ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ta வண்டி பழுது படுதல்

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [முப்பத்தி ஒன்பது]

39 [Muppatti oṉpatu]

வண்டி பழுது படுதல்

[vaṇṭi paḻutu paṭutal]

ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? அட---- ப------- ந------ எ---- இ---------? அடுத்த பெட்ரோல் நிலையம் எங்கு இருக்கிறது? 0
a----- p----- n------- e--- i---------? aṭ---- p----- n------- e--- i---------? aṭutta peṭrōl nilaiyam eṅku irukkiṟatu? a-u-t- p-ṭ-ō- n-l-i-a- e-k- i-u-k-ṟ-t-? --------------------------------------?
ನನ್ನ ವಾಹನದ ಟೈರ್ ತೂತಾಗಿದೆ. என- ட--- ப------- ஆ--.இ---------. என் டயர் பங்க்சர் ஆகி.இருக்கிறது. 0
E- ṭ---- p------ ā--.I---------. Eṉ ṭ---- p------ ā--.I---------. Eṉ ṭayar paṅkcar āki.Irukkiṟatu. E- ṭ-y-r p-ṅ-c-r ā-i.I-u-k-ṟ-t-. --------------------.----------.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? உங------ ட--- ம---- ம-------? உங்களால் டயரை மாற்ற முடியுமா? 0
U------ ṭ------ m---- m-------? Uṅ----- ṭ------ m---- m-------? Uṅkaḷāl ṭayarai māṟṟa muṭiyumā? U-k-ḷ-l ṭ-y-r-i m-ṟ-a m-ṭ-y-m-? ------------------------------?
ನನಗೆ ಎರಡು ಲೀಟರ್ ಡೀಸೆಲ್ ಬೇಕು. என---- ஒ---- –------ ல------ ட---- வ-------. எனக்கு ஒன்று –இரண்டு லிட்டர் டீஸல் வேண்டும். 0
E----- o--- –i----- l----- ṭ---- v-----. Eṉ---- o--- –------ l----- ṭ---- v-----. Eṉakku oṉṟu –iraṇṭu liṭṭar ṭīsal vēṇṭum. E-a-k- o-ṟ- –i-a-ṭ- l-ṭ-a- ṭ-s-l v-ṇ-u-. ------------–--------------------------.
ನನ್ನಲ್ಲಿ ಪೆಟ್ರೋಲ್ ಇಲ್ಲ. பெ------ க------- வ------. பெட்ரோல் காலியாகி விட்டது. 0
P----- k------- v------. Pe---- k------- v------. Peṭrōl kāliyāki viṭṭatu. P-ṭ-ō- k-l-y-k- v-ṭ-a-u. -----------------------.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? உங------- ப------- ட---- ஏ---- இ---------? உங்களிடம் பெட்ரோல் டப்பா ஏதும் இருக்கிறதா? 0
U-------- p----- ṭ---- ē--- i---------? Uṅ------- p----- ṭ---- ē--- i---------? Uṅkaḷiṭam peṭrōl ṭappā ētum irukkiṟatā? U-k-ḷ-ṭ-m p-ṭ-ō- ṭ-p-ā ē-u- i-u-k-ṟ-t-? --------------------------------------?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? நா-- எ---------- ப--- ச------? நான் எங்கிருந்து போன் செய்வது? 0
N-- e-------- p-- c------? Nā- e-------- p-- c------? Nāṉ eṅkiruntu pōṉ ceyvatu? N-ṉ e-k-r-n-u p-ṉ c-y-a-u? -------------------------?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. என---- ப----- வ------ இ---------------- வ----- வ-------. எனக்கு பழுதான வண்டியை இழுத்துச்செல்லும் வாகனம் வேண்டும். 0
E----- p------- v------- i------------ v------ v-----. Eṉ---- p------- v------- i------------ v------ v-----. Eṉakku paḻutāṉa vaṇṭiyai iḻuttuccellum vākaṉam vēṇṭum. E-a-k- p-ḻ-t-ṉ- v-ṇ-i-a- i-u-t-c-e-l-m v-k-ṉ-m v-ṇ-u-. -----------------------------------------------------.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. நா-- ஒ-- வ---- ச-- ச------- இ--- த----------- இ----------. நான் ஒரு வண்டி சரி செய்யும் இடம் தேடிக்கொண்டு இருக்கிறேன். 0
