ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   am ግንኙነቶች

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [ዘጠና ሰባት]

97 [zet’ena sebati]

ግንኙነቶች

[mesitets’amiri 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ቴሌ--ኑ -ፍት ቢሆ-- እሱ እ-----ወሰደ-። ቴ____ ክ__ ቢ___ እ_ እ____ ወ____ ቴ-ቪ-ኑ ክ-ት ቢ-ን- እ- እ-ቅ-ፍ ወ-ደ-። ----------------------------- ቴሌቪዥኑ ክፍት ቢሆንም እሱ እንቅልፍ ወሰደው። 0
tēlēvī----u-kif--i---h-n--i isu-inik-i-i-i w-se---i. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. የ-ሸ ቢ-ንም እሱ----ጧል። የ__ ቢ___ እ_ ተ_____ የ-ሸ ቢ-ን- እ- ተ-ም-ል- ------------------ የመሸ ቢሆንም እሱ ተቀምጧል። 0
yem---e b---n--------t-k’-mi-’-ali. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ብ--ጣጠርም እሱ አል-ጣም። ብ______ እ_ አ_____ ብ-ቀ-ጠ-ም እ- አ-መ-ም- ----------------- ብንቀጣጠርም እሱ አልመጣም። 0
bi--k-e-’at’erim- i------m-t’a--. b________________ i__ ā__________ b-n-k-e-’-t-e-i-i i-u ā-i-e-’-m-. --------------------------------- binik’et’at’erimi isu ālimet’ami.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ቴ--ዥ--ክ----ሆ-- -- -ን--ፍ-ወ--ው። ቴ____ ክ__ ቢ___ እ_ እ____ ወ____ ቴ-ቪ-ኑ ክ-ት ቢ-ን- እ- እ-ቅ-ፍ ወ-ደ-። ----------------------------- ቴሌቪዥኑ ክፍት ቢሆንም እሱ እንቅልፍ ወሰደው። 0
t----īzh-nu-k---ti bī----mi-i-u----k’il-fi ---e--w-. t__________ k_____ b_______ i__ i_________ w________ t-l-v-z-i-u k-f-t- b-h-n-m- i-u i-i-’-l-f- w-s-d-w-. ---------------------------------------------------- tēlēvīzhinu kifiti bīhonimi isu inik’ilifi wesedewi.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. የመ- ቢሆ-- እ- ተ-ምጧ-። የ__ ቢ___ እ_ ተ_____ የ-ሸ ቢ-ን- እ- ተ-ም-ል- ------------------ የመሸ ቢሆንም እሱ ተቀምጧል። 0
yem-sh- b-ho--m- --u--ek’e-it-wa-i. y______ b_______ i__ t_____________ y-m-s-e b-h-n-m- i-u t-k-e-i-’-a-i- ----------------------------------- yemeshe bīhonimi isu tek’emit’wali.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ብን-ጣ-ር- እሱ አል-ጣ-። ብ______ እ_ አ_____ ብ-ቀ-ጠ-ም እ- አ-መ-ም- ----------------- ብንቀጣጠርም እሱ አልመጣም። 0
bi-i---t-a----i-- i-- ----et-ami. b________________ i__ ā__________ b-n-k-e-’-t-e-i-i i-u ā-i-e-’-m-. --------------------------------- binik’et’at’erimi isu ālimet’ami.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. መ-ጃ -ቃድ -ይ-ረውም እን---መኪና ይነ--። መ__ ፈ__ ባ_____ እ___ መ__ ይ____ መ-ጃ ፈ-ድ ባ-ኖ-ው- እ-ኳ- መ-ና ይ-ዳ-። ----------------------------- መንጃ ፈቃድ ባይኖረውም እንኳን መኪና ይነዳል። 0
me-i---f--’adi -a---or--i-- i-i-w--i-m--ī-a --n---li. m_____ f______ b___________ i_______ m_____ y________ m-n-j- f-k-a-i b-y-n-r-w-m- i-i-w-n- m-k-n- y-n-d-l-. ----------------------------------------------------- menija fek’adi bayinorewimi inikwani mekīna yinedali.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. መን-ዱ --ሸራታ---ሆን- -ንኳን-በ---ት--ነ-ል። መ___ ተ_____ ቢ___ እ___ በ____ ይ____ መ-ገ- ተ-ሸ-ታ- ቢ-ን- እ-ኳ- በ-ጥ-ት ይ-ዳ-። --------------------------------- መንገዱ ተንሸራታች ቢሆንም እንኳን በፍጥነት ይነዳል። 0
m--i-e-u--e--s-era--c-i--īhon----i-i-w------f-t-i-et--y--e-al-. m_______ t_____________ b_______ i_______ b__________ y________ m-n-g-d- t-n-s-e-a-a-h- b-h-n-m- i-i-w-n- b-f-t-i-e-i y-n-d-l-. --------------------------------------------------------------- menigedu tenisheratachi bīhonimi inikwani befit’ineti yinedali.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. የ---ቢሆ-- እ-ኳ- ሳይ----ነ-ል። የ__ ቢ___ እ___ ሳ___ ይ____ የ-ጣ ቢ-ን- እ-ኳ- ሳ-ክ- ይ-ዳ-። ------------------------ የጠጣ ቢሆንም እንኳን ሳይክል ይነዳል። 0
ye-’et’- ---o-im- --ikwa-i-s-yi---i yin--a--. y_______ b_______ i_______ s_______ y________ y-t-e-’- b-h-n-m- i-i-w-n- s-y-k-l- y-n-d-l-. --------------------------------------------- yet’et’a bīhonimi inikwani sayikili yinedali.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. መን------የለ-ም --ም -ኪ- ይ-ዳል። መ__ ፈ__ የ___ ሆ__ መ__ ይ____ መ-ጃ ፈ-ድ የ-ው- ሆ-ም መ-ና ይ-ዳ-። -------------------------- መንጃ ፈቃድ የለውም ሆኖም መኪና ይነዳል። 0
