ಪರೀಕ್ಷೆ 1



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Jun 19, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ನಾನು ಮತ್ತು ನೀನು
eg du   See hint
2. ಐದನೆಯ ದಿವಸ ಶುಕ್ರವಾರ.
Den femte er fredag   See hint
3. ಇಂದು ಚಳಿಯಾಗಿದೆ.
er kaldt i dag   See hint
4. ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ?
Går på språkkurs?   See hint
5. ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು.
Eg gjerne ha ein te med sitron   See hint
6. ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ?
landar vi?   See hint
7. ಇಲ್ಲಿ ಕೋಟೆ ಎಲ್ಲಿದೆ?
Kvar er slottet?   See hint
8. ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ.
Du treng lommeplagg, såpe og   See hint
9. ನೀವು ಯಾರಿಗೆ ಸಹಾಯ ಮಾಡುತ್ತಿದ್ದೀರಿ?
hjelper du?   See hint
10. ನೀವು ಟೇಬಲ್ ಕಾಯ್ದಿರಿಸಿದ್ದೀರಾ?
du reservert et bord?   See hint