ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   sq Lidhёzat 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [nёntёdhjetёeshtatё]

Lidhёzat 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. E ---i -ju--- me-j-t--se tel-vi-ori-i-h------d---r. E z___ g_____ m_________ t_________ i____ i n______ E z-r- g-u-i- m-g-i-h-s- t-l-v-z-r- i-h-e i n-e-u-. --------------------------------------------------- E zuri gjumi, megjithёse televizori ishte i ndezur. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. A-----dro-, --g--thё----sh-- --nё. A_ q_______ m_________ i____ v____ A- q-n-r-i- m-g-i-h-s- i-h-e v-n-. ---------------------------------- Ai qёndroi, megjithёse ishte vonё. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. Nuk---d-i- --gji-h-se - --s-------ё-t--t-ko----im. N__ e_____ m_________ e k_____ l___ t_ t__________ N-k e-d-i- m-g-i-h-s- e k-s-i- l-n- t- t-k-h-s-i-. -------------------------------------------------- Nuk erdhi, megjithёse e kishim lёnё tё takoheshim. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. Te-e--z------ht--i-nde-ur.-M-g-ith--ë-a-ё-- z-r- --u--. T_________ i____ i n______ M_________ a__ e z___ g_____ T-l-v-z-r- i-h-e i n-e-u-. M-g-i-h-t- a-ё e z-r- g-u-i- ------------------------------------------------------- Televizori ishte i ndezur. Megjithatë atё e zuri gjumi. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. Ndo--se --h---vonё- ai------o-. N______ i____ v____ a_ q_______ N-o-ё-e i-h-e v-n-, a- q-n-r-i- ------------------------------- Ndonёse ishte vonё, ai qёndroi. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. Ne----h-m-l-n- ---i-. --gj---at---i-n-- ---h-. N_ k_____ l___ t_____ M_________ a_ n__ e_____ N- k-s-i- l-n- t-k-m- M-g-i-h-t- a- n-k e-d-i- ---------------------------------------------- Ne kishim lёnё takim. Megjithate ai nuk erdhi. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. Ed-e p-- -- ------ ---e-t---e-n-e- ---in-n. E___ p__ a_ n__ k_ p_______ e n___ m_______ E-h- p-e a- n-k k- p-t-n-ё- e n-e- m-k-n-n- ------------------------------------------- Edhe pse ai nuk ka patentё, e nget makinёn. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. E-h- -se-rr--- ё-ht- e-lёmu----a----j-p -aki--s shpe-t. E___ p__ r____ ё____ e l______ a_ i j__ m______ s______ E-h- p-e r-u-a ё-h-ё e l-m-a-, a- i j-p m-k-n-s s-p-j-. ------------------------------------------------------- Edhe pse rruga ёshtё e lёmuar, ai i jep makinёs shpejt. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. Ai--d-ёt-n-m- biç-k-e--,---gj--h--e---ht- i--ehu-. A_ u______ m_ b_________ m_________ ё____ i d_____ A- u-h-t-n m- b-ç-k-e-ё- m-g-i-h-s- ё-h-ё i d-h-r- -------------------------------------------------- Ai udhёton me biçikletё, megjithёse ёshtё i dehur. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. A- ---a pa----ё- M--j--hat- -- ng-t-m--i-ёn. A_ s___ p_______ M_________ a_ n___ m_______ A- s-k- p-t-n-ё- M-g-i-h-t- a- n-e- m-k-n-n- -------------------------------------------- Ai s’ka patentё. Megjithate ai nget makinёn. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Rrug- ё------ l-m-a-,-megji-ha----i n-e- s-pe--. R____ ё____ e l______ m_________ a_ n___ s______ R-u-a ё-h-ё e l-m-a-, m-g-i-h-t- a- n-e- s-p-j-. ------------------------------------------------ Rruga ёshtё e lёmuar, megjithatё ai nget shpejt. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ Ai ё---ё i -e--r, m---ith-atё----e--- -- --ç--le-ё. A_ ё____ i d_____ m__________ a_ e___ m_ b_________ A- ё-h-ё i d-h-r- m-g-i-h-a-ё a- e-e- m- b-ç-k-e-ё- --------------------------------------------------- Ai ёshtё i dehur, megjithёatё ai ecen me biçikletё. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. A-o-n------n v-n- ----------i----- -- st-di-a-. A__ n__ g___ v___ p____ m_________ k_ s________ A-o n-k g-e- v-n- p-n-, m-g-i-h-s- k- s-u-i-a-. ----------------------------------------------- Ajo nuk gjen vend pune, megjithёse ka studiuar. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Aj- nu- ---o- -- --e-u---e--i-h-----j--k----imbje. A__ n__ s____ t_ m_____ m_________ a__ k_ d_______ A-o n-k s-k-n t- m-e-u- m-g-i-h-s- a-o k- d-i-b-e- -------------------------------------------------- Ajo nuk shkon te mjeku, megjithёse ajo ka dhimbje. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. A-o--l-- nj- ma-i-ё,----ji----e-s--- l--ё. A__ b___ n__ m______ m_________ s___ l____ A-o b-e- n-ё m-k-n-, m-g-i-h-s- s-k- l-k-. ------------------------------------------ Ajo blen njё makinё, megjithёse s’ka lekё. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. A----a--tu--ua-.-Me-j-th--ё-----n---gje- --n-. A__ k_ s________ M_________ a__ n__ g___ p____ A-o k- s-u-i-a-. M-g-i-h-t- a-o n-k g-e- p-n-. ---------------------------------------------- Ajo ka studiuar. Megjithatё ajo nuk gjen punё. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Aj- ka-dh--b-e.--e--it---ё-a---n-k shk---te -j--u. A__ k_ d_______ M_________ a__ n__ s____ t_ m_____ A-o k- d-i-b-e- M-g-i-h-t- a-o n-k s-k-n t- m-e-u- -------------------------------------------------- Ajo ka dhimbje. Megjithatё ajo nuk shkon te mjeku. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. Aj- ---a--ekё. Meg-it-at- -jo-b--- n-- m--i--. A__ s___ l____ M_________ a__ b___ n__ m______ A-o s-k- l-k-. M-g-i-h-t- a-o b-e- n-ё m-k-n-. ---------------------------------------------- Ajo s’ka lekё. Megjithatё ajo blen njё makinё. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.