ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ti ጉድለት መኪና

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [ሳላሳንትሽዓተን]

39 [salasanitishi‘ateni]

ጉድለት መኪና

gudileti mekīna

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ኣ-ዚ-ቀረ------ን-- ኣ---ኣ-? ኣ__ ቀ__ እ__ ን__ ኣ__ ኣ__ ኣ-ዚ ቀ-ባ እ-ዳ ን-ዲ ኣ-ይ ኣ-? ----------------------- ኣብዚ ቀረባ እንዳ ንዳዲ ኣበይ ኣሎ? 0
abizī ---r--a----d- --dad--a-ey---lo? a____ k______ i____ n_____ a____ a___ a-i-ī k-e-e-a i-i-a n-d-d- a-e-i a-o- ------------------------------------- abizī k’ereba inida nidadī abeyi alo?
ನನ್ನ ವಾಹನದ ಟೈರ್ ತೂತಾಗಿದೆ. ዝነ-ሰ-ጎ--መኪና----። ዝ___ ጎ_ መ__ ኣ___ ዝ-ፈ- ጎ- መ-ና ኣ-ኒ- ---------------- ዝነፈሰ ጎማ መኪና ኣለኒ። 0
z-n-f--e gom- --k--- ale-ī። z_______ g___ m_____ a_____ z-n-f-s- g-m- m-k-n- a-e-ī- --------------------------- zinefese goma mekīna alenī።
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? እ---- መ-ና -ትቕ-----እሉ ዶ? እ_ ጎ_ መ__ ክ____ ት___ ዶ_ እ- ጎ- መ-ና ክ-ቕ-ሩ ት-እ- ዶ- ----------------------- እቲ ጎማ መኪና ክትቕይሩ ትኽእሉ ዶ? 0
i-- --m- me-ī-a-----ḵ’i--ru t-ẖi’-l- -o? i__ g___ m_____ k__________ t_______ d__ i-ī g-m- m-k-n- k-t-k-’-y-r- t-h-i-i-u d-? ------------------------------------------ itī goma mekīna kitiḵ’iyiru tiẖi’ilu do?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ኣ- ቅሩብ ሊት--ዲሰል-የድልየኒ። ኣ_ ቅ__ ሊ__ ዲ__ የ_____ ኣ- ቅ-ብ ሊ-ሮ ዲ-ል የ-ል-ኒ- --------------------- ኣነ ቅሩብ ሊትሮ ዲሰል የድልየኒ። 0
a-e k’ir-b- lī---o d-sel--yedili--nī። a__ k______ l_____ d_____ y__________ a-e k-i-u-i l-t-r- d-s-l- y-d-l-y-n-። ------------------------------------- ane k’irubi lītiro dīseli yediliyenī።
ನನ್ನಲ್ಲಿ ಪೆಟ್ರೋಲ್ ಇಲ್ಲ. በንዚን የብለ--። በ___ የ_____ በ-ዚ- የ-ለ-ን- ----------- በንዚን የብለይን። 0
b--iz--i --b-l-yi-i። b_______ y__________ b-n-z-n- y-b-l-y-n-። -------------------- benizīni yebileyini።
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ናይ------ -ኒ- -ለ-- ዶ? ና_ መ____ ታ__ ኣ___ ዶ_ ና- መ-ለ-ታ ታ-ካ ኣ-ኩ- ዶ- -------------------- ናይ መሓለውታ ታኒካ ኣለኩም ዶ? 0
nay--------e-i-a tanī-a-a-e-------? n___ m_________ t_____ a______ d__ n-y- m-h-a-e-i-a t-n-k- a-e-u-i d-? ----------------------------------- nayi meḥalewita tanīka alekumi do?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ናበ----ው- ----? ና__ ክ___ እ____ ና-ይ ክ-ው- እ-እ-? -------------- ናበይ ክድውል እኽእል? 0
n-beyi -idiwi---i-̱i-i-i? n_____ k_______ i_______ n-b-y- k-d-w-l- i-̱-’-l-? ------------------------- nabeyi kidiwili iẖi’ili?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ኣ---ስ-- መኪ- ---የኒ። ኣ_ ም___ መ__ የ_____ ኣ- ም-ሓ- መ-ና የ-ል-ኒ- ------------------ ኣነ ምስሓቢ መኪና የድልየኒ። 0
a-- mi--h--b- --k-----e--li--n-። a__ m_______ m_____ y__________ a-e m-s-h-a-ī m-k-n- y-d-l-y-n-። -------------------------------- ane misiḥabī mekīna yediliyenī።
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ኣነ--ራ--መ-ረ--መኪና እ-----ኹ። ኣ_ ጋ__ መ___ መ__ እ__ ኣ___ ኣ- ጋ-ጅ መ-ረ- መ-ና እ-ሊ ኣ-ኹ- ------------------------ ኣነ ጋራጅ መዕረዪ መኪና እደሊ ኣሎኹ። 0
