ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ad КIэупчIэн – блэкIыгъэ шъуашэр 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [тIокIиплIырэ хырэ]

86 [tIokIiplIyrje hyrje]

КIэупчIэн – блэкIыгъэ шъуашэр 2

[KIjeupchIjen – bljekIygje shuashjer 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? С-д--эд--пшъ-д----бдэлъ----р? С__ ф___ п_______ б__________ С-д ф-д- п-ъ-д-л- б-э-ъ-г-э-? ----------------------------- Сыд фэдэ пшъэдэлъ бдэлъыгъэр? 0
S-- fj---e psh--dj---b-jelyg--r? S__ f_____ p________ b__________ S-d f-e-j- p-h-e-j-l b-j-l-g-e-? -------------------------------- Syd fjedje pshjedjel bdjelygjer?
ನೀನು ಯಾವ ಕಾರ್ ಖರೀದಿಸಿದೆ? С-д-ф-д- м-ш-- -щэф-гъ--? С__ ф___ м____ п_________ С-д ф-д- м-ш-н п-э-ы-ъ-р- ------------------------- Сыд фэдэ машин пщэфыгъэр? 0
Syd-f-edj--m-s------hhj-fyg-e-? S__ f_____ m_____ p____________ S-d f-e-j- m-s-i- p-h-j-f-g-e-? ------------------------------- Syd fjedje mashin pshhjefygjer?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? С-- ---- -ъ--ет-у-ы--этха-ъ--? С__ ф___ г_____ у_____________ С-д ф-д- г-э-е- у-ы-I-т-а-ъ-р- ------------------------------ Сыд фэдэ гъэзет узыкIэтхагъэр? 0
S-d fje-----j-z-t---yk--eth-gjer? S__ f_____ g_____ u______________ S-d f-e-j- g-e-e- u-y-I-e-h-g-e-? --------------------------------- Syd fjedje gjezet uzykIjethagjer?
ನೀವು ಯಾರನ್ನು ನೋಡಿದಿರಿ? Хэта-шъ--ъ--ъ-г-э-? Х___ ш_____________ Х-т- ш-у-ъ-г-у-ъ-р- ------------------- Хэта шъулъэгъугъэр? 0
H-e-a ----j-gu---r? H____ s____________ H-e-a s-u-j-g-g-e-? ------------------- Hjeta shuljegugjer?
ನೀವು ಯಾರನ್ನು ಭೇಟಿ ಮಾಡಿದಿರಿ? Хэта-ш--з-I-кIа-ъ--? Х___ ш______________ Х-т- ш-у-ы-у-I-г-э-? -------------------- Хэта шъузыIукIагъэр? 0
Hjet- s---y--kI----r? H____ s______________ H-e-a s-u-y-u-I-g-e-? --------------------- Hjeta shuzyIukIagjer?
ನೀವು ಯಾರನ್ನು ಗುರುತಿಸಿದಿರಿ? Х--- --эшъ-шI------э-? Х___ к________________ Х-т- к-э-ъ-ш-э-ь-г-э-? ---------------------- Хэта къэшъушIэжьыгъэр? 0
H-eta-k-e-hu---je-h---j--? H____ k___________________ H-e-a k-e-h-s-I-e-h-y-j-r- -------------------------- Hjeta kjeshushIjezh'ygjer?
ನೀವು ಎಷ್ಟು ಹೊತ್ತಿಗೆ ಎದ್ದಿರಿ? С-д--ъ-а -----ызы-эджыж-ы-ъ--? С_______ ш____________________ С-д-г-у- ш-у-ъ-з-т-д-ы-ь-г-э-? ------------------------------ Сыдигъуа шъукъызытэджыжьыгъэр? 0
Sy-i--a -huk-z-t-------h'-gj-r? S______ s______________________ S-d-g-a s-u-y-y-j-d-h-z-'-g-e-? ------------------------------- Sydigua shukyzytjedzhyzh'ygjer?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? Сы---ъ-а з-ш-уубла-ъэ-? С_______ з_____________ С-д-г-у- з-ш-у-б-а-ъ-р- ----------------------- Сыдигъуа зышъуублагъэр? 0
