t- --iṁ-kam- --r-n--b-d- ---a --'--gā/ ---āṅ-ī. 6_ S___ d_ h_ j___ t_ m___ k___ k_____ b___ k___ d_______ d_______ 6- S-l- d- h- j-ṇ- t- m-i- k-m- k-r-n- b-d- k-r- d-'-ṅ-ā- d-'-ṅ-ī- ------------------------------------------------------------------ 60 Sāla dē hō jāṇa tē maiṁ kama karanā bada kara di'āṅgā/ di'āṅgī.
ಯಾವಾಗ ಫೋನ್ ಮಾಡುತ್ತೀರಾ? ਤ-ਸੀਂ -ਦੋ- --ਨ-ਕ--ਗੇ? ਤੁ_ ਕ_ ਫੋ_ ਕ___ ਤ-ਸ-ਂ ਕ-ੋ- ਫ-ਨ ਕ-ੋ-ੇ- --------------------- ਤੁਸੀਂ ਕਦੋਂ ਫੋਨ ਕਰੋਗੇ? 0
T-sīṁ k-d-ṁ--hō-a --rōg-? T____ k____ p____ k______ T-s-ṁ k-d-ṁ p-ō-a k-r-g-? ------------------------- Tusīṁ kadōṁ phōna karōgē?
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ਜ---ਂ-ਹੀ ---ੂ----ਝ---ਾਂ----ਲ-ਗ-। ਜਿ_ ਹੀ ਮੈ_ ਕੁ_ ਸ__ ਮਿ___ ਜ-ਵ-ਂ ਹ- ਮ-ਨ-ੰ ਕ-ਝ ਸ-ਾ-, ਮ-ਲ-ਗ-। -------------------------------- ਜਿਵੇਂ ਹੀ ਮੈਨੂੰ ਕੁਝ ਸਮਾਂ, ਮਿਲੇਗਾ। 0
J---ṁ--ī --inū -u--a sam--- mi-ē-ā. J____ h_ m____ k____ s_____ m______ J-v-ṁ h- m-i-ū k-j-a s-m-ṁ- m-l-g-. ----------------------------------- Jivēṁ hī mainū kujha samāṁ, milēgā.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ਜ---------ਸਨ-- --ਝ-ਸਮਾਂ-ਮਿ-ੇਗ---ਹ------ਰੇ-ਾ। ਜਿ_ ਹੀ ਉ__ ਕੁ_ ਸ_ ਮਿ_____ ਫੋ_ ਕ___ ਜ-ਵ-ਂ ਹ- ਉ-ਨ-ੰ ਕ-ਝ ਸ-ਾ- ਮ-ਲ-ਗ-,-ਹ ਫ-ਨ ਕ-ੇ-ਾ- -------------------------------------------- ਜਿਵੇਂ ਹੀ ਉਸਨੂੰ ਕੁਝ ਸਮਾਂ ਮਿਲੇਗਾ,ਉਹ ਫੋਨ ਕਰੇਗਾ। 0
Jivēṁ -ī usanū--u-ha -amāṁ-mi--g-,u-- ph--------g-. J____ h_ u____ k____ s____ m_________ p____ k______ J-v-ṁ h- u-a-ū k-j-a s-m-ṁ m-l-g-,-h- p-ō-a k-r-g-. --------------------------------------------------- Jivēṁ hī usanū kujha samāṁ milēgā,uha phōna karēgā.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ਤ-ਸੀਂ---ੋ- ਤ----ੰਮ ਕ-ੋਗੇ? ਤੁ_ ਕ_ ਤੱ_ ਕੰ_ ਕ___ ਤ-ਸ-ਂ ਕ-ੋ- ਤ-ਕ ਕ-ਮ ਕ-ੋ-ੇ- ------------------------- ਤੁਸੀਂ ਕਦੋਂ ਤੱਕ ਕੰਮ ਕਰੋਗੇ? 0
T--ī---ad-ṁ--a-- --m----rōg-? T____ k____ t___ k___ k______ T-s-ṁ k-d-ṁ t-k- k-m- k-r-g-? ----------------------------- Tusīṁ kadōṁ taka kama karōgē?
