ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   mr गप्पा ३

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

२२ [बावीस]

22 [Bāvīsa]

गप्पा ३

[gappā 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? आप----म-र--- -रत--का? आ__ धू____ क__ का_ आ-ण ध-म-र-ा- क-त- क-? --------------------- आपण धूम्रपान करता का? 0
āpa-a -h--rapā-a --rat- k-? ā____ d_________ k_____ k__ ā-a-a d-ū-r-p-n- k-r-t- k-? --------------------------- āpaṇa dhūmrapāna karatā kā?
ಮುಂಚೆ ಮಾಡುತ್ತಿದ್ದೆ. अ------रत ह-त-- / होत-. अ___ क__ हो__ / हो__ अ-ो-र क-त ह-त-. / ह-त-. ----------------------- अगोदर करत होतो. / होते. 0
Ag---r- -arat------.-/ -ō-ē. A______ k_____ h____ / H____ A-ō-a-a k-r-t- h-t-. / H-t-. ---------------------------- Agōdara karata hōtō. / Hōtē.
ಆದರೆ ಈಗ ಧೂಮಪಾನ ಮಾಡುವುದಿಲ್ಲ. पण -------- ध-म----न --- -ाह-. प_ आ__ मी धू____ क__ ना__ प- आ-्-ा म- ध-म-र-ा- क-त न-ह-. ------------------------------ पण आत्ता मी धूम्रपान करत नाही. 0
P-ṇa-āt-- m- dhū-r--ā---k-rata-n--ī. P___ ā___ m_ d_________ k_____ n____ P-ṇ- ā-t- m- d-ū-r-p-n- k-r-t- n-h-. ------------------------------------ Paṇa āttā mī dhūmrapāna karata nāhī.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? म- -िगार-- ------र-चा--ल-का?-आ-ल्य----त्-ा- -ोईल -ा? मी सि___ ओ__ त_ चा__ का_ आ____ त्__ हो__ का_ म- स-ग-र-ट ओ-ल- त- च-ल-ल क-? आ-ल-य-ल- त-र-स ह-ई- क-? ---------------------------------------------------- मी सिगारेट ओढली तर चालेल का? आपल्याला त्रास होईल का? 0
M-----ār-ṭa -ḍ-a-- -a-a cā--l- k-? Āpalyā-ā -r--- -ō---a --? M_ s_______ ō_____ t___ c_____ k__ Ā_______ t____ h_____ k__ M- s-g-r-ṭ- ō-h-l- t-r- c-l-l- k-? Ā-a-y-l- t-ā-a h-'-l- k-? ------------------------------------------------------------ Mī sigārēṭa ōḍhalī tara cālēla kā? Āpalyālā trāsa hō'īla kā?
ಇಲ್ಲ, ಖಂಡಿತ ಇಲ್ಲ. नाह---खचि-- नाही. ना__ ख___ ना__ न-ह-, ख-ि-च न-ह-. ----------------- नाही, खचितच नाही. 0
Nāhī, k--citaca n--ī. N____ k________ n____ N-h-, k-a-i-a-a n-h-. --------------------- Nāhī, khacitaca nāhī.
ಅದು ನನಗೆ ತೊಂದರೆ ಮಾಡುವುದಿಲ್ಲ. मल--त्-ास नाही -ोण-र- / -ल- च--े-. म_ त्__ ना_ हो___ / म_ चा___ म-ा त-र-स न-ह- ह-ण-र- / म-ा च-ल-ल- ---------------------------------- मला त्रास नाही होणार. / मला चालेल. 0
M--ā trās- nāhī-hō----- - M-lā--āl--a. M___ t____ n___ h______ / M___ c______ M-l- t-ā-a n-h- h-ṇ-r-. / M-l- c-l-l-. -------------------------------------- Malā trāsa nāhī hōṇāra. / Malā cālēla.
ಏನನ್ನಾದರೂ ಕುಡಿಯುವಿರಾ? आप--क-----िण----ा? आ__ का_ पि__ का_ आ-ण क-ह- प-ण-र क-? ------------------ आपण काही पिणार का? 0
Ā-a-a-kā-ī--iṇ-r- --? Ā____ k___ p_____ k__ Ā-a-a k-h- p-ṇ-r- k-? --------------------- Āpaṇa kāhī piṇāra kā?
ಬ್ರಾಂಡಿ? ब----्ड-? ब्____ ब-र-न-ड-? --------- ब्रॅन्डी? 0
Br--ḍī? B______ B-ĕ-ḍ-? ------- Brĕnḍī?
ಬೇಡ, ಬೀರ್ ವಾಸಿ. न---- शक-य अ-----र ----ीयर-चा-े-. ना__ श__ अ__ त_ ए_ बी__ चा___ न-ह-, श-्- अ-े- त- ए- ब-य- च-ल-ल- --------------------------------- नाही, शक्य असेल तर एक बीयर चालेल. 0
