ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   am ከተማ ውስጥ

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [ሃያ አምስት]

25 [ሃያ አምስት]

ከተማ ውስጥ

[በከተማ ውስጥ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ወ- ባ-ር --ያ መሄድ--ፈል-ለው። ወ- ባ-- ጣ-- መ-- እ------ ወ- ባ-ር ጣ-ያ መ-ድ እ-ል-ለ-። ---------------------- ወደ ባቡር ጣቢያ መሄድ እፈልጋለው። 0
በከተማ-ውስጥ በ--- ው-- በ-ተ- ው-ጥ -------- በከተማ ውስጥ
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ወ--አየ- -ረ-----ድ-እፈ--ለ-። ወ- አ-- ማ--- መ-- እ------ ወ- አ-ር ማ-ፊ- መ-ድ እ-ል-ለ-። ----------------------- ወደ አየር ማረፊያ መሄድ እፈልጋለው። 0
ወ---ቡ---ቢያ መሄ------ለው። ወ- ባ-- ጣ-- መ-- እ------ ወ- ባ-ር ጣ-ያ መ-ድ እ-ል-ለ-። ---------------------- ወደ ባቡር ጣቢያ መሄድ እፈልጋለው።
ನಾನು ನಗರ ಕೇಂದ್ರಕ್ಕೆ ಹೋಗಬೇಕು. ወ- --- ከተማ-------ልጋለው። ወ- መ-- ከ-- መ-- እ------ ወ- መ-ል ከ-ማ መ-ድ እ-ል-ለ-። ---------------------- ወደ መሃል ከተማ መሄድ እፈልጋለው። 0
ወደ-ባ-- -ቢያ--ሄድ-እፈ---ው። ወ- ባ-- ጣ-- መ-- እ------ ወ- ባ-ር ጣ-ያ መ-ድ እ-ል-ለ-። ---------------------- ወደ ባቡር ጣቢያ መሄድ እፈልጋለው።
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ወደ---- ጣ-----ዴ---ደር-ለው? ወ- ባ-- ጣ-- እ--- እ------ ወ- ባ-ር ጣ-ያ እ-ዴ- እ-ር-ለ-? ----------------------- ወደ ባቡር ጣቢያ እንዴት እደርሳለው? 0
ወ--አየር-ማ-ፊያ መ----ፈል---። ወ- አ-- ማ--- መ-- እ------ ወ- አ-ር ማ-ፊ- መ-ድ እ-ል-ለ-። ----------------------- ወደ አየር ማረፊያ መሄድ እፈልጋለው።
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ወደ --የር -ረ-ያ----ት-እደር---? ወ- ባ--- ማ--- እ--- እ------ ወ- ባ-የ- ማ-ፊ- እ-ዴ- እ-ር-ለ-? ------------------------- ወደ ባአየር ማረፊያ እንዴት እደርሳለው? 0
ወደ አየር -ረ---መ-ድ -----ው። ወ- አ-- ማ--- መ-- እ------ ወ- አ-ር ማ-ፊ- መ-ድ እ-ል-ለ-። ----------------------- ወደ አየር ማረፊያ መሄድ እፈልጋለው።
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ወ- -ሃል-ከተማ--ን-- ------? ወ- መ-- ከ-- እ--- እ------ ወ- መ-ል ከ-ማ እ-ዴ- እ-ር-ለ-? ----------------------- ወደ መሃል ከተማ እንዴት እደርሳለው? 0
ወ- መሃል---ማ --ድ --ልጋለ-። ወ- መ-- ከ-- መ-- እ------ ወ- መ-ል ከ-ማ መ-ድ እ-ል-ለ-። ---------------------- ወደ መሃል ከተማ መሄድ እፈልጋለው።
ನನಗೆ ಒಂದು ಟ್ಯಾಕ್ಸಿ ಬೇಕು. ታክ--እ--ጋ--። ታ-- እ------ ታ-ሲ እ-ል-ለ-። ----------- ታክሲ እፈልጋለው። 0
ወ- መሃ--------- እ-ል-ለ-። ወ- መ-- ከ-- መ-- እ------ ወ- መ-ል ከ-ማ መ-ድ እ-ል-ለ-። ---------------------- ወደ መሃል ከተማ መሄድ እፈልጋለው።
ನನಗೆ ನಗರದ ಒಂದು ನಕ್ಷೆ ಬೇಕು. የ-ተማ-----እ--ጋለ-። የ--- ካ-- እ------ የ-ተ- ካ-ታ እ-ል-ለ-። ---------------- የከተማ ካርታ እፈልጋለው። 0
ወ- -ቡ--------ዴ--እ-ርሳለ-? ወ- ባ-- ጣ-- እ--- እ------ ወ- ባ-ር ጣ-ያ እ-ዴ- እ-ር-ለ-? ----------------------- ወደ ባቡር ጣቢያ እንዴት እደርሳለው?
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ሆቴ- እ--ጋ--። ሆ-- እ------ ሆ-ል እ-ል-ለ-። ----------- ሆቴል እፈልጋለው። 0
