ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   he ‫מילות חיבור 4‬

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

‫97 [תשעים ושבע]‬

97 [tish\'im w\'sheva]

‫מילות חיבור 4‬

[milot xibur 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ‫ה-- --דם ----ת--הטל-ו-זי- היי-ה דל--ה.‬ ‫___ נ___ ל____ ש_________ ה____ ד______ ‫-ו- נ-ד- ל-ר-ת ש-ט-ו-י-י- ה-י-ה ד-ו-ה-‬ ---------------------------------------- ‫הוא נרדם למרות שהטלוויזיה הייתה דלוקה.‬ 0
hu-ni--am l-mr---s----t-le--zia- -a--ah dl-q-h. h_ n_____ l_____ s______________ h_____ d______ h- n-r-a- l-m-o- s-e-a-e-e-i-i-h h-y-a- d-u-a-. ----------------------------------------------- hu nirdam lamrot shehatelewiziah haytah dluqah.
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. ‫--א --אר --ר-ת ש-יה--א-חר-‬ ‫___ נ___ ל____ ש___ מ______ ‫-ו- נ-א- ל-ר-ת ש-י- מ-ו-ר-‬ ---------------------------- ‫הוא נשאר למרות שהיה מאוחר.‬ 0
hu n-sh'a--l-m--- sheha--h-me'uxar. h_ n______ l_____ s_______ m_______ h- n-s-'-r l-m-o- s-e-a-a- m-'-x-r- ----------------------------------- hu nish'ar lamrot shehayah me'uxar.
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ‫--א-לא ה--- למרו-------ו--ה--גש.‬ ‫___ ל_ ה___ ל____ ש_____ ל_______ ‫-ו- ל- ה-י- ל-ר-ת ש-ב-נ- ל-י-ג-.- ---------------------------------- ‫הוא לא הגיע למרות שקבענו להיפגש.‬ 0
hu--- h-g-a l-mrot-s-e---a-n--l-hi-a----. h_ l_ h____ l_____ s_________ l__________ h- l- h-g-a l-m-o- s-e-a-a-n- l-h-p-g-s-. ----------------------------------------- hu lo higia lamrot sheqava'nu lehipagesh.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ‫הטלווי-יה --י-ה--------למ-ות --ת ----נר---‬ ‫_________ ה____ ד_____ ל____ ז__ ה__ נ_____ ‫-ט-ו-י-י- ה-י-ה ד-ו-ה- ל-ר-ת ז-ת ה-א נ-ד-.- -------------------------------------------- ‫הטלוויזיה הייתה דלוקה. למרות זאת הוא נרדם.‬ 0
ha----wi-----h-y--h-d-uqa-. la-r-t -o'---u -ir-am. h___________ h_____ d______ l_____ z___ h_ n______ h-t-l-w-z-a- h-y-a- d-u-a-. l-m-o- z-'- h- n-r-a-. -------------------------------------------------- hatelewiziah haytah dluqah. lamrot zo't hu nirdam.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. ‫--ה -ב-----ח-.-למרות-ז-ת--וא-נ-א-.‬ ‫___ כ__ מ_____ ל____ ז__ ה__ נ_____ ‫-י- כ-ר מ-ו-ר- ל-ר-ת ז-ת ה-א נ-א-.- ------------------------------------ ‫היה כבר מאוחר. למרות זאת הוא נשאר.‬ 0
h-yah-kva-----ux-r- ----o- z-'t-hu -------. h____ k___ m_______ l_____ z___ h_ n_______ h-y-h k-a- m-'-x-r- l-m-o- z-'- h- n-s-'-r- ------------------------------------------- hayah kvar me'uxar. lamrot zo't hu nish'ar.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ‫קבענ--להי---.-ל-רו- ז------ לא----ע.‬ ‫_____ ל______ ל____ ז__ ה__ ל_ ה_____ ‫-ב-נ- ל-י-ג-. ל-ר-ת ז-ת ה-א ל- ה-י-.- -------------------------------------- ‫קבענו להיפגש. למרות זאת הוא לא הגיע.‬ 0
