ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   be штосьці абгрунтоўваць 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [семдзесят пяць]

75 [semdzesyat pyats’]

штосьці абгрунтоўваць 1

[shtos’tsі abgruntouvats’ 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? Ч-му-Вы н- п---дзеце? Ч___ В_ н_ п_________ Ч-м- В- н- п-ы-д-е-е- --------------------- Чаму Вы не прыйдзеце? 0
Chamu V--ne-pry-d-e-se? C____ V_ n_ p__________ C-a-u V- n- p-y-d-e-s-? ----------------------- Chamu Vy ne pryydzetse?
ಹವಾಮಾನ ತುಂಬಾ ಕೆಟ್ಟದಾಗಿದೆ. На-во-------ое -р--нае. Н_______ т____ д_______ Н-д-о-’- т-к-е д-э-н-е- ----------------------- Надвор’е такое дрэннае. 0
N-d--r’e-t---- ----n-e. N_______ t____ d_______ N-d-o-’- t-k-e d-e-n-e- ----------------------- Nadvor’e takoe drennae.
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. Я не ---й-у,-б---ад---’е--ельм--д-э----. Я н_ п______ б_ н_______ в_____ д_______ Я н- п-ы-д-, б- н-д-о-’- в-л-м- д-э-н-е- ---------------------------------------- Я не прыйду, бо надвор’е вельмі дрэннае. 0
Ya n---r-ydu- b--na----’- v---m- dre-n-e. Y_ n_ p______ b_ n_______ v_____ d_______ Y- n- p-y-d-, b- n-d-o-’- v-l-m- d-e-n-e- ----------------------------------------- Ya ne pryydu, bo nadvor’e vel’mі drennae.
ಅವನು ಏಕೆ ಬರುವುದಿಲ್ಲ? Ч-м- ё---е пры-д-е? Ч___ ё_ н_ п_______ Ч-м- ё- н- п-ы-д-е- ------------------- Чаму ён не прыйдзе? 0
Ch-mu -on n- --y-dz-? C____ y__ n_ p_______ C-a-u y-n n- p-y-d-e- --------------------- Chamu yon ne pryydze?
ಅವನಿಗೆ ಆಹ್ವಾನ ಇಲ್ಲ. Ён-не-за---ш--ы. Ё_ н_ з_________ Ё- н- з-п-о-а-ы- ---------------- Ён не запрошаны. 0
En--e --p-osh---. E_ n_ z__________ E- n- z-p-o-h-n-. ----------------- En ne zaproshany.
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. Ён-не пр--дзе- бо ё- н- зап------. Ё_ н_ п_______ б_ ё_ н_ з_________ Ё- н- п-ы-д-е- б- ё- н- з-п-о-а-ы- ---------------------------------- Ён не прыйдзе, бо ён не запрошаны. 0
En-ne--ry---e---- -on ---z---o----y. E_ n_ p_______ b_ y__ n_ z__________ E- n- p-y-d-e- b- y-n n- z-p-o-h-n-. ------------------------------------ En ne pryydze, bo yon ne zaproshany.
ನೀನು ಏಕೆ ಬರುವುದಿಲ್ಲ? Ч-му ты-----рыйд--ш? Ч___ т_ н_ п________ Ч-м- т- н- п-ы-д-е-? -------------------- Чаму ты не прыйдзеш? 0
Cham- -y----pry-d-esh? C____ t_ n_ p_________ C-a-u t- n- p-y-d-e-h- ---------------------- Chamu ty ne pryydzesh?
ನನಗೆ ಸಮಯವಿಲ್ಲ. Я-не--а--часу. Я н_ м__ ч____ Я н- м-ю ч-с-. -------------- Я не маю часу. 0
Y- -e--a-u c---u. Y_ n_ m___ c_____ Y- n- m-y- c-a-u- ----------------- Ya ne mayu chasu.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. Я-не-прый--,------ м-- -а-у. Я н_ п______ б_ н_ м__ ч____ Я н- п-ы-д-, б- н- м-ю ч-с-. ---------------------------- Я не прыйду, бо не маю часу. 0
Y- -e----ydu,-b-----m--u-ch-s-. Y_ n_ p______ b_ n_ m___ c_____ Y- n- p-y-d-, b- n- m-y- c-a-u- ------------------------------- Ya ne pryydu, bo ne mayu chasu.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? Ча-- -ы ----аста--шся? Ч___ т_ н_ з__________ Ч-м- т- н- з-с-а-е-с-? ---------------------- Чаму ты не застанешся? 0