an- ga-aji---‘irey---e-------elī a-oẖ-። a__ g_____ m_______ m_____ i____ a_____ a-e g-r-j- m-‘-r-y- m-k-n- i-e-ī a-o-̱-። ---------------------------------------- ane garaji me‘ireyī mekīna idelī aloẖu።
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ሓ-ጋ-ተፈጺ- ኣሎ። ሓ__ ተ___ ኣ__ ሓ-ጋ ተ-ጺ- ኣ-። ------------ ሓደጋ ተፈጺሙ ኣሎ። 0
ḥa-e-a------s-īmu -l-። ḥ_____ t_________ a___ h-a-e-a t-f-t-’-m- a-o- ----------------------- ḥadega tefets’īmu alo።
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? እ-----ፎ--ኣብዚ---- --- ---? እ__ ተ___ ኣ__ ቀ__ ኣ__ ኣ_ ? እ-ዳ ተ-ፎ- ኣ-ዚ ቀ-ባ ኣ-ይ ኣ- ? ------------------------- እንዳ ተለፎን ኣብዚ ቀረባ ኣበይ ኣሎ ? 0
i-id--t-l-fon- ----- -’-r--a-abeyi ----? i____ t_______ a____ k______ a____ a__ ? i-i-a t-l-f-n- a-i-ī k-e-e-a a-e-i a-o ? ---------------------------------------- inida telefoni abizī k’ereba abeyi alo ?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ሞ-ይ- -ሳ-- --ኩ---? ሞ___ ም___ ኣ___ ዶ_ ሞ-ይ- ም-ኹ- ኣ-ኩ- ዶ- ----------------- ሞባይል ምሳኹም ኣለኩም ዶ? 0
mobayil- ----ẖum--al-k--i d-? m_______ m_______ a______ d__ m-b-y-l- m-s-h-u-i a-e-u-i d-? ------------------------------ mobayili misaẖumi alekumi do?
ನಮಗೆ ಸಹಾಯ ಬೇಕು. ንሕ--ሓ-ዝ የድልየና -ሎ ። ን__ ሓ__ የ____ ኣ_ ። ን-ና ሓ-ዝ የ-ል-ና ኣ- ። ------------------ ንሕና ሓገዝ የድልየና ኣሎ ። 0
n-h---a-ḥa-ez--y--il-yen- --- ። n_____ ḥ_____ y_________ a__ ። n-h-i-a h-a-e-i y-d-l-y-n- a-o ። -------------------------------- niḥina ḥagezi yediliyena alo ።
ಒಬ್ಬ ವೈದ್ಯರನ್ನು ಕರೆಯಿರಿ. ሓኪ- ጸ--! ሓ__ ጸ___ ሓ-ም ጸ-ዑ- -------- ሓኪም ጸውዑ! 0
h----m- ts’--i‘-! ḥ_____ t________ h-a-ī-i t-’-w-‘-! ----------------- ḥakīmi ts’ewi‘u!
ಪೋಲಿಸರನ್ನು ಕರೆಯಿರಿ. ፖሊ----ዑ! ፖ__ ጸ___ ፖ-ስ ጸ-ዑ- -------- ፖሊስ ጸውዑ! 0
p--ī---t-’--i-u! p_____ t________ p-l-s- t-’-w-‘-! ---------------- polīsi ts’ewi‘u!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ወረቓ-ትኹም -ቡ -ጃኹም! ወ______ ሃ_ በ____ ወ-ቓ-ት-ም ሃ- በ-ኹ-! ---------------- ወረቓቕትኹም ሃቡ በጃኹም! 0
w----̱’------i-̱-mi-hab-------̱-m-! w_______________ h___ b________ w-r-k-’-k-’-t-h-u-i h-b- b-j-h-u-i- ----------------------------------- wereḵ’aḵ’itiẖumi habu bejaẖumi!
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. መ-ወ--ፍ-ድኩም ሃቡ በ--ም። መ___ ፍ____ ሃ_ በ____ መ-ወ- ፍ-ድ-ም ሃ- በ-ኹ-። ------------------- መዘወሪ ፍቓድኩም ሃቡ በጃኹም። 0
m---w-----iḵ’a-i-u-i ha-- bejah-u--። m_______ f__________ h___ b________ m-z-w-r- f-k-’-d-k-m- h-b- b-j-h-u-i- ------------------------------------- mezewerī fiḵ’adikumi habu bejaẖumi።
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ናይ-መ-ና ወረቐ- ሃ- --ኹ-። ና_ መ__ ወ___ ሃ_ በ____ ና- መ-ና ወ-ቐ- ሃ- በ-ኹ-። -------------------- ናይ መኪና ወረቐት ሃቡ በጃኹም። 0
n--i---k-n- w---ḵ--ti -a---be---̱um-። n___ m_____ w________ h___ b________ n-y- m-k-n- w-r-k-’-t- h-b- b-j-h-u-i- -------------------------------------- nayi mekīna wereḵ’eti habu bejaẖumi።

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.