ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   ta இணைப்புச் சொற்கள் 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [தொண்ணூற்று ஆறு]

96 [Toṇṇūṟṟu āṟu]

இணைப்புச் சொற்கள் 3

[iṇaippuc coṟkaḷ 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. அ-ா--்--டி-்-வு-ன்------எழ-ந--ு ----கி-ே-். அ___ அ______ நா_ எ___ வி_____ அ-ா-ம- அ-ி-்-வ-ட-் ந-ன- எ-ு-்-ு வ-ட-க-ற-ன-. ------------------------------------------- அலாரம் அடித்தவுடன் நான் எழுந்து விடுகிறேன். 0
a----- aṭ--t--u------ṉ-e-untu---ṭukiṟē-. a_____ a__________ n__ e_____ v_________ a-ā-a- a-i-t-v-ṭ-ṉ n-ṉ e-u-t- v-ṭ-k-ṟ-ṉ- ---------------------------------------- alāram aṭittavuṭaṉ nāṉ eḻuntu viṭukiṟēṉ.
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ப--க-க--ேண-ட-ம---ன்- --னே-ே -ான----ை--ப-ைந்து --ட--ிறே--. ப___ வே___ எ__ உ___ நா_ க______ வி_____ ப-ி-்- வ-ண-ட-ம- எ-்- உ-ன-ய- ந-ன- க-ை-்-ட-ந-த- வ-ட-க-ற-ன-. --------------------------------------------------------- படிக்க வேண்டும் என்ற உடனேயே நான் களைப்படைந்து விடுகிறேன். 0
Paṭ------ē-ṭum-eṉ-a---aṉ----nā- -aḷ--pp--a--t--viṭ---ṟē-. P______ v_____ e___ u______ n__ k_____________ v_________ P-ṭ-k-a v-ṇ-u- e-ṟ- u-a-ē-ē n-ṉ k-ḷ-i-p-ṭ-i-t- v-ṭ-k-ṟ-ṉ- --------------------------------------------------------- Paṭikka vēṇṭum eṉṟa uṭaṉēyē nāṉ kaḷaippaṭaintu viṭukiṟēṉ.
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. என-----அ-ுப-ு -----வுடன- நான்---ல--செய-வ-ை-----த்த----ட---ன-. எ___ அ___ வ______ நா_ வே_ செ___ நி___ வி____ எ-க-க- அ-ு-த- வ-த-ன-ு-ன- ந-ன- வ-ல- ச-ய-வ-ை ந-ற-த-த- வ-ட-வ-ன-. ------------------------------------------------------------- எனக்கு அறுபது வயதானவுடன் நான் வேலை செய்வதை நிறுத்தி விடுவேன். 0
E----- -ṟ---t- v-y--ā-av-ṭ------ vēlai---y-a-ai n---tt--v---v-ṉ. E_____ a______ v____________ n__ v____ c_______ n______ v_______ E-a-k- a-u-a-u v-y-t-ṉ-v-ṭ-ṉ n-ṉ v-l-i c-y-a-a- n-ṟ-t-i v-ṭ-v-ṉ- ---------------------------------------------------------------- Eṉakku aṟupatu vayatāṉavuṭaṉ nāṉ vēlai ceyvatai niṟutti viṭuvēṉ.
ಯಾವಾಗ ಫೋನ್ ಮಾಡುತ್ತೀರಾ? நீங-க---எ-்-ொ--------ன்-செய்வ--்-ள்? நீ___ எ____ ஃ__ செ______ ந-ங-க-் எ-்-ொ-ு-ு ஃ-ோ-் ச-ய-வ-ர-க-்- ------------------------------------ நீங்கள் எப்பொழுது ஃபோன் செய்வீர்கள்? 0
N---a---p-oḻ--u --ōṉ--e--ī-k--? N_____ e_______ ḥ___ c_________ N-ṅ-a- e-p-ḻ-t- ḥ-ō- c-y-ī-k-ḷ- ------------------------------- Nīṅkaḷ eppoḻutu ḥpōṉ ceyvīrkaḷ?
