ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   te పౌర రవాణా

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [ముప్పై ఆరు]

36 [Muppai āru]

పౌర రవాణా

[Paura ravāṇā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? బస-----ా---ఎక్కడ? బ_ స్__ ఎ____ బ-్ స-ట-ప- ఎ-్-డ- ----------------- బస్ స్టాప్ ఎక్కడ? 0
Ba- -ṭā- e-ka--? B__ s___ e______ B-s s-ā- e-k-ḍ-? ---------------- Bas sṭāp ekkaḍa?
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? స-టీ---ంట-్ కి-ఏ--స--వె-్తు---? సి_ సెం__ కి ఏ బ_ వె____ స-ట- స-ం-ర- క- ఏ బ-్ వ-ళ-త-ం-ి- ------------------------------- సిటీ సెంటర్ కి ఏ బస్ వెళ్తుంది? 0
Siṭ- seṇṭar -i-- ----ve-t-nd-? S___ s_____ k_ ē b__ v________ S-ṭ- s-ṇ-a- k- ē b-s v-ḷ-u-d-? ------------------------------ Siṭī seṇṭar ki ē bas veḷtundi?
ನಾನು ಯಾವ ಬಸ್ ತೆಗೆದುಕೊಳ್ಳಬೇಕು? న--- - -స్---్కా--? నే_ ఏ బ_ ఎ____ న-న- ఏ బ-్ ఎ-్-ా-ి- ------------------- నేను ఏ బస్ ఎక్కాలి? 0
Nēn- - bas----āl-? N___ ē b__ e______ N-n- ē b-s e-k-l-? ------------------ Nēnu ē bas ekkāli?
ನಾನು ಬಸ್ ಗಳನ್ನು ಬದಲಾಯಿಸಬೇಕೆ? న-న--మా----? నే_ మా___ న-న- మ-ర-ల-? ------------ నేను మారాలా? 0
N--u mā-ā-ā? N___ m______ N-n- m-r-l-? ------------ Nēnu mārālā?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? న--- ----డ--ారా--? నే_ ఎ___ మా___ న-న- ఎ-్-డ మ-ర-ల-? ------------------ నేను ఎక్కడ మారాలి? 0
Nē-u-e--a-a--ār---? N___ e_____ m______ N-n- e-k-ḍ- m-r-l-? ------------------- Nēnu ekkaḍa mārāli?
ಒಂದು ಟಿಕೀಟಿಗೆ ಎಷ್ಟು ಬೆಲೆ? టిక-ట--కి ఎ-త--- -ట--వ--చు? టి__ కి ఎం_ ధ_ ప______ ట-క-ట- క- ఎ-త ధ- ప-్-వ-్-ు- --------------------------- టికెట్ కి ఎంత ధర పట్టవచ్చు? 0
Ṭi-----i-e--- -------aṭ-a-accu? Ṭ____ k_ e___ d____ p__________ Ṭ-k-ṭ k- e-t- d-a-a p-ṭ-a-a-c-? ------------------------------- Ṭikeṭ ki enta dhara paṭṭavaccu?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? డ-----ౌన్ /-సిట---ె---్ కం---ముం-ు ఎ-్ని స్-ా-్ -- --్న--ి? డౌ_ టౌ_ / సి_ సెం__ కం_ ముం_ ఎ__ స్__ లు ఉ____ డ-న- ట-న- / స-ట- స-ం-ర- క-ట- మ-ం-ు ఎ-్-ి స-ట-ప- ల- ఉ-్-ా-ి- ----------------------------------------------------------- డౌన్ టౌన్ / సిటీ సెంటర్ కంటే ముందు ఎన్ని స్టాప్ లు ఉన్నాయి? 0
Ḍ-un--a-----iṭ---e------aṇ---m-nd--enn- sṭ-p-l- un-āy-? Ḍ___ ṭ____ s___ s_____ k____ m____ e___ s___ l_ u______ Ḍ-u- ṭ-u-/ s-ṭ- s-ṇ-a- k-ṇ-ē m-n-u e-n- s-ā- l- u-n-y-? ------------------------------------------------------- Ḍaun ṭaun/ siṭī seṇṭar kaṇṭē mundu enni sṭāp lu unnāyi?
ನೀವು ಇಲ್ಲಿ ಇಳಿಯಬೇಕು. మీరు-ఇక్----ి-ా-ి మీ_ ఇ___ ది__ మ-ర- ఇ-్-డ ద-గ-ల- ----------------- మీరు ఇక్కడ దిగాలి 0
Mī-u -k-aḍ--d-gāli M___ i_____ d_____ M-r- i-k-ḍ- d-g-l- ------------------ Mīru ikkaḍa digāli
ನೀವು ಹಿಂದುಗಡೆಯಿಂದ ಇಳಿಯಬೇಕು. మీ---వె---వైపు-ుండ- ద---లి మీ_ వె__ వై___ ది__ మ-ర- వ-న- వ-ప-న-ం-ి ద-గ-ల- -------------------------- మీరు వెనక వైపునుండి దిగాలి 0
M----v--a-a---ipun-ṇḍ--d---li M___ v_____ v_________ d_____ M-r- v-n-k- v-i-u-u-ḍ- d-g-l- ----------------------------- Mīru venaka vaipunuṇḍi digāli
