ಪದಗುಚ್ಛ ಪುಸ್ತಕ

kn ಲೋಕಾರೂಢಿ ೩   »   uk Коротка розмова 3

೨೨ [ಇಪ್ಪತ್ತೆರಡು]

ಲೋಕಾರೂಢಿ ೩

ಲೋಕಾರೂಢಿ ೩

22 [двадцять два]

22 [dvadtsyatʹ dva]

Коротка розмова 3

Korotka rozmova 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡುತ್ತೀರಾ? Ви -али--? В_ п______ В- п-л-т-? ---------- Ви палите? 0
Vy p--yt-? V_ p______ V- p-l-t-? ---------- Vy palyte?
ಮುಂಚೆ ಮಾಡುತ್ತಿದ್ದೆ. Ра--ше----. Р_____ т___ Р-н-ш- т-к- ----------- Раніше так. 0
Ran--he ---. R______ t___ R-n-s-e t-k- ------------ Ranishe tak.
ಆದರೆ ಈಗ ಧೂಮಪಾನ ಮಾಡುವುದಿಲ್ಲ. А-е -е--р-----льше н--пал-. А__ т____ я б_____ н_ п____ А-е т-п-р я б-л-ш- н- п-л-. --------------------------- Але тепер я більше не палю. 0
Ale--eper ya b-lʹ--e-ne-pal-u. A__ t____ y_ b______ n_ p_____ A-e t-p-r y- b-l-s-e n- p-l-u- ------------------------------ Ale teper ya bilʹshe ne palyu.
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? Чи--а-а-а--В-м,--о-и-я-п---? Ч_ з______ В___ к___ я п____ Ч- з-в-ж-є В-м- к-л- я п-л-? ---------------------------- Чи заважає Вам, коли я палю? 0
C---zavazha-e Va---k--y -a ---yu? C__ z________ V___ k___ y_ p_____ C-y z-v-z-a-e V-m- k-l- y- p-l-u- --------------------------------- Chy zavazhaye Vam, koly ya palyu?
ಇಲ್ಲ, ಖಂಡಿತ ಇಲ್ಲ. Ні-------м-н-. Н__ з_____ н__ Н-, з-в-і- н-. -------------- Ні, зовсім ні. 0
Ni, zov--- -i. N__ z_____ n__ N-, z-v-i- n-. -------------- Ni, zovsim ni.
ಅದು ನನಗೆ ತೊಂದರೆ ಮಾಡುವುದಿಲ್ಲ. Ц--м-н- н- зава-а-. Ц_ м___ н_ з_______ Ц- м-н- н- з-в-ж-є- ------------------- Це мені не заважає. 0
T-e me-i ne z--------. T__ m___ n_ z_________ T-e m-n- n- z-v-z-a-e- ---------------------- Tse meni ne zavazhaye.
ಏನನ್ನಾದರೂ ಕುಡಿಯುವಿರಾ? Ви -о----’--е? В_ щ___ п_____ В- щ-с- п-є-е- -------------- Ви щось п’єте? 0
V----c-o-- p-yete? V_ s______ p______ V- s-c-o-ʹ p-y-t-? ------------------ Vy shchosʹ pʺyete?
ಬ್ರಾಂಡಿ? К----к? К______ К-н-я-? ------- Коньяк? 0
K--ʹ--k? K_______ K-n-y-k- -------- Konʹyak?
ಬೇಡ, ಬೀರ್ ವಾಸಿ. Н-------- пи--. Н__ к____ п____ Н-, к-а-е п-в-. --------------- Ні, краще пиво. 0
Ni,-k-ashc----y-o. N__ k_______ p____ N-, k-a-h-h- p-v-. ------------------ Ni, krashche pyvo.
ನೀವು ಬಹಳ ಪ್ರಯಾಣ ಮಾಡುತ್ತೀರಾ? Ви б-гато-п-дорож-є--? В_ б_____ п___________ В- б-г-т- п-д-р-ж-є-е- ---------------------- Ви багато подорожуєте? 0
V- b-ha-o-p--o-ozhu-e--? V_ b_____ p_____________ V- b-h-t- p-d-r-z-u-e-e- ------------------------ Vy bahato podorozhuyete?
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. Т--,-пе------о-ц- ді-о---по--дки. Т___ п________ ц_ д_____ п_______ Т-к- п-р-в-ж-о ц- д-л-в- п-ї-д-и- --------------------------------- Так, переважно це ділові поїздки. 0
T-k,-p-r-va-hn---se-dil-vi-p---z--y. T___ p_________ t__ d_____ p_______ T-k- p-r-v-z-n- t-e d-l-v- p-i-z-k-. ------------------------------------ Tak, perevazhno tse dilovi poïzdky.
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. А------ер----т-т у--ід--стці А__ т____ м_ т__ у в________ А-е т-п-р м- т-т у в-д-у-т-і ---------------------------- Але тепер ми тут у відпустці 0
Al- t--er--- --- --vi-p---t-i A__ t____ m_ t__ u v_________ A-e t-p-r m- t-t u v-d-u-t-s- ----------------------------- Ale teper my tut u vidpusttsi
ಅಬ್ಬಾ! ಏನು ಸೆಖೆ. Яка с--ка! Я__ с_____ Я-а с-е-а- ---------- Яка спека! 0
Ya-- s-e-a! Y___ s_____ Y-k- s-e-a- ----------- Yaka speka!
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. Так- -ього-н--д-йс-о----кот-о. Т___ с_______ д_____ с________ Т-к- с-о-о-н- д-й-н- с-е-о-н-. ------------------------------ Так, сьогодні дійсно спекотно. 0
Tak, s----d-- diy-sn---------o. T___ s_______ d_____ s________ T-k- s-o-o-n- d-y-s-o s-e-o-n-. ------------------------------- Tak, sʹohodni diy̆sno spekotno.
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? Х-д-м---а-----он. Х_____ н_ б______ Х-д-м- н- б-л-о-. ----------------- Ходімо на балкон. 0
Kho-i---n- b-lkon. K______ n_ b______ K-o-i-o n- b-l-o-. ------------------ Khodimo na balkon.
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. З--------т-б--- ве-ір--. З_____ т__ б___ в_______ З-в-р- т-т б-д- в-ч-р-а- ------------------------ Завтра тут буде вечірка. 0
Za-t----ut--ude-v-chir--. Z_____ t__ b___ v________ Z-v-r- t-t b-d- v-c-i-k-. ------------------------- Zavtra tut bude vechirka.
ನೀವೂ ಸಹ ಬರುವಿರಾ? В---ако-----йд-те? В_ т____ п________ В- т-к-ж п-и-д-т-? ------------------ Ви також прийдете? 0
Vy --k--h-p-yy---t-? V_ t_____ p________ V- t-k-z- p-y-̆-e-e- -------------------- Vy takozh pryy̆dete?
ಹೌದು, ನಮಗೂ ಸಹ ಆಹ್ವಾನ ಇದೆ. Т-к, -и----о---апр-ш-ні. Т___ м_ т____ з_________ Т-к- м- т-к-ж з-п-о-е-і- ------------------------ Так, ми також запрошені. 0
Tak,--y---k-zh--apr-s--n-. T___ m_ t_____ z__________ T-k- m- t-k-z- z-p-o-h-n-. -------------------------- Tak, my takozh zaprosheni.

ಭಾಷೆ ಮತ್ತು ಲಿಪಿ.

ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು. ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.