ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   px Conjunção 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [noventa e sete]

Conjunção 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋರ್ಚುಗೀಸ್ (BR) ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. E-e--d-rm-ceu m-smo c---a-te---is-o -ig-d-. E__ a________ m____ c__ a t________ l______ E-e a-o-m-c-u m-s-o c-m a t-l-v-s-o l-g-d-. ------------------------------------------- Ele adormeceu mesmo com a televisão ligada. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. El-----da --c-u--e--- -- -e--- -----. E__ a____ f____ m____ j_ s____ t_____ E-e a-n-a f-c-u m-s-o j- s-n-o t-r-e- ------------------------------------- Ele ainda ficou mesmo já sendo tarde. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. Ele nã- v--o -pesar-d- --s--ermo--m-r--d- um---c---r-. E__ n__ v___ a_____ d_ n__ t_____ m______ u_ e________ E-e n-o v-i- a-e-a- d- n-s t-r-o- m-r-a-o u- e-c-n-r-. ------------------------------------------------------ Ele não veio apesar de nós termos marcado um encontro. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. A t--e-isão -stav---i--d-- --smo-as-i--el- a-or---e-. A t________ e_____ l______ M____ a____ e__ a_________ A t-l-v-s-o e-t-v- l-g-d-. M-s-o a-s-m e-e a-o-m-c-u- ----------------------------------------------------- A televisão estava ligada. Mesmo assim ele adormeceu. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. Já---a---rd-.-Mes---------e----i-d--fi--u. J_ e__ t_____ M____ a____ e__ a____ f_____ J- e-a t-r-e- M-s-o a-s-m e-e a-n-a f-c-u- ------------------------------------------ Já era tarde. Mesmo assim ele ainda ficou. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. Nós t-n-am-s-ma-c--o u--enc---ro.-Mesm- -s-im e----ã---e-o. N__ t_______ m______ u_ e________ M____ a____ e__ n__ v____ N-s t-n-a-o- m-r-a-o u- e-c-n-r-. M-s-o a-s-m e-e n-o v-i-. ----------------------------------------------------------- Nós tinhamos marcado um encontro. Mesmo assim ele não veio. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. Mesmo-n-o----do c-r-a -- h-bi---a--- -ir--e. M____ n__ t____ c____ d_ h__________ d______ M-s-o n-o t-n-o c-r-a d- h-b-l-t-ç-o d-r-g-. -------------------------------------------- Mesmo não tendo carta de habilitação dirige. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. M-smo --r-a ----o ---or-e-ad-a -le va- d-pr-ssa. M____ a r__ s____ e___________ e__ v__ d________ M-s-o a r-a s-n-o e-c-r-e-a-i- e-e v-i d-p-e-s-. ------------------------------------------------ Mesmo a rua sendo escorregadia ele vai depressa. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. Mes---e-ta-d- bê--do --e---i -e-b-cic-e--. M____ e______ b_____ e__ v__ d_ b_________ M-s-o e-t-n-o b-b-d- e-e v-i d- b-c-c-e-a- ------------------------------------------ Mesmo estando bêbado ele vai de bicicleta. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. E-e---o tem-car----a -----bi--t-çã-- Mesmo a-sim --e d-r-g-. E__ n__ t__ c_______ d_ h___________ M____ a____ e__ d______ E-e n-o t-m c-r-e-r- d- h-b-l-t-ç-o- M-s-o a-s-m e-e d-r-g-. ------------------------------------------------------------ Ele não tem carteira de habilitação. Mesmo assim ele dirige. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. A-r-----------orr--a---- Mesmo -s-im--le -a- -e-res-a. A r__ e___ e____________ M____ a____ e__ v__ d________ A r-a e-t- e-c-r-e-a-i-. M-s-o a-s-m e-e v-i d-p-e-s-. ------------------------------------------------------ A rua está escorregadia. Mesmo assim ele vai depressa. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ Ele -----------. M--m---ssi--el----i -e -ic-c-et-. E__ e___ b______ M____ a____ e__ v__ d_ b_________ E-e e-t- b-b-d-. M-s-o a-s-m e-e v-i d- b-c-c-e-a- -------------------------------------------------- Ele está bêbado. Mesmo assim ele vai de bicicleta. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. E---nã- en--n-ra----rego--e-mo--en-- e--udad-. E__ n__ e_______ e______ m____ t____ e________ E-a n-o e-c-n-r- e-p-e-o m-s-o t-n-o e-t-d-d-. ---------------------------------------------- Ela não encontra emprego mesmo tendo estudado. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. El--não-vai ao mé---o-me-mo-t---o-d-r--. E__ n__ v__ a_ m_____ m____ t____ d_____ E-a n-o v-i a- m-d-c- m-s-o t-n-o d-r-s- ---------------------------------------- Ela não vai ao médico mesmo tendo dores. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. E-a co--r- -m ---ro---s-o n-o t---o-di---i-o. E__ c_____ u_ c____ m____ n__ t____ d________ E-a c-m-r- u- c-r-o m-s-o n-o t-n-o d-n-e-r-. --------------------------------------------- Ela compra um carro mesmo não tendo dinheiro. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. El- es------ Mesm- -ss-- --a n---e--on-r- -mp-eg-. E__ e_______ M____ a____ e__ n__ e_______ e_______ E-a e-t-d-u- M-s-o a-s-m e-a n-o e-c-n-r- e-p-e-o- -------------------------------------------------- Ela estudou. Mesmo assim ela não encontra emprego. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. E-a---m -ores. --s------i---la-n-o v----- -édico. E__ t__ d_____ M____ a____ e__ n__ v__ a_ m______ E-a t-m d-r-s- M-s-o a-s-m e-a n-o v-i a- m-d-c-. ------------------------------------------------- Ela tem dores. Mesmo assim ela não vai ao médico. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. El---ã--te---in---r-.-Mes-- as-im--l- com-ra----car--. E__ n__ t__ d________ M____ a____ e__ c_____ u_ c_____ E-a n-o t-m d-n-e-r-. M-s-o a-s-m e-a c-m-r- u- c-r-o- ------------------------------------------------------ Ela não tem dinheiro. Mesmo assim ela compra um carro. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.