ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   am ምክንያቶች መስጠት

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [ሰባ አምስት]

75 [ሰባ አምስት]

ምክንያቶች መስጠት

mikiniyati mak’irebi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? ለ---ን------ይ---? ለ____ ነ_ የ______ ለ-ን-ን ነ- የ-ይ-ጡ-? ---------------- ለምንድን ነው የማይመጡት? 0
le-----ini-new--yema-i-e----i? l_________ n___ y_____________ l-m-n-d-n- n-w- y-m-y-m-t-u-i- ------------------------------ leminidini newi yemayimet’uti?
ಹವಾಮಾನ ತುಂಬಾ ಕೆಟ್ಟದಾಗಿದೆ. የ-የር-ሁኔ---መጥ----። የ___ ሁ___ መ__ ነ__ የ-የ- ሁ-ታ- መ-ፎ ነ-። ----------------- የአየር ሁኔታው መጥፎ ነው። 0
y----eri-h----awi -e-’i-o n-w-. y_______ h_______ m______ n____ y-’-y-r- h-n-t-w- m-t-i-o n-w-. ------------------------------- ye’āyeri hunētawi met’ifo newi.
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. እ----መ-------ያቱም--አየር ሁ-ታ-መጥፎ--ው ። እ_ አ_____ ም_____ የ___ ሁ__ መ__ ነ_ ። እ- አ-መ-ም- ም-ን-ቱ- የ-የ- ሁ-ታ መ-ፎ ነ- ። ---------------------------------- እኔ አልመጣም፤ ምክንያቱም የአየር ሁኔታ መጥፎ ነው ። 0
inē--lim--’ami---ik-niy-t-m--y--āyeri--u-ē-- m-t--f-----i . i__ ā__________ m___________ y_______ h_____ m______ n___ . i-ē ā-i-e-’-m-; m-k-n-y-t-m- y-’-y-r- h-n-t- m-t-i-o n-w- . ----------------------------------------------------------- inē ālimet’ami; mikiniyatumi ye’āyeri hunēta met’ifo newi .
ಅವನು ಏಕೆ ಬರುವುದಿಲ್ಲ? ለ---ን--- -----ይመጣ-? ለ____ ነ_ እ_ የ______ ለ-ን-ን ነ- እ- የ-ይ-ጣ-? ------------------- ለምንድን ነው እሱ የማይመጣው? 0
le-i--d--i ne-i-is---e-a-im-t’a--? l_________ n___ i__ y_____________ l-m-n-d-n- n-w- i-u y-m-y-m-t-a-i- ---------------------------------- leminidini newi isu yemayimet’awi?
ಅವನಿಗೆ ಆಹ್ವಾನ ಇಲ್ಲ. እሱ-አልተ---ም። እ_ አ_______ እ- አ-ተ-በ-ም- ----------- እሱ አልተጋበዘም። 0
i---āl---g-b--e-i. i__ ā_____________ i-u ā-i-e-a-e-e-i- ------------------ isu ālitegabezemi.
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. እሱ-አ-መ--- ም-ንያ-ም -ላልተጋበዘ-ነው። እ_ አ_____ ም_____ ስ______ ነ__ እ- አ-መ-ም- ም-ን-ቱ- ስ-ል-ጋ-ዘ ነ-። ---------------------------- እሱ አይመጣም፤ ምክንያቱም ስላልተጋበዘ ነው። 0
is--āyimet’------i-ini-a-u-i-----l-teg--e---n-w-. i__ ā__________ m___________ s_____________ n____ i-u ā-i-e-’-m-; m-k-n-y-t-m- s-l-l-t-g-b-z- n-w-. ------------------------------------------------- isu āyimet’ami; mikiniyatumi silalitegabeze newi.
ನೀನು ಏಕೆ ಬರುವುದಿಲ್ಲ? ለ---ን ነ---ማትመጣው-ጪ-? ለ____ ነ_ የ_________ ለ-ን-ን ነ- የ-ት-ጣ-/-ው- ------------------- ለምንድን ነው የማትመጣው/ጪው? 0
lem--i---- n-----ema----t--wi---’īw-? l_________ n___ y____________________ l-m-n-d-n- n-w- y-m-t-m-t-a-i-c-’-w-? ------------------------------------- leminidini newi yematimet’awi/ch’īwi?
ನನಗೆ ಸಮಯವಿಲ್ಲ. ጊ---ለኝ-። ጊ_ የ____ ጊ- የ-ኝ-። -------- ጊዜ የለኝም። 0
gīzē-yele-yi--. g___ y_________ g-z- y-l-n-i-i- --------------- gīzē yelenyimi.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. አል--ም- -ክንያ-ም-ጊ- ---ም። አ_____ ም_____ ጊ_ የ____ አ-መ-ም- ም-ን-ቱ- ጊ- የ-ኝ-። ---------------------- አልመጣም፤ ምክንያቱም ጊዜ የለኝም። 0
