ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   sr Квар на ауту

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [тридесет и девет]

39 [trideset i devet]

Квар на ауту

[Kvar na autu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Где -- -ле--ћ----нз-н-ка-пум-а? Г__ ј_ с______ б________ п_____ Г-е ј- с-е-е-а б-н-и-с-а п-м-а- ------------------------------- Где је следећа бензинска пумпа? 0
G---j--sl-dec-a ---z----a---m--? G__ j_ s______ b________ p_____ G-e j- s-e-e-́- b-n-i-s-a p-m-a- -------------------------------- Gde je sledeća benzinska pumpa?
ನನ್ನ ವಾಹನದ ಟೈರ್ ತೂತಾಗಿದೆ. Г-м- м- -- пр-б-ши--. Г___ м_ с_ п_________ Г-м- м- с- п-о-у-и-а- --------------------- Гума ми се пробушила. 0
Gu-a m- s--p--bu--l-. G___ m_ s_ p_________ G-m- m- s- p-o-u-i-a- --------------------- Guma mi se probušila.
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? М----е ли-за-ен--и--о--к? М_____ л_ з_______ т_____ М-ж-т- л- з-м-н-т- т-ч-к- ------------------------- Можете ли заменити точак? 0
M-že-e li zam--it---o--k? M_____ l_ z_______ t_____ M-ž-t- l- z-m-n-t- t-č-k- ------------------------- Možete li zameniti točak?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Т--ба- пар ли--р- ди----. Т_____ п__ л_____ д______ Т-е-а- п-р л-т-р- д-з-л-. ------------------------- Требам пар литара дизела. 0
Tr-ba- p-r-l--a---d--e--. T_____ p__ l_____ d______ T-e-a- p-r l-t-r- d-z-l-. ------------------------- Trebam par litara dizela.
ನನ್ನಲ್ಲಿ ಪೆಟ್ರೋಲ್ ಇಲ್ಲ. Н-м-м виш---ензина. Н____ в___ б_______ Н-м-м в-ш- б-н-и-а- ------------------- Немам више бензина. 0
N-m-m------ben--na. N____ v___ b_______ N-m-m v-š- b-n-i-a- ------------------- Nemam više benzina.
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? Им-те л------рвни к----т--? И____ л_ р_______ к________ И-а-е л- р-з-р-н- к-н-с-e-? --------------------------- Имате ли резервни канистeр? 0
I-at---i -e---vn--k---ste-? I____ l_ r_______ k________ I-a-e l- r-z-r-n- k-n-s-e-? --------------------------- Imate li rezervni kanister?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? Гд- -----да --л----и-а-? Г__ м___ д_ т___________ Г-е м-г- д- т-л-ф-н-р-м- ------------------------ Где могу да телефонирам? 0
Gd---o----- ---efon-ram? G__ m___ d_ t___________ G-e m-g- d- t-l-f-n-r-m- ------------------------ Gde mogu da telefoniram?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. Тре--- ш-е- -л--б-. Т_____ ш___ с______ Т-е-а- ш-е- с-у-б-. ------------------- Требам шлеп службу. 0
T-eba---l-p slu---. T_____ š___ s______ T-e-a- š-e- s-u-b-. ------------------- Trebam šlep službu.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. Т--ж-----д-они--. Т_____ р_________ Т-а-и- р-д-о-и-у- ----------------- Тражим радионицу. 0
Tra-im --d---i--. T_____ r_________ T-a-i- r-d-o-i-u- ----------------- Tražim radionicu.
ಇಲ್ಲಿ ಒಂದು ಅಪಘಾತ ಸಂಭವಿಸಿದೆ. Десил- -е-------а. Д_____ с_ н_______ Д-с-л- с- н-з-о-а- ------------------ Десила се незгода. 0
D---la--e ----o--. D_____ s_ n_______ D-s-l- s- n-z-o-a- ------------------ Desila se nezgoda.
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Г----е н-јб-----т--е-о-? Г__ ј_ н_______ т_______ Г-е ј- н-ј-л-ж- т-л-ф-н- ------------------------ Где је најближи телефон? 0
Gd--je-n--bliž- -ele---? G__ j_ n_______ t_______ G-e j- n-j-l-ž- t-l-f-n- ------------------------ Gde je najbliži telefon?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? Има-е-ли-са----ом-м-бил-- тел--он? И____ л_ с_ с____ м______ т_______ И-а-е л- с- с-б-м м-б-л-и т-л-ф-н- ---------------------------------- Имате ли са собом мобилни телефон? 0
I-at--li -- --b----ob-----te---o-? I____ l_ s_ s____ m______ t_______ I-a-e l- s- s-b-m m-b-l-i t-l-f-n- ---------------------------------- Imate li sa sobom mobilni telefon?
ನಮಗೆ ಸಹಾಯ ಬೇಕು. М--тр-б-м- пом--. М_ т______ п_____ М- т-е-а-о п-м-ћ- ----------------- Ми требамо помоћ. 0
Mi ---b---------́. M_ t______ p_____ M- t-e-a-o p-m-c-. ------------------ Mi trebamo pomoć.
ಒಬ್ಬ ವೈದ್ಯರನ್ನು ಕರೆಯಿರಿ. П-з---т---о-т-ра! П_______ д_______ П-з-в-т- д-к-о-а- ----------------- Позовите доктора! 0
P-zovi-- d-k-o-a! P_______ d_______ P-z-v-t- d-k-o-a- ----------------- Pozovite doktora!
ಪೋಲಿಸರನ್ನು ಕರೆಯಿರಿ. П-зо-ите ---иц--у! П_______ п________ П-з-в-т- п-л-ц-ј-! ------------------ Позовите полицију! 0
Poz---t- p-li----! P_______ p________ P-z-v-t- p-l-c-j-! ------------------ Pozovite policiju!
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. В-ше -ок----т-, --л-м. В___ д_________ м_____ В-ш- д-к-м-н-е- м-л-м- ---------------------- Ваше документе, молим. 0
Vaš--do--m-------o-i-. V___ d_________ m_____ V-š- d-k-m-n-e- m-l-m- ---------------------- Vaše dokumente, molim.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. Вашу в-за--у д-зв-лу, -оли-. В___ в______ д_______ м_____ В-ш- в-з-ч-у д-з-о-у- м-л-м- ---------------------------- Вашу возачку дозволу, молим. 0
V-š- --zač-u--o--o-u- mo--m. V___ v______ d_______ m_____ V-š- v-z-č-u d-z-o-u- m-l-m- ---------------------------- Vašu vozačku dozvolu, molim.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. Ва---сао----ајн- до--олу----л--. В___ с__________ д_______ м_____ В-ш- с-о-р-ћ-ј-у д-з-о-у- м-л-м- -------------------------------- Вашу саобраћајну дозволу, молим. 0
V--u sa---a-́-j-u---z-olu, m--im. V___ s__________ d_______ m_____ V-š- s-o-r-c-a-n- d-z-o-u- m-l-m- --------------------------------- Vašu saobraćajnu dozvolu, molim.

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.