ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   hy Public transportation

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [երեսունվեց]

36 [yeresunvets’]

Public transportation

[hanrayin transport]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Որտե-ղ - --ն--ռը: Որտե՞ղ է կանգառը: Ո-տ-՞- է կ-ն-ա-ը- ----------------- Որտե՞ղ է կանգառը: 0
V-rt-՞-h-- k-n-a-ry Vorte՞gh e kangarry V-r-e-g- e k-n-a-r- ------------------- Vorte՞gh e kangarry
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? Ո՞ր--վտ-բո-սն է մեկ---մ---պի ---ա-ի -ենտր--: Ո՞ր ավտոբուսն է մեկնում դեպի քաղաքի կենտրոն: Ո-ր ա-տ-բ-ւ-ն է մ-կ-ո-մ դ-պ- ք-ղ-ք- կ-ն-ր-ն- -------------------------------------------- Ո՞ր ավտոբուսն է մեկնում դեպի քաղաքի կենտրոն: 0
VO-r --t---s-------------pi ---g---’i k-----n VO՞r avtobusn e meknum depi k’aghak’i kentron V-՞- a-t-b-s- e m-k-u- d-p- k-a-h-k-i k-n-r-n --------------------------------------------- VO՞r avtobusn e meknum depi k’aghak’i kentron
ನಾನು ಯಾವ ಬಸ್ ತೆಗೆದುಕೊಳ್ಳಬೇಕು? Ո-ր հ----- --տ-բո-սն-է---ր--վ-- վ---նել: Ո՞ր համարի ավտոբուսն է հարկավոր վերցնել: Ո-ր հ-մ-ր- ա-տ-բ-ւ-ն է հ-ր-ա-ո- վ-ր-ն-լ- ---------------------------------------- Ո՞ր համարի ավտոբուսն է հարկավոր վերցնել: 0
VO՞r --m--- -v-o-us--e h--ka-or-v-r--’--l VO՞r hamari avtobusn e harkavor verts’nel V-՞- h-m-r- a-t-b-s- e h-r-a-o- v-r-s-n-l ----------------------------------------- VO՞r hamari avtobusn e harkavor verts’nel
ನಾನು ಬಸ್ ಗಳನ್ನು ಬದಲಾಯಿಸಬೇಕೆ? Պ-՞-- է-փոխել -վ--բ---ը: Պե՞տք է փոխել ավտոբուսը: Պ-՞-ք է փ-խ-լ ա-տ-բ-ւ-ը- ------------------------ Պե՞տք է փոխել ավտոբուսը: 0
P----’ ---’---h------o-usy Pe՞tk’ e p’vokhel avtobusy P-՞-k- e p-v-k-e- a-t-b-s- -------------------------- Pe՞tk’ e p’vokhel avtobusy
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Ո-տե--- է ---ք-ավտոբ--սը------: Որտե՞ ղ է պետք ավտոբուսը փոխել: Ո-տ-՞ ղ է պ-տ- ա-տ-բ-ւ-ը փ-խ-լ- ------------------------------- Որտե՞ ղ է պետք ավտոբուսը փոխել: 0
Vo-te՞ gh-e--e-k- av--busy-p--o--el Vorte՞ gh e petk’ avtobusy p’vokhel V-r-e- g- e p-t-’ a-t-b-s- p-v-k-e- ----------------------------------- Vorte՞ gh e petk’ avtobusy p’vokhel
ಒಂದು ಟಿಕೀಟಿಗೆ ಎಷ್ಟು ಬೆಲೆ? Ի՞----րժ- --կ --մ--: Ի՞նչ արժե մեկ տոմսը: Ի-ն- ա-ժ- մ-կ տ-մ-ը- -------------------- Ի՞նչ արժե մեկ տոմսը: 0
I՞nc----rzh- --- -omsy I՞nch’ arzhe mek tomsy I-n-h- a-z-e m-k t-m-y ---------------------- I՞nch’ arzhe mek tomsy
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Ք-նի- կ----- է մ-ն-և --ղ--ի--ե---ոն: Քանի՞ կանգառ է մինչև քաղաքի կենտրոն: Ք-ն-՞ կ-ն-ա- է մ-ն-և ք-ղ-ք- կ-ն-ր-ն- ------------------------------------ Քանի՞ կանգառ է մինչև քաղաքի կենտրոն: 0
K’a-i- kangarr----i-c---e--k’a-ha--- k-nt-on K’ani՞ kangarr e minch’yev k’aghak’i kentron K-a-i- k-n-a-r e m-n-h-y-v k-a-h-k-i k-n-r-n -------------------------------------------- K’ani՞ kangarr e minch’yev k’aghak’i kentron
ನೀವು ಇಲ್ಲಿ ಇಳಿಯಬೇಕು. Դուք--ե-ք-է--յ-տ-- ի-նե-: Դուք պետք է այստեղ իջնեք: Դ-ւ- պ-տ- է ա-ս-ե- ի-ն-ք- ------------------------- Դուք պետք է այստեղ իջնեք: 0
D--’ -etk’ - --s--g----ne-’ Duk’ petk’ e aystegh ijnek’ D-k- p-t-’ e a-s-e-h i-n-k- --------------------------- Duk’ petk’ e aystegh ijnek’
ನೀವು ಹಿಂದುಗಡೆಯಿಂದ ಇಳಿಯಬೇಕು. Դու----տք - --տև--դ--------ե-: Դուք պետք է հետևի դռնից իջնեք: Դ-ւ- պ-տ- է հ-տ-ի դ-ն-ց ի-ն-ք- ------------------------------ Դուք պետք է հետևի դռնից իջնեք: 0
Duk’----k’-e he-evi-d-r--t---ij-ek’ Duk’ petk’ e hetevi drrnits’ ijnek’ D-k- p-t-’ e h-t-v- d-r-i-s- i-n-k- ----------------------------------- Duk’ petk’ e hetevi drrnits’ ijnek’
