ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   th คำถาม – อดีตกาล 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [แปดสิบหก]

bhæ̀t-sìp-hòk

คำถาม – อดีตกาล 2

[kam-tǎm-à-dèet-gan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಥಾಯ್ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? คุ-ได้-ูกเน----เ-้-ไ--? ค---------------------- ค-ณ-ด-ผ-ก-น-ค-ท-ส-น-ห-? ----------------------- คุณได้ผูกเน็คไทเส้นไหน? 0
k-o-----i----ok--é--t---sê-----i k--------------------------------- k-o---a-i-p-̀-k-n-́---a---e-n-n-̌- ---------------------------------- koon-dâi-pòok-nék-tai-sên-nǎi
ನೀನು ಯಾವ ಕಾರ್ ಖರೀದಿಸಿದೆ? ค-ณไ--ซ--อรถค---ห-? ค------------------ ค-ณ-ด-ซ-้-ร-ค-น-ห-? ------------------- คุณได้ซื้อรถคันไหน? 0
k-o--da---sé--rót-k---n-̌i k--------------------------- k-o---a-i-s-́---o-t-k-n-n-̌- ---------------------------- koon-dâi-séu-rót-kan-nǎi
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? ค--ได้-ับหน-งสื-พ-มพ--บับไ-น? ค---------------------------- ค-ณ-ด-ร-บ-น-ง-ื-พ-ม-์-บ-บ-ห-? ----------------------------- คุณได้รับหนังสือพิมพ์ฉบับไหน? 0
ko---dâ-----p-n-̌---se-u-pi----à-b-̀p----i k------------------------------------------- k-o---a-i-r-́---a-n---e-u-p-m-c-a---a-p-n-̌- -------------------------------------------- koon-dâi-ráp-nǎng-sěu-pim-chà-bàp-nǎi
ನೀವು ಯಾರನ್ನು ನೋಡಿದಿರಿ? ค-ณ----ห-น--ร? ค------------- ค-ณ-ด-เ-็-ใ-ร- -------------- คุณได้เห็นใคร? 0
ko---d-̂----̌n-k--i k------------------ k-o---a-i-h-̌---r-i ------------------- koon-dâi-hěn-krai
ನೀವು ಯಾರನ್ನು ಭೇಟಿ ಮಾಡಿದಿರಿ? ค--ไ--พ-ใ--? ค----------- ค-ณ-ด-พ-ใ-ร- ------------ คุณได้พบใคร? 0
koo--d-̂i-p-------i k------------------ k-o---a-i-p-́---r-i ------------------- koon-dâi-póp-krai
ನೀವು ಯಾರನ್ನು ಗುರುತಿಸಿದಿರಿ? ค-ณได้ท------ู-จั--ับ-คร? ค------------------------ ค-ณ-ด-ท-ค-า-ร-้-ั-ก-บ-ค-? ------------------------- คุณได้ทำความรู้จักกับใคร? 0
koo--da-----m-k----r--o-ja-k--àp----i k------------------------------------- k-o---a-i-t-m-k-a---o-o-j-̀---a-p-k-a- -------------------------------------- koon-dâi-tam-kwam-róo-jàk-gàp-krai
ನೀವು ಎಷ್ಟು ಹೊತ್ತಿಗೆ ಎದ್ದಿರಿ? คุ--ื---อน-ี--มง? ค---------------- ค-ณ-ื-น-อ-ก-่-ม-? ----------------- คุณตื่นนอนกี่โมง? 0
k------èun-n-----è--mo-g k------------------------- k-o---h-̀-n-n-w---e-e-m-n- -------------------------- koon-dhèun-nawn-gèe-mong
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? คุณ-ร--ม----แ-่-มื่---? ค---------------------- ค-ณ-ร-่-ต-้-แ-่-ม-่-ไ-? ----------------------- คุณเริ่มตั้งแต่เมื่อไร? 0
ko-n-rê-̶m-dha----------e-u---ai k-------------------------------- k-o---e-r-m-d-a-n---h-̀-m-̂-a-r-i --------------------------------- koon-rêr̶m-dhâng-dhæ̀-mêua-rai
