ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ja 街で

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [二十五]

25 [Nijūgo]

街で

[machi de]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. 駅に 行きたいの です が 。 駅に 行きたいの です が 。 駅に 行きたいの です が 。 駅に 行きたいの です が 。 駅に 行きたいの です が 。 0
ek- n- -k---- --de-u--. e__ n_ i_____ n________ e-i n- i-i-a- n-d-s-g-. ----------------------- eki ni ikitai nodesuga.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. 空港に 行きたいの です が 。 空港に 行きたいの です が 。 空港に 行きたいの です が 。 空港に 行きたいの です が 。 空港に 行きたいの です が 。 0
kūk- ni--k-ta----d-sug-. k___ n_ i_____ n________ k-k- n- i-i-a- n-d-s-g-. ------------------------ kūkō ni ikitai nodesuga.
ನಾನು ನಗರ ಕೇಂದ್ರಕ್ಕೆ ಹೋಗಬೇಕು. 都心に 行きたいの です が 。 都心に 行きたいの です が 。 都心に 行きたいの です が 。 都心に 行きたいの です が 。 都心に 行きたいの です が 。 0
tos-i- n--ik---- n---s---. t_____ n_ i_____ n________ t-s-i- n- i-i-a- n-d-s-g-. -------------------------- toshin ni ikitai nodesuga.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? 駅へは どうやって 行けば いいです か ? 駅へは どうやって 行けば いいです か ? 駅へは どうやって 行けば いいです か ? 駅へは どうやって 行けば いいです か ? 駅へは どうやって 行けば いいです か ? 0
ek---e wa-----at----k--a ī--s---a? e__ h_ w_ d_ y____ i____ ī____ k__ e-i h- w- d- y-t-e i-e-a ī-e-u k-? ---------------------------------- eki he wa dō yatte ikeba īdesu ka?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? 空港へは どうやって 行けば いいです か ? 空港へは どうやって 行けば いいです か ? 空港へは どうやって 行けば いいです か ? 空港へは どうやって 行けば いいです か ? 空港へは どうやって 行けば いいです か ? 0
k----e w- -- ya-te--k-b---des- ka? k___ e w_ d_ y____ i____ ī____ k__ k-k- e w- d- y-t-e i-e-a ī-e-u k-? ---------------------------------- kūkō e wa dō yatte ikeba īdesu ka?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? 都心へは どうやって 行けば いいです か ? 都心へは どうやって 行けば いいです か ? 都心へは どうやって 行けば いいです か ? 都心へは どうやって 行けば いいです か ? 都心へは どうやって 行けば いいです か ? 0
to---n - wa ---y---e-i---a--desu-ka? t_____ e w_ d_ y____ i____ ī____ k__ t-s-i- e w- d- y-t-e i-e-a ī-e-u k-? ------------------------------------ toshin e wa dō yatte ikeba īdesu ka?
ನನಗೆ ಒಂದು ಟ್ಯಾಕ್ಸಿ ಬೇಕು. 私は タクシーが 必要 です 。 私は タクシーが 必要 です 。 私は タクシーが 必要 です 。 私は タクシーが 必要 です 。 私は タクシーが 必要 です 。 0
watash- ---tak-sh---- --tsu--d--u. w______ w_ t______ g_ h___________ w-t-s-i w- t-k-s-ī g- h-t-u-ō-e-u- ---------------------------------- watashi wa takushī ga hitsuyōdesu.
ನನಗೆ ನಗರದ ಒಂದು ನಕ್ಷೆ ಬೇಕು. 私は 市街地図が 必要 です 。 私は 市街地図が 必要 です 。 私は 市街地図が 必要 です 。 私は 市街地図が 必要 です 。 私は 市街地図が 必要 です 。 0
w---s-i--a s--ga- ch----ga-hit-u-----u. w______ w_ s_____ c____ g_ h___________ w-t-s-i w- s-i-a- c-i-u g- h-t-u-ō-e-u- --------------------------------------- watashi wa shigai chizu ga hitsuyōdesu.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. 私は ホテルが 必要 です 。 私は ホテルが 必要 です 。 私は ホテルが 必要 です 。 私は ホテルが 必要 です 。 私は ホテルが 必要 です 。 0