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ஒ---ந-ம---சமயம--க--ைத்தவுட-். ஒ_ நி__ ச___ கி_______ ஒ-ு ந-ம-ட ச-ய-் க-ட-த-த-ு-ன-. ----------------------------- ஒரு நிமிட சமயம் கிடைத்தவுடன். 0
O-- -imi-- c---yam ---a-ttavu---. O__ n_____ c______ k_____________ O-u n-m-ṭ- c-m-y-m k-ṭ-i-t-v-ṭ-ṉ- --------------------------------- Oru nimiṭa camayam kiṭaittavuṭaṉ.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ சிற--ு -ம--- க-டைத--வ--ன்--வன்----ன்-ச-ய--ான-. சி__ ச___ கி______ அ__ ஃ__ செ____ ச-ற-த- ச-ய-் க-ட-த-த-ு-ன- அ-ன- ஃ-ோ-் ச-ய-வ-ன-. ---------------------------------------------- சிறிது சமயம் கிடைத்தவுடன் அவன் ஃபோன் செய்வான். 0
C-ṟ--- -----a---i----t-v-ṭ----va--ḥpōṉ ---v--. C_____ c______ k____________ a___ ḥ___ c______ C-ṟ-t- c-m-y-m k-ṭ-i-t-v-ṭ-ṉ a-a- ḥ-ō- c-y-ā-. ---------------------------------------------- Ciṟitu camayam kiṭaittavuṭaṉ avaṉ ḥpōṉ ceyvāṉ.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? நீஙக---எவ்--வ--ந--்--் வே-ை செய்வீர-கள-? நீ___ எ____ நா___ வே_ செ______ ந-ங-ள- எ-்-ள-ு ந-ட-க-் வ-ல- ச-ய-வ-ர-க-்- ---------------------------------------- நீஙகள் எவ்வளவு நாட்கள் வேலை செய்வீர்கள்? 0
N--ak-- -vv-ḷa-u -āṭ-a- v---i -e-v-rkaḷ? N______ e_______ n_____ v____ c_________ N-ṅ-k-ḷ e-v-ḷ-v- n-ṭ-a- v-l-i c-y-ī-k-ḷ- ---------------------------------------- Nīṅakaḷ evvaḷavu nāṭkaḷ vēlai ceyvīrkaḷ?
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. என-ன-ல்-ம-டிய----வ---வ--ை-செ--வ-ன். எ___ மு___ வ_ வே_ செ____ எ-்-ா-் ம-ட-ய-ம- வ-ை வ-ல- ச-ய-வ-ன-. ----------------------------------- என்னால் முடியும் வரை வேலை செய்வேன். 0
Eṉ-ā----ṭ--um-----i-v--ai -e--ē-. E____ m______ v____ v____ c______ E-ṉ-l m-ṭ-y-m v-r-i v-l-i c-y-ē-. --------------------------------- Eṉṉāl muṭiyum varai vēlai ceyvēṉ.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ந----ஆ----க--மா--உ-்ள --- வே-ை -ெ------. நா_ ஆ______ உ__ வ_ வே_ செ____ ந-ன- ஆ-ோ-்-ி-ம-க உ-்- வ-ை வ-ல- ச-ய-வ-ன-. ---------------------------------------- நான் ஆரோக்கியமாக உள்ள வரை வேலை செய்வேன். 0
N-- --ōkkiy-mā-- u--- -a--i-vē--i-cey-ē-. N__ ā___________ u___ v____ v____ c______ N-ṉ ā-ō-k-y-m-k- u-ḷ- v-r-i v-l-i c-y-ē-. ----------------------------------------- Nāṉ ārōkkiyamāka uḷḷa varai vēlai ceyvēṉ.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. அவன்--ேல----ய்----கு பதில் ப--க-க-யில- -ட----ு------ட--இரு-்க--ான். அ__ வே_ செ_____ ப__ ப_____ ப_______ இ______ அ-ன- வ-ல- ச-ய-வ-ற-க- ப-ி-் ப-ு-்-ை-ி-் ப-ு-்-ு-்-ொ-்-ு இ-ு-்-ி-ா-்- ------------------------------------------------------------------- அவன் வேலை செய்வதற்கு பதில் படுக்கையில் படுத்துக்கொண்டு இருக்கிறான். 0
