ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   fa ‫خرابی ماشین‬

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

‫39 [سی و نه]‬

39 [see-o-noh]

‫خرابی ماشین‬

[kharâbi-ye mâshin]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ‫نز----ر---‫پمپ بن-ین -ع-ی -جاس-؟‬ ‫_________ ‫___ ب____ ب___ ک______ ‫-ز-ی-ت-ی- ‫-م- ب-ز-ن ب-د- ک-ا-ت-‬ ---------------------------------- ‫نزدیکترین ‫پمپ بنزین بعدی کجاست؟‬ 0
po-pe--enzine ---adi-k---s-? p____ b______ b_____ k______ p-m-e b-n-i-e b---d- k-j-s-? ---------------------------- pompe benzine ba-adi kojâst?
ನನ್ನ ವಾಹನದ ಟೈರ್ ತೂತಾಗಿದೆ. ‫---تیکم پنجر--- ا---‬ ‫_______ پ______ ا____ ‫-ا-ت-ک- پ-ج-ش-ه ا-ت-‬ ---------------------- ‫لاستیکم پنجرشده است.‬ 0
lâs-i-a- pan--ar---ode ---. l_______ p______ s____ a___ l-s-i-a- p-n-h-r s-o-e a-t- --------------------------- lâstikam panchar shode ast.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ‫می‌----ید---خ ما--- را------ن--؟‬ ‫________ چ__ م____ ر_ ع__ ک_____ ‫-ی-ت-ا-ی- چ-خ م-ش-ن ر- ع-ض ک-ی-؟- ---------------------------------- ‫می‌توانید چرخ ماشین را عوض کنید؟‬ 0
m-t-------c-a-khe-m--hi- -â -v-z kon-d? m________ c______ m_____ r_ a___ k_____ m-t-v-n-d c-a-k-e m-s-i- r- a-a- k-n-d- --------------------------------------- mitavânid charkhe mâshin râ avaz konid?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ‫من-------تر گا--ئی---ح--ا---ارم-‬ ‫__ چ__ ل___ گ______ ا_____ د_____ ‫-ن چ-د ل-ت- گ-ز-ئ-ل ا-ت-ا- د-ر-.- ---------------------------------- ‫من چند لیتر گازوئیل احتیاج دارم.‬ 0
m-n be c---- -itr---z-i--ni-z -â-am. m__ b_ c____ l___ g_____ n___ d_____ m-n b- c-a-d l-t- g-z-i- n-â- d-r-m- ------------------------------------ man be chand litr gâzoil niâz dâram.
ನನ್ನಲ್ಲಿ ಪೆಟ್ರೋಲ್ ಇಲ್ಲ. ‫-- ---ر ب--ی--ند--م.‬ ‫__ د___ ب____ ن______ ‫-ن د-گ- ب-ز-ن ن-ا-م-‬ ---------------------- ‫من دیگر بنزین ندارم.‬ 0
ma--diga----n-in --dâr-m. m__ d____ b_____ n_______ m-n d-g-r b-n-i- n-d-r-m- ------------------------- man digar benzin nadâram.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ‫---ن--ن--ن ه---ه--ا--د-‬ ‫____ ب____ ه____ د______ ‫-ا-ن ب-ز-ن ه-ر-ه د-ر-د-‬ ------------------------- ‫گالن بنزین همراه دارید؟‬ 0
g--one --k-ire-y----nz---ham-â--d--i-? g_____ z_________ b_____ h_____ d_____ g-l-n- z-k-i-e-y- b-n-i- h-m-â- d-r-d- -------------------------------------- gâlone zakhire-ye benzin hamrâh dârid?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ‫ک-ا می‌-وانم-تلفن-----؟‬ ‫___ م______ ت___ ب_____ ‫-ج- م-‌-و-ن- ت-ف- ب-ن-؟- ------------------------- ‫کجا می‌توانم تلفن بزنم؟‬ 0
kojâ mita-ânam -el-f-n --z--a-? k___ m________ t______ b_______ k-j- m-t-v-n-m t-l-f-n b-z-n-m- ------------------------------- kojâ mitavânam telefon bezanam?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ‫-- ا----ج -ه ---ین--مد-- --در--(----بوک-ل کر-ن)-دارم.‬ ‫__ ا_____ ب_ م____ ا____ خ____ (___ ب____ ک____ د_____ ‫-ن ا-ت-ا- ب- م-ش-ن ا-د-د خ-د-و (-ه- ب-ک-ل ک-د-) د-ر-.- ------------------------------------------------------- ‫من احتیاج به ماشین امداد خودرو (جهت بوکسل کردن) دارم.‬ 0
m---e-tiâ--b---â--i-- e-d-- kho--- -a-a-e------ karda--d--a-. m__ e_____ b_ m______ e____ k_____ j_____ b____ k_____ d_____ m-n e-t-â- b- m-s-i-e e-d-d k-o-r- j-h-t- b-x-l k-r-a- d-r-m- ------------------------------------------------------------- man ehtiâj be mâshine emdâd khodro jahate boxel kardan dâram.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ‫-- دنبا---ک -عمیرگ-ه ----.‬ ‫__ د____ ی_ ت_______ ه_____ ‫-ن د-ب-ل ی- ت-م-ر-ا- ه-ت-.- ---------------------------- ‫من دنبال یک تعمیرگاه هستم.‬ 0
