ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   sv Konjunktioner 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [nittiosju]

Konjunktioner 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸ್ವೀಡಿಷ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. Ha----mna-e,-fas- TV-app-r---n v---p-. Han somnade, fast TV-apparaten var på. H-n s-m-a-e- f-s- T---p-a-a-e- v-r p-. -------------------------------------- Han somnade, fast TV-apparaten var på. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. H-- st-nn-d- k--r, -ast---t -e--- va- se-t. Han stannade kvar, fast det redan var sent. H-n s-a-n-d- k-a-, f-s- d-t r-d-n v-r s-n-. ------------------------------------------- Han stannade kvar, fast det redan var sent. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. H-n--om---t-, --s--v- h-de -jor---p- e- t--. Han kom inte, fast vi hade gjort upp en tid. H-n k-m i-t-, f-s- v- h-d- g-o-t u-p e- t-d- -------------------------------------------- Han kom inte, fast vi hade gjort upp en tid. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. T---p-arat-n var p-. T--t- d-- -ad- -an-s-m---. TV-apparaten var på. Trots det hade han somnat. T---p-a-a-e- v-r p-. T-o-s d-t h-d- h-n s-m-a-. ----------------------------------------------- TV-apparaten var på. Trots det hade han somnat. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. D-t -ar-----n--e--- -rot--d-- h-de ----sta-n-- k-a-. Det var redan sent. Trots det hade han stannat kvar. D-t v-r r-d-n s-n-. T-o-s d-t h-d- h-n s-a-n-t k-a-. ---------------------------------------------------- Det var redan sent. Trots det hade han stannat kvar. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. Vi-h-de--j--- u-p e----d.-T--ts-de--k-m---n--n--. Vi hade gjort upp en tid. Trots det kom han inte. V- h-d- g-o-t u-p e- t-d- T-o-s d-t k-m h-n i-t-. ------------------------------------------------- Vi hade gjort upp en tid. Trots det kom han inte. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. T-ots at----n----e -ar körk-r---k-r -a--bi-. Trots att han inte har körkort, kör han bil. T-o-s a-t h-n i-t- h-r k-r-o-t- k-r h-n b-l- -------------------------------------------- Trots att han inte har körkort, kör han bil. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Tr-ts-a-t det -r---lt- -ör------o--. Trots att det är halt, kör han fort. T-o-s a-t d-t ä- h-l-, k-r h-n f-r-. ------------------------------------ Trots att det är halt, kör han fort. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. T-ots a-t ha---r -er-s--- c-k--r -a-. Trots att han är berusad, cyklar han. T-o-s a-t h-n ä- b-r-s-d- c-k-a- h-n- ------------------------------------- Trots att han är berusad, cyklar han. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. H-- --- i---t---r-ort.-T-ot--d---k-r-h-n-bi-. Han har inget körkort. Trots det kör han bil. H-n h-r i-g-t k-r-o-t- T-o-s d-t k-r h-n b-l- --------------------------------------------- Han har inget körkort. Trots det kör han bil. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. De- -r-halkig------t- --- k-r--a---- fort. Det är halkigt. Trots det kör han så fort. D-t ä- h-l-i-t- T-o-s d-t k-r h-n s- f-r-. ------------------------------------------ Det är halkigt. Trots det kör han så fort. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ H-- -------s-d.-T--t- --t -y-lar-h--. Han är berusad. Trots det cyklar han. H-n ä- b-r-s-d- T-o-s d-t c-k-a- h-n- ------------------------------------- Han är berusad. Trots det cyklar han. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. H-n ----ar---get-a-bet-- tr-t- att -----ar-s--dera-. Hon hittar inget arbete, trots att hon har studerat. H-n h-t-a- i-g-t a-b-t-, t-o-s a-t h-n h-r s-u-e-a-. ---------------------------------------------------- Hon hittar inget arbete, trots att hon har studerat. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Ho- -å--in-- -ill--------- t-ots--t---on---- -n-. Hon går inte till läkaren, trots att hon har ont. H-n g-r i-t- t-l- l-k-r-n- t-o-s a-t h-n h-r o-t- ------------------------------------------------- Hon går inte till läkaren, trots att hon har ont. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. H-n --per----bi-, t--t- -tt-h-n i-te---r -å----p--g-r. Hon köper en bil, trots att hon inte har några pengar. H-n k-p-r e- b-l- t-o-s a-t h-n i-t- h-r n-g-a p-n-a-. ------------------------------------------------------ Hon köper en bil, trots att hon inte har några pengar. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. H-n-ha------e--t.-Tr--s--e- ---t-r---n -nge- -r-ete. Hon har studerat. Trots det hittar hon inget arbete. H-n h-r s-u-e-a-. T-o-s d-t h-t-a- h-n i-g-t a-b-t-. ---------------------------------------------------- Hon har studerat. Trots det hittar hon inget arbete. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Hon--a--ont- -r-t- --- går--on--nte ---- -o-tor-. Hon har ont. Trots det går hon inte till doktorn. H-n h-r o-t- T-o-s d-t g-r h-n i-t- t-l- d-k-o-n- ------------------------------------------------- Hon har ont. Trots det går hon inte till doktorn. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. H---ha- -n-- ---gar- Trot- -e-----er--o----g e- b--. Hon har inga pengar. Trots det köper hon sig en bil. H-n h-r i-g- p-n-a-. T-o-s d-t k-p-r h-n s-g e- b-l- ---------------------------------------------------- Hon har inga pengar. Trots det köper hon sig en bil. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.