ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ko 대중 교통

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [서른여섯]

36 [seoleun-yeoseos]

대중 교통

[daejung gyotong]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? 버--정류---어디-요? 버- 정--- 어---- 버- 정-장- 어-예-? ------------- 버스 정류장이 어디예요? 0
b---e-----ng---j----i -o-i--yo? b----- j------------- e-------- b-o-e- j-o-g-y-j-n--- e-d-y-y-? ------------------------------- beoseu jeonglyujang-i eodiyeyo?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? 어- 버스가-시-- --? 어- 버-- 시-- 가-- 어- 버-가 시-로 가-? -------------- 어떤 버스가 시내로 가요? 0
eot-e-----os-u-- -i-a--- -ay-? e------ b------- s------ g---- e-t-e-n b-o-e-g- s-n-e-o g-y-? ------------------------------ eotteon beoseuga sinaelo gayo?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? 어--버---타야 --? 어- 버-- 타- 해-- 어- 버-를 타- 해-? ------------- 어떤 버스를 타야 해요? 0
eo---on b--s--l--l--a-- --e--? e------ b--------- t--- h----- e-t-e-n b-o-e-l-u- t-y- h-e-o- ------------------------------ eotteon beoseuleul taya haeyo?
ನಾನು ಬಸ್ ಗಳನ್ನು ಬದಲಾಯಿಸಬೇಕೆ? 갈아타야-해-? 갈--- 해-- 갈-타- 해-? -------- 갈아타야 해요? 0
g---a---a-ha-yo? g-------- h----- g-l-a-a-a h-e-o- ---------------- gal-ataya haeyo?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? 어디----타야--요? 어-- 갈--- 해-- 어-서 갈-타- 해-? ------------ 어디서 갈아타야 해요? 0
eo---eo g-l----ya-ha-yo? e------ g-------- h----- e-d-s-o g-l-a-a-a h-e-o- ------------------------ eodiseo gal-ataya haeyo?
ಒಂದು ಟಿಕೀಟಿಗೆ ಎಷ್ಟು ಬೆಲೆ? 표 -장- -마예-? 표 한-- 얼---- 표 한-이 얼-예-? ----------- 표 한장이 얼마예요? 0
py- hanj--g----o-may--o? p-- h-------- e--------- p-o h-n-a-g-i e-l-a-e-o- ------------------------ pyo hanjang-i eolmayeyo?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? 시내까지-- -----요? 시--- 몇 정------ 시-까- 몇 정-장-에-? -------------- 시내까지 몇 정거장이에요? 0
s--ae-kaji-m---ch-j--ng-ge-ja-------? s--------- m----- j------------------ s-n-e-k-j- m-e-c- j-o-g-g-o-a-g-i-y-? ------------------------------------- sinaekkaji myeoch jeong-geojang-ieyo?
ನೀವು ಇಲ್ಲಿ ಇಳಿಯಬೇಕು. 여기서-내리셔야 -요. 여-- 내--- 해-- 여-서 내-셔- 해-. ------------ 여기서 내리셔야 해요. 0
yeo-iseo-n--li--e-y- -aeyo. y------- n---------- h----- y-o-i-e- n-e-i-y-o-a h-e-o- --------------------------- yeogiseo naelisyeoya haeyo.
ನೀವು ಹಿಂದುಗಡೆಯಿಂದ ಇಳಿಯಬೇಕು. 뒤- 내--- 해요. 뒤- 내--- 해-- 뒤- 내-셔- 해-. ----------- 뒤로 내리셔야 해요. 0
d-----nael---eoya ----o. d---- n---------- h----- d-i-o n-e-i-y-o-a h-e-o- ------------------------ dwilo naelisyeoya haeyo.
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. 다----- --분-후---요. 다- 기-- 오 분 후- 와-- 다- 기-는 오 분 후- 와-. ----------------- 다음 기차는 오 분 후에 와요. 0
da-eu- g-----e---o--u- -u- -a--. d----- g-------- o b-- h-- w---- d---u- g-c-a-e-n o b-n h-e w-y-. -------------------------------- da-eum gichaneun o bun hue wayo.
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. 다- 전철----분----와-. 다- 전-- 십 분 후- 와-- 다- 전-은 십 분 후- 와-. ----------------- 다음 전철은 십 분 후에 와요. 0
d----m -eoncheol-e-- s---b-- h-e ---o. d----- j------------ s-- b-- h-- w---- d---u- j-o-c-e-l-e-n s-b b-n h-e w-y-. -------------------------------------- da-eum jeoncheol-eun sib bun hue wayo.
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. 다음-버-는-십오 ---에-와요. 다- 버-- 십- 분 후- 와-- 다- 버-는 십- 분 후- 와-. ------------------ 다음 버스는 십오 분 후에 와요. 0
d--e-m---o--uneu- s---o--un-h-e -ay-. d----- b--------- s---- b-- h-- w---- d---u- b-o-e-n-u- s-b-o b-n h-e w-y-. ------------------------------------- da-eum beoseuneun sib-o bun hue wayo.
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? 마지막--차가-언-예-? 마-- 기-- 언---- 마-막 기-가 언-예-? ------------- 마지막 기차가 언제예요? 0
ma-i--g--ic---a-----ey-yo? m------ g------ e--------- m-j-m-g g-c-a-a e-n-e-e-o- -------------------------- majimag gichaga eonjeyeyo?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? 마------ 언제-요? 마-- 전-- 언---- 마-막 전-이 언-예-? ------------- 마지막 전철이 언제예요? 0
m---mag --onc-e---i-e-n--y-yo? m------ j---------- e--------- m-j-m-g j-o-c-e-l-i e-n-e-e-o- ------------------------------ majimag jeoncheol-i eonjeyeyo?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? 마지막 버스--언-예-? 마-- 버-- 언---- 마-막 버-가 언-예-? ------------- 마지막 버스가 언제예요? 0
ma---a--b-o-e-ga---n-e-e-o? m------ b------- e--------- m-j-m-g b-o-e-g- e-n-e-e-o- --------------------------- majimag beoseuga eonjeyeyo?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? 표가 있어요? 표- 있--- 표- 있-요- ------- 표가 있어요? 0
py-ga-i-s-eoy-? p---- i-------- p-o-a i-s-e-y-? --------------- pyoga iss-eoyo?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. 표요?---아-요, -어-. 표-- – 아--- 없--- 표-? – 아-요- 없-요- --------------- 표요? – 아니요, 없어요. 0
p--yo--–------,--o---e--o. p----- – a----- e--------- p-o-o- – a-i-o- e-b---o-o- -------------------------- pyoyo? – aniyo, eobs-eoyo.
ಹಾಗಿದ್ದರೆ ನೀವು ದಂಡವನ್ನು ತೆರಬೇಕು. 그----을-내--해요. 그- 벌-- 내- 해-- 그- 벌-을 내- 해-. ------------- 그럼 벌금을 내야 해요. 0
g-u-eo--be-l-eum-eu- nae---h--y-. g------ b----------- n---- h----- g-u-e-m b-o-g-u---u- n-e-a h-e-o- --------------------------------- geuleom beolgeum-eul naeya haeyo.

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?