man-do---l---e- -a-am-rg-h-h--t-m. m__ d______ y__ t_________ h______ m-n d-n-â-e y-k t---m-r-â- h-s-a-. ---------------------------------- man donbâle yek ta-amirgâh hastam.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ‫یک---ا-ف-شده ا---‬ ‫__ ت____ ش__ ا____ ‫-ک ت-ا-ف ش-ه ا-ت-‬ ------------------- ‫یک تصادف شده است.‬ 0
yek-ta-âdof-r-k- ---e--s-. y__ t______ r___ d___ a___ y-k t-s-d-f r-k- d-d- a-t- -------------------------- yek tasâdof rokh dâde ast.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? ‫ب--ه ت-ف- ---ی --ا--؟‬ ‫____ ت___ ب___ ک______ ‫-ا-ه ت-ف- ب-د- ک-ا-ت-‬ ----------------------- ‫باجه تلفن بعدی کجاست؟‬ 0
b--- -el--one b--adi k----t? b___ t_______ b_____ k______ b-j- t-l-f-n- b---d- k-j-s-? ---------------------------- bâje telefone ba-adi kojâst?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ‫تلف--ه-راه ---ی-؟‬ ‫____ ه____ د______ ‫-ل-ن ه-ر-ه د-ر-د-‬ ------------------- ‫تلفن همراه دارید؟‬ 0
telef--e-h-mrâh--a--et----a-t? t_______ h_____ n_______ h____ t-l-f-n- h-m-â- n-z-e-â- h-s-? ------------------------------ telefone hamrâh nazdetân hast?
ನಮಗೆ ಸಹಾಯ ಬೇಕು. ‫-ا ا--ی-ج ب---مک-د-ر-م.‬ ‫__ ا_____ ب_ ک__ د______ ‫-ا ا-ت-ا- ب- ک-ک د-ر-م-‬ ------------------------- ‫ما احتیاج به کمک داریم.‬ 0
m- -hti-- -- --mak--âr--. m_ e_____ b_ k____ d_____ m- e-t-â- b- k-m-k d-r-m- ------------------------- mâ ehtiâj be komak dârim.
ಒಬ್ಬ ವೈದ್ಯರನ್ನು ಕರೆಯಿರಿ. ‫یک --ت---د- ک---!‬ ‫__ د___ ص__ ک_____ ‫-ک د-ت- ص-ا ک-ی-!- ------------------- ‫یک دکتر صدا کنید!‬ 0
yek -o---- -e-â-k--i-. y__ d_____ s___ k_____ y-k d-k-o- s-d- k-n-d- ---------------------- yek doktor sedâ konid.
ಪೋಲಿಸರನ್ನು ಕರೆಯಿರಿ. ‫--یس ---خب--ک--د!‬ ‫____ ر_ خ__ ک_____ ‫-ل-س ر- خ-ر ک-ی-!- ------------------- ‫پلیس را خبر کنید!‬ 0
pol-s-râ --aba---o---. p____ r_ k_____ k_____ p-l-s r- k-a-a- k-n-d- ---------------------- polis râ khabar konid.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ‫---رک-ا--لطف---‬ ‫________ ل_____ ‫-د-ر-ت-ن ل-ف-ً-‬ ----------------- ‫مدارکتان لطفاً.‬ 0
mad-r-ke-ân--o---n m__________ l_____ m-d-r-k-t-n l-t-a- ------------------ madâreketân lotfan
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ‫ل--ا----ا-ی-ا-- تا- ر- نشا- ده--.‬ ‫____ گ________ ت__ ر_ ن___ د_____ ‫-ط-ا- گ-ا-ی-ا-ه ت-ن ر- ن-ا- د-ی-.- ----------------------------------- ‫لطفاً گواهینامه تان را نشان دهید.‬ 0
l-t-an g--âh- n-me------h-d r- -e-h-n --h--. l_____ g_____ n_______ k___ r_ n_____ d_____ l-t-a- g-v-h- n-m-h-y- k-o- r- n-s-â- d-h-d- -------------------------------------------- lotfan gâvâhi nâmeh-ye khod râ neshân dahid.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ‫ل-فا------ ------ت-- ---نشان-د-ی-.‬ ‫____ ک___ خ________ ر_ ن___ د_____ ‫-ط-ا- ک-ر- خ-د-و-ت-ن ر- ن-ا- د-ی-.- ------------------------------------ ‫لطفاً کارت خودرویتان را نشان دهید.‬ 0
lo-f---kârte---o----râ----hân---hid. l_____ k____ k_____ r_ n_____ d_____ l-t-a- k-r-e k-o-r- r- n-s-â- d-h-d- ------------------------------------ lotfan kârte khodro râ neshân dâhid.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.