ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   kk Бірнәрсені негіздеу 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [жетпіс бес]

75 [jetpis bes]

Бірнәрсені негіздеу 1

Birnärseni negizdew 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? Сіз -е-е--е-м--с-з? С__ н___ к_________ С-з н-г- к-л-е-с-з- ------------------- Сіз неге келмейсіз? 0
S-- ---e------y---? S__ n___ k_________ S-z n-g- k-l-e-s-z- ------------------- Siz nege kelmeysiz?
ಹವಾಮಾನ ತುಂಬಾ ಕೆಟ್ಟದಾಗಿದೆ. Ауа-райы-ө----аша-. А_______ ө__ н_____ А-а-р-й- ө-е н-ш-р- ------------------- Ауа-райы өте нашар. 0
A------- -te n-şar. A_______ ö__ n_____ A-a-r-y- ö-e n-ş-r- ------------------- Awa-rayı öte naşar.
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. М-н -елме-м----себ-бі ауа-р--ы -о--а- -а-а-. М__ к_________ с_____ а_______ с_____ н_____ М-н к-л-е-м-н- с-б-б- а-а-р-й- с-н-а- н-ш-р- -------------------------------------------- Мен келмеймін, себебі ауа-райы сондай нашар. 0
M-- k-----mi---s-bebi -wa------sond-- naş--. M__ k_________ s_____ a_______ s_____ n_____ M-n k-l-e-m-n- s-b-b- a-a-r-y- s-n-a- n-ş-r- -------------------------------------------- Men kelmeymin, sebebi awa-rayı sonday naşar.
ಅವನು ಏಕೆ ಬರುವುದಿಲ್ಲ? О- -ег- ---м-йд-? О_ н___ к________ О- н-г- к-л-е-д-? ----------------- Ол неге келмейді? 0
Ol---ge ke--e--i? O_ n___ k________ O- n-g- k-l-e-d-? ----------------- Ol nege kelmeydi?
ಅವನಿಗೆ ಆಹ್ವಾನ ಇಲ್ಲ. О-ы--а-ы-ға---оқ. О__ ш_______ ж___ О-ы ш-қ-р-а- ж-қ- ----------------- Оны шақырған жоқ. 0
On- şaq--ğan-j--. O__ ş_______ j___ O-ı ş-q-r-a- j-q- ----------------- Onı şaqırğan joq.
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. Ол---л--йді,-с-б-бі о-ы ш-қырғ-н----. О_ к________ с_____ о__ ш_______ ж___ О- к-л-е-д-, с-б-б- о-ы ш-қ-р-а- ж-қ- ------------------------------------- Ол келмейді, себебі оны шақырған жоқ. 0
Ol-ke-mey----s--ebi -nı-şaq-rğ-n---q. O_ k________ s_____ o__ ş_______ j___ O- k-l-e-d-, s-b-b- o-ı ş-q-r-a- j-q- ------------------------------------- Ol kelmeydi, sebebi onı şaqırğan joq.
ನೀನು ಏಕೆ ಬರುವುದಿಲ್ಲ? Се--не---к-л-----ң? С__ н___ к_________ С-н н-г- к-л-е-с-ң- ------------------- Сен неге келмейсің? 0
S-n-nege-kel-eys--? S__ n___ k_________ S-n n-g- k-l-e-s-ñ- ------------------- Sen nege kelmeysiñ?
ನನಗೆ ಸಮಯವಿಲ್ಲ. М-ні- -а-ы--м---қ. М____ у______ ж___ М-н-ң у-қ-т-м ж-қ- ------------------ Менің уақытым жоқ. 0
M--i- w---t-m--oq. M____ w______ j___ M-n-ñ w-q-t-m j-q- ------------------ Meniñ waqıtım joq.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. М-------ей-і-,-с-б-б- -е-----ақ--ым --қ. М__ к_________ с_____ м____ у______ ж___ М-н к-л-е-м-н- с-б-б- м-н-ң у-қ-т-м ж-қ- ---------------------------------------- Мен келмеймін, себебі менің уақытым жоқ. 0
Me------eymin,-seb-b--men------ı-ı-----. M__ k_________ s_____ m____ w______ j___ M-n k-l-e-m-n- s-b-b- m-n-ñ w-q-t-m j-q- ---------------------------------------- Men kelmeymin, sebebi meniñ waqıtım joq.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? Сен--еге қ---айсың? С__ н___ қ_________ С-н н-г- қ-л-а-с-ң- ------------------- Сен неге қалмайсың? 0