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. Հա-ո-- մետ-ոն --ա--ինգ--ո--ի-: Հաջորդ մետրոն կգա հինգ րոպեից: Հ-ջ-ր- մ-տ-ո- կ-ա հ-ն- ր-պ-ի-: ------------------------------ Հաջորդ մետրոն կգա հինգ րոպեից: 0
H-j-rd -et--- k------g ro--i-s’ Hajord metron kga hing ropeits’ H-j-r- m-t-o- k-a h-n- r-p-i-s- ------------------------------- Hajord metron kga hing ropeits’
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. Հա-ո-դ տ-ամ-այը-կգ--տա-- -ոպեի-: Հաջորդ տրամվայը կգա տասը րոպեից: Հ-ջ-ր- տ-ա-վ-յ- կ-ա տ-ս- ր-պ-ի-: -------------------------------- Հաջորդ տրամվայը կգա տասը րոպեից: 0
Ha--rd -ram---y---- tas- ro--it-’ Hajord tramvayy kga tasy ropeits’ H-j-r- t-a-v-y- k-a t-s- r-p-i-s- --------------------------------- Hajord tramvayy kga tasy ropeits’
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. Հաջո-- ա-տ--ո-սը-կ-ա տ-սն------ո-ե-ց: Հաջորդ ավտոբուսը կգա տասնհինգ րոպեից: Հ-ջ-ր- ա-տ-բ-ւ-ը կ-ա տ-ս-հ-ն- ր-պ-ի-: ------------------------------------- Հաջորդ ավտոբուսը կգա տասնհինգ րոպեից: 0
Ha--r- -vt--usy -----as-h----ro---t-’ Hajord avtobusy kga tasnhing ropeits’ H-j-r- a-t-b-s- k-a t-s-h-n- r-p-i-s- ------------------------------------- Hajord avtobusy kga tasnhing ropeits’
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Ե՞-բ - մ-կ-ո-մ վ-------ետ--յի-------: Ե՞րբ է մեկնում վերջին մետրոյի գնացքը: Ե-ր- է մ-կ-ո-մ վ-ր-ի- մ-տ-ո-ի գ-ա-ք-: ------------------------------------- Ե՞րբ է մեկնում վերջին մետրոյի գնացքը: 0
Y-՞-b-e -ek-u----rjin---tro-i--na-s-k’y Ye՞rb e meknum verjin metroyi gnats’k’y Y-՞-b e m-k-u- v-r-i- m-t-o-i g-a-s-k-y --------------------------------------- Ye՞rb e meknum verjin metroyi gnats’k’y
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? Ե՞րբ - մե--ու---ե-ջին-տր----յ-: Ե՞րբ է մեկնում վերջին տրամվայը: Ե-ր- է մ-կ-ո-մ վ-ր-ի- տ-ա-վ-յ-: ------------------------------- Ե՞րբ է մեկնում վերջին տրամվայը: 0
Ye՞rb-e --k-um --r--- tramvayy Ye՞rb e meknum verjin tramvayy Y-՞-b e m-k-u- v-r-i- t-a-v-y- ------------------------------ Ye՞rb e meknum verjin tramvayy
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? Ե՞-------կնո-մ վ---ին --տ-բ-ւ--: Ե՞րբ է մեկնում վերջին ավտոբուսը: Ե-ր- է մ-կ-ո-մ վ-ր-ի- ա-տ-բ-ւ-ը- -------------------------------- Ե՞րբ է մեկնում վերջին ավտոբուսը: 0
Ye-------eknum--e-----av-obusy Ye՞rb e meknum verjin avtobusy Y-՞-b e m-k-u- v-r-i- a-t-b-s- ------------------------------ Ye՞rb e meknum verjin avtobusy
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? Վ--որդ-կան -ր-վ--նք ----՞ք: Վարորդական իրավունք ունե՞ք: Վ-ր-ր-ա-ա- ի-ա-ո-ն- ո-ն-՞-: --------------------------- Վարորդական իրավունք ունե՞ք: 0
Va-o-da--- -----nk- u-e՞-’ Varordakan iravunk’ une՞k’ V-r-r-a-a- i-a-u-k- u-e-k- -------------------------- Varordakan iravunk’ une՞k’
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Տո՞մ-, ոչ չ---եմ: Տո՞մս, ոչ չունեմ: Տ-՞-ս- ո- չ-ւ-ե-: ----------------- Տո՞մս, ոչ չունեմ: 0
To---- v-----ch’--em To՞ms, voch’ ch’unem T-՞-s- v-c-’ c-’-n-m -------------------- To՞ms, voch’ ch’unem
ಹಾಗಿದ್ದರೆ ನೀವು ದಂಡವನ್ನು ತೆರಬೇಕು. Այդ-դ---ո-մ տ----նք ե--վ----լու: Այդ դեպքում տուգանք եք վճարելու: Ա-դ դ-պ-ո-մ տ-ւ-ա-ք ե- վ-ա-ե-ո-: -------------------------------- Այդ դեպքում տուգանք եք վճարելու: 0
A-d --pk--m tuga--’ --k- --h-re-u Ayd depk’um tugank’ yek’ vcharelu A-d d-p-’-m t-g-n-’ y-k- v-h-r-l- --------------------------------- Ayd depk’um tugank’ yek’ vcharelu

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?