A-a- v-la- -ey-ata-k- --t-- p-ṭu------------tt-k-oṇ-- -r--ki--ṉ. A___ v____ c_________ p____ p__________ p____________ i_________ A-a- v-l-i c-y-a-a-k- p-t-l p-ṭ-k-a-y-l p-ṭ-t-u-k-ṇ-u i-u-k-ṟ-ṉ- ---------------------------------------------------------------- Avaṉ vēlai ceyvataṟku patil paṭukkaiyil paṭuttukkoṇṭu irukkiṟāṉ.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. அவள்-சமை---த---ு-பத--்----்தித்--ள- --ச-த்-ு--க--்ட- -ர-க்--றாள-. அ__ ச______ ப__ செ_____ வா_______ இ______ அ-ள- ச-ை-்-த-்-ு ப-ி-் ச-ய-த-த-த-ள- வ-ச-த-த-க-க-ண-ட- இ-ு-்-ி-ா-்- ----------------------------------------------------------------- அவள் சமைப்பதற்கு பதில் செய்தித்தாள் வாசித்துக்கொண்டு இருக்கிறாள். 0
A-a- -----pp---ṟ----a--l---yt--tāḷ ---itt-kk---- --ukk-ṟāḷ. A___ c____________ p____ c________ v____________ i_________ A-a- c-m-i-p-t-ṟ-u p-t-l c-y-i-t-ḷ v-c-t-u-k-ṇ-u i-u-k-ṟ-ḷ- ----------------------------------------------------------- Avaḷ camaippataṟku patil ceytittāḷ vācittukkoṇṭu irukkiṟāḷ.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. அ--் --ட--ிற்க- ---தற----ப--ல் --ு-்க---ி-்--ப---ல் இருக----ான். அ__ வீ____ போ____ ப__ ம_______ பா__ இ______ அ-ன- வ-ட-ட-ற-க- ப-வ-ற-க- ப-ி-் ம-ு-்-ட-ய-ல-/ ப-ர-ல- இ-ு-்-ி-ா-்- ---------------------------------------------------------------- அவன் வீட்டிற்கு போவதற்கு பதில் மதுக்கடையில்/ பாரில் இருக்கிறான். 0
Avaṉ-vī-ṭ-ṟ-----v-t-ṟ---pa-i- mat---a-a--il/-p--il--rukki---. A___ v_______ p________ p____ m_____________ p____ i_________ A-a- v-ṭ-i-k- p-v-t-ṟ-u p-t-l m-t-k-a-a-y-l- p-r-l i-u-k-ṟ-ṉ- ------------------------------------------------------------- Avaṉ vīṭṭiṟku pōvataṟku patil matukkaṭaiyil/ pāril irukkiṟāṉ.
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. எனக்க-த--த--ி--த--ை,---ன- இங-க--கு-ியிருக-க-றான-. எ____ தெ______ அ__ இ__ கு________ எ-க-க-த- த-ர-ந-த-ர-, அ-ன- இ-்-ு க-ட-ய-ர-க-க-ற-ன-. ------------------------------------------------- எனக்குத் தெரிந்தவரை, அவன் இங்கு குடியிருக்கிறான். 0
E--k----ter---avar--- --a----k--k---y-r--kiṟāṉ. E______ t____________ a___ i___ k______________ E-a-k-t t-r-n-a-a-a-, a-a- i-k- k-ṭ-y-r-k-i-ā-. ----------------------------------------------- Eṉakkut terintavarai, avaṉ iṅku kuṭiyirukkiṟāṉ.
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. என----த- தெர---த--ை-----மன--ிக-கு-உடல---ல-்-சரிய--்லை. எ____ தெ_________ ம____ உ__ ந__ ச_____ எ-க-க-த- த-ர-ந-த-ர-,-வ- ம-ை-ி-்-ு உ-ல- ந-ம- ச-ி-ி-்-ை- ------------------------------------------------------ எனக்குத் தெரிந்தவரை,அவன மனைவிக்கு உடல் நலம் சரியில்லை. 0
Eṉ-kkut ----nta---a-,--a-a----ai---k---ṭ-- -a--m--ar-y---ai. E______ t_________________ m_________ u___ n____ c__________ E-a-k-t t-r-n-a-a-a-,-v-ṉ- m-ṉ-i-i-k- u-a- n-l-m c-r-y-l-a-. ------------------------------------------------------------ Eṉakkut terintavarai,avaṉa maṉaivikku uṭal nalam cariyillai.