ወደ ባቡ- -ቢ- እንዴት-እደር-ለ-? ወ- ባ-- ጣ-- እ--- እ------ ወ- ባ-ር ጣ-ያ እ-ዴ- እ-ር-ለ-? ----------------------- ወደ ባቡር ጣቢያ እንዴት እደርሳለው?
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. መ-- -ከራየ---ፈል-ለው። መ-- መ---- እ------ መ-ና መ-ራ-ት እ-ል-ለ-። ----------------- መኪና መከራየት እፈልጋለው። 0
ወ- -አየር --ፊ- --ዴት-እ--ሳ-ው? ወ- ባ--- ማ--- እ--- እ------ ወ- ባ-የ- ማ-ፊ- እ-ዴ- እ-ር-ለ-? ------------------------- ወደ ባአየር ማረፊያ እንዴት እደርሳለው?
ಇದು ನನ್ನ ಕ್ರೆಡಿಟ್ ಕಾರ್ಡ್. ይሄ --ኔ -ረ-- ----ነው። ይ- የ-- ክ--- ካ-- ነ-- ይ- የ-ኔ ክ-ዲ- ካ-ድ ነ-። ------------------- ይሄ የእኔ ክረዲት ካርድ ነው። 0
ወደ--አ---ማረ---እን-ት እ-ርሳ--? ወ- ባ--- ማ--- እ--- እ------ ወ- ባ-የ- ማ-ፊ- እ-ዴ- እ-ር-ለ-? ------------------------- ወደ ባአየር ማረፊያ እንዴት እደርሳለው?
ಇದು ನನ್ನ ವಾಹನ ಚಾಲನಾ ಪರವಾನಿಗೆ . ይሄ የእ--መን- ፈ-- --። ይ- የ-- መ-- ፈ-- ነ-- ይ- የ-ኔ መ-ጃ ፈ-ድ ነ-። ------------------ ይሄ የእኔ መንጃ ፈቃድ ነው። 0
ወደ --ል---- እ-ዴት-እ-ርሳ-ው? ወ- መ-- ከ-- እ--- እ------ ወ- መ-ል ከ-ማ እ-ዴ- እ-ር-ለ-? ----------------------- ወደ መሃል ከተማ እንዴት እደርሳለው?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ከ-ማው ው-- -ን---ታ--አለ? ከ--- ው-- ም- የ--- አ-- ከ-ማ- ው-ጥ ም- የ-ታ- አ-? -------------------- ከተማው ውስጥ ምን የሚታይ አለ? 0
ወ----ል---ማ-እ--ት-እ-ርሳ-ው? ወ- መ-- ከ-- እ--- እ------ ወ- መ-ል ከ-ማ እ-ዴ- እ-ር-ለ-? ----------------------- ወደ መሃል ከተማ እንዴት እደርሳለው?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ወደ-ጥን-- --- -ሂ-። ወ- ጥ--- ከ-- ይ--- ወ- ጥ-ታ- ከ-ማ ይ-ዱ- ---------------- ወደ ጥንታዊ ከተማ ይሂዱ። 0
ታ----ፈልጋ--። ታ-- እ------ ታ-ሲ እ-ል-ለ-። ----------- ታክሲ እፈልጋለው።
ನೀವು ನಗರ ಪ್ರದಕ್ಷಿಣೆ ಮಾಡಿ. የ-ተ- ዙሪ---ብ-ት---ር-። የ--- ዙ-- ጉ--- ያ---- የ-ተ- ዙ-ያ ጉ-ኝ- ያ-ር-። ------------------- የከተማ ዙሪያ ጉብኝት ያድርጉ። 0
ታክሲ-----ለ-። ታ-- እ------ ታ-ሲ እ-ል-ለ-። ----------- ታክሲ እፈልጋለው።
ನೀವು ಬಂದರಿಗೆ ಹೋಗಿ. ወ- ባ-- ----ይ-ዱ። ወ- ባ-- ወ-- ይ--- ወ- ባ-ር ወ-ብ ይ-ዱ- --------------- ወደ ባህር ወደብ ይሂዱ። 0
የ--- ካ---እፈ-ጋለው። የ--- ካ-- እ------ የ-ተ- ካ-ታ እ-ል-ለ-። ---------------- የከተማ ካርታ እፈልጋለው።
ನೀವು ಬಂದರಿನ ಪ್ರದಕ್ಷಿಣೆ ಮಾಡಿ. የባህር-ላ--ጉ-ኝት-ያ---። የ--- ላ- ጉ--- ያ---- የ-ህ- ላ- ጉ-ኝ- ያ-ር-። ------------------ የባህር ላይ ጉብኝት ያድርጉ። 0
የ-ተ- ካ---እፈ-ጋለ-። የ--- ካ-- እ------ የ-ተ- ካ-ታ እ-ል-ለ-። ---------------- የከተማ ካርታ እፈልጋለው።
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ሌሎ- የ--ስት-መስ-- -ሆኑ---ዎች--ሉ? ሌ-- የ---- መ--- የ-- ቦ--- አ-- ሌ-ች የ-ሪ-ት መ-ዕ- የ-ኑ ቦ-ዎ- አ-? --------------------------- ሌሎች የቱሪስት መስዕብ የሆኑ ቦታዎች አሉ? 0
ሆ-ል -ፈ-ጋለው። ሆ-- እ------ ሆ-ል እ-ል-ለ-። ----------- ሆቴል እፈልጋለው።

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!