Sy------z--h---l-----? S______ z_____________ S-d-g-a z-s-u-b-a-j-r- ---------------------- Sydigua zyshuublagjer?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? С-диг-уа зы-ъ-ухыгъ--? С_______ з____________ С-д-г-у- з-ш-у-х-г-э-? ---------------------- Сыдигъуа зышъуухыгъэр? 0
Sy-i-u--z-s-u-hyg-er? S______ z____________ S-d-g-a z-s-u-h-g-e-? --------------------- Sydigua zyshuuhygjer?
ನಿಮಗೆ ಏಕೆ ಎಚ್ಚರವಾಯಿತು? Сы-- --ъызык--у-ыг---? С___ у________________ С-д- у-ъ-з-к-э-щ-г-э-? ---------------------- Сыда укъызыкIэущыгъэр? 0
Syda u-y--kI-eu-----j--? S___ u__________________ S-d- u-y-y-I-e-s-h-g-e-? ------------------------ Syda ukyzykIjeushhygjer?
ನೀವು ಏಕೆ ಅಧ್ಯಾಪಕರಾದಿರಿ? С-----I--эегъадж----ы-I-хъуг---? С___ к___________ у_____________ С-д- к-э-э-г-а-ж- у-ы-I-х-у-ъ-р- -------------------------------- Сыда кIэлэегъаджэ узыкIэхъугъэр? 0
S-da --jelj-----z--e---y--jeh---e-? S___ k______________ u_____________ S-d- k-j-l-e-g-d-h-e u-y-I-e-u-j-r- ----------------------------------- Syda kIjeljeegadzhje uzykIjehugjer?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? Сыд- -ак-и зык-эуу-ыт--ъ-р? С___ т____ з_______________ С-д- т-к-и з-к-э-у-ы-ы-ъ-р- --------------------------- Сыда такси зыкIэуубытыгъэр? 0
S-------s- ----je-u--tygj--? S___ t____ z________________ S-d- t-k-i z-k-j-u-b-t-g-e-? ---------------------------- Syda taksi zykIjeuubytygjer?
ನೀವು ಎಲ್ಲಿಂದ ಬಂದಿದ್ದೀರಿ? Т-дэ-ш-----кIыг-? Т___ ш___________ Т-д- ш-у-ъ-к-ы-ъ- ----------------- Тыдэ шъукъикIыгъ? 0
Tyd-- -hu-i-Iyg? T____ s_________ T-d-e s-u-i-I-g- ---------------- Tydje shukikIyg?
ನೀವು ಎಲ್ಲಿಗೆ ಹೋಗಿದ್ದಿರಿ? Ты---ш-у-Iу--ъ? Т___ ш_________ Т-д- ш-у-I-а-ъ- --------------- Тыдэ шъукIуагъ? 0
Ty--e -----ua-? T____ s________ T-d-e s-u-I-a-? --------------- Tydje shukIuag?
ನೀವು ಎಲ್ಲಿದ್ದಿರಿ? Т--- ------а--? Т___ ш_________ Т-д- ш-у-ы-а-ъ- --------------- Тыдэ шъущыIагъ? 0
T-d-- shu-h--Iag? T____ s__________ T-d-e s-u-h-y-a-? ----------------- Tydje shushhyIag?
ನೀನು ಯಾರಿಗೆ ಸಹಾಯ ಮಾಡಿದೆ? Х-т-узы-еIагъ--? Х__ у___________ Х-т у-ы-е-а-ъ-р- ---------------- Хэт узыдеIагъэр? 0
Hj-t---yd---g--r? H___ u___________ H-e- u-y-e-a-j-r- ----------------- Hjet uzydeIagjer?
ನೀನು ಯಾರಿಗೆ ಬರೆದೆ? Хэ--узыфэтх--ъ-р? Х__ у____________ Х-т у-ы-э-х-г-э-? ----------------- Хэт узыфэтхагъэр? 0
Hje---z-f----a-jer? H___ u_____________ H-e- u-y-j-t-a-j-r- ------------------- Hjet uzyfjethagjer?
ನೀನು ಯಾರಿಗೆ ಉತ್ತರ ಕೊಟ್ಟೆ? Хэ---д-эу-п ----ы-ъ--? Х___ д_____ з_________ Х-т- д-э-а- з-п-ы-ъ-р- ---------------------- Хэта джэуап зэптыгъэр? 0
H---a d-hj--a- zje-------? H____ d_______ z__________ H-e-a d-h-e-a- z-e-t-g-e-? -------------------------- Hjeta dzhjeuap zjeptygjer?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.