کتاب لغت

fa ‫یادگیری زبانهای خارجی‬   »   kn ಪರಭಾಷೆಗಳನ್ನು ಕಲಿಯುವುದು

‫23 [بیست و سه]‬

‫یادگیری زبانهای خارجی‬

‫یادگیری زبانهای خارجی‬

೨೩. [ಇಪ್ಪತ್ತಮೂರು]

23. [Ippattamūru]

ಪರಭಾಷೆಗಳನ್ನು ಕಲಿಯುವುದು

[parabhāṣegaḷannu kaliyuvudu.]

نحوه مشاهده ترجمه را انتخاب کنید:   
فارسی کانارا بازی بیشتر
‫شما کجا اسپانیایی یاد گرفتید؟‬ ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? 1
N-vu ell- --ā-----a-it-r-? Nīvu elli spāniṣ kalitiri?
‫پرتقالی هم بلدید؟‬ ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? 1
Nīvu pō------ bhā-- mā-a-āḍu-t-rā? Nīvu pōrcagīs bhāṣe mātanāḍuttīrā?
‫بله، کمی‌ایتالیایی هم بلدم.‬ ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. 1
H-u--, -va--a-i-yāliyan---h- -----āḍ---l-e. Haudu, svalpa iṭyāliyan saha mātanāḍaballe.
‫به نظر من شما خیلی خوب صحبت می‌کنید.‬ ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. 1
N-------ī-u-t-m-a c--n--- m--a--ḍu--īri e---utt-de. Nanage nīvu tumba cennāgi mātanāḍuttīri enisuttade.
‫این ‫زبان ها خیلی شبیه هم هستند.‬ ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. 1
Ī b-āṣe---el----ah-t-ka --dē-ta---- -ve. Ī bhāṣegaḷellā bahutēka ondē taraha ive.
‫من آنها (زبانها) را خوب متوجه می‌شوم.‬ ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. 1
N-n--avu-aḷanne-lā c-nnā-- arth-m-ḍ-koḷ-a-all-. Nānu avugaḷannellā cennāgi arthamāḍikoḷḷaballe.
‫اما صحبت کردن و نوشتن مشکل است.‬ ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. 1
Ād-re m-t--āḍ--u----a-tu-b-rey---d----ṣ--. Ādare mātanāḍuvudu mattu bareyuvudu kaṣṭa.
‫من هنوز خیلی اشتباه می‌کنم.‬ ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. 1
N-nu i-n--s--a ----- ta-pu-a-an------ut-ē--. Nānu innū saha tumbā tappugaḷannu māḍuttēne.
‫لطفاً هر بار اشتباه مرا تصحیح کنید.‬ ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. 1
Da-a--ṭ------n-----puga-a--- --vāga-- -a--paḍ-si. Dayaviṭṭu nanna tappugaḷannu yāvāgalū saripaḍisi.
‫تلفظ شما خیلی خوب است.‬ ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. 1
Ni-'-a-ucc-raṇe----a--u -ennā---e. Nim'ma uccāraṇe sākaṣṭu cennāgide.
‫فقط کمی‌لهجه دارید.‬ ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. 1
N----a -ā-in--d-ā------i ---lp- vya-yā-a i--. Nim'ma mātina dhāṭiyalli svalpa vyatyāsa ide.
‫می‌شود فهمید اهل کجا هستید.‬ ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. 1
N-v- -ll-nda--and--d-ri -mbudu---na-ig- -ū-tā-u-ta-e. Nīvu ellinda bandiddīri embudu janarige gūttāguttade.
‫زبان مادری شما چیست؟‬ ನಿಮ್ಮ ಮಾತೃಭಾಷೆ ಯಾವುದು? ನಿಮ್ಮ ಮಾತೃಭಾಷೆ ಯಾವುದು? 1
N---ma--ā---bh-ṣ--yā-u-u? Nim'ma mātr̥bhāṣe yāvudu?
‫شما به کلاس زبان می‌روید؟‬ ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? 1
N-vu-b--ṣ- --ra--tiga--ge-hō---tī-ā? Nīvu bhāṣā taragatigaḷige hōguttīrā?
‫از کدام کتاب درسی استفاده می‌کنید؟‬ ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? 1
Nīv- y--a --ṭ-y--us-ak-v--nu-u-----isuttīri? Nīvu yāva paṭhyapustakavannu upayōgisuttīri?
‫الان نمی‌دانم اسم آن چیست.‬ ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. 1
P---y--u-t-ka-a --saru--a-----s--y-da-l- nena--n-l-- -lla. Paṭhyapustakada hesaru nanage sadyadalli nenapinalli illa.
‫عنوان کتاب یادم نمی‌آید.‬ ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. 1
P-ṭ-ya--s-akad--h-sa-- --n--e-jñ-paka-ke -a---till-. Paṭhyapustakada hesaru nanage jñāpakakke baruttilla.
‫نام آن را فراموش کرده ام.‬ ನಾನು ಅದನ್ನು ಮರೆತು ಬಿಟ್ಟಿದ್ದೇನೆ. ನಾನು ಅದನ್ನು ಮರೆತು ಬಿಟ್ಟಿದ್ದೇನೆ. 1
Nānu -d-n---ma-et---i-ṭ-ddēn-. Nānu adannu maretu biṭṭiddēne.

