ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   ta காரணம் கூறுதல் 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [எழுபத்து ஐந்து]

75 [Eḻupattu aintu]

காரணம் கூறுதல் 1

[kāraṇam kūṟutal 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? ந-ங-க-- -ன் -ர-வ-ில-லை? ந------ ஏ-- வ---------- ந-ங-க-் ஏ-் வ-ு-த-ல-ல-? ----------------------- நீங்கள் ஏன் வருவதில்லை? 0
nī--a- -ṉ -a--vatil--i? n----- ē- v------------ n-ṅ-a- ē- v-r-v-t-l-a-? ----------------------- nīṅkaḷ ēṉ varuvatillai?
ಹವಾಮಾನ ತುಂಬಾ ಕೆಟ್ಟದಾಗಿದೆ. வ--ிலை --க---- மோசம-- -ள்ளத-. வ----- ம------ ம----- உ------ வ-ன-ல- ம-க-ு-் ம-ச-ா- உ-்-த-. ----------------------------- வானிலை மிகவும் மோசமாக உள்ளது. 0
V--i----m--a-u----c-māk- uḷ-atu. V------ m------ m------- u------ V-ṉ-l-i m-k-v-m m-c-m-k- u-ḷ-t-. -------------------------------- Vāṉilai mikavum mōcamāka uḷḷatu.
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. ந-ன் --ு--ில-லை, -ன--்ற--்-வா-ி-ை --கவ----ம---ாக உள்ளது. ந--- வ---------- ஏ-------- வ----- ம------ ம----- உ------ ந-ன- வ-ு-த-ல-ல-, ஏ-ெ-்-ா-் வ-ன-ல- ம-க-ு-் ம-ச-ா- உ-்-த-. -------------------------------------------------------- நான் வருவதில்லை, ஏனென்றால் வானிலை மிகவும் மோசமாக உள்ளது. 0
N-ṉ-v----at-----,-ēṉe-ṟ-l -āṉ-la--m---------c-m--- u---t-. N-- v------------ ē------ v------ m------ m------- u------ N-ṉ v-r-v-t-l-a-, ē-e-ṟ-l v-ṉ-l-i m-k-v-m m-c-m-k- u-ḷ-t-. ---------------------------------------------------------- Nāṉ varuvatillai, ēṉeṉṟāl vāṉilai mikavum mōcamāka uḷḷatu.
ಅವನು ಏಕೆ ಬರುವುದಿಲ್ಲ? அவ-- ஏ----ரவி-்--? அ--- ஏ-- வ-------- அ-ன- ஏ-் வ-வ-ல-ல-? ------------------ அவன் ஏன் வரவில்லை? 0
Av-- ē------v-l-ai? A--- ē- v---------- A-a- ē- v-r-v-l-a-? ------------------- Avaṉ ēṉ varavillai?
ಅವನಿಗೆ ಆಹ್ವಾನ ಇಲ್ಲ. அவன்-அழைக--ப்ப--ில்--. அ--- அ---------------- அ-ன- அ-ை-்-ப-ப-வ-ல-ல-. ---------------------- அவன் அழைக்கப்படவில்லை. 0
Ava- a----kap--ṭ-v-l-ai. A--- a------------------ A-a- a-a-k-a-p-ṭ-v-l-a-. ------------------------ Avaṉ aḻaikkappaṭavillai.
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. அ----அழ-------டாததா-்-வரவி--ல-. அ--- அ--------------- வ-------- அ-ன- அ-ை-்-ப-ப-ா-த-ல- வ-வ-ல-ல-. ------------------------------- அவன் அழைக்கப்படாததால் வரவில்லை. 0
A-aṉ -----k--p---ta-ā- ----vi----. A--- a---------------- v---------- A-a- a-a-k-a-p-ṭ-t-t-l v-r-v-l-a-. ---------------------------------- Avaṉ aḻaikkappaṭātatāl varavillai.
ನೀನು ಏಕೆ ಬರುವುದಿಲ್ಲ? ந- ஏன்--ர----லை? ந- ஏ-- வ-------- ந- ஏ-் வ-வ-ல-ல-? ---------------- நீ ஏன் வரவில்லை? 0
Nī-ē- va-avill-i? N- ē- v---------- N- ē- v-r-v-l-a-? ----------------- Nī ēṉ varavillai?
ನನಗೆ ಸಮಯವಿಲ್ಲ. எ-க்-----ரமி-்ல-. எ----- ந--------- எ-க-க- ந-ர-ி-்-ை- ----------------- எனக்கு நேரமில்லை. 0
Eṉ--ku -------l--. E----- n---------- E-a-k- n-r-m-l-a-. ------------------ Eṉakku nēramillai.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. எனக-கு----ம- ------தா-- -----்--. எ----- ந---- இ--------- வ-------- எ-க-க- ந-ர-் இ-்-ா-த-ல- வ-வ-ல-ல-. --------------------------------- எனக்கு நேரம் இல்லாததால் வரவில்லை. 0
E--kk- nēram-illā---ā--vara-illa-. E----- n---- i-------- v---------- E-a-k- n-r-m i-l-t-t-l v-r-v-l-a-. ---------------------------------- Eṉakku nēram illātatāl varavillai.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ந- -ன--த-்க-்-ூடாது? ந- ஏ-- த------------ ந- ஏ-் த-்-க-க-ட-த-? -------------------- நீ ஏன் தங்கக்கூடாது? 0
