ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   kk Questions – Past tense 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [сексен алты]

86 [seksen altı]

Questions – Past tense 2

[Suraw – ötken şaq 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? С-н-қа---й-га---ук-тақты-? С-- қ----- г------ т------ С-н қ-н-а- г-л-т-к т-қ-ы-? -------------------------- Сен қандай галстук тақтың? 0
Se--qa--ay-galst-- ---tıñ? S-- q----- g------ t------ S-n q-n-a- g-l-t-k t-q-ı-? -------------------------- Sen qanday galstwk taqtıñ?
ನೀನು ಯಾವ ಕಾರ್ ಖರೀದಿಸಿದೆ? С-н-----ай--ө----сат-п -лд--? С-- қ----- к---- с---- а----- С-н қ-н-а- к-л-к с-т-п а-д-ң- ----------------------------- Сен қандай көлік сатып алдың? 0
Se- -a-d-y k-l-- -atıp a---ñ? S-- q----- k---- s---- a----- S-n q-n-a- k-l-k s-t-p a-d-ñ- ----------------------------- Sen qanday kölik satıp aldıñ?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? Қан-а--га-етке ж--ыл-ың? Қ----- г------ ж-------- Қ-н-а- г-з-т-е ж-з-л-ы-? ------------------------ Қандай газетке жазылдың? 0
Qan-a- -az-t-e---zıl--ñ? Q----- g------ j-------- Q-n-a- g-z-t-e j-z-l-ı-? ------------------------ Qanday gazetke jazıldıñ?
ನೀವು ಯಾರನ್ನು ನೋಡಿದಿರಿ? К---і-кө-д-ңі-? К---- к-------- К-м-і к-р-і-і-? --------------- Кімді көрдіңіз? 0
K---- k-rd-ñ-z? K---- k-------- K-m-i k-r-i-i-? --------------- Kimdi kördiñiz?
ನೀವು ಯಾರನ್ನು ಭೇಟಿ ಮಾಡಿದಿರಿ? К-мд- ке----тірді---? К---- к-------------- К-м-і к-з-е-т-р-і-і-? --------------------- Кімді кездестірдіңіз? 0
Ki-----e-d-stirdi-iz? K---- k-------------- K-m-i k-z-e-t-r-i-i-? --------------------- Kimdi kezdestirdiñiz?
ನೀವು ಯಾರನ್ನು ಗುರುತಿಸಿದಿರಿ? Кі--і-тан--ы---? К---- т--------- К-м-і т-н-д-ң-з- ---------------- Кімді таныдыңыз? 0
Kim-i-tanı-ı-ı-? K---- t--------- K-m-i t-n-d-ñ-z- ---------------- Kimdi tanıdıñız?
ನೀವು ಎಷ್ಟು ಹೊತ್ತಿಗೆ ಎದ್ದಿರಿ? Қ-ш---тұ-д-ң--? Қ---- т-------- Қ-ш-н т-р-ы-ы-? --------------- Қашан тұрдыңыз? 0
Qa-a--turd--ı-? Q---- t-------- Q-ş-n t-r-ı-ı-? --------------- Qaşan turdıñız?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? Қа--н----та---ы-? Қ---- б---------- Қ-ш-н б-с-а-ы-ы-? ----------------- Қашан бастадыңыз? 0
Q--a- -a---dıñı-? Q---- b---------- Q-ş-n b-s-a-ı-ı-? ----------------- Qaşan bastadıñız?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? Қ---н а-----ың--? Қ---- а---------- Қ-ш-н а-қ-а-ы-ы-? ----------------- Қашан аяқтадыңыз? 0
Qaş-n a-a-t-d-ñız? Q---- a----------- Q-ş-n a-a-t-d-ñ-z- ------------------ Qaşan ayaqtadıñız?
ನಿಮಗೆ ಏಕೆ ಎಚ್ಚರವಾಯಿತು? Нег- --н-ы-ы-? Н--- о-------- Н-г- о-н-ы-ы-? -------------- Неге ояндыңыз? 0
Ne-e-----d----? N--- o--------- N-g- o-a-d-ñ-z- --------------- Nege oyandıñız?
ನೀವು ಏಕೆ ಅಧ್ಯಾಪಕರಾದಿರಿ? Не-- мұ--лі- бо--ың--? Н--- м------ б-------- Н-г- м-ғ-л-м б-л-ы-ы-? ---------------------- Неге мұғалім болдыңыз? 0
Ne-e--u---im--ol-----? N--- m------ b-------- N-g- m-ğ-l-m b-l-ı-ı-? ---------------------- Nege muğalim boldıñız?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? Н-----акс- ----ң-з? Н--- т---- а------- Н-г- т-к-и а-д-ң-з- ------------------- Неге такси алдыңыз? 0
Ne---taksï -ld-ñ--? N--- t---- a------- N-g- t-k-ï a-d-ñ-z- ------------------- Nege taksï aldıñız?
ನೀವು ಎಲ್ಲಿಂದ ಬಂದಿದ್ದೀರಿ? Қайд-- к-лді-і-? Қ----- к-------- Қ-й-а- к-л-і-і-? ---------------- Қайдан келдіңіз? 0
Q-y-a----ld--i-? Q----- k-------- Q-y-a- k-l-i-i-? ---------------- Qaydan keldiñiz?
ನೀವು ಎಲ್ಲಿಗೆ ಹೋಗಿದ್ದಿರಿ? Қа------р-ы--з? Қ---- б-------- Қ-й-а б-р-ы-ы-? --------------- Қайда бардыңыз? 0
Q-y-a-bar-ı-ız? Q---- b-------- Q-y-a b-r-ı-ı-? --------------- Qayda bardıñız?
ನೀವು ಎಲ್ಲಿದ್ದಿರಿ? Қайда болдыңыз? Қ---- б-------- Қ-й-а б-л-ы-ы-? --------------- Қайда болдыңыз? 0
Q-y-a-b----ñız? Q---- b-------- Q-y-a b-l-ı-ı-? --------------- Qayda boldıñız?
ನೀನು ಯಾರಿಗೆ ಸಹಾಯ ಮಾಡಿದೆ? Сен-к-мг- кө-е--естің? С-- к---- к----------- С-н к-м-е к-м-к-е-т-ң- ---------------------- Сен кімге көмектестің? 0
Se----mge-----k--s---? S-- k---- k----------- S-n k-m-e k-m-k-e-t-ñ- ---------------------- Sen kimge kömektestiñ?
ನೀನು ಯಾರಿಗೆ ಬರೆದೆ? Кі--е---з-ы-? К---- ж------ К-м-е ж-з-ы-? ------------- Кімге жаздың? 0
Ki-----a-dıñ? K---- j------ K-m-e j-z-ı-? ------------- Kimge jazdıñ?
ನೀನು ಯಾರಿಗೆ ಉತ್ತರ ಕೊಟ್ಟೆ? Кім-е --уа--б--дің? К---- ж---- б------ К-м-е ж-у-п б-р-і-? ------------------- Кімге жауап бердің? 0
K-mg- -awa- ber---? K---- j---- b------ K-m-e j-w-p b-r-i-? ------------------- Kimge jawap berdiñ?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.