ā-i--t-a-i--mi--n-ya--m--g--ē---leny---. ā__________ m___________ g___ y_________ ā-i-e-’-m-; m-k-n-y-t-m- g-z- y-l-n-i-i- ---------------------------------------- ālimet’ami; mikiniyatumi gīzē yelenyimi.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ለም- አትቆ-ም-ዪም? ለ__ አ________ ለ-ን አ-ቆ-ም-ዪ-? ------------- ለምን አትቆይም/ዪም? 0
le-i-i --i-’--i-i/----? l_____ ā_______________ l-m-n- ā-i-’-y-m-/-ī-i- ----------------------- lemini ātik’oyimi/yīmi?
ನಾನು ಇನ್ನೂ ಕೆಲಸ ಮಾಡಬೇಕು. ተጨ-ሪ-መ----አለብኝ። ተ___ መ___ አ____ ተ-ማ- መ-ራ- አ-ብ-። --------------- ተጨማሪ መስራት አለብኝ። 0
t--h’e-a-----s-r-ti--------i. t_________ m_______ ā________ t-c-’-m-r- m-s-r-t- ā-e-i-y-. ----------------------------- tech’emarī mesirati ālebinyi.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. አል-ይ-፤--ጨ-ሪ መስራት ---ብ-። አ_____ ተ___ መ___ ስ_____ አ-ቆ-ም- ተ-ማ- መ-ራ- ስ-ለ-ኝ- ----------------------- አልቆይም፤ ተጨማሪ መስራት ስላለብኝ። 0
ā-i-----m-; t----ema---m--irat--s-la----n--. ā__________ t_________ m_______ s___________ ā-i-’-y-m-; t-c-’-m-r- m-s-r-t- s-l-l-b-n-i- -------------------------------------------- ālik’oyimi; tech’emarī mesirati silalebinyi.
ನೀವು ಈಗಲೇ ಏಕೆ ಹೊರಟಿರಿ? ለ-ንድን ነ---ሚ---? ለ____ ነ_ የ_____ ለ-ን-ን ነ- የ-ሄ-ት- --------------- ለምንድን ነው የሚሄዱት? 0
l--i-id--i--ewi y-m-h--ut-? l_________ n___ y__________ l-m-n-d-n- n-w- y-m-h-d-t-? --------------------------- leminidini newi yemīhēduti?
ನಾನು ದಣಿದಿದ್ದೇನೆ. ደክሞኛል ደ____ ደ-ሞ-ል ----- ደክሞኛል 0
d-ki--nya-i d__________ d-k-m-n-a-i ----------- dekimonyali
ನಾನು ದಣಿದಿರುವುದರಿಂದ ಹೊರಟಿದ್ದೇನೆ. የ---ው ስ--ደከ-----። የ____ ስ_ ደ___ ነ__ የ-ሄ-ው ስ- ደ-መ- ነ-። ----------------- የምሄደው ስለ ደከመኝ ነው። 0
ye-i-ēdewi---------e----i-n-wi. y_________ s___ d________ n____ y-m-h-d-w- s-l- d-k-m-n-i n-w-. ------------------------------- yemihēdewi sile dekemenyi newi.
ನೀವು ಈಗಲೇ ಏಕೆ ಹೊರಟಿರಿ? ለ--ድን -ው የ--ዱት? ለ____ ነ_ የ_____ ለ-ን-ን ነ- የ-ሄ-ት- --------------- ለምንድን ነው የሚሄዱት? 0
l---n--in- --w- ---īhēdu-i? l_________ n___ y__________ l-m-n-d-n- n-w- y-m-h-d-t-? --------------------------- leminidini newi yemīhēduti?
ತುಂಬಾ ಹೊತ್ತಾಗಿದೆ. መ--ል -እ----] መ___ (______ መ-ቷ- (-ረ-ዷ-] ------------ መሽቷል (እረፍዷል] 0
m-----wal- (---f-dwali) m_________ (___________ m-s-i-w-l- (-r-f-d-a-i- ----------------------- meshitwali (irefidwali)
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. የምሄ-----መሸ--ስለረፈ--ነው። የ____ ስ___ (_________ የ-ሄ-ው ስ-መ- (-ለ-ፈ-)-ው- --------------------- የምሄደው ስለመሸ (ስለረፈደ)ነው። 0
ye---ēd----sil--e-h- -s-le-e---e-n---. y_________ s________ (________________ y-m-h-d-w- s-l-m-s-e (-i-e-e-e-e-n-w-. -------------------------------------- yemihēdewi silemeshe (silerefede)newi.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.