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ਜਦ-ਂ-ਤੱ- ਮ-ਂ---ਮ-ਕਰ--ਕ-- ----ਦੀ---ਂ,-ਮੈ- --ਮ-ਕ-ਾਂ-ਾ - -ਰ-ਂ--। ਜ_ ਤੱ_ ਮੈਂ ਕੰ_ ਕ_ ਸ__ / ਸ__ ਹਾਂ_ ਮੈਂ ਕੰ_ ਕ__ / ਕ___ ਜ-ੋ- ਤ-ਕ ਮ-ਂ ਕ-ਮ ਕ- ਸ-ਦ- / ਸ-ਦ- ਹ-ਂ- ਮ-ਂ ਕ-ਮ ਕ-ਾ-ਗ- / ਕ-ਾ-ਗ-। ------------------------------------------------------------- ਜਦੋਂ ਤੱਕ ਮੈਂ ਕੰਮ ਕਰ ਸਕਦਾ / ਸਕਦੀ ਹਾਂ, ਮੈਂ ਕੰਮ ਕਰਾਂਗਾ / ਕਰਾਂਗੀ। 0
Ja-----a---ma-ṁ --m- ---a-s-k-dā- s-kad- h-ṁ--m-i--ka-a k-rā---/ -ar--g-. J____ t___ m___ k___ k___ s______ s_____ h___ m___ k___ k_______ k_______ J-d-ṁ t-k- m-i- k-m- k-r- s-k-d-/ s-k-d- h-ṁ- m-i- k-m- k-r-ṅ-ā- k-r-ṅ-ī- ------------------------------------------------------------------------- Jadōṁ taka maiṁ kama kara sakadā/ sakadī hāṁ, maiṁ kama karāṅgā/ karāṅgī.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ਜ----ਤੱ--ਮੇ-ੀ-ਸ-ਹ--ਚ--- ਹੈ,-ਮ-ਂ -ੰ----ਾ--ਾ - ਕ-ਾ---। ਜ_ ਤੱ_ ਮੇ_ ਸਿ__ ਚੰ_ ਹੈ_ ਮੈਂ ਕੰ_ ਕ__ / ਕ___ ਜ-ੋ- ਤ-ਕ ਮ-ਰ- ਸ-ਹ- ਚ-ਗ- ਹ-, ਮ-ਂ ਕ-ਮ ਕ-ਾ-ਗ- / ਕ-ਾ-ਗ-। ---------------------------------------------------- ਜਦੋਂ ਤੱਕ ਮੇਰੀ ਸਿਹਤ ਚੰਗੀ ਹੈ, ਮੈਂ ਕੰਮ ਕਰਾਂਗਾ / ਕਰਾਂਗੀ। 0
Ja--ṁ----a --rī-sihata ca-- h-i--ma-ṁ --m- ka-ā---/ k-rā--ī. J____ t___ m___ s_____ c___ h___ m___ k___ k_______ k_______ J-d-ṁ t-k- m-r- s-h-t- c-g- h-i- m-i- k-m- k-r-ṅ-ā- k-r-ṅ-ī- ------------------------------------------------------------ Jadōṁ taka mērī sihata cagī hai, maiṁ kama karāṅgā/ karāṅgī.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ਉ- ਕੰ- ਕਰਨ ਦੀ -ਜਾ- -ਿਸ-ਰ---ੇ---ਆ-ਹ-। ਉ_ ਕੰ_ ਕ__ ਦੀ ਬ__ ਬਿ___ ਤੇ ਪਿ_ ਹੈ_ ਉ- ਕ-ਮ ਕ-ਨ ਦ- ਬ-ਾ- ਬ-ਸ-ਰ- ਤ- ਪ-ਆ ਹ-। ------------------------------------ ਉਹ ਕੰਮ ਕਰਨ ਦੀ ਬਜਾਏ ਬਿਸਤਰੇ ਤੇ ਪਿਆ ਹੈ। 0
