ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   pa ਸ਼ਹਿਰ ਵਿੱਚ

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [ਪੱਚੀ]

25 [Pacī]

ਸ਼ਹਿਰ ਵਿੱਚ

[śahira vica]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ਮੈ--ਸਟ-ਸ਼- -ਾਣਾ---ਹ-ੰ-ਾ - -ਾਹ---- ਹ-ਂ। ਮ-- ਸ---- ਜ--- ਚ------ / ਚ------ ਹ--- ਮ-ਂ ਸ-ੇ-ਨ ਜ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------- ਮੈਂ ਸਟੇਸ਼ਨ ਜਾਣਾ ਚਾਹੁੰਦਾ / ਚਾਹੁੰਦੀ ਹਾਂ। 0
m-i- ---ē-a-a jāṇ- cāhudā- -ā-u-ī hāṁ. m--- s------- j--- c------ c----- h--- m-i- s-ṭ-ś-n- j-ṇ- c-h-d-/ c-h-d- h-ṁ- -------------------------------------- maiṁ saṭēśana jāṇā cāhudā/ cāhudī hāṁ.
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ਮੈਂ----ਈ--ੱ-ੇ -ਾਣ----ਹੁੰਦ--/ --ਹੁੰ-ੀ ਹ-ਂ। ਮ-- ਹ--- ਅ--- ਜ--- ਚ------ / ਚ------ ਹ--- ਮ-ਂ ਹ-ਾ- ਅ-ਡ- ਜ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------------- ਮੈਂ ਹਵਾਈ ਅੱਡੇ ਜਾਣਾ ਚਾਹੁੰਦਾ / ਚਾਹੁੰਦੀ ਹਾਂ। 0
Maiṁ --v--- aḍ- jā---c-hud---c-hu-- -āṁ. M--- h----- a-- j--- c------ c----- h--- M-i- h-v-'- a-ē j-ṇ- c-h-d-/ c-h-d- h-ṁ- ---------------------------------------- Maiṁ havā'ī aḍē jāṇā cāhudā/ cāhudī hāṁ.
ನಾನು ನಗರ ಕೇಂದ್ರಕ್ಕೆ ಹೋಗಬೇಕು. ਮੈਂ -------ਣਾ-ਚ--ੁੰ---/ ----ੰਦ- ਹਾਂ। ਮ-- ਸ਼--- ਜ--- ਚ------ / ਚ------ ਹ--- ਮ-ਂ ਸ਼-ਿ- ਜ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------ ਮੈਂ ਸ਼ਹਿਰ ਜਾਣਾ ਚਾਹੁੰਦਾ / ਚਾਹੁੰਦੀ ਹਾਂ। 0
M--ṁ-śahi-- ---- cāh--ā/-----dī-hāṁ. M--- ś----- j--- c------ c----- h--- M-i- ś-h-r- j-ṇ- c-h-d-/ c-h-d- h-ṁ- ------------------------------------ Maiṁ śahira jāṇā cāhudā/ cāhudī hāṁ.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ਮ---ਸ-ੇਸ਼ਨ---ਵੇ--ਜ--ਾਂ? ਮ-- ਸ---- ਕ---- ਜ----- ਮ-ਂ ਸ-ੇ-ਨ ਕ-ਵ-ਂ ਜ-ਵ-ਂ- ---------------------- ਮੈਂ ਸਟੇਸ਼ਨ ਕਿਵੇਂ ਜਾਵਾਂ? 0
M-i- ---ēśa-a-k-vēṁ--āv--? M--- s------- k---- j----- M-i- s-ṭ-ś-n- k-v-ṁ j-v-ṁ- -------------------------- Maiṁ saṭēśana kivēṁ jāvāṁ?
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ਮੈਂ -ਵ------ੇ--ਿ--ਂ-ਜ---ਂ? ਮ-- ਹ--- ਅ--- ਕ---- ਜ----- ਮ-ਂ ਹ-ਾ- ਅ-ਡ- ਕ-ਵ-ਂ ਜ-ਵ-ਂ- -------------------------- ਮੈਂ ਹਵਾਈ ਅੱਡੇ ਕਿਵੇਂ ਜਾਵਾਂ? 0
M--ṁ--av-'- -ḍē k--ē- --v-ṁ? M--- h----- a-- k---- j----- M-i- h-v-'- a-ē k-v-ṁ j-v-ṁ- ---------------------------- Maiṁ havā'ī aḍē kivēṁ jāvāṁ?