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? ค--เสร็จต--ง--่เ-ื่อ-ร? ค---------------------- ค-ณ-ส-็-ต-้-แ-่-ม-่-ไ-? ----------------------- คุณเสร็จตั้งแต่เมื่อไร? 0
k-on-sà-rèt--h---g-d--̀--êu--rai k---------------------------------- k-o---a---e-t-d-a-n---h-̀-m-̂-a-r-i ----------------------------------- koon-sà-rèt-dhâng-dhæ̀-mêua-rai
ನಿಮಗೆ ಏಕೆ ಎಚ್ಚರವಾಯಿತು? ท-ไ---ณ---ต--น-อ-? ท----------------- ท-ไ-ค-ณ-ึ-ต-่-น-น- ------------------ ทำไมคุณถึงตื่นนอน? 0
t-m--a--k-o--těung----̀u--na-n t------------------------------ t-m-m-i-k-o---e-u-g-d-e-u---a-n ------------------------------- tam-mai-koon-těung-dhèun-nawn
ನೀವು ಏಕೆ ಅಧ್ಯಾಪಕರಾದಿರಿ? ทำไ-คุณถึง-ป็--รู? ท----------------- ท-ไ-ค-ณ-ึ-เ-็-ค-ู- ------------------ ทำไมคุณถึงเป็นครู? 0
t---ma---oon-tě-----he--k-oo t---------------------------- t-m-m-i-k-o---e-u-g-b-e---r-o ----------------------------- tam-mai-koon-těung-bhen-kroo
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? ท-ไมคุณถึง-ั---ถแท-ก-ี่? ท----------------------- ท-ไ-ค-ณ-ึ-น-่-ร-แ-็-ซ-่- ------------------------ ทำไมคุณถึงนั่งรถแท็กซี่? 0
t----ai-koo--tě-n-----ng--o---t-́--se-e t--------------------------------------- t-m-m-i-k-o---e-u-g-n-̂-g-r-́---æ-k-s-̂- ---------------------------------------- tam-mai-koon-těung-nâng-rót-tǽk-sêe
ನೀವು ಎಲ್ಲಿಂದ ಬಂದಿದ್ದೀರಿ? คุณ-า-า--ี----? ค-------------- ค-ณ-า-า-ท-่-ห-? --------------- คุณมาจากที่ไหน? 0
k-o--ma---̀k--êe--a-i k--------------------- k-o---a-j-̀---e-e-n-̌- ---------------------- koon-ma-jàk-têe-nǎi
ನೀವು ಎಲ್ಲಿಗೆ ಹೋಗಿದ್ದಿರಿ? ค--ไปไ---า? ค---------- ค-ณ-ป-ห-ม-? ----------- คุณไปไหนมา? 0
k--n-b----na-i-ma k---------------- k-o---h-i-n-̌---a ----------------- koon-bhai-nǎi-ma
ನೀವು ಎಲ್ಲಿದ್ದಿರಿ? คุณไป-ย--ท--ไ---า? ค----------------- ค-ณ-ป-ย-่-ี-ไ-น-า- ------------------ คุณไปอยู่ที่ไหนมา? 0
k--n--ha---̀-yo----e-e-n-̌---a k----------------------------- k-o---h-i-a---o-o-t-̂---a-i-m- ------------------------------ koon-bhai-à-yôo-têe-nǎi-ma
ನೀನು ಯಾರಿಗೆ ಸಹಾಯ ಮಾಡಿದೆ? ค-ณไป---ย-คร--? ค-------------- ค-ณ-ป-่-ย-ค-ม-? --------------- คุณไปช่วยใครมา? 0
k-o--b-a--ch--ay--r---ma k----------------------- k-o---h-i-c-u-a---r-i-m- ------------------------ koon-bhai-chûay-krai-ma
ನೀನು ಯಾರಿಗೆ ಬರೆದೆ? ค--ได้้----ยน-ึง--ร? ค------------------- ค-ณ-ด-้-เ-ี-น-ึ-ใ-ร- -------------------- คุณได้้้เขียนถึงใคร? 0
k-n -ĭ-n--ĕ-ng -rai k-- k--- t---- k--- k-n k-a- t-u-g k-a- ------------------- kun kĭan tĕung krai
ನೀನು ಯಾರಿಗೆ ಉತ್ತರ ಕೊಟ್ಟೆ? คุ---้------? ค------------ ค-ณ-ด-ต-บ-ค-? ------------- คุณได้ตอบใคร? 0
k--n--a-i---a--p-k-ai k-------------------- k-o---a-i-d-a-w---r-i --------------------- koon-dâi-dhàwp-krai

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.