ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ko 자동차 고장

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [서른아홉]

39 [seoleun-ahob]

자동차 고장

[jadongcha gojang]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? 다음 -유소--어-예-? 다_ 주___ 어____ 다- 주-소- 어-예-? ------------- 다음 주유소는 어디예요? 0
d---um--uy-s-n--n eod----o? d_____ j_________ e________ d---u- j-y-s-n-u- e-d-y-y-? --------------------------- da-eum juyusoneun eodiyeyo?
ನನ್ನ ವಾಹನದ ಟೈರ್ ತೂತಾಗಿದೆ. 타이어가-펑- 났-요. 타___ 펑_ 났___ 타-어- 펑- 났-요- ------------ 타이어가 펑크 났어요. 0
t----g- p-ong----nass-eoyo. t______ p_______ n_________ t-i-o-a p-o-g-e- n-s---o-o- --------------------------- taieoga peongkeu nass-eoyo.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? 타이어- 갈-끼울---있--? 타___ 갈___ 수 있___ 타-어- 갈-끼- 수 있-요- ---------------- 타이어를 갈아끼울 수 있어요? 0
ta----e-l--a--akki-l s- -s--e-yo? t________ g_________ s_ i________ t-i-o-e-l g-l-a-k-u- s- i-s-e-y-? --------------------------------- taieoleul gal-akkiul su iss-eoyo?
ನನಗೆ ಎರಡು ಲೀಟರ್ ಡೀಸೆಲ್ ಬೇಕು. 디젤 ------필---. 디_ 몇 리__ 필____ 디- 몇 리-가 필-해-. -------------- 디젤 몇 리터가 필요해요. 0
d---l ---oc-----e--a --l---haeyo. d____ m_____ l______ p___________ d-j-l m-e-c- l-t-o-a p-l-y-h-e-o- --------------------------------- dijel myeoch liteoga pil-yohaeyo.
ನನ್ನಲ್ಲಿ ಪೆಟ್ರೋಲ್ ಇಲ್ಲ. 기름이-떨어-어-. 기__ 떨_____ 기-이 떨-졌-요- ---------- 기름이 떨어졌어요. 0
g-l-um---tteol--ojye-ss-e---. g_______ t___________________ g-l-u--- t-e-l-e-j-e-s---o-o- ----------------------------- gileum-i tteol-eojyeoss-eoyo.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? 예비---통이 있-요? 예_ 기___ 있___ 예- 기-통- 있-요- ------------ 예비 기름통이 있나요? 0
yeb- g--e-m---g-i--ss--y-? y___ g___________ i_______ y-b- g-l-u-t-n--- i-s-a-o- -------------------------- yebi gileumtong-i issnayo?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? 어-서 전---수-있어요? 어__ 전__ 수 있___ 어-서 전-할 수 있-요- -------------- 어디서 전화할 수 있어요? 0
eo--se--jeo-hwa-al -- -ss----o? e______ j_________ s_ i________ e-d-s-o j-o-h-a-a- s- i-s-e-y-? ------------------------------- eodiseo jeonhwahal su iss-eoyo?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. 견--서--가-필요해-. 견_ 서___ 필____ 견- 서-스- 필-해-. ------------- 견인 서비스가 필요해요. 0
gyeon--- s-ob-seuga --l------yo. g_______ s_________ p___________ g-e-n-i- s-o-i-e-g- p-l-y-h-e-o- -------------------------------- gyeon-in seobiseuga pil-yohaeyo.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. 정비----- 있-요. 정___ 찾_ 있___ 정-소- 찾- 있-요- ------------ 정비소를 찾고 있어요. 0
j-o-gb--ol-ul--------is--e---. j____________ c_____ i________ j-o-g-i-o-e-l c-a-g- i-s-e-y-. ------------------------------ jeongbisoleul chajgo iss-eoyo.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. 사고가-났어요. 사__ 났___ 사-가 났-요- -------- 사고가 났어요. 0
sago-a na---e---. s_____ n_________ s-g-g- n-s---o-o- ----------------- sagoga nass-eoyo.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? 가-운 전-가--- 있어-? 가__ 전__ 어_ 있___ 가-운 전-가 어- 있-요- --------------- 가까운 전화가 어디 있어요? 0
gakka-- -eonh--ga ---i-i-s--oy-? g______ j________ e___ i________ g-k-a-n j-o-h-a-a e-d- i-s-e-y-? -------------------------------- gakkaun jeonhwaga eodi iss-eoyo?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? 핸드--있어-? 핸__ 있___ 핸-폰 있-요- -------- 핸드폰 있어요? 0
ha-----p-- -ss---yo? h_________ i________ h-e-d-u-o- i-s-e-y-? -------------------- haendeupon iss-eoyo?
ನಮಗೆ ಸಹಾಯ ಬೇಕು. 우-- 도-- ---요. 우__ 도__ 필____ 우-는 도-이 필-해-. ------------- 우리는 도움이 필요해요. 0
u--n--n -oum---p----o-ae--. u______ d_____ p___________ u-i-e-n d-u--- p-l-y-h-e-o- --------------------------- ulineun doum-i pil-yohaeyo.
ಒಬ್ಬ ವೈದ್ಯರನ್ನು ಕರೆಯಿರಿ. 의----- -세-! 의__ 불_ 주___ 의-를 불- 주-요- ----------- 의사를 불러 주세요! 0
ui-----l bul--o --se--! u_______ b_____ j______ u-s-l-u- b-l-e- j-s-y-! ----------------------- uisaleul bulleo juseyo!
ಪೋಲಿಸರನ್ನು ಕರೆಯಿರಿ. 경-을 ---주--! 경__ 불_ 주___ 경-을 불- 주-요- ----------- 경찰을 불러 주세요! 0
g--on--h-l-eu- ----eo---s---! g_____________ b_____ j______ g-e-n-c-a---u- b-l-e- j-s-y-! ----------------------------- gyeongchal-eul bulleo juseyo!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. 서류들- 주-요. 서___ 주___ 서-들- 주-요- --------- 서류들을 주세요. 0
seo--ud-ul--ul-j-s-yo. s_____________ j______ s-o-y-d-u---u- j-s-y-. ---------------------- seolyudeul-eul juseyo.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. 운전--증--주세요. 운_____ 주___ 운-면-증- 주-요- ----------- 운전면허증을 주세요. 0
u---on-y---h-o---n--eul j---y-. u______________________ j______ u-j-o-m-e-n-e-j-u-g-e-l j-s-y-. ------------------------------- unjeonmyeonheojeung-eul juseyo.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. 자-차--록-을 -세요. 자__ 등___ 주___ 자-차 등-증- 주-요- ------------- 자동차 등록증을 주세요. 0
j--on---a-d---g----e--g-e-l---sey-. j________ d________________ j______ j-d-n-c-a d-u-g-o-j-u-g-e-l j-s-y-. ----------------------------------- jadongcha deunglogjeung-eul juseyo.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.