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ਮ-ਂ--ਹ-- ਕਿਵੇਂ--ਾ-ਾ-? ਮ-- ਸ਼--- ਕ---- ਜ----- ਮ-ਂ ਸ਼-ਿ- ਕ-ਵ-ਂ ਜ-ਵ-ਂ- --------------------- ਮੈਂ ਸ਼ਹਿਰ ਕਿਵੇਂ ਜਾਵਾਂ? 0
M--ṁ ś-hira kivēṁ-j----? M--- ś----- k---- j----- M-i- ś-h-r- k-v-ṁ j-v-ṁ- ------------------------ Maiṁ śahira kivēṁ jāvāṁ?
ನನಗೆ ಒಂದು ಟ್ಯಾಕ್ಸಿ ಬೇಕು. ਮੈ-ੂ---ੱਕ-ਟੈਕਸ--ਚਾ-ੀਦੀ -ੈ। ਮ---- ਇ-- ਟ---- ਚ----- ਹ-- ਮ-ਨ-ੰ ਇ-ਕ ਟ-ਕ-ੀ ਚ-ਹ-ਦ- ਹ-। -------------------------- ਮੈਨੂੰ ਇੱਕ ਟੈਕਸੀ ਚਾਹੀਦੀ ਹੈ। 0
M-i----k-----ka-ī-c-h-d- -ai. M---- i-- ṭ------ c----- h--- M-i-ū i-a ṭ-i-a-ī c-h-d- h-i- ----------------------------- Mainū ika ṭaikasī cāhīdī hai.
ನನಗೆ ನಗರದ ಒಂದು ನಕ್ಷೆ ಬೇಕು. ਮੈਨ-- --ਿਰ -- --- ਨ-ਸ਼- --ਹ-ਦ--ਹੈ। ਮ---- ਸ਼--- ਦ- ਇ-- ਨ--- ਚ----- ਹ-- ਮ-ਨ-ੰ ਸ਼-ਿ- ਦ- ਇ-ਕ ਨ-ਸ਼- ਚ-ਹ-ਦ- ਹ-। --------------------------------- ਮੈਨੂੰ ਸ਼ਹਿਰ ਦਾ ਇੱਕ ਨਕਸ਼ਾ ਚਾਹੀਦਾ ਹੈ। 0
M-in--ś-h--a--- i-- -ak----cā---ā--ai. M---- ś----- d- i-- n----- c----- h--- M-i-ū ś-h-r- d- i-a n-k-ś- c-h-d- h-i- -------------------------------------- Mainū śahira dā ika nakaśā cāhīdā hai.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ਮੈਨ---ਇੱਕ -ੋਟਲ --ਹ-----ੈ। ਮ---- ਇ-- ਹ--- ਚ----- ਹ-- ਮ-ਨ-ੰ ਇ-ਕ ਹ-ਟ- ਚ-ਹ-ਦ- ਹ-। ------------------------- ਮੈਨੂੰ ਇੱਕ ਹੋਟਲ ਚਾਹੀਦਾ ਹੈ। 0
Mainū ika hō-a-a-c-h--- h-i. M---- i-- h----- c----- h--- M-i-ū i-a h-ṭ-l- c-h-d- h-i- ---------------------------- Mainū ika hōṭala cāhīdā hai.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ਮ-ਂ ਇੱ----ਡੀ--------ੇ ਲ-ਣੀ ਹ-। ਮ-- ਇ-- ਗ--- ਕ---- ਤ- ਲ--- ਹ-- ਮ-ਂ ਇ-ਕ ਗ-ਡ- ਕ-ਰ-ਏ ਤ- ਲ-ਣ- ਹ-। ------------------------------ ਮੈਂ ਇੱਕ ਗੱਡੀ ਕਿਰਾਏ ਤੇ ਲੈਣੀ ਹੈ। 0
Maiṁ---a-gaḍ- -ir-'- -- lai-ī----. M--- i-- g--- k----- t- l---- h--- M-i- i-a g-ḍ- k-r-'- t- l-i-ī h-i- ---------------------------------- Maiṁ ika gaḍī kirā'ē tē laiṇī hai.
ಇದು ನನ್ನ ಕ್ರೆಡಿಟ್ ಕಾರ್ಡ್. ਇਹ--ੇਰ- -੍ਰ-----ਕਾ-- ਹ-। ਇ- ਮ--- ਕ------ ਕ--- ਹ-- ਇ- ਮ-ਰ- ਕ-ਰ-ਡ-ਟ ਕ-ਰ- ਹ-। ------------------------ ਇਹ ਮੇਰਾ ਕ੍ਰੈਡਿਟ ਕਾਰਡ ਹੈ। 0
Iha -ēr--k-a--iṭ- -----a --i. I-- m--- k------- k----- h--- I-a m-r- k-a-ḍ-ṭ- k-r-ḍ- h-i- ----------------------------- Iha mērā kraiḍiṭa kāraḍa hai.
ಇದು ನನ್ನ ವಾಹನ ಚಾಲನಾ ಪರವಾನಿಗೆ . ਇਹ ਮੇਰਾ-ਲਈਸੈ-----। ਇ- ਮ--- ਲ----- ਹ-- ਇ- ਮ-ਰ- ਲ-ਸ-ਂ- ਹ-। ------------------ ਇਹ ਮੇਰਾ ਲਈਸੈਂਸ ਹੈ। 0
I-a-mēr-----īs-ins--ha-. I-- m--- l--------- h--- I-a m-r- l-'-s-i-s- h-i- ------------------------ Iha mērā la'īsainsa hai.