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. எ-க்--த- -ெ---்--ரை----- வ---ய-ல்ல--வன். எ____ தெ_________ வே________ எ-க-க-த- த-ர-ந-த-ர-,-வ-் வ-ல-ய-ல-ல-த-ன-. ---------------------------------------- எனக்குத் தெரிந்தவரை,அவன் வேலையில்லாதவன். 0
E---ku- t-rintav-r-i---a- vēla-yi---t----. E______ t________________ v_______________ E-a-k-t t-r-n-a-a-a-,-v-ṉ v-l-i-i-l-t-v-ṉ- ------------------------------------------ Eṉakkut terintavarai,avaṉ vēlaiyillātavaṉ.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. நா-- ----ம் த----ி--ட்-ே---;இ--ல-ய-ல--ச-யத-----க---ந்திருப்-ே--. நா_ அ___ தூ______ ;_____ ச______ வ_______ ந-ன- அ-ி-ம- த-ங-க-வ-ட-ட-ன- ;-ல-ல-ய-ல- ச-ய-்-ி-்-ு வ-்-ி-ு-்-ே-்- ---------------------------------------------------------------- நான் அதிகம் தூங்கிவிட்டேன் ;இல்லையேல் சமயத்திற்கு வந்திருப்பேன். 0
N-ṉ---ika--tū-----ṭṭēṉ;i--aiy---cam---tt-ṟ-u -an---up-ē-. N__ a_____ t___________________ c___________ v___________ N-ṉ a-i-a- t-ṅ-i-i-ṭ-ṉ-i-l-i-ē- c-m-y-t-i-k- v-n-i-u-p-ṉ- --------------------------------------------------------- Nāṉ atikam tūṅkiviṭṭēṉ;illaiyēl camayattiṟku vantiruppēṉ.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ந-ன- -----்த-----வ- -ிட-டே-்; ---ல-யே-- -------ற--- வந-த--ு-்----. நா_ பே____ த__ வி____ இ____ ச______ வ_______ ந-ன- ப-ர-ந-த-த- த-ற வ-ட-ட-ன-; இ-்-ை-ே-் ச-ய-்-ி-்-ு வ-்-ி-ு-்-ே-்- ------------------------------------------------------------------ நான் பேருந்தைத் தவற விட்டேன்; இல்லையேல் சமயத்திற்கு வந்திருப்பேன். 0
N-ṉ-p-runt--t --v-ṟ---iṭ--ṉ- i-----ēl-c---y---iṟku ----i-----ṉ. N__ p________ t_____ v______ i_______ c___________ v___________ N-ṉ p-r-n-a-t t-v-ṟ- v-ṭ-ē-; i-l-i-ē- c-m-y-t-i-k- v-n-i-u-p-ṉ- --------------------------------------------------------------- Nāṉ pēruntait tavaṟa viṭṭēṉ; illaiyēl camayattiṟku vantiruppēṉ.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. எனக--ு--ழ- --ரிய-ி---ை- இ-்லைய-ல் ச----ன சம--்தி-்க- வந-த--ு--பே--. எ___ வ_ தெ______ இ____ ச___ ச______ வ_______ எ-க-க- வ-ி த-ர-ய-ி-்-ை- இ-்-ை-ே-் ச-ி-ா- ச-ய-்-ி-்-ு வ-்-ி-ு-்-ே-்- ------------------------------------------------------------------- எனக்கு வழி தெரியவில்லை; இல்லையேல் சரியான சமயத்திற்கு வந்திருப்பேன். 0
E-a-----a-- -eriy----l-i-----a--ē- c--i-āṉa -a-aya-t-ṟ-u-va-ti-up--ṉ. E_____ v___ t____________ i_______ c_______ c___________ v___________ E-a-k- v-ḻ- t-r-y-v-l-a-; i-l-i-ē- c-r-y-ṉ- c-m-y-t-i-k- v-n-i-u-p-ṉ- --------------------------------------------------------------------- Eṉakku vaḻi teriyavillai; illaiyēl cariyāṉa camayattiṟku vantiruppēṉ.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.