ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ad Къалэм

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [тIокIырэ тфырэ]

25 [tIokIyrje tfyrje]

Къалэм

[Kaljem]

ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. Сэ в------- с---- с----------. Сэ вокзалым сыкIо сшIоигъуагъ. 0
S-- v------- s---- s---------. Sj- v------- s---- s---------. Sje vokzalym sykIo sshIoiguag. S-e v-k-a-y- s-k-o s-h-o-g-a-. -----------------------------.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. Сэ а--------- с---- с----------. Сэ аэрэпортым сыкIо сшIоигъуагъ. 0
S-- a----------- s---- s---------. Sj- a----------- s---- s---------. Sje ajerjeportym sykIo sshIoiguag. S-e a-e-j-p-r-y- s-k-o s-h-o-g-a-. ---------------------------------.
ನಾನು ನಗರ ಕೇಂದ್ರಕ್ಕೆ ಹೋಗಬೇಕು. Сэ к---- г----- с---- с----------. Сэ къэлэ гупчэм сыкIо сшIоигъуагъ. 0
S-- k----- g------- s---- s---------. Sj- k----- g------- s---- s---------. Sje kjelje gupchjem sykIo sshIoiguag. S-e k-e-j- g-p-h-e- s-k-o s-h-o-g-a-. ------------------------------------.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? Во------ с-------- с------ с---------? Вокзалым сыдэущтэу сынэсын слъэкIыщта? 0
V------- s------------ s------- s-----------? Vo------ s------------ s------- s-----------? Vokzalym sydjeushhtjeu synjesyn sljekIyshhta? V-k-a-y- s-d-e-s-h-j-u s-n-e-y- s-j-k-y-h-t-? --------------------------------------------?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? Аэ------- с-------- с------ с---------? Аэропртым сыдэущтэу сынэсын слъэкIыщта? 0
A--------- s------------ s------- s-----------? Aj-------- s------------ s------- s-----------? Ajeroprtym sydjeushhtjeu synjesyn sljekIyshhta? A-e-o-r-y- s-d-e-s-h-j-u s-n-e-y- s-j-k-y-h-t-? ----------------------------------------------?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? Къ--- г----- с-------- с------ с---------? Къэлэ гупчэм сыдэущтэу сынэсын слъэкIыщта? 0
K----- g------- s------------ s------- s-----------? Kj---- g------- s------------ s------- s-----------? Kjelje gupchjem sydjeushhtjeu synjesyn sljekIyshhta? K-e-j- g-p-h-e- s-d-e-s-h-j-u s-n-e-y- s-j-k-y-h-t-? ---------------------------------------------------?
ನನಗೆ ಒಂದು ಟ್ಯಾಕ್ಸಿ ಬೇಕು. Та--- с--------. Такси сищыкIагъ. 0
T---- s---------. Ta--- s---------. Taksi sishhykIag. T-k-i s-s-h-k-a-. ----------------.
ನನಗೆ ನಗರದ ಒಂದು ನಕ್ಷೆ ಬೇಕು. Къ---- и----- с--------. Къалэм икартэ сищыкIагъ. 0
K----- i------ s---------. Ka---- i------ s---------. Kaljem ikartje sishhykIag. K-l-e- i-a-t-e s-s-h-k-a-. -------------------------.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. Сэ х------ с----. Сэ хьакIэщ сыфай. 0
S-- h'a------- s----. Sj- h--------- s----. Sje h'akIjeshh syfaj. S-e h'a-I-e-h- s-f-j. -----'--------------.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. Сэ м----- (к-) х-------- с----. Сэ машинэ (ку) хьафыбгэу сыфай. 0
S-- m------- (k-) h'a------- s----. Sj- m------- (k-) h--------- s----. Sje mashinje (ku) h'afybgjeu syfaj. S-e m-s-i-j- (k-) h'a-y-g-e- s-f-j. -------------(--)--'--------------.
ಇದು ನನ್ನ ಕ್ರೆಡಿಟ್ ಕಾರ್ಡ್. Мы- с------- к---. Мыр сикредит карт. 0
M-- s------- k---. My- s------- k---. Myr sikredit kart. M-r s-k-e-i- k-r-. -----------------.
ಇದು ನನ್ನ ವಾಹನ ಚಾಲನಾ ಪರವಾನಿಗೆ . Мы--- с-------. Мыхэр сиправэх. 0
M----- s--------. My---- s--------. Myhjer sipravjeh. M-h-e- s-p-a-j-h. ----------------.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? Мы к----- с-- у--------- д----? Мы къалэм сыд узэплъынэу дэтыр? 0
M- k----- s-- u---------- d-----? My k----- s-- u---------- d-----? My kaljem syd uzjeplynjeu djetyr? M- k-l-e- s-d u-j-p-y-j-u d-e-y-? --------------------------------?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. Къ------- ш-----. Къэлэжъым шъукIу. 0
K--------- s-----. Kj-------- s-----. Kjeljezhym shukIu. K-e-j-z-y- s-u-I-. -----------------.
ನೀವು ನಗರ ಪ್ರದಕ್ಷಿಣೆ ಮಾಡಿ. Къ---- к---------------. Къалэр къызэпэшъуплъыхь. 0
K----- k--------------'. Ka---- k---------------. Kaljer kyzjepjeshuplyh'. K-l-e- k-z-e-j-s-u-l-h'. ----------------------'.
ನೀವು ಬಂದರಿಗೆ ಹೋಗಿ. Къ----------- ш-----. КъухьэуцупIэм шъукIу. 0
K--'j--------- s-----. Ku------------ s-----. Kuh'jeucupIjem shukIu. K-h'j-u-u-I-e- s-u-I-. ---'-----------------.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. Къ----------- к-----------. КъухьэуцупIэр къэшъуплъыхь. 0
K--'j--------- k---------'. Ku------------ k----------. Kuh'jeucupIjer kjeshuplyh'. K-h'j-u-u-I-e- k-e-h-p-y-'. ---'---------------------'.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? Сы- н------- у------- х----- д----? Сыд нэмыкIэу узэплъмэ хъунэу дэтыр? 0
S-- n--------- u-------- h----- d-----? Sy- n--------- u-------- h----- d-----? Syd njemykIjeu uzjeplmje hunjeu djetyr? S-d n-e-y-I-e- u-j-p-m-e h-n-e- d-e-y-? --------------------------------------?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!