ಪದಗುಚ್ಛ ಪುಸ್ತಕ

kn ಸಂಖ್ಯೆಗಳು   »   de Zahlen

೭ [ಏಳು]

ಸಂಖ್ಯೆಗಳು

ಸಂಖ್ಯೆಗಳು

7 [sieben]

Zahlen

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜರ್ಮನ್ ಪ್ಲೇ ಮಾಡಿ ಇನ್ನಷ್ಟು
ನಾನು ಎಣಿಸುತ್ತೇನೆ. Ic--z-hle: I__ z_____ I-h z-h-e- ---------- Ich zähle: 0
ಒಂದು, ಎರಡು, ಮೂರು. e-n-- zwei, --ei e____ z____ d___ e-n-, z-e-, d-e- ---------------- eins, zwei, drei 0
ನಾನು ಮೂರರವರೆಗೆ ಎಣಿಸುತ್ತೇನೆ. I-- z-hle bis---e-. I__ z____ b__ d____ I-h z-h-e b-s d-e-. ------------------- Ich zähle bis drei. 0
ನಾನು ಎಣಿಕೆ ಮುಂದುವರಿಸುತ್ತೇನೆ. Ich--ähl- -ei-e-: I__ z____ w______ I-h z-h-e w-i-e-: ----------------- Ich zähle weiter: 0
ನಾಲ್ಕು, ಐದು, ಆರು. v-e-- -ü--, -e-h-, v____ f____ s_____ v-e-, f-n-, s-c-s- ------------------ vier, fünf, sechs, 0
ಏಳು, ಎಂಟು, ಒಂಬತ್ತು si-b-n, --ht,-ne-n s______ a____ n___ s-e-e-, a-h-, n-u- ------------------ sieben, acht, neun 0
ನಾನು ಎಣಿಸುತ್ತೇನೆ. Ich z--l-. I__ z_____ I-h z-h-e- ---------- Ich zähle. 0
ನೀನು ಎಣಿಸುತ್ತೀಯ. D- zä-lst. D_ z______ D- z-h-s-. ---------- Du zählst. 0
ಅವನು ಎಣಿಸುತ್ತಾನೆ. Er -ä--t. E_ z_____ E- z-h-t- --------- Er zählt. 0
ಒಂದು. ಮೊದಲನೆಯದು Ei-s.-D-- -rste. E____ D__ E_____ E-n-. D-r E-s-e- ---------------- Eins. Der Erste. 0
ಎರಡು. ಎರಡನೆಯದು. Z-e-. D---Z--ite. Z____ D__ Z______ Z-e-. D-r Z-e-t-. ----------------- Zwei. Der Zweite. 0
ಮೂರು, ಮೂರನೆಯದು. Dr--. D-- D---te. D____ D__ D______ D-e-. D-r D-i-t-. ----------------- Drei. Der Dritte. 0
ನಾಲ್ಕು, ನಾಲ್ಕನೆಯದು. V---.-D-- Vi--te. V____ D__ V______ V-e-. D-r V-e-t-. ----------------- Vier. Der Vierte. 0
ಐದು, ಐದನೆಯದು. Fü-f.-D---F-n-t-. F____ D__ F______ F-n-. D-r F-n-t-. ----------------- Fünf. Der Fünfte. 0
ಆರು, ಆರನೆಯದು. Sec-s.-D-- Sech-t-. S_____ D__ S_______ S-c-s- D-r S-c-s-e- ------------------- Sechs. Der Sechste. 0
ಏಳು, ಏಳನೆಯದು. S-e-e---D-r-Sie---. S______ D__ S______ S-e-e-. D-r S-e-t-. ------------------- Sieben. Der Siebte. 0
ಎಂಟು, ಎಂಟನೆಯದು. Acht- ----A--t-. A____ D__ A_____ A-h-. D-r A-h-e- ---------------- Acht. Der Achte. 0
ಒಂಬತ್ತು, ಒಂಬತ್ತನೆಯದು. N--n- --r----n--. N____ D__ N______ N-u-. D-r N-u-t-. ----------------- Neun. Der Neunte. 0

ಆಲೋಚನೆ ಮತ್ತು ಭಾಷೆ.

ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”. ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ. ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ? ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ? ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ. ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ. ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ. ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ. ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ. ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ. ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ. ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ. ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ. ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ. ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ. ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು. ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ. ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ? ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ? ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ? ಯಾವುದು ಕಾರಣ, ಯಾವುದು ಪರಿಣಾಮ? ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ. ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ. ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ... ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.