N-- o-- v---- c--- c----- i--- t--------- i--------. Nā- o-- v---- c--- c----- i--- t--------- i--------. Nāṉ oru vaṇṭi cari ceyyum iṭam tēṭikkoṇṭu irukkiṟēṉ. N-ṉ o-u v-ṇ-i c-r- c-y-u- i-a- t-ṭ-k-o-ṭ- i-u-k-ṟ-ṉ. ---------------------------------------------------.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ஒர- வ------ ந--------------. ஒரு விபத்து நடந்திருக்கிறது. 0
O-- v------ n---------------. Or- v------ n---------------. Oru vipattu naṭantirukkiṟatu. O-u v-p-t-u n-ṭ-n-i-u-k-ṟ-t-. ----------------------------.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? மி----- அ------ உ--- த------- ந------ எ--? மிகவும் அருகில் உள்ள தொலைபேசி நிலையம் எது? 0
M------ a----- u--- t-------- n------- e--? Mi----- a----- u--- t-------- n------- e--? Mikavum arukil uḷḷa tolaipēci nilaiyam etu? M-k-v-m a-u-i- u-ḷ- t-l-i-ē-i n-l-i-a- e-u? ------------------------------------------?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? உங------- ம----- ப--- இ---------? உங்களிடம் மொபைல் போன் இருக்கிறதா? 0
U-------- m----- p-- i---------? Uṅ------- m----- p-- i---------? Uṅkaḷiṭam mopail pōṉ irukkiṟatā? U-k-ḷ-ṭ-m m-p-i- p-ṉ i-u-k-ṟ-t-? -------------------------------?
ನಮಗೆ ಸಹಾಯ ಬೇಕು. எங-------- உ--- த---. எங்களுக்கு உதவி தேவை. 0
E-------- u---- t----. Eṅ------- u---- t----. Eṅkaḷukku utavi tēvai. E-k-ḷ-k-u u-a-i t-v-i. ---------------------.
ಒಬ್ಬ ವೈದ್ಯರನ್ನು ಕರೆಯಿರಿ. ஒர- ட-------- க------------. ஒரு டாக்டரைக் கூப்பிடுங்கள். 0
O-- ṭ-------- k----------. Or- ṭ-------- k----------. Oru ṭākṭaraik kūppiṭuṅkaḷ. O-u ṭ-k-a-a-k k-p-i-u-k-ḷ. -------------------------.
ಪೋಲಿಸರನ್ನು ಕರೆಯಿರಿ. போ---- க------------. போலீஸை கூப்பிடுங்கள். 0
P------ k----------. Pō----- k----------. Pōlīsai kūppiṭuṅkaḷ. P-l-s-i k-p-i-u-k-ḷ. -------------------.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. தய-------- உ----- ட------------ க------------. தயவுசெய்து உங்கள் டாகுமெண்டுகளை காண்பியுங்கள். 0
T---------- u---- ṭ------------- k----------. Ta--------- u---- ṭ------------- k----------. Tayavuceytu uṅkaḷ ṭākumeṇṭukaḷai kāṇpiyuṅkaḷ. T-y-v-c-y-u u-k-ḷ ṭ-k-m-ṇ-u-a-a- k-ṇ-i-u-k-ḷ. --------------------------------------------.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. தய-------- உ----- வ---- ல------- க------------. தயவுசெய்து உங்கள் வண்டி லைஸென்ஸை காண்பியுங்கள். 0
T---------- u---- v---- l-------- k----------. Ta--------- u---- v---- l-------- k----------. Tayavuceytu uṅkaḷ vaṇṭi laiseṉsai kāṇpiyuṅkaḷ. T-y-v-c-y-u u-k-ḷ v-ṇ-i l-i-e-s-i k-ṇ-i-u-k-ḷ. ---------------------------------------------.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. தய-------- உ----- வ--------- ட------------ க------------. தயவுசெய்து உங்கள் வண்டிபதிவு டாகுமெண்டுகளை காண்பியுங்கள். 0
T---------- u---- v---------- ṭ------------- k----------. Ta--------- u---- v---------- ṭ------------- k----------. Tayavuceytu uṅkaḷ vaṇṭipativu ṭākumeṇṭukaḷai kāṇpiyuṅkaḷ. T-y-v-c-y-u u-k-ḷ v-ṇ-i-a-i-u ṭ-k-m-ṇ-u-a-a- k-ṇ-i-u-k-ḷ. --------------------------------------------------------.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.