ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ka საზოგადოებრივი ტრანსპორტი

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [ოცდათექვსმეტი]

36 [otsdatekvsmet\'i]

საზოგადოებრივი ტრანსპორტი

[sazogadoebrivi t'ransp'ort'i]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? სად--რი- ა-ტ---ს-- გაჩე--ბ-? ს-- ა--- ა-------- გ-------- ს-დ ა-ი- ა-ტ-ბ-ს-ს გ-ჩ-რ-ბ-? ---------------------------- სად არის ავტობუსის გაჩერება? 0
s-d--r-s a---o---i-------r-b-? s-- a--- a--------- g--------- s-d a-i- a-t-o-u-i- g-c-e-e-a- ------------------------------ sad aris avt'obusis gachereba?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? რ-მ-ლი-----ბუსი ---ის ც--ტრ--? რ----- ა------- მ---- ც------- რ-მ-ლ- ა-ტ-ბ-ს- მ-დ-ს ც-ნ-რ-ი- ------------------------------ რომელი ავტობუსი მიდის ცენტრში? 0
r---l--a--'o--s- --------------hi? r----- a-------- m---- t---------- r-m-l- a-t-o-u-i m-d-s t-e-t-r-h-? ---------------------------------- romeli avt'obusi midis tsent'rshi?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? რო---ი ---ი----და ვ-მგზა-რ-? რ----- ხ---- უ--- ვ--------- რ-მ-ლ- ხ-ზ-თ უ-დ- ვ-მ-ზ-ვ-ო- ---------------------------- რომელი ხაზით უნდა ვიმგზავრო? 0
r--e-i -h-zit unda-v-mgzavr-? r----- k----- u--- v--------- r-m-l- k-a-i- u-d- v-m-z-v-o- ----------------------------- romeli khazit unda vimgzavro?
ನಾನು ಬಸ್ ಗಳನ್ನು ಬದಲಾಯಿಸಬೇಕೆ? უ-და-გად-ვ-დ-? უ--- გ-------- უ-დ- გ-დ-ვ-დ-? -------------- უნდა გადავჯდე? 0
u-da ga-a--de? u--- g-------- u-d- g-d-v-d-? -------------- unda gadavjde?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? სა--უ--- გა-ავ-დ-? ს-- უ--- გ-------- ს-დ უ-დ- გ-დ-ვ-დ-? ------------------ სად უნდა გადავჯდე? 0
s----n-- g----jd-? s-- u--- g-------- s-d u-d- g-d-v-d-? ------------------ sad unda gadavjde?
ಒಂದು ಟಿಕೀಟಿಗೆ ಎಷ್ಟು ಬೆಲೆ? რ-----ს--რთ--ბილ--ი? რ- ღ--- ე--- ბ------ რ- ღ-რ- ე-თ- ბ-ლ-თ-? -------------------- რა ღირს ერთი ბილეთი? 0
ra gh-r- e-t--------? r- g---- e--- b------ r- g-i-s e-t- b-l-t-? --------------------- ra ghirs erti bileti?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? რა-დ-ნი-გ--ე---ა- ცენტრ----? რ------ გ-------- ც--------- რ-მ-ე-ი გ-ჩ-რ-ბ-ა ც-ნ-რ-მ-ე- ---------------------------- რამდენი გაჩერებაა ცენტრამდე? 0
r---en---a--er--a- ------ramde? r------ g--------- t----------- r-m-e-i g-c-e-e-a- t-e-t-r-m-e- ------------------------------- ramdeni gacherebaa tsent'ramde?
ನೀವು ಇಲ್ಲಿ ಇಳಿಯಬೇಕು. ა--უნ---ჩ--რ----ეთ. ა- უ--- ჩ---------- ა- უ-დ- ჩ-ბ-ძ-ნ-ე-. ------------------- აქ უნდა ჩაბრძანდეთ. 0
ak -n-a------d--n-e-. a- u--- c------------ a- u-d- c-a-r-z-n-e-. --------------------- ak unda chabrdzandet.
ನೀವು ಹಿಂದುಗಡೆಯಿಂದ ಇಳಿಯಬೇಕು. უკ-ი-ა---ნ-ა--აბრძ--დ-თ. უ------ უ--- ჩ---------- უ-ნ-დ-ნ უ-დ- ჩ-ბ-ძ-ნ-ე-. ------------------------ უკნიდან უნდა ჩაბრძანდეთ. 0
u-'nid-- -n-a ch--rd----e-. u------- u--- c------------ u-'-i-a- u-d- c-a-r-z-n-e-. --------------------------- uk'nidan unda chabrdzandet.
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. მე---ს-შე-დეგი--ა-არე--ლ--5 ---ში-მ-ვ-. მ----- შ------ მ--------- 5 წ---- მ---- მ-ტ-ო- შ-მ-ე-ი მ-ტ-რ-ბ-ლ- 5 წ-თ-ი მ-ვ-. --------------------------------------- მეტროს შემდეგი მატარებელი 5 წუთში მოვა. 0