m--ij--f---a-i--el-wim- -o-----mekīna-yin--a--. m_____ f______ y_______ h_____ m_____ y________ m-n-j- f-k-a-i y-l-w-m- h-n-m- m-k-n- y-n-d-l-. ----------------------------------------------- menija fek’adi yelewimi honomi mekīna yinedali.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. መን-ዱ አ-ሸራታ--ነ---ሆንም--ፍጥ-ት--ነ--። መ___ አ_____ ነ_ ቢ___ በ____ ይ____ መ-ገ- አ-ሸ-ታ- ነ- ቢ-ን- በ-ጥ-ት ይ-ዳ-። ------------------------------- መንገዱ አንሸራታች ነው ቢሆንም በፍጥነት ይነዳል። 0
m---g-d--ā--s--ra-a-h-----i b-ho--m----fi--i-e-- yi-----i. m_______ ā____________ n___ b_______ b__________ y________ m-n-g-d- ā-i-h-r-t-c-i n-w- b-h-n-m- b-f-t-i-e-i y-n-d-l-. ---------------------------------------------------------- menigedu ānisheratachi newi bīhonimi befit’ineti yinedali.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ሰ-ሯል--ኖም ሳ-ክል ይነ-ል። ሰ___ ሆ__ ሳ___ ይ____ ሰ-ሯ- ሆ-ም ሳ-ክ- ይ-ዳ-። ------------------- ሰክሯል ሆኖም ሳይክል ይነዳል። 0
s--i-w--i-h-nom--s-yikili y-----li. s________ h_____ s_______ y________ s-k-r-a-i h-n-m- s-y-k-l- y-n-d-l-. ----------------------------------- sekirwali honomi sayikili yinedali.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ብት-ር- -ን-ን-ስ--አላ-ኘች-። ብ____ እ___ ስ_ አ______ ብ-ማ-ም እ-ኳ- ስ- አ-ገ-ች-። --------------------- ብትማርም እንኳን ስራ አላገኘችም። 0
bit-m--i-i inik-an- s--a---ag--ye-h---. b_________ i_______ s___ ā_____________ b-t-m-r-m- i-i-w-n- s-r- ā-a-e-y-c-i-i- --------------------------------------- bitimarimi inikwani sira ālagenyechimi.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ቢያ--ም እንኳ- -- ---ር--ል-ደችም ። ቢ____ እ___ ወ_ ዶ___ አ_____ ። ቢ-ማ-ም እ-ኳ- ወ- ዶ-ተ- አ-ሄ-ች- ። --------------------------- ቢያማትም እንኳን ወደ ዶክተር አልሄደችም ። 0
b--a--tim- i-----ni we-- do--t-ri-ā--hēdec---- . b_________ i_______ w___ d_______ ā___________ . b-y-m-t-m- i-i-w-n- w-d- d-k-t-r- ā-i-ē-e-h-m- . ------------------------------------------------ bīyamatimi inikwani wede dokiteri ālihēdechimi .
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ገን-- ---ራትም እን-- መ-ና---ች። ገ___ ባ_____ እ___ መ__ ገ___ ገ-ዘ- ባ-ኖ-ት- እ-ኳ- መ-ና ገ-ች- ------------------------- ገንዘብ ባይኖራትም እንኳን መኪና ገዛች። 0
gen-z--i -ayi--ratimi--ni----i -ekī-a-g--ac--. g_______ b___________ i_______ m_____ g_______ g-n-z-b- b-y-n-r-t-m- i-i-w-n- m-k-n- g-z-c-i- ---------------------------------------------- genizebi bayinoratimi inikwani mekīna gezachi.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ተምራለ- ሆኖም ----ላገ-ችም። ተ____ ሆ__ ስ_ አ______ ተ-ራ-ች ሆ-ም ስ- አ-ገ-ች-። -------------------- ተምራለች ሆኖም ስራ አላገኘችም። 0
t---ral-c-----n----s--a āla--n---h--i. t__________ h_____ s___ ā_____________ t-m-r-l-c-i h-n-m- s-r- ā-a-e-y-c-i-i- -------------------------------------- temiralechi honomi sira ālagenyechimi.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ህመም-አ----ኖ--ወ- ዶክተር አል--ችም። ህ__ አ__ ሆ__ ወ_ ዶ___ አ______ ህ-ም አ-ት ሆ-ም ወ- ዶ-ተ- አ-ሄ-ች-። --------------------------- ህመም አላት ሆኖም ወደ ዶክተር አልሄደችም። 0
him-m--ā--t----n--- we-e-d-k-ter-------de-himi. h_____ ā____ h_____ w___ d_______ ā____________ h-m-m- ā-a-i h-n-m- w-d- d-k-t-r- ā-i-ē-e-h-m-. ----------------------------------------------- himemi ālati honomi wede dokiteri ālihēdechimi.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ገ--ብ --ትም ሆኖ--መኪና--ዛ-። ገ___ የ___ ሆ__ መ__ ገ___ ገ-ዘ- የ-ት- ሆ-ም መ-ና ገ-ች- ---------------------- ገንዘብ የላትም ሆኖም መኪና ገዛች። 0
ge-i--b-----at-m--ho-omi-mek--a-g---c-i. g_______ y_______ h_____ m_____ g_______ g-n-z-b- y-l-t-m- h-n-m- m-k-n- g-z-c-i- ---------------------------------------- genizebi yelatimi honomi mekīna gezachi.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.