w--ash- w- -ot-r-----hi-s-yōdes-. w______ w_ h_____ g_ h___________ w-t-s-i w- h-t-r- g- h-t-u-ō-e-u- --------------------------------- watashi wa hoteru ga hitsuyōdesu.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. 私は レンタカーを 借りたい です 。 私は レンタカーを 借りたい です 。 私は レンタカーを 借りたい です 。 私は レンタカーを 借りたい です 。 私は レンタカーを 借りたい です 。 0
watashi--a r--t--ā-o k-rit--d--u. w______ w_ r______ o k___________ w-t-s-i w- r-n-a-ā o k-r-t-i-e-u- --------------------------------- watashi wa rentakā o karitaidesu.
ಇದು ನನ್ನ ಕ್ರೆಡಿಟ್ ಕಾರ್ಡ್. 私の クレジットカード です 。 私の クレジットカード です 。 私の クレジットカード です 。 私の クレジットカード です 。 私の クレジットカード です 。 0
w-tashi no--u-e-it-o----d---. w______ n_ k_________________ w-t-s-i n- k-r-j-t-o-ā-o-e-u- ----------------------------- watashi no kurejittokādodesu.
ಇದು ನನ್ನ ವಾಹನ ಚಾಲನಾ ಪರವಾನಿಗೆ . 私の 免許証 です 。 私の 免許証 です 。 私の 免許証 です 。 私の 免許証 です 。 私の 免許証 です 。 0
wata-h-----me-k--s-ōde-u. w______ n_ m_____________ w-t-s-i n- m-n-y-s-ō-e-u- ------------------------- watashi no menkyoshōdesu.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? 街の 見所は あります か ? 街の 見所は あります か ? 街の 見所は あります か ? 街の 見所は あります か ? 街の 見所は あります か ? 0
m------o --dok--o-wa ar--a-u k-? m____ n_ m_______ w_ a______ k__ m-c-i n- m-d-k-r- w- a-i-a-u k-? -------------------------------- machi no midokoro wa arimasu ka?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. 旧市街へ 行って ごらんなさい 。 旧市街へ 行って ごらんなさい 。 旧市街へ 行って ごらんなさい 。 旧市街へ 行って ごらんなさい 。 旧市街へ 行って ごらんなさい 。 0
ky------ai e---t- gora---a--i. k__ s_____ e i___ g____ n_____ k-ū s-i-a- e i-t- g-r-n n-s-i- ------------------------------ kyū shigai e itte goran nasai.
ನೀವು ನಗರ ಪ್ರದಕ್ಷಿಣೆ ಮಾಡಿ. 市内観光ツアーに 参加して ごらんなさい 。 市内観光ツアーに 参加して ごらんなさい 。 市内観光ツアーに 参加して ごらんなさい 。 市内観光ツアーに 参加して ごらんなさい 。 市内観光ツアーに 参加して ごらんなさい 。 0
s--n---kan-- t-uā n- s---- --it----ra- --s--. s_____ k____ t___ n_ s____ s____ g____ n_____ s-i-a- k-n-ō t-u- n- s-n-a s-i-e g-r-n n-s-i- --------------------------------------------- shinai kankō tsuā ni sanka shite goran nasai.
ನೀವು ಬಂದರಿಗೆ ಹೋಗಿ. 港へ 行って ごらんなさい 。 港へ 行って ごらんなさい 。 港へ 行って ごらんなさい 。 港へ 行って ごらんなさい 。 港へ 行って ごらんなさい 。 0
mina-o-e -t-- g-----n---i. m_____ e i___ g____ n_____ m-n-t- e i-t- g-r-n n-s-i- -------------------------- minato e itte goran nasai.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. 港の 遊覧観光ツアーに 行って ごらんなさい 。 港の 遊覧観光ツアーに 行って ごらんなさい 。 港の 遊覧観光ツアーに 行って ごらんなさい 。 港の 遊覧観光ツアーに 行って ごらんなさい 。 港の 遊覧観光ツアーに 行って ごらんなさい 。 0
min-to ------an ka-k- -s-- -i --te-----n----ai. m_____ n_ y____ k____ t___ n_ i___ g____ n_____ m-n-t- n- y-r-n k-n-ō t-u- n- i-t- g-r-n n-s-i- ----------------------------------------------- minato no yūran kankō tsuā ni itte goran nasai.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? 他に 、 どんな 見所が あります か ? 他に 、 どんな 見所が あります か ? 他に 、 どんな 見所が あります か ? 他に 、 どんな 見所が あります か ? 他に 、 どんな 見所が あります か ? 0
hoka n----------m-do-o-- ga---i-asu ka? h___ n__ d_____ m_______ g_ a______ k__ h-k- n-, d-n-n- m-d-k-r- g- a-i-a-u k-? --------------------------------------- hoka ni, don'na midokoro ga arimasu ka?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!