ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   bg Въпроси – Минало време 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [осемдесет и шест]

86 [osemdeset i shest]

Въпроси – Минало време 2

[Vyprosi – Minalo vreme 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? Ти -ак---в-ат-вр--ка--ос---? Т_ к____ в__________ н______ Т- к-к-а в-а-о-р-з-а н-с-ш-? ---------------------------- Ти каква вратовръзка носеше? 0
T- --k-a vr-t--r-z---no---h-? T_ k____ v__________ n_______ T- k-k-a v-a-o-r-z-a n-s-s-e- ----------------------------- Ti kakva vratovryzka noseshe?
ನೀನು ಯಾವ ಕಾರ್ ಖರೀದಿಸಿದೆ? Т--к-ква ---а си --пи? Т_ к____ к___ с_ к____ Т- к-к-а к-л- с- к-п-? ---------------------- Ти каква кола си купи? 0
T- kakva ko-a s---upi? T_ k____ k___ s_ k____ T- k-k-a k-l- s- k-p-? ---------------------- Ti kakva kola si kupi?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? Т- -а--а----в-стник се-а-о-и-а? Т_ з_ к____ в______ с_ а_______ Т- з- к-к-в в-с-н-к с- а-о-и-а- ------------------------------- Ти за какъв вестник се абонира? 0
T------a--v-v-stni- -e----nira? T_ z_ k____ v______ s_ a_______ T- z- k-k-v v-s-n-k s- a-o-i-a- ------------------------------- Ti za kakyv vestnik se abonira?
ನೀವು ಯಾರನ್ನು ನೋಡಿದಿರಿ? Ко-о вид---е? К___ в_______ К-г- в-д-х-е- ------------- Кого видяхте? 0
Kog--vi--a-ht-? K___ v_________ K-g- v-d-a-h-e- --------------- Kogo vidyakhte?
ನೀವು ಯಾರನ್ನು ಭೇಟಿ ಮಾಡಿದಿರಿ? Кого с-ещна--е? К___ с_________ К-г- с-е-н-х-е- --------------- Кого срещнахте? 0
Kogo s-------a----? K___ s_____________ K-g- s-e-h-h-a-h-e- ------------------- Kogo sreshchnakhte?
ನೀವು ಯಾರನ್ನು ಗುರುತಿಸಿದಿರಿ? Ко-о --зп--на---? К___ р___________ К-г- р-з-о-н-х-е- ----------------- Кого разпознахте? 0
Ko-o-r-z-oz-a-ht-? K___ r____________ K-g- r-z-o-n-k-t-? ------------------ Kogo razpoznakhte?
ನೀವು ಎಷ್ಟು ಹೊತ್ತಿಗೆ ಎದ್ದಿರಿ? Ко-а--т-на-те? К___ с________ К-г- с-а-а-т-? -------------- Кога станахте? 0
Koga stanak-t-? K___ s_________ K-g- s-a-a-h-e- --------------- Koga stanakhte?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? К--а--а-очна-те? К___ з__________ К-г- з-п-ч-а-т-? ---------------- Кога започнахте? 0
K--- --p-ch-a--t-? K___ z____________ K-g- z-p-c-n-k-t-? ------------------ Koga zapochnakhte?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? Ко-- с---ш-х-е? К___ с_________ К-г- с-ъ-ш-х-е- --------------- Кога свършихте? 0
K--a --yrshi---e? K___ s___________ K-g- s-y-s-i-h-e- ----------------- Koga svyrshikhte?
ನಿಮಗೆ ಏಕೆ ಎಚ್ಚರವಾಯಿತು? З-щ- -е-с-б--ихте? З___ с_ с_________ З-щ- с- с-б-д-х-е- ------------------ Защо се събудихте? 0
Z--hc-o--- s--u--k--e? Z______ s_ s__________ Z-s-c-o s- s-b-d-k-t-? ---------------------- Zashcho se sybudikhte?
ನೀವು ಏಕೆ ಅಧ್ಯಾಪಕರಾದಿರಿ? З--о--т-н-х---уч--ел? З___ с_______ у______ З-щ- с-а-а-т- у-и-е-? --------------------- Защо станахте учител? 0
Za--ch- --a---h-e -chitel? Z______ s________ u_______ Z-s-c-o s-a-a-h-e u-h-t-l- -------------------------- Zashcho stanakhte uchitel?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? За-о в--х-е --кс-? З___ в_____ т_____ З-щ- в-е-т- т-к-и- ------------------ Защо взехте такси? 0
Z-s---------h-e-ta---? Z______ v______ t_____ Z-s-c-o v-e-h-e t-k-i- ---------------------- Zashcho vzekhte taksi?
ನೀವು ಎಲ್ಲಿಂದ ಬಂದಿದ್ದೀರಿ? О-къд- --йд----? О_____ д________ О-к-д- д-й-о-т-? ---------------- Откъде дойдохте? 0
Otk-d- d-ydokh-e? O_____ d_________ O-k-d- d-y-o-h-e- ----------------- Otkyde doydokhte?
ನೀವು ಎಲ್ಲಿಗೆ ಹೋಗಿದ್ದಿರಿ? К-д- --идо-те? К___ о________ К-д- о-и-о-т-? -------------- Къде отидохте? 0
K--e o---okhte? K___ o_________ K-d- o-i-o-h-e- --------------- Kyde otidokhte?
ನೀವು ಎಲ್ಲಿದ್ದಿರಿ? К------х--? К___ б_____ К-д- б-х-е- ----------- Къде бяхте? 0
K-d--bya--t-? K___ b_______ K-d- b-a-h-e- ------------- Kyde byakhte?
ನೀನು ಯಾರಿಗೆ ಸಹಾಯ ಮಾಡಿದೆ? Т- н--ко----о-огн-? Т_ н_ к___ п_______ Т- н- к-г- п-м-г-а- ------------------- Ти на кого помогна? 0
T---a kog--p-mo-n-? T_ n_ k___ p_______ T- n- k-g- p-m-g-a- ------------------- Ti na kogo pomogna?
ನೀನು ಯಾರಿಗೆ ಬರೆದೆ? Т- ---к-го-п-с-? Т_ н_ к___ п____ Т- н- к-г- п-с-? ---------------- Ти на кого писа? 0
Ti na---g--pi--? T_ n_ k___ p____ T- n- k-g- p-s-? ---------------- Ti na kogo pisa?
ನೀನು ಯಾರಿಗೆ ಉತ್ತರ ಕೊಟ್ಟೆ? Т- н- ко-о о-------? Т_ н_ к___ о________ Т- н- к-г- о-г-в-р-? -------------------- Ти на кого отговори? 0
Ti----k--- ot-ov-r-? T_ n_ k___ o________ T- n- k-g- o-g-v-r-? -------------------- Ti na kogo otgovori?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.