Nāhī, ś---- -sē----ar--ē-- bī--ra-cālēla. N____ ś____ a____ t___ ē__ b_____ c______ N-h-, ś-k-a a-ē-a t-r- ē-a b-y-r- c-l-l-. ----------------------------------------- Nāhī, śakya asēla tara ēka bīyara cālēla.
ನೀವು ಬಹಳ ಪ್ರಯಾಣ ಮಾಡುತ್ತೀರಾ? आप- ख-प--िरत-वर----ा-क-? आ__ खू_ फि____ अ__ का_ आ-ण ख-प फ-र-ी-र अ-त- क-? ------------------------ आपण खूप फिरतीवर असता का? 0
Ā--ṇa -hū---ph----īv--- -s--ā-k-? Ā____ k____ p__________ a____ k__ Ā-a-a k-ū-a p-i-a-ī-a-a a-a-ā k-? --------------------------------- Āpaṇa khūpa phiratīvara asatā kā?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. हो- ब---ेक-व्यवस--ानिम---त. हो_ ब___ व्_________ ह-, ब-ु-े- व-य-स-य-न-म-त-त- --------------------------- हो, बहुतेक व्यवसायानिमित्त. 0
Hō--b---t--a --a-a--y---mi-t-. H__ b_______ v________________ H-, b-h-t-k- v-a-a-ā-ā-i-i-t-. ------------------------------ Hō, bahutēka vyavasāyānimitta.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. पण--त्त--आ-्-ी -ु-्ट-वर --ो---ो-. प_ आ__ आ__ सु____ आ_ आ___ प- आ-्-ा आ-्-ी स-ट-ट-व- आ-ो आ-ो-. --------------------------------- पण आत्ता आम्ही सुट्टीवर आलो आहोत. 0
P--a āttā-ā--ī s--ṭ-va-a --- --ōt-. P___ ā___ ā___ s________ ā__ ā_____ P-ṇ- ā-t- ā-h- s-ṭ-ī-a-a ā-ō ā-ō-a- ----------------------------------- Paṇa āttā āmhī suṭṭīvara ālō āhōta.
ಅಬ್ಬಾ! ಏನು ಸೆಖೆ. ख-पच --मी-आहे! खू__ ग__ आ__ ख-प- ग-म- आ-े- -------------- खूपच गरमी आहे! 0
K-ū-a-a -a-am--ā--! K______ g_____ ā___ K-ū-a-a g-r-m- ā-ē- ------------------- Khūpaca garamī āhē!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. हो, आ--ख-प- -र-ी --े. हो_ आ_ खू__ ग__ आ__ ह-, आ- ख-प- ग-म- आ-े- --------------------- हो, आज खूपच गरमी आहे. 0
H---āja -hū---a ga-------ē. H__ ā__ k______ g_____ ā___ H-, ā-a k-ū-a-a g-r-m- ā-ē- --------------------------- Hō, āja khūpaca garamī āhē.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? चला,---ल-क--त --ऊ-य-. च__ बा____ जा_ या_ च-ा- ब-ल-क-ी- ज-ऊ य-. --------------------- चला, बाल्कनीत जाऊ या. 0
C-lā- b-lk--īta-j----y-. C____ b________ j___ y__ C-l-, b-l-a-ī-a j-'- y-. ------------------------ Calā, bālkanīta jā'ū yā.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. उद्-- इ-े -- पा-्टी आह-. उ__ इ_ ए_ पा__ आ__ उ-्-ा इ-े ए- प-र-ट- आ-े- ------------------------ उद्या इथे एक पार्टी आहे. 0
U--- -t-ē ē-a pā-ṭ- -h-. U___ i___ ē__ p____ ā___ U-y- i-h- ē-a p-r-ī ā-ē- ------------------------ Udyā ithē ēka pārṭī āhē.
ನೀವೂ ಸಹ ಬರುವಿರಾ? आ---ण--े--- --? आ____ ये__ का_ आ-ण-ण य-ण-र क-? --------------- आपणपण येणार का? 0
Āp-ṇa-a-a --ṇā-- -ā? Ā________ y_____ k__ Ā-a-a-a-a y-ṇ-r- k-? -------------------- Āpaṇapaṇa yēṇāra kā?
ಹೌದು, ನಮಗೂ ಸಹ ಆಹ್ವಾನ ಇದೆ. ह-,--म्-ांला--ण ----त--ण -ह-. हो_ आ___ प_ नि____ आ__ ह-, आ-्-ा-ल- प- न-म-त-र- आ-े- ----------------------------- हो, आम्हांला पण निमंत्रण आहे. 0
H---āmhā--ā ---a n---ntr-----hē. H__ ā______ p___ n_________ ā___ H-, ā-h-n-ā p-ṇ- n-m-n-r-ṇ- ā-ē- -------------------------------- Hō, āmhānlā paṇa nimantraṇa āhē.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.