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. నె-్-్ట్-ట్--న్-5--------్-- ఉం-ి నె___ ట్__ 5 ని____ ఉం_ న-క-స-ట- ట-ర-న- 5 న-మ-ష-ల-ల- ఉ-ద- --------------------------------- నెక్స్ట్ ట్రైన్ 5 నిమిషాల్లో ఉంది 0
Ne--ṭ ṭ-ain ----mi---l--u--i N____ ṭ____ 5 n________ u___ N-k-ṭ ṭ-a-n 5 n-m-ṣ-l-ō u-d- ---------------------------- Neksṭ ṭrain 5 nimiṣāllō undi
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. నెక్---- ----- 10 -ిమ-ష-ల్ల---ం-ి నె___ ట్_ 1_ ని____ ఉం_ న-క-స-ట- ట-ర-ం 1- న-మ-ష-ల-ల- ఉ-ద- --------------------------------- నెక్స్ట్ ట్రాం 10 నిమిషాల్లో ఉంది 0
Nek-ṭ-ṭ--ṁ 1--n--i--l---un-i N____ ṭ___ 1_ n________ u___ N-k-ṭ ṭ-ā- 1- n-m-ṣ-l-ō u-d- ---------------------------- Neksṭ ṭrāṁ 10 nimiṣāllō undi
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. న----్ట---స్--- --మ-షా--ల---ం-ి నె___ బ_ 1_ ని____ ఉం_ న-క-స-ట- బ-్ 1- న-మ-ష-ల-ల- ఉ-ద- ------------------------------- నెక్స్ట్ బస్ 15 నిమిషాల్లో ఉంది 0
N-k-- b-- ---n---ṣā-lō --di N____ b__ 1_ n________ u___ N-k-ṭ b-s 1- n-m-ṣ-l-ō u-d- --------------------------- Neksṭ bas 15 nimiṣāllō undi
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? ఆఖ----్--న్ ఎ--ప------ద-? ఆ__ ట్__ ఎ___ ఉం__ ఆ-ర- ట-ర-న- ఎ-్-ు-ు ఉ-ద-? ------------------------- ఆఖరి ట్రైన్ ఎప్పుడు ఉంది? 0
Āk-a---ṭ---n--ppuḍu--n--? Ā_____ ṭ____ e_____ u____ Ā-h-r- ṭ-a-n e-p-ḍ- u-d-? ------------------------- Ākhari ṭrain eppuḍu undi?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? ఆ-ర--ట్ర-- ఎ-్పు---ఉ---? ఆ__ ట్_ ఎ___ ఉం__ ఆ-ర- ట-ర-ం ఎ-్-ు-ు ఉ-ద-? ------------------------ ఆఖరి ట్రాం ఎప్పుడు ఉంది? 0
Ā-ha-- ṭrā- --p--u un--? Ā_____ ṭ___ e_____ u____ Ā-h-r- ṭ-ā- e-p-ḍ- u-d-? ------------------------ Ākhari ṭrāṁ eppuḍu undi?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? ఆ--- ----ఎ-్---- -ం-ి? ఆ__ బ_ ఎ___ ఉం__ ఆ-ర- బ-్ ఎ-్-ు-ు ఉ-ద-? ---------------------- ఆఖరి బస్ ఎప్పుడు ఉంది? 0
Ā-ha-i ------p--- -n-i? Ā_____ b__ e_____ u____ Ā-h-r- b-s e-p-ḍ- u-d-? ----------------------- Ākhari bas eppuḍu undi?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? మ- -ద్ద-ట-కెట- ఉందా? మీ వ__ టి__ ఉం__ మ- వ-్- ట-క-ట- ఉ-ద-? -------------------- మీ వద్ద టికెట్ ఉందా? 0
Mī-v--da-ṭ-k-- un-ā? M_ v____ ṭ____ u____ M- v-d-a ṭ-k-ṭ u-d-? -------------------- Mī vadda ṭikeṭ undā?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. టి-ెట్-ా?-- లే-ు--న- -ద్- -ే-ు టి____ - లే__ నా వ__ లే_ ట-క-ట-ట-? - ల-ద-, న- వ-్- ల-ద- ------------------------------ టికెట్టా? - లేదు, నా వద్ద లేదు 0
Ṭ------?-- Lēd-, n--v---a -ēdu Ṭ_______ - L____ n_ v____ l___ Ṭ-k-ṭ-ā- - L-d-, n- v-d-a l-d- ------------------------------ Ṭikeṭṭā? - Lēdu, nā vadda lēdu
ಹಾಗಿದ್ದರೆ ನೀವು ದಂಡವನ್ನು ತೆರಬೇಕು. ఐతే -ీ-ు జ---ా-ా ----ా-ి ఐ_ మీ_ జ___ క___ ఐ-ే మ-ర- జ-ి-ా-ా క-్-ా-ి ------------------------ ఐతే మీరు జరిమానా కట్టాలి 0
A-t- mīru-ja--mā---------i A___ m___ j_______ k______ A-t- m-r- j-r-m-n- k-ṭ-ā-i -------------------------- Aitē mīru jarimānā kaṭṭāli

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?