ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   bn গণপরিবহণ

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

৩৬ [ছত্রিশ]

36 [Chatriśa]

গণপরিবহণ

[gaṇaparibahaṇa]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ব-- -োথ-য়-থামে? বা_ কো__ থা__ ব-স ক-থ-য় থ-ম-? --------------- বাস কোথায় থামে? 0
bāsa --------t-ā-ē? b___ k______ t_____ b-s- k-t-ā-a t-ā-ē- ------------------- bāsa kōthāẏa thāmē?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? স--ি--ে-্---ে --ন-ব---যা-? সি_ সে___ কো_ বা_ যা__ স-ট- স-ন-ট-র- ক-ন ব-স য-য়- -------------------------- সিটি সেন্টারে কোন বাস যায়? 0
Si---sē--ār- -ō-a ---a--āẏa? S___ s______ k___ b___ y____ S-ṭ- s-n-ā-ē k-n- b-s- y-ẏ-? ---------------------------- Siṭi sēnṭārē kōna bāsa yāẏa?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? আ-ি--োন----- চড-ব? আ_ কো_ বা_ চ___ আ-ি ক-ন ব-স- চ-়-? ------------------ আমি কোন বাসে চড়ব? 0
Ām- -ō-- ---ē c----a? Ā__ k___ b___ c______ Ā-i k-n- b-s- c-ṛ-b-? --------------------- Āmi kōna bāsē caṛaba?
ನಾನು ಬಸ್ ಗಳನ್ನು ಬದಲಾಯಿಸಬೇಕೆ? আমাক--কি -াস-ব---কর-- ---? আ__ কি বা_ ব__ ক__ হ__ আ-া-ে ক- ব-স ব-ল ক-ত- হ-ে- -------------------------- আমাকে কি বাস বদল করতে হবে? 0
Ā-ā-ē k- b--a bada-a kara-ē ----? Ā____ k_ b___ b_____ k_____ h____ Ā-ā-ē k- b-s- b-d-l- k-r-t- h-b-? --------------------------------- Āmākē ki bāsa badala karatē habē?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? আ-া-- ---া---া--বদল-ক-তে --ে? আ__ কো__ বা_ ব__ ক__ হ__ আ-া-ে ক-থ-য় ব-স ব-ল ক-ত- হ-ে- ----------------------------- আমাকে কোথায় বাস বদল করতে হবে? 0
Ā--kē-kō-h--- b--- ba-a---k--a-ē---b-? Ā____ k______ b___ b_____ k_____ h____ Ā-ā-ē k-t-ā-a b-s- b-d-l- k-r-t- h-b-? -------------------------------------- Āmākē kōthāẏa bāsa badala karatē habē?
ಒಂದು ಟಿಕೀಟಿಗೆ ಎಷ್ಟು ಬೆಲೆ? একটা -ি---ে- দ-ম কত? এ__ টি___ দা_ ক__ এ-ট- ট-ক-ট-র দ-ম ক-? -------------------- একটা টিকিটের দাম কত? 0
Ē-------ki--------a-k---? Ē____ ṭ_______ d___ k____ Ē-a-ā ṭ-k-ṭ-r- d-m- k-t-? ------------------------- Ēkaṭā ṭikiṭēra dāma kata?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? স--ি ----ট-র --্যন-- ব-স--ত--র থা-ে? সি_ সে___ প____ বা_ ক___ থা__ স-ট- স-ন-ট-র প-্-ন-ত ব-স ক-ব-র থ-ম-? ------------------------------------ সিটি সেন্টার পর্যন্ত বাস কতবার থামে? 0
S--i-s-n--ra-pary---a --sa-k-ta-āra--h--ē? S___ s______ p_______ b___ k_______ t_____ S-ṭ- s-n-ā-a p-r-a-t- b-s- k-t-b-r- t-ā-ē- ------------------------------------------ Siṭi sēnṭāra paryanta bāsa katabāra thāmē?
ನೀವು ಇಲ್ಲಿ ಇಳಿಯಬೇಕು. আপন-কে--খ-ন- না--- হবে-৷ আ___ এ__ না__ হ_ ৷ আ-ন-ক- এ-া-ে ন-ম-ে হ-ে ৷ ------------------------ আপনাকে এখানে নামতে হবে ৷ 0
Ā--n-kē -khā-ē -āma-- h-bē Ā______ ē_____ n_____ h___ Ā-a-ā-ē ē-h-n- n-m-t- h-b- -------------------------- Āpanākē ēkhānē nāmatē habē
ನೀವು ಹಿಂದುಗಡೆಯಿಂದ ಇಳಿಯಬೇಕು. আপন--ে---ছ--দ---দ----নাম-ে -ব- ৷ আ___ পি__ দি_ দি_ না__ হ_ ৷ আ-ন-ক- প-ছ- দ-ক দ-য়- ন-ম-ে হ-ে ৷ -------------------------------- আপনাকে পিছন দিক দিয়ে নামতে হবে ৷ 0
āpa---- pi------di---d--ē -ā-a-ē ha-ē ā______ p______ d___ d___ n_____ h___ ā-a-ā-ē p-c-a-a d-k- d-ẏ- n-m-t- h-b- ------------------------------------- āpanākē pichana dika diẏē nāmatē habē
