ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   uk Приміське сполучення

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [тридцять шість]

36 [trydtsyatʹ shistʹ]

Приміське сполучення

[Prymisʹke spoluchennya]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Д--а-т-бус-а -уп-нк-? Д- а-------- з------- Д- а-т-б-с-а з-п-н-а- --------------------- Де автобусна зупинка? 0
D--a---b-s-a-zu-y---? D- a-------- z------- D- a-t-b-s-a z-p-n-a- --------------------- De avtobusna zupynka?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? Яки- а--о--с-їзд--ь-в-ц-н-р? Я--- а------ ї----- в ц----- Я-и- а-т-б-с ї-д-т- в ц-н-р- ---------------------------- Який автобус їздить в центр? 0
Y-kyy̆--vto--s i--d----v tse-t-? Y----- a------ i------ v t------ Y-k-y- a-t-b-s i-z-y-ʹ v t-e-t-? -------------------------------- Yakyy̆ avtobus ïzdytʹ v tsentr?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? Як-ю -і-ією мені -ха--? Я--- л----- м--- ї----- Я-о- л-н-є- м-н- ї-а-и- ----------------------- Якою лінією мені їхати? 0
Ya-o-u l---y----me-- -̈k--t-? Y----- l------- m--- i------- Y-k-y- l-n-y-y- m-n- i-k-a-y- ----------------------------- Yakoyu liniyeyu meni ïkhaty?
ನಾನು ಬಸ್ ಗಳನ್ನು ಬದಲಾಯಿಸಬೇಕೆ? Ч--п-------- повинн- ----рес-д---? Ч- п------ / п------ я п---------- Ч- п-в-н-н / п-в-н-а я п-р-с-д-т-? ---------------------------------- Чи повинен / повинна я пересідати? 0
Chy -ov-n-- /-po-y--a -- --r--i--ty? C-- p------ / p------ y- p---------- C-y p-v-n-n / p-v-n-a y- p-r-s-d-t-? ------------------------------------ Chy povynen / povynna ya peresidaty?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Д--я п---не----пови-на п--е--с--? Д- я п------ / п------ п--------- Д- я п-в-н-н / п-в-н-а п-р-с-с-и- --------------------------------- Де я повинен / повинна пересісти? 0
D- y- p-vy-en / -o-y------re---t-? D- y- p------ / p------ p--------- D- y- p-v-n-n / p-v-n-a p-r-s-s-y- ---------------------------------- De ya povynen / povynna peresisty?
ಒಂದು ಟಿಕೀಟಿಗೆ ಎಷ್ಟು ಬೆಲೆ? Ск-ль-и к-шту--п-оїзн-- квито-? С------ к----- п------- к------ С-і-ь-и к-ш-у- п-о-з-и- к-и-о-? ------------------------------- Скільки коштує проїзний квиток? 0
Sk-lʹ-y---sht--- pr-i--ny-̆ --ytok? S------ k------- p--------- k------ S-i-ʹ-y k-s-t-y- p-o-̈-n-y- k-y-o-? ----------------------------------- Skilʹky koshtuye proïznyy̆ kvytok?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Я- ----то ----нок -о--ен-ру? Я- б----- з------ д- ц------ Я- б-г-т- з-п-н-к д- ц-н-р-? ---------------------------- Як багато зупинок до центру? 0
Yak ba--to ----n-k-d- -------? Y-- b----- z------ d- t------- Y-k b-h-t- z-p-n-k d- t-e-t-u- ------------------------------ Yak bahato zupynok do tsentru?
ನೀವು ಇಲ್ಲಿ ಇಳಿಯಬೇಕು. В--п--ин-- -у- -и---. В- п------ т-- в----- В- п-в-н-і т-т в-й-и- --------------------- Ви повинні тут вийти. 0
V--pov-nni-t-t-vy----. V- p------ t-- v------ V- p-v-n-i t-t v-y-t-. ---------------------- Vy povynni tut vyy̆ty.
ನೀವು ಹಿಂದುಗಡೆಯಿಂದ ಇಳಿಯಬೇಕು. Ви--о---н- ви-т- ззаду. В- п------ в---- з----- В- п-в-н-і в-й-и з-а-у- ----------------------- Ви повинні вийти ззаду. 0
Vy p-v-nni vyy̆t--zzadu. V- p------ v----- z----- V- p-v-n-i v-y-t- z-a-u- ------------------------ Vy povynni vyy̆ty zzadu.
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. На-т-п---ме----пр--у--є ч--ез --х-----. Н------- м---- п------- ч---- 5 х------ Н-с-у-н- м-т-о п-и-у-а- ч-р-з 5 х-и-и-. --------------------------------------- Наступне метро прибуває через 5 хвилин. 0
N-s--p----et-o-pr-bu--y- che--z --k--ylyn. N------- m---- p-------- c----- 5 k------- N-s-u-n- m-t-o p-y-u-a-e c-e-e- 5 k-v-l-n- ------------------------------------------ Nastupne metro prybuvaye cherez 5 khvylyn.