qa-a'-u-l--i----sh.----rot-zo't--- -o h---a. q______ l__________ l_____ z___ h_ l_ h_____ q-v-'-u l-h-p-g-s-. l-m-o- z-'- h- l- h-g-a- -------------------------------------------- qava'nu lehipagesh. lamrot zo't hu lo higia.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. ‫ה-א--והג --כונ-ת--מר-- ---- ל---י-י-ן--היג-.‬ ‫___ נ___ ב______ ל____ ש___ ל_ ר_____ נ______ ‫-ו- נ-ה- ב-כ-נ-ת ל-ר-ת ש-י- ל- ר-ש-ו- נ-י-ה-‬ ---------------------------------------------- ‫הוא נוהג במכונית למרות שאין לו רישיון נהיגה.‬ 0
h----heg-bam-k----t --m-ot-s-e'--n low-ri-hi-n -'h--a-. h_ n____ b_________ l_____ s______ l__ r______ n_______ h- n-h-g b-m-k-o-i- l-m-o- s-e-e-n l-w r-s-i-n n-h-g-h- ------------------------------------------------------- hu noheg bamekhonit lamrot she'eyn low rishion n'higah.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ‫-וא -ו-ע-מה- --רות שה-ביש--לק-‬ ‫___ נ___ מ__ ל____ ש_____ ח____ ‫-ו- נ-ס- מ-ר ל-ר-ת ש-כ-י- ח-ק-‬ -------------------------------- ‫הוא נוסע מהר למרות שהכביש חלק.‬ 0
h---ose-a -a----lamro-----h--v-s--x--a--m--l-q. h_ n_____ m____ l_____ s_________ x____________ h- n-s-'- m-h-r l-m-o- s-e-a-v-s- x-l-q-m-x-i-. ----------------------------------------------- hu nose'a maher lamrot shehakvish xalaq/maxliq.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. ‫-וא רו-ב -ל--ו---ים ---ו- ש--א ---י.‬ ‫___ ר___ ע_ א______ ל____ ש___ ש_____ ‫-ו- ר-כ- ע- א-פ-י-ם ל-ר-ת ש-ו- ש-ו-.- -------------------------------------- ‫הוא רוכב על אופניים למרות שהוא שתוי.‬ 0
hu -okhev a-----naim-l--r-t -he-- s--t-y. h_ r_____ a_ o______ l_____ s____ s______ h- r-k-e- a- o-a-a-m l-m-o- s-e-u s-a-u-. ----------------------------------------- hu rokhev al ofanaim lamrot shehu shatuy.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. ‫-ין--- -יש-----הי-- ו----- ז---ה-- נו----מ-ונ--.‬ ‫___ ל_ ר_____ נ____ ו_____ ז__ ה__ נ___ ב________ ‫-י- ל- ר-ש-ו- נ-י-ה ו-מ-ו- ז-ת ה-א נ-ה- ב-כ-נ-ת-‬ -------------------------------------------------- ‫אין לו רישיון נהיגה ולמרות זאת הוא נוהג במכונית.‬ 0
e-n-lo-r---yon--'hi-ah-w'-a-rot -o'--hu-noheg---me---ni-. e__ l_ r______ n______ w_______ z___ h_ n____ b__________ e-n l- r-s-y-n n-h-g-h w-l-m-o- z-'- h- n-h-g b-m-k-o-i-. --------------------------------------------------------- eyn lo rishyon n'higah w'lamrot zo't hu noheg bamekhonit.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ‫-כ--ש--חלי- ולמר-- ז---ה-א-נוסע --ר-‬ ‫_____ מ____ ו_____ ז__ ה__ נ___ מ____ ‫-כ-י- מ-ל-ק ו-מ-ו- ז-ת ה-א נ-ס- מ-ר-‬ -------------------------------------- ‫הכביש מחליק ולמרות זאת הוא נוסע מהר.‬ 0
h-kvis- m-xli---'la-r-- --'t h- -os--a m--er. h______ m_____ w_______ z___ h_ n_____ m_____ h-k-i-h m-x-i- w-l-m-o- z-'- h- n-s-'- m-h-r- --------------------------------------------- hakvish maxliq w'lamrot zo't hu nose'a maher.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ‫--- -תוי ו-מרו----ת -וא--וכ- -- -ו-נ-י--‬ ‫___ ש___ ו_____ ז__ ה__ ר___ ע_ א________ ‫-ו- ש-ו- ו-מ-ו- ז-ת ה-א ר-כ- ע- א-פ-י-ם-‬ ------------------------------------------ ‫הוא שתוי ולמרות זאת הוא רוכב על אופניים.‬ 0