U-- k--a-k-r-na-d------'ē bisat-r- tē -i-ā ---. U__ k___ k_____ d_ b_____ b_______ t_ p___ h___ U-a k-m- k-r-n- d- b-j-'- b-s-t-r- t- p-'- h-i- ----------------------------------------------- Uha kama karana dī bajā'ē bisatarē tē pi'ā hai.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ਉਹ-ਖਾਣ--ਬਣ-ਉਣ -ੀ ਬ-ਾਏ --ਬਾਰ --੍- --ੀ-ਹੈ। ਉ_ ਖਾ_ ਬ___ ਦੀ ਬ__ ਅ___ ਪ__ ਰ_ ਹੈ_ ਉ- ਖ-ਣ- ਬ-ਾ-ਣ ਦ- ਬ-ਾ- ਅ-ਬ-ਰ ਪ-੍- ਰ-ੀ ਹ-। ---------------------------------------- ਉਹ ਖਾਣਾ ਬਣਾਉਣ ਦੀ ਬਜਾਏ ਅਖਬਾਰ ਪੜ੍ਹ ਰਹੀ ਹੈ। 0
U-----āṇā--aṇā--ṇ--dī b---'- ak-a--ra-paṛ-a--a-- h-i. U__ k____ b_______ d_ b_____ a_______ p____ r___ h___ U-a k-ā-ā b-ṇ-'-ṇ- d- b-j-'- a-h-b-r- p-ṛ-a r-h- h-i- ----------------------------------------------------- Uha khāṇā baṇā'uṇa dī bajā'ē akhabāra paṛha rahī hai.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ਉਹ ਘ- -ਾ-------ਦੀ ਬਜ---ਅ-ਾਤੇ -ਿੱਚ-ਬ--ਾ---। ਉ_ ਘ_ ਵਾ__ ਜਾ_ ਦੀ ਬ__ ਅ__ ਵਿੱ_ ਬੈ_ ਹੈ_ ਉ- ਘ- ਵ-ਪ- ਜ-ਣ ਦ- ਬ-ਾ- ਅ-ਾ-ੇ ਵ-ੱ- ਬ-ਠ- ਹ-। ------------------------------------------ ਉਹ ਘਰ ਵਾਪਸ ਜਾਣ ਦੀ ਬਜਾਏ ਅਹਾਤੇ ਵਿੱਚ ਬੈਠਾ ਹੈ। 0
U-a--h----vā-as--j--a dī -aj-'ē -hāt- -ic--b-i------i. U__ g____ v_____ j___ d_ b_____ a____ v___ b_____ h___ U-a g-a-a v-p-s- j-ṇ- d- b-j-'- a-ā-ē v-c- b-i-h- h-i- ------------------------------------------------------ Uha ghara vāpasa jāṇa dī bajā'ē ahātē vica baiṭhā hai.