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. Н-------й-тр-м--- -риб---є---рез-10---или-. Н-------- т------ п------- ч---- 1- х------ Н-с-у-н-й т-а-в-й п-и-у-а- ч-р-з 1- х-и-и-. ------------------------------------------- Наступний трамвай прибуває через 10 хвилин. 0
Nastu------t--m-ay̆ -ry----y--c--re-----k-vy-y-. N--------- t------- p-------- c----- 1- k------- N-s-u-n-y- t-a-v-y- p-y-u-a-e c-e-e- 1- k-v-l-n- ------------------------------------------------ Nastupnyy̆ tramvay̆ prybuvaye cherez 10 khvylyn.
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. Н----п-----в--бус-приб------е--з-15-----ин. Н-------- а------ п------- ч---- 1- х------ Н-с-у-н-й а-т-б-с п-и-у-а- ч-р-з 1- х-и-и-. ------------------------------------------- Наступний автобус прибуває через 15 хвилин. 0
Na-tu-n--̆ a-t---s---yb---ye-----e--15---v--y-. N--------- a------ p-------- c----- 1- k------- N-s-u-n-y- a-t-b-s p-y-u-a-e c-e-e- 1- k-v-l-n- ----------------------------------------------- Nastupnyy̆ avtobus prybuvaye cherez 15 khvylyn.
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? К-л- в-д-ра-л-єтьс--ост-н---мет-о? К--- в------------- о------ м----- К-л- в-д-р-в-я-т-с- о-т-н-є м-т-о- ---------------------------------- Коли відправляється останнє метро? 0
K--- -i-------ay---s-a---tan-ye --tro? K--- v---------------- o------- m----- K-l- v-d-r-v-y-y-t-s-a o-t-n-y- m-t-o- -------------------------------------- Koly vidpravlyayetʹsya ostannye metro?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? К-л- --дправл---ься-ост----й тра-вай? К--- в------------- о------- т------- К-л- в-д-р-в-я-т-с- о-т-н-і- т-а-в-й- ------------------------------------- Коли відправляється останній трамвай? 0
Koly -------ly-yetʹ--- ---a-n-------mv-y̆? K--- v---------------- o-------- t-------- K-l- v-d-r-v-y-y-t-s-a o-t-n-i-̆ t-a-v-y-? ------------------------------------------ Koly vidpravlyayetʹsya ostanniy̆ tramvay̆?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? Ко-и-в--правл--ться о--а---й автоб-с? К--- в------------- о------- а------- К-л- в-д-р-в-я-т-с- о-т-н-і- а-т-б-с- ------------------------------------- Коли відправляється останній автобус? 0
Ko-y---dp-a--y--et-sya-o--an--y--av-o--s? K--- v---------------- o-------- a------- K-l- v-d-r-v-y-y-t-s-a o-t-n-i-̆ a-t-b-s- ----------------------------------------- Koly vidpravlyayetʹsya ostanniy̆ avtobus?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? Ма-те -в---к -а ---ї--? М---- к----- н- п------ М-є-е к-и-о- н- п-о-з-? ----------------------- Маєте квиток на проїзд? 0
M------kv------- --oi---? M----- k----- n- p------- M-y-t- k-y-o- n- p-o-̈-d- ------------------------- Mayete kvytok na proïzd?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. К-и-о- ---пр-ї-д?-– -і--я-не--аю. К----- н- п------ – Н-- я н- м--- К-и-о- н- п-о-з-? – Н-, я н- м-ю- --------------------------------- Квиток на проїзд? – Ні, я не маю. 0
K-yt---na--r----d?-- N-- -- -e-m---. K----- n- p------- – N-- y- n- m---- K-y-o- n- p-o-̈-d- – N-, y- n- m-y-. ------------------------------------ Kvytok na proïzd? – Ni, ya ne mayu.
ಹಾಗಿದ್ದರೆ ನೀವು ದಂಡವನ್ನು ತೆರಬೇಕು. Т-д---- п-в---- запл-ти-и--т--ф. Т--- В- п------ з-------- ш----- Т-д- В- п-в-н-і з-п-а-и-и ш-р-ф- -------------------------------- Тоді Ви повинні заплатити штраф. 0
T--- -- p-vyn-i---p------ -h-r-f. T--- V- p------ z-------- s------ T-d- V- p-v-n-i z-p-a-y-y s-t-a-. --------------------------------- Todi Vy povynni zaplatyty shtraf.

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?