N- ēṉ t---ak-ūṭāt-? N- ē- t------------ N- ē- t-ṅ-a-k-ṭ-t-? ------------------- Nī ēṉ taṅkakkūṭātu?
ನಾನು ಇನ್ನೂ ಕೆಲಸ ಮಾಡಬೇಕು. எ-க்கு-இன-னு-்-வ-லை -ர-----ற--. எ----- இ------ வ--- இ---------- எ-க-க- இ-்-ு-் வ-ல- இ-ு-்-ி-த-. ------------------------------- எனக்கு இன்னும் வேலை இருக்கிறது. 0
Eṉakk- -ṉ-um v--a-------i-atu. E----- i---- v---- i---------- E-a-k- i-ṉ-m v-l-i i-u-k-ṟ-t-. ------------------------------ Eṉakku iṉṉum vēlai irukkiṟatu.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. என-்-- இன்--ம்-வே-- இ--ப்--ால்-தங-------து இல்-ை. எ----- இ------ வ--- இ--------- த---------- இ----- எ-க-க- இ-்-ு-் வ-ல- இ-ு-்-த-ல- த-்-ப-ப-வ-ு இ-்-ை- ------------------------------------------------- எனக்கு இன்னும் வேலை இருப்பதால் தங்கப்போவது இல்லை. 0
Eṉ-k---i-ṉ-m ------i--p--t-l-taṅkapp------illai. E----- i---- v---- i-------- t----------- i----- E-a-k- i-ṉ-m v-l-i i-u-p-t-l t-ṅ-a-p-v-t- i-l-i- ------------------------------------------------ Eṉakku iṉṉum vēlai iruppatāl taṅkappōvatu illai.
ನೀವು ಈಗಲೇ ಏಕೆ ಹೊರಟಿರಿ? ந-ங------ன் இ-்ப-ழு-ே-ப---ற--்க-்? ந------ ஏ-- இ-------- ப----------- ந-ங-க-் ஏ-் இ-்-ொ-ு-ே ப-க-ற-ர-க-்- ---------------------------------- நீங்கள் ஏன் இப்பொழுதே போகிறீர்கள்? 0
Nīṅ-aḷ ---i----utē--ōk-ṟī--aḷ? N----- ē- i------- p---------- N-ṅ-a- ē- i-p-ḻ-t- p-k-ṟ-r-a-? ------------------------------ Nīṅkaḷ ēṉ ippoḻutē pōkiṟīrkaḷ?
ನಾನು ದಣಿದಿದ್ದೇನೆ. எனக-க- ----்பா---ர--்க--த-. எ----- க------- இ---------- எ-க-க- க-ை-்-ா- இ-ு-்-ி-த-. --------------------------- எனக்கு களைப்பாக இருக்கிறது. 0
Eṉa-k- ---ai-pā-- ir--kiṟ-tu. E----- k--------- i---------- E-a-k- k-ḷ-i-p-k- i-u-k-ṟ-t-. ----------------------------- Eṉakku kaḷaippāka irukkiṟatu.
ನಾನು ದಣಿದಿರುವುದರಿಂದ ಹೊರಟಿದ್ದೇನೆ. எ--்-ு -ள-ப்-ாக-இருப்பத-------ி-ேன-. எ----- க------- இ--------- ப-------- எ-க-க- க-ை-்-ா- இ-ு-்-த-ல- ப-க-ற-ன-. ------------------------------------ எனக்கு களைப்பாக இருப்பதால் போகிறேன். 0
Eṉa--u--a-aip---a -----a--l-pōk--ē-. E----- k--------- i-------- p------- E-a-k- k-ḷ-i-p-k- i-u-p-t-l p-k-ṟ-ṉ- ------------------------------------ Eṉakku kaḷaippāka iruppatāl pōkiṟēṉ.
ನೀವು ಈಗಲೇ ಏಕೆ ಹೊರಟಿರಿ? நீ-்-ள் ஏ-- இப்ப--ுத- ---ி-ீ--கள-? ந------ ஏ-- இ-------- ப----------- ந-ங-க-் ஏ-் இ-்-ொ-ு-ே ப-க-ற-ர-க-்- ---------------------------------- நீங்கள் ஏன் இப்பொழுதே போகிறீர்கள்? 0
N--kaḷ ēṉ-i-poḻ-tē pōki--r--ḷ? N----- ē- i------- p---------- N-ṅ-a- ē- i-p-ḻ-t- p-k-ṟ-r-a-? ------------------------------ Nīṅkaḷ ēṉ ippoḻutē pōkiṟīrkaḷ?
ತುಂಬಾ ಹೊತ್ತಾಗಿದೆ. இப---ழு-- -ே--ாகி---்-த-. இ-------- ந-------------- இ-்-ொ-ு-ே ந-ர-ா-ி-ி-்-த-. ------------------------- இப்பொழுதே நேரமாகிவிட்டது. 0
I-p--u-ē-----m--ivi-ṭ-t-. I------- n--------------- I-p-ḻ-t- n-r-m-k-v-ṭ-a-u- ------------------------- Ippoḻutē nēramākiviṭṭatu.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. நான் ப---ற-ன் ---ன--ா-- -ப--ொழ-தே------க-விட-ட-ு. ந--- ப------- ஏ-------- இ-------- ந-------------- ந-ன- ப-க-ற-ன- ஏ-ெ-்-ா-் இ-்-ொ-ு-ே ந-ர-ா-ி-ி-்-த-. ------------------------------------------------- நான் போகிறேன் ஏனென்றால் இப்பொழுதே நேரமாகிவிட்டது. 0
Nā- -ō--ṟ-----e--āl -p-o-u---nē--m--ivi--atu. N-- p------ ē------ i------- n--------------- N-ṉ p-k-ṟ-ṉ ē-e-ṟ-l i-p-ḻ-t- n-r-m-k-v-ṭ-a-u- --------------------------------------------- Nāṉ pōkiṟēṉ ēṉeṉṟāl ippoḻutē nēramākiviṭṭatu.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.