ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ps پوښتنې - ماضی 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [ شپږ اتیا ]

86 [ شپږ اتیا ]

پوښتنې - ماضی 2

poǩtnê māzy 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? ت------م غو-ه----س-ی؟ ت___ ک__ غ___ ا______ ت-س- ک-م غ-ټ- ا-و-ت-؟ --------------------- تاسو کوم غوټه اغوستی؟ 0
t--- k-m -oṯ- ā-o-ty t___ k__ ǧ___ ā_____ t-s- k-m ǧ-ṯ- ā-o-t- -------------------- tāso kom ǧoṯa āǧosty
ನೀನು ಯಾವ ಕಾರ್ ಖರೀದಿಸಿದೆ? ت-س- کوم--و-- اخی-ت- -ی ت___ ک__ م___ ا_____ د_ ت-س- ک-م م-ټ- ا-ی-ت- د- ----------------------- تاسو کوم موټر اخیستی دی 0
تا---ک-- مو-ر-اخی-----ی ت___ ک__ م___ ا_____ د_ ت-س- ک-م م-ټ- ا-ی-ت- د- ----------------------- تاسو کوم موټر اخیستی دی
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? تا-و---کوم- ورځپاڼ- --و- کوئ؟ ت___ د ک___ و______ ګ___ ک___ ت-س- د ک-م- و-ځ-ا-ې ګ-و- ک-ئ- ----------------------------- تاسو د کومې ورځپاڼې ګډون کوئ؟ 0
تا---د--و-ې و---اڼ--ګډون کو-؟ ت___ د ک___ و______ ګ___ ک___ ت-س- د ک-م- و-ځ-ا-ې ګ-و- ک-ئ- ----------------------------- تاسو د کومې ورځپاڼې ګډون کوئ؟
ನೀವು ಯಾರನ್ನು ನೋಡಿದಿರಿ? تاسو --ک-و---ل ت___ څ__ و____ ت-س- څ-ک و-ی-ل -------------- تاسو څوک ولیدل 0
ت--- --ک ولی-ل ت___ څ__ و____ ت-س- څ-ک و-ی-ل -------------- تاسو څوک ولیدل
ನೀವು ಯಾರನ್ನು ಭೇಟಿ ಮಾಡಿದಿರಿ? چ----ه--و-مل--ا- -ک-؟ چ_ س__ م_ م_____ و___ چ- س-ه م- م-ا-ا- و-ړ- --------------------- چا سره مو ملاقات وکړ؟ 0
çā sr- -- -----t---ṟ ç_ s__ m_ m_____ o__ ç- s-a m- m-ā-ā- o-ṟ -------------------- çā sra mo mlākāt okṟ
ನೀವು ಯಾರನ್ನು ಗುರುತಿಸಿದಿರಿ? څو--مو--يژندلي؟ څ__ م_ پ_______ څ-ک م- پ-ژ-د-ي- --------------- څوک مو پيژندلي؟ 0
څوک -و پيژندل-؟ څ__ م_ پ_______ څ-ک م- پ-ژ-د-ي- --------------- څوک مو پيژندلي؟
ನೀವು ಎಷ್ಟು ಹೊತ್ತಿಗೆ ಎದ್ದಿರಿ? ت----ه-پ-څېد-؟ ت_ ک__ پ______ ت- ک-ه پ-څ-د-؟ -------------- ته کله پاڅېدې؟ 0
ته---ه ---ې-ې؟ ت_ ک__ پ______ ت- ک-ه پ-څ-د-؟ -------------- ته کله پاڅېدې؟
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? کله ---------ړ-؟ ک__ م_ ش___ ک___ ک-ه م- ش-و- ک-ی- ---------------- کله مو شروع کړی؟ 0
k----o--ro--k-y k__ m_ š___ k__ k-a m- š-o- k-y --------------- kla mo šroa kṟy
