ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ta நகரத்தில்

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [இருபத்திஐந்து]

25 [Irupatti\'aintu]

நகரத்தில்

[nakarattil]

ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. நா-- ஸ------ ச---- வ-------------. நான் ஸ்டேஷன் செல்ல விரும்புகிறேன். 0
n-- s----- c---- v-----------. nā- s----- c---- v-----------. nāṉ sṭēṣaṉ cella virumpukiṟēṉ. n-ṉ s-ē-a- c-l-a v-r-m-u-i-ē-. -----------------------------.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. நா-- வ----------- ச---- வ-------------. நான் விமானநிலையம் செல்ல விரும்புகிறேன். 0
N-- v------------- c---- v-----------. Nā- v------------- c---- v-----------. Nāṉ vimāṉanilaiyam cella virumpukiṟēṉ. N-ṉ v-m-ṉ-n-l-i-a- c-l-a v-r-m-u-i-ē-. -------------------------------------.
ನಾನು ನಗರ ಕೇಂದ್ರಕ್ಕೆ ಹೋಗಬೇಕು. நா-- ந----- ம---- ப---------- ச---- வ-------------. நான் நகரின் மையப் பகுதிக்குச் செல்ல விரும்புகிறேன். 0
N-- n------ m----- p--------- c---- v-----------. Nā- n------ m----- p--------- c---- v-----------. Nāṉ nakariṉ maiyap pakutikkuc cella virumpukiṟēṉ. N-ṉ n-k-r-ṉ m-i-a- p-k-t-k-u- c-l-a v-r-m-u-i-ē-. ------------------------------------------------.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? நா-- ஸ---------- எ------- ப----? நான் ஸ்டேஷனுக்கு எப்படிப் போவது? 0
N-- s--------- e------ p-----? Nā- s--------- e------ p-----? Nāṉ sṭēṣaṉukku eppaṭip pōvatu? N-ṉ s-ē-a-u-k- e-p-ṭ-p p-v-t-? -----------------------------?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? நா-- வ----------------- எ------- ப----? நான் விமானநிலையத்திற்கு எப்படிப் போவது? 0
N-- v------------------ e------ p-----? Nā- v------------------ e------ p-----? Nāṉ vimāṉanilaiyattiṟku eppaṭip pōvatu? N-ṉ v-m-ṉ-n-l-i-a-t-ṟ-u e-p-ṭ-p p-v-t-? --------------------------------------?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? நா-- ந----- ம---- ப-------- எ----- ச------? நான் நகரின் மையப் பகுதிக்கு எப்படி செல்வது? 0
N-- n------ m----- p-------- e----- c------? Nā- n------ m----- p-------- e----- c------? Nāṉ nakariṉ maiyap pakutikku eppaṭi celvatu? N-ṉ n-k-r-ṉ m-i-a- p-k-t-k-u e-p-ṭ- c-l-a-u? -------------------------------------------?
ನನಗೆ ಒಂದು ಟ್ಯಾಕ್ಸಿ ಬೇಕು. என---- ஒ-- ட-----/வ---------- வ-------. எனக்கு ஒரு டாக்சி/வாடகைக்கார் வேண்டும். 0
E----- o-- ṭ----/v---------- v-----. Eṉ---- o-- ṭ----/v---------- v-----. Eṉakku oru ṭākci/vāṭakaikkār vēṇṭum. E-a-k- o-u ṭ-k-i/v-ṭ-k-i-k-r v-ṇ-u-. ----------------/------------------.
ನನಗೆ ನಗರದ ಒಂದು ನಕ್ಷೆ ಬೇಕು. என---- ஒ-- ந-- வ------ வ-------. எனக்கு ஒரு நகர வரைபடம் வேண்டும். 0
E----- o-- n----- v--------- v-----. Eṉ---- o-- n----- v--------- v-----. Eṉakku oru nakara varaipaṭam vēṇṭum. E-a-k- o-u n-k-r- v-r-i-a-a- v-ṇ-u-. -----------------------------------.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. என---- ஒ-- ஹ------ வ-------. எனக்கு ஒரு ஹோட்டல் வேண்டும். 0