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ਜ-ੱਥੋਂ-ਤੱਕ--ੈਨ-- -ਤਾ --- ਉਹ ---ੇ-ਰਹਿੰਦ----। ਜਿੱ_ ਤੱ_ ਮੈ_ ਪ_ ਹੈ_ ਉ_ ਇੱ_ ਰ__ ਹੈ_ ਜ-ੱ-ੋ- ਤ-ਕ ਮ-ਨ-ੰ ਪ-ਾ ਹ-, ਉ- ਇ-ਥ- ਰ-ਿ-ਦ- ਹ-। ------------------------------------------- ਜਿੱਥੋਂ ਤੱਕ ਮੈਨੂੰ ਪਤਾ ਹੈ, ਉਹ ਇੱਥੇ ਰਹਿੰਦਾ ਹੈ। 0
Jit----t-ka-mai-ū--at- hai,--h- -----r--idā -a-. J_____ t___ m____ p___ h___ u__ i___ r_____ h___ J-t-ō- t-k- m-i-ū p-t- h-i- u-a i-h- r-h-d- h-i- ------------------------------------------------ Jithōṁ taka mainū patā hai, uha ithē rahidā hai.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ਜਿ---ਂ -ੱ--ਮੈਨੂੰ-ਪਤ--ਹ-----ਦ- ਪਤਨ---ੀਮਾ- ਹੈ। ਜਿੱ_ ਤੱ_ ਮੈ_ ਪ_ ਹੈ_ ਉ__ ਪ__ ਬੀ__ ਹੈ_ ਜ-ੱ-ੋ- ਤ-ਕ ਮ-ਨ-ੰ ਪ-ਾ ਹ-, ਉ-ਦ- ਪ-ਨ- ਬ-ਮ-ਰ ਹ-। -------------------------------------------- ਜਿੱਥੋਂ ਤੱਕ ਮੈਨੂੰ ਪਤਾ ਹੈ, ਉਸਦੀ ਪਤਨੀ ਬੀਮਾਰ ਹੈ। 0
J--h-----k---ai-ū-p-----ai, us----pa---- ----ra h--. J_____ t___ m____ p___ h___ u____ p_____ b_____ h___ J-t-ō- t-k- m-i-ū p-t- h-i- u-a-ī p-t-n- b-m-r- h-i- ---------------------------------------------------- Jithōṁ taka mainū patā hai, usadī patanī bīmāra hai.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ਜਿ-ਥ-ਂ ਤ-- ਮ--ੂੰ-ਪ-ਾ---- ਉਹ------ਗਾਰ-ਹੈ। ਜਿੱ_ ਤੱ_ ਮੈ_ ਪ_ ਹੈ_ ਉ_ ਬੇ____ ਹੈ_ ਜ-ੱ-ੋ- ਤ-ਕ ਮ-ਨ-ੰ ਪ-ਾ ਹ-, ਉ- ਬ-ਰ-ਜ਼-ਾ- ਹ-। ---------------------------------------- ਜਿੱਥੋਂ ਤੱਕ ਮੈਨੂੰ ਪਤਾ ਹੈ, ਉਹ ਬੇਰੋਜ਼ਗਾਰ ਹੈ। 0
Ji--------a--a-nū-p-----ai----a-b-r-za-ā-a-h-i. J_____ t___ m____ p___ h___ u__ b_________ h___ J-t-ō- t-k- m-i-ū p-t- h-i- u-a b-r-z-g-r- h-i- ----------------------------------------------- Jithōṁ taka mainū patā hai, uha bērōzagāra hai.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ਮ-- ਸੌ--ਾ-- -ੌ-ਦੀ--ਹਿ--ਿਆ-/-ਗਈ---ਹ-ਂ-ਤ----ੈਂ -ਮ-- ਤ- ---ਾ-ਦਾ-/-ਜ-ਂਦੀ। ਮੈਂ ਸੌਂ_ / ਸੌਂ_ ਰ_ ਗਿ_ / ਗ__ ਨ_ ਤਾਂ ਮੈਂ ਸ_ ਤੇ ਆ ਜਾਂ_ / ਜਾਂ__ ਮ-ਂ ਸ-ਂ-ਾ / ਸ-ਂ-ੀ ਰ-ਿ ਗ-ਆ / ਗ-, ਨ-ੀ- ਤ-ਂ ਮ-ਂ ਸ-ੇ- ਤ- ਆ ਜ-ਂ-ਾ / ਜ-ਂ-ੀ- --------------------------------------------------------------------- ਮੈਂ ਸੌਂਦਾ / ਸੌਂਦੀ ਰਹਿ ਗਿਆ / ਗਈ, ਨਹੀਂ ਤਾਂ ਮੈਂ ਸਮੇਂ ਤੇ ਆ ਜਾਂਦਾ / ਜਾਂਦੀ। 0