C--mu t- -e -asta-es---a? C____ t_ n_ z____________ C-a-u t- n- z-s-a-e-h-y-? ------------------------- Chamu ty ne zastaneshsya?
ನಾನು ಇನ್ನೂ ಕೆಲಸ ಮಾಡಬೇಕು. Мне т--ба-яшч--п--ц--ац-. М__ т____ я___ п_________ М-е т-э-а я-ч- п-а-а-а-ь- ------------------------- Мне трэба яшчэ працаваць. 0
M-e tre-a ------e--r--s--at-’. M__ t____ y______ p___________ M-e t-e-a y-s-c-e p-a-s-v-t-’- ------------------------------ Mne treba yashche pratsavats’.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. Я н- з--тан-с-,----мн--трэба-я-чэ--ра-----ь. Я н_ з_________ б_ м__ т____ я___ п_________ Я н- з-с-а-у-я- б- м-е т-э-а я-ч- п-а-а-а-ь- -------------------------------------------- Я не застануся, бо мне трэба яшчэ працаваць. 0
Ya n- -a--anusya, -o -ne-tr--a -as-c-- --a----at-’. Y_ n_ z__________ b_ m__ t____ y______ p___________ Y- n- z-s-a-u-y-, b- m-e t-e-a y-s-c-e p-a-s-v-t-’- --------------------------------------------------- Ya ne zastanusya, bo mne treba yashche pratsavats’.
ನೀವು ಈಗಲೇ ಏಕೆ ಹೊರಟಿರಿ? Ча-- -- -жо -ыход-іц-? Ч___ В_ ў__ с_________ Ч-м- В- ў-о с-х-д-і-е- ---------------------- Чаму Вы ўжо сыходзіце? 0
Ch-----y--zh- s-k-o-z-t--? C____ V_ u___ s___________ C-a-u V- u-h- s-k-o-z-t-e- -------------------------- Chamu Vy uzho sykhodzіtse?
ನಾನು ದಣಿದಿದ್ದೇನೆ. Я-с-аміў-- ---та-іл--я. Я с_______ / с_________ Я с-а-і-с- / с-а-і-а-я- ----------------------- Я стаміўся / стамілася. 0
Ya----mі--ya - ------asya. Y_ s________ / s__________ Y- s-a-і-s-a / s-a-і-a-y-. -------------------------- Ya stamіusya / stamіlasya.
ನಾನು ದಣಿದಿರುವುದರಿಂದ ಹೊರಟಿದ್ದೇನೆ. Я-----д----б- -т-м-ў-- ---та---а-я. Я с_______ б_ с_______ / с_________ Я с-х-д-у- б- с-а-і-с- / с-а-і-а-я- ----------------------------------- Я сыходжу, бо стаміўся / стамілася. 0
Ya-s-kh---h-, -- stamіu------st-mіlas-a. Y_ s_________ b_ s________ / s__________ Y- s-k-o-z-u- b- s-a-і-s-a / s-a-і-a-y-. ---------------------------------------- Ya sykhodzhu, bo stamіusya / stamіlasya.
ನೀವು ಈಗಲೇ ಏಕೆ ಹೊರಟಿರಿ? Чам- -ы-ўжо --я-джа-це? Ч___ В_ ў__ з__________ Ч-м- В- ў-о з-я-д-а-ц-? ----------------------- Чаму Вы ўжо з’язджаеце? 0
Ch--u -y u-ho-z’-a-d--ae-se? C____ V_ u___ z_____________ C-a-u V- u-h- z-y-z-z-a-t-e- ---------------------------- Chamu Vy uzho z’yazdzhaetse?
ತುಂಬಾ ಹೊತ್ತಾಗಿದೆ. Уж- -о-на. У__ п_____ У-о п-з-а- ---------- Ужо позна. 0
Uz-----zna. U___ p_____ U-h- p-z-a- ----------- Uzho pozna.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. Я--’--д-----б----о ---н-. Я з________ б_ ў__ п_____ Я з-я-д-а-, б- ў-о п-з-а- ------------------------- Я з’язджаю, бо ўжо позна. 0
Y- z--a--z--yu--b--u--o pozna. Y_ z___________ b_ u___ p_____ Y- z-y-z-z-a-u- b- u-h- p-z-a- ------------------------------ Ya z’yazdzhayu, bo uzho pozna.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.