ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   uk Питання – минулий час 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [вісімдесят шість]

86 [visimdesyat shistʹ]

Питання – минулий час 2

[Pytannya – mynulyy̆ chas 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? Яку-кр---т-у т- но-и-? Я__ к_______ т_ н_____ Я-у к-а-а-к- т- н-с-в- ---------------------- Яку краватку ти носив? 0
Y-k- -r-v---u ty nos-v? Y___ k_______ t_ n_____ Y-k- k-a-a-k- t- n-s-v- ----------------------- Yaku kravatku ty nosyv?
ನೀನು ಯಾವ ಕಾರ್ ಖರೀದಿಸಿದೆ? Я-ий-ав-омобіль -- к----? Я___ а_________ т_ к_____ Я-и- а-т-м-б-л- т- к-п-в- ------------------------- Який автомобіль ти купив? 0
Ya-yy- a-t--o---- ty ku-yv? Y____ a_________ t_ k_____ Y-k-y- a-t-m-b-l- t- k-p-v- --------------------------- Yakyy̆ avtomobilʹ ty kupyv?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? Яку газету-ти-пе-ед--атив? Я__ г_____ т_ п___________ Я-у г-з-т- т- п-р-д-л-т-в- -------------------------- Яку газету ти передплатив? 0
Y----h-z--u--y---r-d-la-yv? Y___ h_____ t_ p___________ Y-k- h-z-t- t- p-r-d-l-t-v- --------------------------- Yaku hazetu ty peredplatyv?
ನೀವು ಯಾರನ್ನು ನೋಡಿದಿರಿ? К--о-в- б--и--? К___ в_ б______ К-г- в- б-ч-л-? --------------- Кого ви бачили? 0
Koho--- -a---ly? K___ v_ b_______ K-h- v- b-c-y-y- ---------------- Koho vy bachyly?
ನೀವು ಯಾರನ್ನು ಭೇಟಿ ಮಾಡಿದಿರಿ? К-го--и---с-р---? К___ В_ з________ К-г- В- з-с-р-л-? ----------------- Кого Ви зустріли? 0
Ko-o V- zu---i--? K___ V_ z________ K-h- V- z-s-r-l-? ----------------- Koho Vy zustrily?
ನೀವು ಯಾರನ್ನು ಗುರುತಿಸಿದಿರಿ? Ко-о--и---з--ли? К___ В_ п_______ К-г- В- п-з-а-и- ---------------- Кого Ви пізнали? 0
K--o--- -izn---? K___ V_ p_______ K-h- V- p-z-a-y- ---------------- Koho Vy piznaly?
ನೀವು ಎಷ್ಟು ಹೊತ್ತಿಗೆ ಎದ್ದಿರಿ? К--- Ви -с---и? К___ В_ в______ К-л- В- в-т-л-? --------------- Коли Ви встали? 0
Ko-y -- -s-a-y? K___ V_ v______ K-l- V- v-t-l-? --------------- Koly Vy vstaly?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? К--и -и-поча--? К___ В_ п______ К-л- В- п-ч-л-? --------------- Коли Ви почали? 0
K-ly-----oc----? K___ V_ p_______ K-l- V- p-c-a-y- ---------------- Koly Vy pochaly?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? Ко-и -и -р-пи----? К___ В_ п_________ К-л- В- п-и-и-и-и- ------------------ Коли Ви припинили? 0
K--- V---r-p--yl-? K___ V_ p_________ K-l- V- p-y-y-y-y- ------------------ Koly Vy prypynyly?
ನಿಮಗೆ ಏಕೆ ಎಚ್ಚರವಾಯಿತು? Ч-м---и -ро-ин-л-с-? Ч___ В_ п___________ Ч-м- В- п-о-и-у-и-я- -------------------- Чому Ви прокинулися? 0
Chom- V---ro-yn------? C____ V_ p____________ C-o-u V- p-o-y-u-y-y-? ---------------------- Chomu Vy prokynulysya?
ನೀವು ಏಕೆ ಅಧ್ಯಾಪಕರಾದಿರಿ? Чому--и --али-в-ит-л-м? Ч___ В_ с____ в________ Ч-м- В- с-а-и в-и-е-е-? ----------------------- Чому Ви стали вчителем? 0
Cho-u -----a-y v-hyt-lem? C____ V_ s____ v_________ C-o-u V- s-a-y v-h-t-l-m- ------------------------- Chomu Vy staly vchytelem?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? Ч-му--и в--л--та-сі? Ч___ В_ в____ т_____ Ч-м- В- в-я-и т-к-і- -------------------- Чому Ви взяли таксі? 0
Ch-mu -- --y-ly -aks-? C____ V_ v_____ t_____ C-o-u V- v-y-l- t-k-i- ---------------------- Chomu Vy vzyaly taksi?
ನೀವು ಎಲ್ಲಿಂದ ಬಂದಿದ್ದೀರಿ? З-і-к- -и -рийшли? З_____ В_ п_______ З-і-к- В- п-и-ш-и- ------------------ Звідки Ви прийшли? 0
Zvi--- Vy p-y-̆-h--? Z_____ V_ p________ Z-i-k- V- p-y-̆-h-y- -------------------- Zvidky Vy pryy̆shly?
ನೀವು ಎಲ್ಲಿಗೆ ಹೋಗಿದ್ದಿರಿ? К--и--- ---или? К___ В_ х______ К-д- В- х-д-л-? --------------- Куди Ви ходили? 0
K--y-----h--yl-? K___ V_ k_______ K-d- V- k-o-y-y- ---------------- Kudy Vy khodyly?
ನೀವು ಎಲ್ಲಿದ್ದಿರಿ? Д---и бу--? Д_ В_ б____ Д- В- б-л-? ----------- Де Ви були? 0
De-V- -uly? D_ V_ b____ D- V- b-l-? ----------- De Vy buly?
ನೀನು ಯಾರಿಗೆ ಸಹಾಯ ಮಾಡಿದೆ? Ко----- ---ом---/ --пом-гла? К___ т_ д______ / д_________ К-м- т- д-п-м-г / д-п-м-г-а- ---------------------------- Кому ти допоміг / допомогла? 0
K--- ty d--omi--- d--o-----? K___ t_ d______ / d_________ K-m- t- d-p-m-h / d-p-m-h-a- ---------------------------- Komu ty dopomih / dopomohla?
ನೀನು ಯಾರಿಗೆ ಬರೆದೆ? К-му--и нап-с-----н-пис---? К___ т_ н______ / н________ К-м- т- н-п-с-в / н-п-с-л-? --------------------------- Кому ти написав / написала? 0
Komu-ty -apysa- ---a-ysala? K___ t_ n______ / n________ K-m- t- n-p-s-v / n-p-s-l-? --------------------------- Komu ty napysav / napysala?
ನೀನು ಯಾರಿಗೆ ಉತ್ತರ ಕೊಟ್ಟೆ? Ко----и--і-пов-в / -і--ов-ла? К___ т_ в_______ / в_________ К-м- т- в-д-о-і- / в-д-о-і-а- ----------------------------- Кому ти відповів / відповіла? 0
K-m- -- vidpov-v-- ---p-vila? K___ t_ v_______ / v_________ K-m- t- v-d-o-i- / v-d-o-i-a- ----------------------------- Komu ty vidpoviv / vidpovila?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.