‫زبان آلمانی‬

‫زبان آلمانی متعلق به خانواده زبان های هند و اروپایی است.‬ ‫این گروه زبانی از ویژگی های صوتی آن مشخص می شود.‬ ‫تفاوت در آواشناسی این زبان را از دیگر زبان ها متمایز می کند.‬ ‫در حدود 15 زبان آلمانی وجود دارد.‬ ‫پانصد میلیون نفر در سراسر جهان به عنوان زبان مادری خود با این زبان ها صحبت می کنند.‬ ‫تعیین تعداد دقیق این زبان ها دشوار است.‬ ‫اغلب معلوم نیست که آیا زبان آلمانی زبان های مستقلی هستند، یا این که تنها لهجه هستند.‬ ‫برجسته ترین زبان در گروه آلمانی، زبان انگلیسی است.‬ ‫این زبان دارای 350 میلیون گوینده بومی در سراسر جهان است.‬ ‫پس از آن زبان آلمانی و هلندی است.‬ ‫زبان های آلمانی به گروه های مختلف تقسیم شده اند.‬ ‫زبان های آلمانی شمالی، آلمانی غربی، و آلمانی شرقی.‬ ‫زبان های آلمانی شمالی، زبان های اسکاندیناوی هستند.‬ ‫انگلیسی، آلمانی و هلندی زبان های آلمانی غربی هستند.‬ ‫تمم زبان های آلمانی شرقی منقرض شده اند.‬ ‫زبان انگلیسی قدیم، برای مثال، متعلق به این گروه بوده است.‬ ‫استعمار زبان های آلمانی را در سراسر جهان پخش کرد.‬ ‫در نتیجه، هلندی در جزایر کارائیب و در آفریقای جنوبی قابل فهم است.‬ ‫همه زبان های آلمانی از یک ریشه مشترک مشتق شده اند.‬ ‫این که آیا یک زبان اولیّه واحد وجود داشته است یا خیر روشن نیست.‬ ‫علاوه بر آن، تنها چند متن قدیمی آلمانی وجود دارد.‬ ‫بر خلاف زبان های رومنس، تقریبا به ندرت منبعی وجود دارد.‬ ‫در نتیجه پژوهش در باره زبان های آلمانی دشوارتر است.‬ ‫تقریبا اطلاعات نسبتا کمی در مورد فرهنگ مردم ژرمن، یا توتن ها نیز بدست آمده است.‬ ‫مردم توتن با هم متّحد نشدند.‬ ‫در نتیجه هیچ هویت مشترکی نداشتند.‬ ‫روی این اصل، علم باید به منابع دیگر متّکی باشد.‬ ‫بدون مراجعه به یونانیان و رومنسان، ما فقط اطلاعات اندکی در مورد توتن هاداریم!‬