ಪದಗುಚ್ಛ ಪುಸ್ತಕ

kn ಸಂಖ್ಯೆಗಳು   »   ar ‫الأعداد‬

೭ [ಏಳು]

ಸಂಖ್ಯೆಗಳು

ಸಂಖ್ಯೆಗಳು

‫7 [سبعة]‬

7 [sbe]

‫الأعداد‬

[al'aedad]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಎಣಿಸುತ್ತೇನೆ. ‫--ا--ع--‬ ‫___ أ____ ‫-ن- أ-د-‬ ---------- ‫أنا أعد:‬ 0
a-a 'aed-: a__ '_____ a-a '-e-a- ---------- ana 'aeda:
ಒಂದು, ಎರಡು, ಮೂರು. ‫-ا-د، اث--ن----اث-‬ ‫_____ ا_____ ث_____ ‫-ا-د- ا-ن-ن- ث-ا-ة- -------------------- ‫واحد، اثنان، ثلاثة‬ 0
wa-d- a--nan, --lat-t w____ a______ t______ w-h-, a-h-a-, t-l-t-t --------------------- wahd, athnan, thlatht
ನಾನು ಮೂರರವರೆಗೆ ಎಣಿಸುತ್ತೇನೆ. ‫أن- أع- حتى-ث-اث--‬ ‫___ أ__ ح__ ث______ ‫-ن- أ-د ح-ى ث-ا-ة-‬ -------------------- ‫أنا أعد حتى ثلاثة.‬ 0
an-a---e--u-h--aa--ha--th. a___ '_____ h____ t_______ a-a- '-e-d- h-t-a t-a-a-h- -------------------------- anaa 'aeadu hataa thalath.
ನಾನು ಎಣಿಕೆ ಮುಂದುವರಿಸುತ್ತೇನೆ. ‫-ن -ت-ب- ال-د:‬ ‫__ أ____ ا_____ ‫-ن أ-ا-ع ا-ع-:- ---------------- ‫أن أتابع العد:‬ 0
a------a--e----ad: a__ '______ a_____ a-a '-t-b-e a-e-d- ------------------ ana 'utabie alead:
ನಾಲ್ಕು, ಐದು, ಆರು. ‫-ر-ع-- خم--،-س--‬ ‫______ خ____ س___ ‫-ر-ع-، خ-س-، س-ة- ------------------ ‫أربعة، خمسة، ستة‬ 0
a---t, kh-----stt a_____ k_____ s__ a-b-t- k-m-t- s-t ----------------- arbet, khmst, stt
ಏಳು, ಎಂಟು, ಒಂಬತ್ತು ‫--ع-، -مانية،-تسع-‬ ‫_____ ث______ ت____ ‫-ب-ة- ث-ا-ي-، ت-ع-‬ -------------------- ‫سبعة، ثمانية، تسعة‬ 0
s-ieata, t-am--i-t----et s_______ t_________ t___ s-i-a-a- t-a-a-i-t- t-e- ------------------------ sbieata, thamaniat, tset
ನಾನು ಎಣಿಸುತ್ತೇನೆ. ‫أنا --د-‬ ‫___ أ____ ‫-ن- أ-د-‬ ---------- ‫أنا أعد.‬ 0
anaa--a-d. a___ '____ a-a- '-e-. ---------- anaa 'aed.
ನೀನು ಎಣಿಸುತ್ತೀಯ. ‫-نت---ع--/---ت---عد---‬ ‫___ ت__ / أ__ ت______ ‫-ن-َ ت-د / أ-ت- ت-د-ن-‬ ------------------------ ‫أنتَ تعد / أنتِ تعدين.‬ 0
an--tueadu----n---aedi-a. a__ t_____ / a__ t_______ a-t t-e-d- / a-t t-e-i-a- ------------------------- ant tueadu / ant taedina.
ಅವನು ಎಣಿಸುತ್ತಾನೆ. ‫هو ي--.‬ ‫__ ي____ ‫-و ي-د-‬ --------- ‫هو يعد.‬ 0
hw--e-. h_ y___ h- y-d- ------- hw yed.
ಒಂದು. ಮೊದಲನೆಯದು ‫-ا-د. / -لأ---‬ ‫_____ / ا______ ‫-ا-د- / ا-أ-ل-‬ ---------------- ‫واحد. / الأول.‬ 0
w-a-d-.-/ al'--la. w______ / a_______ w-a-d-. / a-'-w-a- ------------------ waahda. / al'awla.
ಎರಡು. ಎರಡನೆಯದು. ‫--نان---ا-ث--ي-‬ ‫_____ / ا_______ ‫-ث-ا- / ا-ث-ن-.- ----------------- ‫اثنان / الثاني.‬ 0
at---n - -----an-a. a_____ / a_________ a-h-a- / a-t-a-n-a- ------------------- athnan / althaania.
ಮೂರು, ಮೂರನೆಯದು. ‫-لاثة---لثا---‬ ‫______ ا_______ ‫-ل-ث-/ ا-ث-ل-.- ---------------- ‫ثلاثة/ الثالث.‬ 0
th---h-------tha--th. t_________ a_________ t-l-t-a-a- a-t-a-l-h- --------------------- thlathata/ althaalth.