M-----a-ndā--s--n-----h- -i-ā/-g---- nahīṁ --ṁ-m----samē---------ndā- j---ī. M___ s______ s_____ r___ g____ g____ n____ t__ m___ s____ t_ ā j_____ j_____ M-i- s-u-d-/ s-u-d- r-h- g-'-/ g-'-, n-h-ṁ t-ṁ m-i- s-m-ṁ t- ā j-n-ā- j-n-ī- ---------------------------------------------------------------------------- Maiṁ saundā/ saundī rahi gi'ā/ ga'ī, nahīṁ tāṁ maiṁ samēṁ tē ā jāndā/ jāndī.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ਮ-ਰੀ ਬੱਸ --ੱਟ-ਗ- -----ਤ-- --ਂ ---ਂ ਤ--- ----ਾ-/ ---ਦੀ। ਮੇ_ ਬੱ_ ਛੁੱ_ ਗ_ ਨ_ ਤਾਂ ਮੈਂ ਸ_ ਤੇ ਆ ਜਾਂ_ / ਜਾਂ__ ਮ-ਰ- ਬ-ਸ ਛ-ੱ- ਗ- ਨ-ੀ- ਤ-ਂ ਮ-ਂ ਸ-ੇ- ਤ- ਆ ਜ-ਂ-ਾ / ਜ-ਂ-ੀ- ------------------------------------------------------ ਮੇਰੀ ਬੱਸ ਛੁੱਟ ਗਈ ਨਹੀਂ ਤਾਂ ਮੈਂ ਸਮੇਂ ਤੇ ਆ ਜਾਂਦਾ / ਜਾਂਦੀ। 0
Mē-ī -asa ch--a g-'ī -a--ṁ -----a-ṁ s--ēṁ -ē ---ā----------. M___ b___ c____ g___ n____ t__ m___ s____ t_ ā j_____ j_____ M-r- b-s- c-u-a g-'- n-h-ṁ t-ṁ m-i- s-m-ṁ t- ā j-n-ā- j-n-ī- ------------------------------------------------------------ Mērī basa chuṭa ga'ī nahīṁ tāṁ maiṁ samēṁ tē ā jāndā/ jāndī.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ਮੈਨ-ੰ---ਤ- -ਹ-ਂ ਮਿ---, --ੀ- ਤ---ਮੈਂ-ਸਮ----ੇ --ਜਾਂ-ਾ /--ਾਂ-ੀ। ਮੈ_ ਰ__ ਨ_ ਮਿ___ ਨ_ ਤਾਂ ਮੈਂ ਸ_ ਤੇ ਆ ਜਾਂ_ / ਜਾਂ__ ਮ-ਨ-ੰ ਰ-ਤ- ਨ-ੀ- ਮ-ਲ-ਆ- ਨ-ੀ- ਤ-ਂ ਮ-ਂ ਸ-ੇ- ਤ- ਆ ਜ-ਂ-ਾ / ਜ-ਂ-ੀ- ------------------------------------------------------------ ਮੈਨੂੰ ਰਸਤਾ ਨਹੀਂ ਮਿਲਿਆ, ਨਹੀਂ ਤਾਂ ਮੈਂ ਸਮੇਂ ਤੇ ਆ ਜਾਂਦਾ / ਜਾਂਦੀ। 0
Mai-- ra------ah-- ------- -ahīṁ tā- --i--sa-ēṁ-t--ā --n--/ --nd-. M____ r_____ n____ m______ n____ t__ m___ s____ t_ ā j_____ j_____ M-i-ū r-s-t- n-h-ṁ m-l-'-, n-h-ṁ t-ṁ m-i- s-m-ṁ t- ā j-n-ā- j-n-ī- ------------------------------------------------------------------ Mainū rasatā nahīṁ mili'ā, nahīṁ tāṁ maiṁ samēṁ tē ā jāndā/ jāndī.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.