S---neg- qal--y--ñ? S__ n___ q_________ S-n n-g- q-l-a-s-ñ- ------------------- Sen nege qalmaysıñ?
ನಾನು ಇನ್ನೂ ಕೆಲಸ ಮಾಡಬೇಕು. М---н-ә-і -ұ-ыс --т--------. М____ ә__ ж____ і____ к_____ М-ғ-н ә-і ж-м-с і-т-у к-р-к- ---------------------------- Маған әлі жұмыс істеу керек. 0
Mağan äli-j------s------re-. M____ ä__ j____ i____ k_____ M-ğ-n ä-i j-m-s i-t-w k-r-k- ---------------------------- Mağan äli jumıs istew kerek.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. М-н---л---мы-- ----б---ағ------ жұм-с -с--- кер--. М__ қ_________ с_____ м____ ә__ ж____ і____ к_____ М-н қ-л-а-м-н- с-б-б- м-ғ-н ә-і ж-м-с і-т-у к-р-к- -------------------------------------------------- Мен қалмаймын, себебі маған әлі жұмыс істеу керек. 0
M-- -a-ma-m-n,-se--bi -a-a- ä-i------ i-tew -erek. M__ q_________ s_____ m____ ä__ j____ i____ k_____ M-n q-l-a-m-n- s-b-b- m-ğ-n ä-i j-m-s i-t-w k-r-k- -------------------------------------------------- Men qalmaymın, sebebi mağan äli jumıs istew kerek.
ನೀವು ಈಗಲೇ ಏಕೆ ಹೊರಟಿರಿ? Сі--неге---те ке-іп --р----? С__ н___ е___ к____ б_______ С-з н-г- е-т- к-т-п б-р-с-з- ---------------------------- Сіз неге ерте кетіп барасыз? 0
Siz-n--e-e--- ketip--ar--ız? S__ n___ e___ k____ b_______ S-z n-g- e-t- k-t-p b-r-s-z- ---------------------------- Siz nege erte ketip barasız?
ನಾನು ದಣಿದಿದ್ದೇನೆ. М-н ш-рша--м. М__ ш________ М-н ш-р-а-ы-. ------------- Мен шаршадым. 0
Me----r---ım. M__ ş________ M-n ş-r-a-ı-. ------------- Men şarşadım.
ನಾನು ದಣಿದಿರುವುದರಿಂದ ಹೊರಟಿದ್ದೇನೆ. М-- ке-емі-,-се-ебі -а-ш---м. М__ к_______ с_____ ш________ М-н к-т-м-н- с-б-б- ш-р-а-ы-. ----------------------------- Мен кетемін, себебі шаршадым. 0
Men ke---i-,-----b---a-ş-dım. M__ k_______ s_____ ş________ M-n k-t-m-n- s-b-b- ş-r-a-ı-. ----------------------------- Men ketemin, sebebi şarşadım.
ನೀವು ಈಗಲೇ ಏಕೆ ಹೊರಟಿರಿ? С----е---е--е-ке-іп б------? С__ н___ е___ к____ б_______ С-з н-г- е-т- к-т-п б-р-с-з- ---------------------------- Сіз неге ерте кетіп барасыз? 0
S-z----e-e--- --ti- -aras--? S__ n___ e___ k____ b_______ S-z n-g- e-t- k-t-p b-r-s-z- ---------------------------- Siz nege erte ketip barasız?
ತುಂಬಾ ಹೊತ್ತಾಗಿದೆ. К-- б--ы---ет-і. К__ б____ к_____ К-ш б-л-п к-т-і- ---------------- Кеш болып кетті. 0
K----o-ı--k---i. K__ b____ k_____ K-ş b-l-p k-t-i- ---------------- Keş bolıp ketti.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. Мен--ет---н- -е---і -еш б-----кет--. М__ к_______ с_____ к__ б____ к_____ М-н к-т-м-н- с-б-б- к-ш б-л-п к-т-і- ------------------------------------ Мен кетемін, себебі кеш болып кетті. 0
M-n --temin, s-beb- -eş b-lı--k---i. M__ k_______ s_____ k__ b____ k_____ M-n k-t-m-n- s-b-b- k-ş b-l-p k-t-i- ------------------------------------ Men ketemin, sebebi keş bolıp ketti.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.