ನಾಲ್ಕು, ನಾಲ್ಕನೆಯದು. ‫----ة-/ --را-ع.‬ ‫_____ / ا_______ ‫-ر-ع- / ا-ر-ب-.- ----------------- ‫أربعة / الرابع.‬ 0
a--be---/ -lra--i-. a______ / a________ a-i-e-t / a-r-a-i-. ------------------- aribeat / alraabie.
ಐದು, ಐದನೆಯದು. ‫خ--- - ا-خ----‬ ‫____ / ا_______ ‫-م-ة / ا-خ-م-.- ---------------- ‫خمسة / الخامس.‬ 0
k-mi--- - al-----a. k______ / a________ k-m-s-t / a-k-a-s-. ------------------- khmisat / alkhamsa.
ಆರು, ಆರನೆಯದು. ‫-تة/ --سا---‬ ‫____ ا_______ ‫-ت-/ ا-س-د-.- -------------- ‫ستة/ السادس.‬ 0
s---a/-al-a--is. s_____ a________ s-a-a- a-s-a-i-. ---------------- stata/ alsaadis.
ಏಳು, ಏಳನೆಯದು. ‫----/ الس-ب--‬ ‫_____ ا_______ ‫-ب-ة- ا-س-ب-.- --------------- ‫سبعة/ السابع.‬ 0
sb--at-/ --s-ab-e. s_______ a________ s-i-a-a- a-s-a-i-. ------------------ sbieata/ alsaabie.
ಎಂಟು, ಎಂಟನೆಯದು. ‫ث---ي-/ ------.‬ ‫_______ ا_______ ‫-م-ن-ة- ا-ث-م-.- ----------------- ‫ثمانية/ الثامن.‬ 0
th----a-a--a-t----n. t_________ a________ t-m-n-a-a- a-t-a-m-. -------------------- thmaniata/ althaamn.
ಒಂಬತ್ತು, ಒಂಬತ್ತನೆಯದು. ‫-س-ة/ ا-تاس-.‬ ‫_____ ا_______ ‫-س-ة- ا-ت-س-.- --------------- ‫تسعة/ التاسع.‬ 0
t--e-ta/---t-a---. t_______ a________ t-i-a-a- a-t-a-i-. ------------------ tsieata/ altaasie.

ಆಲೋಚನೆ ಮತ್ತು ಭಾಷೆ.

ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”. ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ. ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ? ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ? ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ. ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ. ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ. ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ. ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ. ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ. ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ. ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ. ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ. ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ. ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ. ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು. ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ. ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ? ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ? ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ? ಯಾವುದು ಕಾರಣ, ಯಾವುದು ಪರಿಣಾಮ? ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ. ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ. ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ... ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.