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ਸ਼ਹ-ਰ -ਿ----ੇਖ- ਯੋ- -ੀ---ਕੀ ਹੈ? ਸ਼--- ਵ--- ਵ--- ਯ-- ਕ- – ਕ- ਹ-- ਸ਼-ਿ- ਵ-ੱ- ਵ-ਖ- ਯ-ਗ ਕ- – ਕ- ਹ-? ------------------------------ ਸ਼ਹਿਰ ਵਿੱਚ ਵੇਖਣ ਯੋਗ ਕੀ – ਕੀ ਹੈ? 0
Śah--a -i-a ----aṇa--ō-a--ī -----h--? Ś----- v--- v------ y--- k- – k- h--- Ś-h-r- v-c- v-k-a-a y-g- k- – k- h-i- ------------------------------------- Śahira vica vēkhaṇa yōga kī – kī hai?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ਤੁ-ੀ- --ਰਾਣ----ਿ- ਵ-----ਾ-। ਤ---- ਪ----- ਸ਼--- ਵ--- ਜ--- ਤ-ਸ-ਂ ਪ-ਰ-ਣ- ਸ਼-ਿ- ਵ-ੱ- ਜ-ਓ- --------------------------- ਤੁਸੀਂ ਪੁਰਾਣੇ ਸ਼ਹਿਰ ਵਿੱਚ ਜਾਓ। 0
T-s-- --rā-ē---h--a v-c----'-. T---- p----- ś----- v--- j---- T-s-ṁ p-r-ṇ- ś-h-r- v-c- j-'-. ------------------------------ Tusīṁ purāṇē śahira vica jā'ō.
ನೀವು ನಗರ ಪ್ರದಕ್ಷಿಣೆ ಮಾಡಿ. ਤ--ੀ----ਿ--–-ਦ-ਸ਼ਨ--ਰ-। ਤ---- ਸ਼--- – ਦ--- ਕ--- ਤ-ਸ-ਂ ਸ਼-ਿ- – ਦ-ਸ਼- ਕ-ੋ- ---------------------- ਤੁਸੀਂ ਸ਼ਹਿਰ – ਦਰਸ਼ਨ ਕਰੋ। 0
Tu--ṁ----ir- -------a-a -ar-. T---- ś----- – d------- k---- T-s-ṁ ś-h-r- – d-r-ś-n- k-r-. ----------------------------- Tusīṁ śahira – daraśana karō.
ನೀವು ಬಂದರಿಗೆ ಹೋಗಿ. ਤ--ੀ- ਬ--ਰ-ਾਹ-ਤੇ-ਜ-ਓ। ਤ---- ਬ------ ਤ- ਜ--- ਤ-ਸ-ਂ ਬ-ਦ-ਗ-ਹ ਤ- ਜ-ਓ- --------------------- ਤੁਸੀਂ ਬੰਦਰਗਾਹ ਤੇ ਜਾਓ। 0
Tu-īṁ -ada-ag--- t---ā'-. T---- b--------- t- j---- T-s-ṁ b-d-r-g-h- t- j-'-. ------------------------- Tusīṁ badaragāha tē jā'ō.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. ਤੁ-ੀਂ ਬ-ਦ-ਗ-ਹ-– ---ਨ ਕ-ੋ। ਤ---- ਬ------ – ਦ--- ਕ--- ਤ-ਸ-ਂ ਬ-ਦ-ਗ-ਹ – ਦ-ਸ਼- ਕ-ੋ- ------------------------- ਤੁਸੀਂ ਬੰਦਰਗਾਹ – ਦਰਸ਼ਨ ਕਰੋ। 0
Tus-ṁ b-da-a-āha-- da-aś--a---r-. T---- b--------- – d------- k---- T-s-ṁ b-d-r-g-h- – d-r-ś-n- k-r-. --------------------------------- Tusīṁ badaragāha – daraśana karō.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ਇ--ੋਂ ਬ--ਾਂ---- ਦੇਖਣ --ਇਕ-ਕ- --? ਇ---- ਬ---- ਹ-- ਦ--- ਲ--- ਕ- ਹ-- ਇ-ਤ-ਂ ਬ-ਨ-ਂ ਹ-ਰ ਦ-ਖ- ਲ-ਇ- ਕ- ਹ-? -------------------------------- ਇਸਤੋਂ ਬਿਨਾਂ ਹੋਰ ਦੇਖਣ ਲਾਇਕ ਕੀ ਹੈ? 0
I--t----i-ā--hō-a -ēkh-ṇ- -ā-i-a-------? I----- b---- h--- d------ l----- k- h--- I-a-ō- b-n-ṁ h-r- d-k-a-a l-'-k- k- h-i- ---------------------------------------- Isatōṁ bināṁ hōra dēkhaṇa lā'ika kī hai?

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!