met'--s---emd-gi --t'--e-eli-5--s--t--- -ova. m------ s------- m---------- 5 t------- m---- m-t-r-s s-e-d-g- m-t-a-e-e-i 5 t-'-t-h- m-v-. --------------------------------------------- met'ros shemdegi mat'arebeli 5 ts'utshi mova.
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. შ-მ-ე-- ტ-ა--ა--10-წ-თშ- მ-ვ-. შ------ ტ------ 1- წ---- მ---- შ-მ-ე-ი ტ-ა-ვ-ი 1- წ-თ-ი მ-ვ-. ------------------------------ შემდეგი ტრამვაი 10 წუთში მოვა. 0
sh-md--- t'-a-v-i -- ts'ut-hi mo--. s------- t------- 1- t------- m---- s-e-d-g- t-r-m-a- 1- t-'-t-h- m-v-. ----------------------------------- shemdegi t'ramvai 10 ts'utshi mova.
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. შ-მდ-გ---ვტო-უ-ი -5 წ-თშ------. შ------ ა------- 1- წ---- მ---- შ-მ-ე-ი ა-ტ-ბ-ს- 1- წ-თ-ი მ-ვ-. ------------------------------- შემდეგი ავტობუსი 15 წუთში მოვა. 0
s-e--eg---vt'---s--1- -s--t-hi-mova. s------- a-------- 1- t------- m---- s-e-d-g- a-t-o-u-i 1- t-'-t-h- m-v-. ------------------------------------ shemdegi avt'obusi 15 ts'utshi mova.
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? როდ---გად---მ---ოს ბოლ--მ--არე--ლი? რ---- გ---- მ----- ბ--- მ---------- რ-დ-ს გ-დ-ს მ-ტ-ო- ბ-ლ- მ-ტ-რ-ბ-ლ-? ----------------------------------- როდის გადის მეტროს ბოლო მატარებელი? 0
rod-- g-d-s-m-------b--o--a-'a-e-e-i? r---- g---- m------ b--- m----------- r-d-s g-d-s m-t-r-s b-l- m-t-a-e-e-i- ------------------------------------- rodis gadis met'ros bolo mat'arebeli?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? როდ-ს --დ-ს ბოლო---ა-ვ-ი? რ---- გ---- ბ--- ტ------- რ-დ-ს გ-დ-ს ბ-ლ- ტ-ა-ვ-ი- ------------------------- როდის გადის ბოლო ტრამვაი? 0
rod-s -a--s -ol- t'r--vai? r---- g---- b--- t-------- r-d-s g-d-s b-l- t-r-m-a-? -------------------------- rodis gadis bolo t'ramvai?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? რო--ს-----ს---ლ---ვტ-----? რ---- გ---- ბ--- ა-------- რ-დ-ს გ-დ-ს ბ-ლ- ა-ტ-ბ-ს-? -------------------------- როდის გადის ბოლო ავტობუსი? 0
ro-i- -adi-----o ------us-? r---- g---- b--- a--------- r-d-s g-d-s b-l- a-t-o-u-i- --------------------------- rodis gadis bolo avt'obusi?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? გ-ქვთ--ილ-თი? გ---- ბ------ გ-ქ-თ ბ-ლ-თ-? ------------- გაქვთ ბილეთი? 0
g-kv- b--eti? g---- b------ g-k-t b-l-t-? ------------- gakvt bileti?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ბილ--ი------, -რ -ა--ს. ბ------ ----- ა- მ----- ბ-ლ-თ-? --რ-, ა- მ-ქ-ს- ----------------------- ბილეთი? -არა, არ მაქვს. 0
bi---i- --r---ar-m--vs. b------ ----- a- m----- b-l-t-? --r-, a- m-k-s- ----------------------- bileti? -ara, ar makvs.
ಹಾಗಿದ್ದರೆ ನೀವು ದಂಡವನ್ನು ತೆರಬೇಕು. მ-----ჯ-რი-- ---ა ---ა---დ--! მ---- ჯ----- უ--- გ---------- მ-შ-ნ ჯ-რ-მ- უ-დ- გ-დ-ი-ა-ო-! ----------------------------- მაშინ ჯარიმა უნდა გადაიხადოთ! 0
mas-in--a-im- un-a--ad--k-a--t! m----- j----- u--- g----------- m-s-i- j-r-m- u-d- g-d-i-h-d-t- ------------------------------- mashin jarima unda gadaikhadot!

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?