ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   sq Lidhёzat 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [nёntёdhjetёegjashtё]

Lidhёzat 3

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   

ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. Un- n------ s- b-- z----. Unё ngrihem sa bie zilja. 0
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. Lo---- s--- m- d---- t- m----. Lodhem sapo mё duhet tё mёsoj. 0
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. Do p----- s- p------ s- t- m---- 60 v---. Do pushoj sё punuari sa te mbush 60 vjeç. 0
   
ಯಾವಾಗ ಫೋನ್ ಮಾಡುತ್ತೀರಾ? Ku- d- m----- n- t------? Kur do merrni nё telefon? 0
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. Sa t- k-- p-- k---. Sa tё kem pak kohё. 0
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ Ai d- t- m---- n- t------ s- t- k--- p-- k---. Ai do tё marrё nё telefon sa tё ketё pak kohё. 0
   
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? Sa g---- d- t- p-----? Sa gjatё do tё punoni? 0
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Do t- p---- s- t- m-----. Do tё punoj sa tё mundem. 0
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Do t- p---- p-- a- k--- s- j-- i s----------. Do tё punoj pёr aq kohё sa jam i shёndetshёm. 0
   
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. Ai r-- n- k------ n- v--- q- t- p-----. Ai rri nё krevat, nё vend qё tё punojё. 0
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. Aj- l---- g------- n- v--- q- t- g-----. Ajo lexon gazetёn, nё vend qё tё gatuaj. 0
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. Ai r-- n- l----- n- v--- q- t- s----- n- s-----. Ai rri nё lokal, nё vend qё tё shkojё nё shtёpi. 0
   
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. Me a- s- d-- a- b---- k---. Me aq sa di, ai banon kёtu. 0
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. Me a- s- d-- g----- e t-- ё---- e s-----. Me aq sa di, gruaja e tij ёshtё e sёmurё. 0
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. Me a- s- d-- a- ё---- i p-----. Me aq sa di, ai ёshtё i papunё. 0
   
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Mё z--- g----- p--------- d- t- i--- i p-------. Mё zuri gjumi, pёrndryshe do tё isha i pёrpiktё. 0
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Hu--- a--------- p--------- d- t- i--- i p-------. Humba autobusin, pёrndryshe do tё isha i pёrpiktё. 0
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Nu- e g---- r------ p--------- d- t- i--- i p-------. Nuk e gjeta rrugёn, pёrndryshe do të isha i pёrpiktё. 0
   

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.