E----- o-- h----- v-----. Eṉ---- o-- h----- v-----. Eṉakku oru hōṭṭal vēṇṭum. E-a-k- o-u h-ṭ-a- v-ṇ-u-. ------------------------.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. நா-- ஒ-- க---/ வ---- வ-------- எ----- வ-------------. நான் ஒரு கார்/ வண்டி வாடகைக்கு எடுக்க விரும்புகிறேன். 0
N-- o-- k--/ v---- v--------- e----- v-----------. Nā- o-- k--/ v---- v--------- e----- v-----------. Nāṉ oru kār/ vaṇṭi vāṭakaikku eṭukka virumpukiṟēṉ. N-ṉ o-u k-r/ v-ṇ-i v-ṭ-k-i-k- e-u-k- v-r-m-u-i-ē-. -----------/-------------------------------------.
ಇದು ನನ್ನ ಕ್ರೆಡಿಟ್ ಕಾರ್ಡ್. இத- எ-- க------- க-----. இதோ என் க்ரெடிட் கார்ட். 0
I-- e- k----- k---. It- e- k----- k---. Itō eṉ kreṭiṭ kārṭ. I-ō e- k-e-i- k-r-. ------------------.
ಇದು ನನ್ನ ವಾಹನ ಚಾಲನಾ ಪರವಾನಿಗೆ . இத- எ-- க--- ல-------. இதோ என் கார் லைஸென்ஸ். 0
I-- e- k-- l------. It- e- k-- l------. Itō eṉ kār laiseṉs. I-ō e- k-r l-i-e-s. ------------------.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? இந-- ந----- ப------ ஏ------- எ--- இ---------? இந்த நகரில் பார்க்க ஏற்றதாய் என்ன இருக்கிறது? 0
I--- n------ p----- ē------ e--- i---------? In-- n------ p----- ē------ e--- i---------? Inta nakaril pārkka ēṟṟatāy eṉṉa irukkiṟatu? I-t- n-k-r-l p-r-k- ē-ṟ-t-y e-ṉ- i-u-k-ṟ-t-? -------------------------------------------?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. நீ----- ப--- ந---- ச----------. நீங்கள் பழைய நகரம் செல்லுங்கள். 0
N----- p------ n------ c--------. Nī---- p------ n------ c--------. Nīṅkaḷ paḻaiya nakaram celluṅkaḷ. N-ṅ-a- p-ḻ-i-a n-k-r-m c-l-u-k-ḷ. --------------------------------.
ನೀವು ನಗರ ಪ್ರದಕ್ಷಿಣೆ ಮಾಡಿ. நீ----- ந--- ச------- ச----------. நீங்கள் நகர் சுற்றுலா செல்லுங்கள். 0
N----- n---- c------ c--------. Nī---- n---- c------ c--------. Nīṅkaḷ nakar cuṟṟulā celluṅkaḷ. N-ṅ-a- n-k-r c-ṟ-u-ā c-l-u-k-ḷ. ------------------------------.
ನೀವು ಬಂದರಿಗೆ ಹೋಗಿ. நீ----- த-------- ச----------. நீங்கள் துறைமுகம் செல்லுங்கள். 0
N----- t--------- c--------. Nī---- t--------- c--------. Nīṅkaḷ tuṟaimukam celluṅkaḷ. N-ṅ-a- t-ṟ-i-u-a- c-l-u-k-ḷ. ---------------------------.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. நீ----- த-------- ச------- ச----------. நீங்கள் துறைமுகச் சுற்றுலா செல்லுங்கள். 0
N----- t--------- c------ c--------. Nī---- t--------- c------ c--------. Nīṅkaḷ tuṟaimukac cuṟṟulā celluṅkaḷ. N-ṅ-a- t-ṟ-i-u-a- c-ṟ-u-ā c-l-u-k-ḷ. -----------------------------------.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? வே-- ஏ---- ச---------- இ------ இ------------? வேறு ஏதும் சுவாரஸ்யமான இடங்கள் இருக்கின்றனவா? 0
V--- ē--- c------------ i------ i------------? Vē-- ē--- c------------ i------ i------------? Vēṟu ētum cuvārasyamāṉa iṭaṅkaḷ irukkiṉṟaṉavā? V-ṟ- ē-u- c-v-r-s-a-ā-a i-a-k-ḷ i-u-k-ṉ-a-a-ā? ---------------------------------------------?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!