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? ت--- ک-- و--ی-ی ت___ ک__ و_____ ت-س- ک-ه و-ر-د- --------------- تاسو کله ودریدی 0
t--o-k-a o----y t___ k__ o_____ t-s- k-a o-r-d- --------------- tāso kla odrydy
ನಿಮಗೆ ಏಕೆ ಎಚ್ಚರವಾಯಿತು? ت- و-- له--وبه-پ-څې-ې؟ ت_ و__ ل_ خ___ پ______ ت- و-ې ل- خ-ب- پ-څ-د-؟ ---------------------- ته ولې له خوبه پاڅېدې؟ 0
ت- ولې----خ--ه--اڅېد-؟ ت_ و__ ل_ خ___ پ______ ت- و-ې ل- خ-ب- پ-څ-د-؟ ---------------------- ته ولې له خوبه پاڅېدې؟
ನೀವು ಏಕೆ ಅಧ್ಯಾಪಕರಾದಿರಿ? ته-ولې ښ-و--- ش-؟ ت_ و__ ښ_____ ش__ ت- و-ې ښ-و-ک- ش-؟ ----------------- ته ولې ښوونکی شو؟ 0
ته --- ښوو-ک----؟ ت_ و__ ښ_____ ش__ ت- و-ې ښ-و-ک- ش-؟ ----------------- ته ولې ښوونکی شو؟
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? تا -ل- ټیک-- واخ-سته؟ ت_ و__ ټ____ و_______ ت- و-ې ټ-ک-ي و-خ-س-ه- --------------------- تا ولې ټیکسي واخیسته؟ 0
تا -لې ټیکسي-و---سته؟ ت_ و__ ټ____ و_______ ت- و-ې ټ-ک-ي و-خ-س-ه- --------------------- تا ولې ټیکسي واخیسته؟
ನೀವು ಎಲ್ಲಿಂದ ಬಂದಿದ್ದೀರಿ? ت--له ---- راغ---یې ت_ ل_ ک___ ر____ ی_ ت- ل- ک-م- ر-غ-ی ی- ------------------- ته له کومه راغلی یې 0
ت- ---ک--ه را-ل--یې ت_ ل_ ک___ ر____ ی_ ت- ل- ک-م- ر-غ-ی ی- ------------------- ته له کومه راغلی یې
ನೀವು ಎಲ್ಲಿಗೆ ಹೋಗಿದ್ದಿರಿ? ت-س--چ-ر--ولاړ-؟ ت___ چ___ و_____ ت-س- چ-ر- و-ا-ی- ---------------- تاسو چیرې ولاړی؟ 0
ت--و---رې-ول-ړی؟ ت___ چ___ و_____ ت-س- چ-ر- و-ا-ی- ---------------- تاسو چیرې ولاړی؟
ನೀವು ಎಲ್ಲಿದ್ದಿರಿ? ت--- چ-ر--یا-ت؟ ت___ چ___ ی____ ت-س- چ-ر- ی-س-؟ --------------- تاسو چیرې یاست؟ 0
تا-و -ی----ا--؟ ت___ چ___ ی____ ت-س- چ-ر- ی-س-؟ --------------- تاسو چیرې یاست؟
ನೀನು ಯಾರಿಗೆ ಸಹಾಯ ಮಾಡಿದೆ? چا-مر-ت--و--ه چ_ م____ و___ چ- م-س-ه و-ړ- ------------- چا مرسته وکړه 0
چا-مر-ته-وک-ه چ_ م____ و___ چ- م-س-ه و-ړ- ------------- چا مرسته وکړه
ನೀನು ಯಾರಿಗೆ ಬರೆದೆ? ت--- چ- -ه ل---ي ت___ چ_ ت_ ل____ ت-س- چ- ت- ل-ک-ي ---------------- تاسو چا ته لیکلي 0
tā-o--ā ta----l-y t___ ç_ t_ l_____ t-s- ç- t- l-k-ê- ----------------- tāso çā ta lyklêy
ನೀನು ಯಾರಿಗೆ ಉತ್ತರ ಕೊಟ್ಟೆ? ت-س- -- ت---و------ړ ت___ چ_ ت_ ځ___ و___ ت-س- چ- ت- ځ-ا- و-ک- -------------------- تاسو چا ته ځواب ورکړ 0
تاسو ----ه ځ----و--ړ ت___ چ_ ت_ ځ___ و___ ت-س- چ- ت- ځ-ا- و-ک- -------------------- تاسو چا ته ځواب ورکړ

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.