hu---at-y-w-l-mr-t z-'- -u r----v -----a--im. h_ s_____ w_______ z___ h_ r_____ a_ o_______ h- s-a-u- w-l-m-o- z-'- h- r-k-e- a- o-a-a-m- --------------------------------------------- hu shatuy w'lamrot zo't hu rokhev al ofanaim.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ‫היא-לא -ו----עבוד- ל---ת שה---למ-ה.‬ ‫___ ל_ מ____ ע____ ל____ ש___ ל_____ ‫-י- ל- מ-צ-ת ע-ו-ה ל-ר-ת ש-י- ל-ד-.- ------------------------------------- ‫היא לא מוצאת עבודה למרות שהיא למדה.‬ 0
h- l- m--s--- --odah ----o-----h- --mda-. h_ l_ m______ a_____ l_____ s____ l______ h- l- m-t-e-t a-o-a- l-m-o- s-e-i l-m-a-. ----------------------------------------- hi lo motse't avodah lamrot shehi lamdah.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ‫היא ל---ו--- ל--פ---מרות ש-- ---כא-ים.‬ ‫___ ל_ ה____ ל____ ל____ ש__ ל_ כ______ ‫-י- ל- ה-ל-ת ל-ו-א ל-ר-ת ש-ש ל- כ-ב-ם-‬ ---------------------------------------- ‫היא לא הולכת לרופא למרות שיש לה כאבים.‬ 0
h---o---lekh-- l-ro-e-----o---he--s----h k-'--i-. h_ l_ h_______ l_____ l_____ s______ l__ k_______ h- l- h-l-k-e- l-r-f- l-m-o- s-e-e-h l-h k-'-v-m- ------------------------------------------------- hi lo holekhet larofe lamrot sheyesh lah ke'evim.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ‫-יא--ו-ה ---נ-- --ר-- --י- ל- --ף-‬ ‫___ ק___ מ_____ ל____ ש___ ל_ כ____ ‫-י- ק-נ- מ-ו-י- ל-ר-ת ש-י- ל- כ-ף-‬ ------------------------------------ ‫היא קונה מכונית למרות שאין לה כסף.‬ 0
h- -onah--ek-o-i- --m-o----e---- --h -esef. h_ q____ m_______ l_____ s______ l__ k_____ h- q-n-h m-k-o-i- l-m-o- s-e-e-n l-h k-s-f- ------------------------------------------- hi qonah mekhonit lamrot she'eyn lah kesef.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ‫הי----דה-ו-------א- -יא לא-מוצ-ת ----ה-‬ ‫___ ל___ ו_____ ז__ ה__ ל_ מ____ ע______ ‫-י- ל-ד- ו-מ-ו- ז-ת ה-א ל- מ-צ-ת ע-ו-ה-‬ ----------------------------------------- ‫היא למדה ולמרות זאת היא לא מוצאת עבודה.‬ 0
hi-lam-a----l-m-o- z-'--hi--o-m-t---- --oda-. h_ l_____ w_______ z___ h_ l_ m______ a______ h- l-m-a- w-l-m-o- z-'- h- l- m-t-e-t a-o-a-. --------------------------------------------- hi lamdah w'lamrot zo't hi lo motse't avodah.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ‫י- לה -א-----למר-ת --- הי---א--ו--ת--רופ--‬ ‫__ ל_ כ____ ו_____ ז__ ה__ ל_ ה____ ל______ ‫-ש ל- כ-ב-ם ו-מ-ו- ז-ת ה-א ל- ה-ל-ת ל-ו-א-‬ -------------------------------------------- ‫יש לה כאבים ולמרות זאת היא לא הולכת לרופא.‬ 0
ye-h la----'-vim-w'--mrot --'- -- l- -olekhet----of-. y___ l__ k______ w_______ z___ h_ l_ h_______ l______ y-s- l-h k-'-v-m w-l-m-o- z-'- h- l- h-l-k-e- l-r-f-. ----------------------------------------------------- yesh lah ke'evim w'lamrot zo't hi lo holekhet larofe.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ‫--ן ל---סף-ו-מרות-ז-- ה-- -ונה-מכו-ית.‬ ‫___ ל_ כ__ ו_____ ז__ ה__ ק___ מ_______ ‫-י- ל- כ-ף ו-מ-ו- ז-ת ה-א ק-נ- מ-ו-י-.- ---------------------------------------- ‫אין לה כסף ולמרות זאת היא קונה מכונית.‬ 0
ey- --- k-s-f w'--m----z-'--hi -on-----k-on--. e__ l__ k____ w_______ z___ h_ q____ m________ e-n l-h k-s-f w-l-m-o- z-'- h- q-n-h m-k-o-i-. ---------------------------------------------- eyn lah kesef w'lamrot zo't hi qonah mekhonit.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.