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. পর--্-----রে- ৫-ম------ ম-্য---স-ে-৷ প____ ট্__ ৫ মি___ ম__ আ__ ৷ প-ব-্-ী ট-র-ন ৫ ম-ন-ট-র ম-্-ে আ-ব- ৷ ------------------------------------ পরবর্তী ট্রেন ৫ মিনিটের মধ্যে আসবে ৷ 0
p-r-ba--ī -r--- 5 m--i-ēr- m--hy----a-ē p________ ṭ____ 5 m_______ m_____ ā____ p-r-b-r-ī ṭ-ē-a 5 m-n-ṭ-r- m-d-y- ā-a-ē --------------------------------------- parabartī ṭrēna 5 miniṭēra madhyē āsabē
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. প----ত- -্--ম--০ --ন-টের -ধ্য- আস-- ৷ প____ ট্__ ১_ মি___ ম__ আ__ ৷ প-ব-্-ী ট-র-ম ১- ম-ন-ট-র ম-্-ে আ-ব- ৷ ------------------------------------- পরবর্তী ট্রাম ১০ মিনিটের মধ্যে আসবে ৷ 0
p---b--t- -rāma-10 --n-ṭ-r--m--hyē-----ē p________ ṭ____ 1_ m_______ m_____ ā____ p-r-b-r-ī ṭ-ā-a 1- m-n-ṭ-r- m-d-y- ā-a-ē ---------------------------------------- parabartī ṭrāma 10 miniṭēra madhyē āsabē
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. প---্-- --- -৫-মি-ি--র --্-ে -সবে-৷ প____ বা_ ১_ মি___ ম__ আ__ ৷ প-ব-্-ী ব-স ১- ম-ন-ট-র ম-্-ে আ-ব- ৷ ----------------------------------- পরবর্তী বাস ১৫ মিনিটের মধ্যে আসবে ৷ 0
p-ra-a-tī----a-----i--ṭ--a--a--y- ās-bē p________ b___ 1_ m_______ m_____ ā____ p-r-b-r-ī b-s- 1- m-n-ṭ-r- m-d-y- ā-a-ē --------------------------------------- parabartī bāsa 15 miniṭēra madhyē āsabē
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? শে- --র-ন কখন--ছ-? শে_ ট্__ ক__ আ__ শ-ষ ট-র-ন ক-ন আ-ে- ------------------ শেষ ট্রেন কখন আছে? 0
śē-a--r--a -a-ha-- āc-ē? ś___ ṭ____ k______ ā____ ś-ṣ- ṭ-ē-a k-k-a-a ā-h-? ------------------------ śēṣa ṭrēna kakhana āchē?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? শে---------খন--ছে? শে_ ট্__ ক__ আ__ শ-ষ ট-র-ম ক-ন আ-ে- ------------------ শেষ ট্রাম কখন আছে? 0
Ś-ṣa-----a---kh-n- āchē? Ś___ ṭ____ k______ ā____ Ś-ṣ- ṭ-ā-a k-k-a-a ā-h-? ------------------------ Śēṣa ṭrāma kakhana āchē?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? শ-ষ-বাস--খন--ছে? শে_ বা_ ক__ আ__ শ-ষ ব-স ক-ন আ-ে- ---------------- শেষ বাস কখন আছে? 0
Ś--- -ās--k-k-ana ----? Ś___ b___ k______ ā____ Ś-ṣ- b-s- k-k-a-a ā-h-? ----------------------- Śēṣa bāsa kakhana āchē?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? আ-----কাছ----কিট --ে--ি? আ___ কা_ টি__ আ_ কি_ আ-ন-র ক-ছ- ট-ক-ট আ-ে ক-? ------------------------ আপনার কাছে টিকিট আছে কি? 0
Āpanāra-kāchē ṭi--ṭa -c---k-? Ā______ k____ ṭ_____ ā___ k__ Ā-a-ā-a k-c-ē ṭ-k-ṭ- ā-h- k-? ----------------------------- Āpanāra kāchē ṭikiṭa āchē ki?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. টি-িট--–--া--ম---ক--- নে--৷ টি___ – না____ কা_ নে_ ৷ ট-ক-ট- – ন-,-ম-র ক-ছ- ন-ই ৷ --------------------------- টিকিট? – না,আমার কাছে নেই ৷ 0
Ṭik---? --Nā,-m-r--kāchē--ē-i Ṭ______ – N_______ k____ n___ Ṭ-k-ṭ-? – N-,-m-r- k-c-ē n-'- ----------------------------- Ṭikiṭa? – Nā,āmāra kāchē nē'i
ಹಾಗಿದ್ದರೆ ನೀವು ದಂಡವನ್ನು ತೆರಬೇಕು. তাহল- -প-াক- জর---ন- ---ে ----৷ তা__ আ___ জ___ দি_ হ_ ৷ ত-হ-ে আ-ন-ক- জ-ি-া-া দ-ত- হ-ে ৷ ------------------------------- তাহলে আপনাকে জরিমানা দিতে হবে ৷ 0
tāha---ā--nākē ---im-nā di-ē--a-ē t_____ ā______ j_______ d___ h___ t-h-l- ā-a-ā-ē j-r-m-n- d-t- h-b- --------------------------------- tāhalē āpanākē jarimānā ditē habē

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?